ಕನ್ನೇರಿ ಸ್ವಾಮಿಯ ಮೃಷ್ಟಾನ್ನ ಭೋಜನದ ಫೋಟೋ ವೈರಲ್

ಬಸವ ಮೀಡಿಯಾ
ಬಸವ ಮೀಡಿಯಾ

ಚಿಕ್ಕೋಡಿ

ಲಿಂಗಾಯತ ಪೂಜ್ಯರು ಸರಳ, ಸಾತ್ವಿಕ ಜೀವನ ನಡೆಸಬೇಕೆಂದು ವೇದಿಕೆಯಲ್ಲಿ ಭಾಷಣ ಬಿಗಿಯುವ ಕನ್ನೇರಿ ಸ್ವಾಮಿ ಮೃಷ್ಟಾನ್ನ ಭೋಜನ ಸವಿಯುತ್ತಿರುವ ಫೋಟೋ ವೈರಲ್ ಆಗಿದೆ.

ಆರು ಖಾವಿಧಾರಿಗಳ ಜೊತೆಗೆ ಏಕಾಗ್ರತೆಯಿಂದ ಉಣ್ಣುತ್ತಿರುವ ಕನ್ನೇರಿ ಸ್ವಾಮಿಯ ಮುಂದಿರುವ ಟೇಬಲ್ ಖಾಲಿ ಜಾಗ ಇರದಷ್ಟೂ ಭಕ್ಷ್ಯಗಳಿಂದ ತುಂಬಿದೆ. ಜೊತೆಗೆ ಜೊಲ್ಲೆ ದಂಪತಿಗಳೂ ಫೋಟೋದಲ್ಲಿ ಕಾಣುತ್ತಾರೆ.

ಇದು ಕನ್ನೇರಿ ಸ್ವಾಮಿ ಜೊಲ್ಲೆ ದಂಪತಿಗಳ ಯಕ್ಸಂಬಾ ಪಟ್ಟಣದ ನಿವಾಸಕ್ಕೆ ಡಿಸೆಂಬರ್ 28 ಭೇಟಿ ಕೊಟ್ಟಾಗ ತೆಗೆದ ಫೋಟೋ. ಡಿಸೆಂಬರ್ 29 ಬಬಲೇಶ್ವರದಲ್ಲಿ ಕನ್ನೇರಿ ಸ್ವಾಮಿ ಪರ ನಡೆದ ಸಭೆಯಲ್ಲೂ ಶಶಿಕಲಾ ಜೊಲ್ಲೆ ಕಾಣಿಸಿಕೊಂಡಿದ್ದರು.

“ಊಟ ಮಾಡುತ್ತಿರುವ ಖಾವಿಧಾರಿಗಳು ಯಾರೂ ಲಿಂಗಾಯತ ಪರಂಪರೆಯವರಲ್ಲ. ಎಲ್ಲಾ ಸಂಘ ಪರಿವಾರಕ್ಕೆ ದುಡಿಯುವ ಸಣ್ಣ ಪುಟ್ಟ ಸಾಧುಗಳು. ಕನ್ನೇರಿ ಸ್ವಾಮಿ ಇಂತವರ ಜೊತೆಗೇ ಇರುವುದು. ಬಬಲೇಶ್ವರ ಕಾರ್ಯಕ್ರಮದಲ್ಲಿ ವೇದಿಕೆ ಮೇಲಿದ್ದವರೂ ಇಂತವರೇ,” ಎಂದು ಸ್ಥಳೀಯ ಲಿಂಗಾಯತ ಮುಖಂಡರೊಬ್ಬರು ಹೇಳಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/HxAWJ403uVgK5HFZlxTVut

Share This Article
10 Comments
  • ಥೂ…ಈ ಕನ್ನೇರಿ 👅 ಗೆ ಗೆ ಇಷ್ಟು ಬೆಂಕಿ ಹಾಕಾ, ದರಿದ್ರ ಮುಂಡೆದು.ವಿನಾಶ ಕಾಲೇ ವಿಪರೀತ ಬುದ್ಧಿ, ಕೆಡುಗಾಲಕ್ಕೆ ನಾಯಿ ಮೊಟ್ಟೆ ಇಟ್ಟಿತಂತೆ.ಈ ಮಾರೆಮ್ಮಳ ಮುಖದ ಮೇಲೆ ಕಿಂಚಿತ್ತೂ ಶರಣರ ದರ್ಶನವಿಲ್ಲ.ಇವನ ಮುಖ ನೋಡಿದರೆ ಯಾವುದೋ ಭಯೋತ್ಪಾದಕನಂತೆ ಕಾಣುತ್ತಾನೆ.

  • ನೀವು ಶರಣರನ್ನು ನೆನೆಸುವುದಕ್ಕಿಂತ ಕಣ್ಣೆರಿ ಸ್ವಾಮಿಯನ್ನೇ ನೆನೆಯುತ್ತಿದ್ದೀರಿ

  • ಇದನ್ನೆಲ್ಲ ಬಿಟ್ಟು ಬಸವ ತತ್ವದ ಪ್ರಚಾರ ಮಾಡಿ. ಈಗಿನ AI technology ಎಂತ ಫೋಟೋ ಬೇಕಾದರೂ ಕೊಡುತ್ತೆ

    • ನಿಮಗೆ ಇದು ಬಿಟ್ಟು ಬೇರೇನೂ ಕೆಲಸೇ ಇಲ್ಲ, ಬಸವಣ್ಣನವರು ಹೇಳಿರುವಂತೆ ನಿಮ್ಮ ನಿಮ್ಮ ಕಾಯಕದ ಕಡೆಗೆ ಗಮನ ಕೊಡಿ, ಭಕ್ತರು ನಿಮ್ಮ ನಾಟಕಗಳನ್ನು, ಅವರ ನಾಟಕಗಳನ್ನು ಎಲ್ಲಾವನ್ನು ಗಮನಿಸುತ್ತಿದ್ದಾರೆ, ಭಕ್ತರು ನಿಮಗಿಂತ ಚಾಣಾಕ್ಷ ರಿದಾರೆ,ಕಾಲಕ್ರಮೇಣ ಭಕ್ತರೇ ಒಂದಾಗಿ ನಿಮಗೆಲ್ಲಾ ರಿಗೂ ಬುದ್ಧಿ ಕಲಿಸುತ್ತಾರೆ

  • ಕನ್ನೇರಿ ಒಬ್ಬ ಹಾದಿ ಬಿಟ್ಟ ಅಯೋಗ್ಯ ಸ್ವಾಮೀಜಿ ಅವನೊಬ್ಬ ಸಂಘಪರಿವಾರ ಸಾಕಿದ ಕಾಲಾಳು ರಾಜಕೀಯ
    ಮಧ್ಯವರ್ತಿ ಇಂಥವನನ್ನು ಇವನ ಅನಾಗರಿಕ ಮಾತುಗಳಿಗೆ
    ದೇಶದ ಘನತೆವೆತ್ತ ಸರ್ವೊಚ್ಚ ನ್ಯಾಯಲಯ ಇವನನ್ನು ಇಂತಿ “ದೇಶದ ಉತ್ತಮ ಪ್ರಜೆಯಲ್ಲ” ಎಂದು ಕ್ಯಾಕರಿಸಿ ಉಗಿದಿದೆ. ಇವನದು ಸರಳ ಜೀವನವಲ್ಲ ಅದೂಂದು ರಾಜಕೀಯ ದಲ್ಲಾಳನ ಜೀವನ ಥೂ ಎನ್ನದೇ ಮತ್ತೊಂದು ಮಾತಿಲ್ಲ.

  • ಲಿಂಗಾಯತ ಧರ್ಮಕ್ಕೆ ದ್ರೋಹ ಮಾಡಲು ಹೊರಟಿರುವ ಕನ್ನೇರಿ ಶ್ರೀಗಳಿಗೆ ದಿಕ್ಕಾರವಿರಲಿ

  • ವಿರಸವ ತಾಳಿದವ
    ಸುಖ ಸುಮ್ಮನೆ
    ವರಸೆ ತೆಗೆದಿಯನು
    ಬಾಯಿ ಬಾಯಿ ಬಡೆದು
    ಕೊಳ್ಳುತಿಯನು.
    ಅದು ಮತ್ತಾವದು ಅಲ್ಲ
    ವಿರಶವ.
    ಲಿಂಗಾಯತವನು
    ಅರಗಿಸಿ ಕೊಳ್ಳಲಾಗದ
    ರಣಹೇಡಿ ಪಲಾಯನವಾದಿ
    ಕುಂಡಿಚಿವುಟುವುದನ್ನು
    ಬಿಟ್ಟು, ಮತ್ತೇನು ಮಾಡುತಿಲ್ಲ.
    ಸಂಘಿ ಗುಲಾಮರ ಮಾತು ಕೇಳಿ
    ತನ್ನ ತನವನೆ ಮಾರಿ ಕೊಳ್ಳುತಿದೆ.
    ಇನ್ನಾದರು ಎಚ್ಚೆತ್ತು ಕೊಳ್ಳಿ
    ತಾಕತ್ತಿದ್ದರೆ, ನೀವು ಕೂಡ
    ಧರ್ಮದ ಮಾನ್ಯತೆ ಪಡೆಯಿರಿ
    ನಮ್ಮದೇನು ಅಭ್ಯಂತರವಿಲ್ಲ.
    ಇಲ್ಲದಿದ್ದರೆ, ಸುಮ್ಮನೆ
    ಲಿಂಗಾಯತಕೆ ಬೆಂಬಲಿಸಿ
    ಒಗ್ಗಟ್ಟಿನಲ್ಲಿ ಬಲವಿದೆ.
    ಆಗದಿದ್ದರೆ, ಹಿಂದೂಗಳಡಿ
    ಗುಲಾಮರಾಗಿ ಬಾಳಿ.
    ಅದಕ್ಕೂ‌‌, ಕೂಡ
    ನಮ್ಮದೇನು ಅಭ್ಯಂತರವಿಲ್ಲ.

  • ಬಸವಣ್ಣನ ಹೆಸರಿನಲ್ಲಿ ಬಾಳು ಬದುಕುವ ಈ ಜೊಲ್ಲೆ ಕುಟುಂಬದ ಇವರು ಶರಣರನ್ನು ನಿಂದಿಸಿದ ಕಣ್ಣೀರಿ ನೀಚನಿಗೆ ಆರೋಗ್ಯನೆ ಮಾಡಲು ನಾಚಿಕೆ ಆಗುವುದಿಲ್ಲವೇ?

  • ಕುಂಕುಮವಾಲ ಕನ್ನೇರಿ, ಮೊದಲಿನಿಂದಲೂ ವೈದಿಕ ಸ್ವಾಮಿರಿ ಅವನು, ಖಾವಿಯ ಒಳಗಡೆ ಖಾಕಿ ಚಡ್ಡಿ ಹಾಕಿಕೊಂಡಿದ್ದಾನೆ !ಅವನನ್ನು ಬಸವಪರಂಪರೆಯ ನಮ್ಮ‌ ಲಿಂಗಾಯತ ಮಠದಲ್ಲಿ ಸಂಘಪರಿವಾರದ ಕುನ್ನಿ ಸಾಕಿದಂತೆಯಾಗಿದೆ.

Leave a Reply

Your email address will not be published. Required fields are marked *