ಬೆಂಗಳೂರು
ಬಸವ ಭಕ್ತರನ್ನು ಬಸವ ತಾಲಿಬಾನಿಗಳೆಂದು ಕರೆದಿರುವ ಕನ್ನೇರಿ ಸ್ವಾಮಿಯ ವಿರುದ್ಧ ಶರಣ ಸಮಾಜದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.
ಕನ್ನೇರಿ ಸ್ವಾಮಿಯ ನಿಂದನೆಯನ್ನು ಖಂಡಿಸಲು ಬಸವ ಭಕ್ತರು ಧ್ವನಿಯೆತ್ತಬೇಕೆಂದು ಪ್ರಮುಖ ಪೂಜ್ಯರು ಕರೆಯನ್ನೂ ನೀಡಿದ್ದಾರೆ.
ಈ ವಿವಾದದ ಬಗ್ಗೆ ನಿಮ್ಮ ಅನಿಸಿಕೆಯನ್ನು ಒಂದು ಸಣ್ಣ ವಿಡಿಯೋ ಮೂಲಕ ಬಸವ ಮೀಡಿಯಾದ ಓದುಗರ ಜೊತೆ ಹಂಚಿಕೊಳ್ಳಲು ಅಹ್ವಾನ ನೀಡುತ್ತಿದ್ದೇವೆ.
ವಿಡಿಯೋ
ಒಂದು ನಿಮಿಷದ ಒಳಗಿರಲಿ
ನಿಶ್ಯಬ್ದವಾದ ಪರಿಸರವಿರಲಿ
ನಿಮ್ಮ ಧ್ವನಿ ಸ್ಪಷ್ಟವಾಗಿ ಕೇಳಿಸಲಿ
ಹೆಚ್ಚಿನ ಬೆಳಕು ನಿಮ್ಮ ಮುಖದ ಮೇಲೆ ಬೀಳಲಿ
ಕ್ಯಾಮೆರಾ ಅಲ್ಲಾಡದಂತೆ ನೋಡಿಕೊಳ್ಳಿ
ವಿಷಯಗಳು
1) ವಿಶ್ವಗುರು ಬಸವಣ್ಣನವರನ್ನು ತಾಲಿಬಾನ್ ಜೊತೆ ಜೋಡಿಸಿರುವುದು ಸರಿಯೇ?
2) ಇದು ಬಸವಣ್ಣನವರನ್ನೇ ತಾಲಿಬಾನ್ ಎಂದು ಕರೆದಂತೆ ಆಗುವುದಿಲ್ಲವೇ? ಇದು ಬಸವಣ್ಣನವರಿಗೆ ಮಾಡಿದ ಅಪಚಾರ, ಅವಮಾನವಲ್ಲವೇ?
3) ಈ ವಿವಾದದಲ್ಲಿ ಕನ್ನೇರಿ ಸ್ವಾಮಿಯ, ಸಂಘ ಪರಿವಾರದ ಪಾತ್ರವೇನು?
4) ಇವರ ಉದ್ದೇಶವೇನು?
5) ಇದಕ್ಕೆ ಲಿಂಗಾಯತರು ಹೇಗೆ ಪ್ರತಿಕ್ರಿಯೆ ನೀಡಬೇಕು?
6) ಈಶ್ವರಪ್ಪ, ಸೂಲಿಬೆಲೆ, ಪ್ರತಾಪ ಸಿಂಹರಂತವರಿಗೆ ಲಿಂಗಾಯತರ ಬಗ್ಗೆ ಮಾತನಾಡುವ ಧೈರ್ಯ ಎಲ್ಲಿಂದ ಬಂದಿದೆ? ಇದಕ್ಕೆ ನಾವೇನು ಮಾಡಬೇಕು?
(ವಿವಾದಕ್ಕೆ ಸಂಬಂಧಿಸಿದ ಯಾವುದೇ ವಿಷಯದ ಬಗ್ಗೆ ನೀವು ಮಾತನಾಡಬಹುದು. ಸ್ಪಷ್ಟವಾದ ವಿಷಯ ನಿರೂಪಣೆಗೆ ಆದ್ಯತೆ. ಸಂಪಾದಕರ ಆಯ್ಕೆ ಅಂತಿಮ.)
ವಿಡಿಯೋಗಳನ್ನು ನಿಮ್ಮ ಹೆಸರು, ಊರು, ಫೋನ್ ನಂಬರ್ ಸಹಿತ ಇಮೇಲ್ ಮಾಡಬಹುದು – basavamedia1@gmail.com. ಅಥವಾ ಬಸವ ಮೀಡಿಯಾ ವಾಟ್ಸ್ ಆಪ್ ಗುಂಪುಗಳ ಅಡ್ಮಿನ್ ಗಳಿಗೆ ನೇರವಾಗಿ ಕಳಿಸಬಹುದು.

ಈ ಬಸವ ವಾದಿ ಗಳ ಕುಚೇಷ್ಟೆ ಎಲ್ಲಿಗೆ ಬಂದಿದೆ ಎಂದರೆ, ಹೇಳಿಕೆಗಳನ್ನು ತಿರುಚುವುದು ಯಾವುದನ್ನೂ ಯಾವದಕ್ಕೆ ಜೋಡಿಸುವುಧು, ಅಷ್ಟೇ ನಿಮ್ಮಕಾಯಕ ವಾಗಿದೆ ಜಗಜ್ಯೋತಿ ಬಸವೇಶ್ವರ ಹೆಸರು ಹೇಳಿ ನಿಮ್ಮ ಸ್ವಾರ್ಥಕ್ಕೆ ಉಪಯೋಗಿಸಿ ಕೊಂಡು ಸಮಾಜವನ್ನು ವಡೆಯುವಲ್ಲಿ ನಿರಾತರಾಗಿದೀರಿ ಹೊರತು ನಿಮಿನಿಂದ ಜನತೆಗೆ ಸಂಜಕ್ಕೆ ಯಾವುದೇ ಓಪಯೋಗವಿಲ್ಲ
ಯಾವುದು ಕುಚೇಷ್ಟೆ, ಮೆದುಳು ಇದೆಯಾ ಇಲ್ವಾ. ಬೇಕೂಫ್ ಕನ್ನೇರಿ ಬಳಗ ನಿಂದಾ. ಅಂದರೆ ಯಾವನೋ ಲೋಫರ್ ಬಾಯಿಗೆ ಬಂದಂಗೆ ಮಾತಾಡಿದರೆ ಸುಮ್ಮನಿದ್ರೆ ನಿಂಗೆ ok ನಾ..
ಲೇ ಮುಠ್ಠಾಳ, ನಿನಗೆ ಯಾರಾದ್ರೂ ಸೂ ಮಗ ಅಂತ ಅವಾಚ್ಯವಾಗಿ ಬೈದರೂ ಸುಮ್ನೆ ಇರ್ತಿಯೇನೋ ಬೆವಕೂಪ್ ? ಕಣ್ಹೇರಿ ನಾಯಿ ಬೊಗಳಿದ ಶಬ್ದಗಳಿಗೆ ನಿನ್ನ ಒಪ್ಪಿಗೆ ಇದೆಯೇನೋ ಮಂಗ್ಯಾ ?
ಸುಳಿ ಮಕ್ಕಳು ಎನ್ನುವ ಹೇಳಿಕೆ ತಿರುಚಿದ್ದ???
ಬಸವ ತಾಲಿ ಬಾನಿ ಗಳೂ ಹೇಳಿಕೆ ತಿರುಚಿದ್ದ??
ಹೇಳಿಕೆಯನ್ನು ಸರಿಯಾಗಿ ಹೇಳಿದರೆ ನಿಮಗೆ ತಿರುಚಿ ದಂತೆ ಆಗುತ್ತದೆ
ತಪ್ಪು ನಿಮ್ಮದೆ
ಏಕೆಂದರೆ ಸತ್ಯ ಕೆಲವರಿಗೆ ಆಗಿ ಬರುವುದಿಲ್ಲ
ಅವರ ಕಾಲಿಗೆ ಬಿದ್ದು ತೊಳ್ಕೊಂಡು ನೀರು ಕುಡಿ ದಿನಾ
ರಾಮ ತಾಲಿಬಾನಿ, ಹನುಮ ತಾಲಿಬಾನಿ, ಅಂದರೆ ನಿನಗೆ ಒಪ್ಪಿಗೆ ಇದೆಯಾ ? ನಿಮ್ಮಂತವುಕ್ಕೆ ಮೆದುಳು ಇದೆಯಾ ? ಕರ್ನಾಟಕದ ಸಾಂಸ್ಕ್ರತಿಕ ನಾಯಕ ಬಸವಣ್ಣನವರ ಹೆಸರ ಜೊತೆಗೆ ತಾಲಿಬಾನ್ ಏಕೆ ಸೇರಿಸೋದು ? ಮೊದಲಿಂದಲೂ ನೀನು ಕೂಡ ಇದೇ ತರಹ ವಿತಂಡವಾದದಲ್ಲಿ ಬರೆದಿದ್ಸನ್ನು ನೋಡಿದ್ದೇನೆ.
ಲೇ ಮುಠ್ಠಾಳ ನಿತಿನ್ , ನಿನಗೆ ಯಾರಾದ್ರೂ ಸೂ ಮಗ ಅಂತ ಅವಾಚ್ಯವಾಗಿ ಬೈದರೂ ಸುಮ್ನೆ ಇರ್ತಿಯೇನೋ ಬೆವಕೂಪ್ ? ಕಣ್ಹೇರಿ ನಾಯಿ ಬೊಗಳಿದ ಶಬ್ದಗಳಿಗೆ ನಿನ್ನ ಒಪ್ಪಿಗೆ ಇದೆಯೇನೋ ಮಂಗ್ಯಾ ?
ಎಲ್ಲಾ ಬಸವಾಭಿಮಾನಿಗೆ ತಾಲಿಬಾನಿಗಳು ಎಂದು ಹೇಳುತ್ತಾನೆಂದರೆ ಮಠದ ಸ್ವಾಮೀಜಿ ಆಗಿ ಕೀಳು ಮಟ್ಟದ ಭಾಷೆಯನ್ನು ಮಾತನಾಡುತ್ತಿದ್ದಾನೆ ಎಂದರೆ ಅವನು ಬೆಳೆದ ಬಂದ ಪರಿಸರ ಹೇಗಿರಬಹುದು? ಅವನಿಗೆ ಸಂಸ್ಕಾರ ಸಂಸ್ಕೃತಿ ಅನ್ನುವುದೇ ಗೊತ್ತಿಲ್ಲ ಎಂದ ಮೇಲೆ ಅವನ ಸ್ವಾಮೀಜಿ ಆಗಲಿಕ್ಕೆ ಯೋಗ್ಯತೆ ಇಲ್ಲ.ಸ್ವಾಮಿಜಿ ಅಥವಾ ಮಠಾಧೀಶನಾಗಲಿಕ್ಕೆ ಯೋಗ್ಯತೆ ಇಲ್ಲದ ಕಾರಣ ಅವನು ಬೇರೆಯವರಿಗೆ ಮಾರಾಟ ಆಗಿದ್ದಾನೆ.ಯೋಗ್ಯತೆ ಇಲ್ಲದ ಕಾರಣ ಅವನು ತನ್ನ ನೆಲೆ ಕಾಣಲಿಕ್ಕೆ ಹೆಣಗಾಡುತ್ತಿದ್ದಾನೆ.ಬಾವಿಯಲ್ಲಿ ಬಿದ್ದ ಹಾವಿನ ತರಹ ಮೇಲೆ ಹತ್ತಲಿಕ್ಕೂ ಸಾಧ್ಯವಿಲ್ಲ ಮುಳುಗಲಿಕ್ಕೂ ಸಾಧ್ಯವಿಲ್ಲದ ಕಾರಣ.ಅವನ ಮುಖದಲ್ಲಿಯಾಗಲಿ ಅವನ ನಡುವಳಿಕೆಯಲ್ಲಾಗಲಿ ಸ್ವಾಮಿತ್ವದ ಕಳೆಯೆ ಇಲ್ಲಾ.ಸಿನೆಮಾದಲ್ಲಿ ನಟಿಸುತ್ತಿರುವ ವಿಲನ್ ಪಾತ್ರದ ಹಾಗೆ ನಡೆದುಕೊಳ್ಳುತ್ತಿದ್ದಾನೆ.ಹೈಕೋರ್ಟ ಸುಪ್ರೀಂಕೋರ್ಟ್ ನಿಂದ ಛಿಮಾರಿ ಹಾಕಿದ್ರು ಬುದ್ಧಿ ಬಂದಿಲ್ಲ ಎಂದರೆ ಇವನಿಗೆ ಬುದ್ಧಿ ಕಲಿಸಲು ಮಡಿವಾಳ ಮಾಚಿದೇವ ಶರಣರೇ ಬರಬೇಕಾಗಿದೆ.
ಕೋರ್ಟ ಆದೇಶವನ್ನು ಉಲ್ಲಂಗಿಸುತ್ತಿರುವ ಹಾಗೂ ಬಸವ ಭಕ್ತರನ್ನು ಮತ್ತೆ ಮತ್ತೆ ಬಸವ ತಾಲಿಬಾನಿಗಳೆಂದು ನಿಂದಿಸುತ್ತಿರುವ ಕನ್ನೇರಿ ಸ್ವಾಮಿಯನ್ನು ಬಸವ ಅನುಯಾಯಿಗಳು ಹಾಗೂ ಮಠಾದೀಶರು ಒಗ್ಗಟ್ಟಾಗಿ ವಿರೋದಿಸಬೇಕು.
ರೀ ಕನ್ನೇರಿ ಮಠದ ಸ್ವಾಮಿಗಳೇ ಅಧ್ಯಾವದೋ ಭೋಗಳೋ ನಾಯಿಗಳ ಜೊತೆ ಸೇರಿ ಕೊಂಡು ನಿನ್ನ ಧರ್ಮಕ್ಕೆ ಸೇರಿದ ಮಠಾಧೀಶರುಗಳಿಗೆ ಬಾಯಿಗೆ ಬಂದಂತೆ ಬೈದು ಬಸವ ತಾಲಿಬಾನಿಗಳು ಅಂತಾ ಹೇಳಿಕೊಂಡು ತಿರುಗುತ್ತಾ ಇದ್ದೀರಲ್ಲಾ ನಿಮಗೆ ಬುದ್ಧಿ ಇಲ್ವಾ ನಿಮ್ಮ ಮಠದಲ್ಲಿರುವ ಶಾಲೆ ಮಕ್ಕಳಿಗೆ ಸೂ.. ಮಕ್ಕಳ ಅಂತಾ ಹೇಳಿ ನೋಡ ಆವಾಗ ನಿನ್ನ ಚಿಪ್ಪಾಡಿ ಮಾಡಲಿಲ್ಲಾ ಅಂದರೆ ಹೇಳು, ನೀನಗೆ ಧಿಕ್ಕಾರ ತಪ್ಪನ್ನು ಒಪ್ಪಿಕೊಂಡು ಸರಿಪಡಿಸಿಕೋ ಇಲ್ಲಾ ಅಂದ್ರೆ ನಿನ್ನ ಪರಿಸ್ಥಿತಿ ಯಾರಿಗೂ ಬೇಡ
ಇಡೀ ಲಿಂಗಾಯತ ಸಮುದಾವನ್ನು ತಾಳಿಬಾನಿ ಎಂದು ಕರೆದ ಈ ಮೂರ್ಖನಿಗೆ ಮನನಸ್ಟ ಮೊಕದ್ದಮೆ ಹೂಡಿ ಒಳಗೆ ಹಾಕಬೇಕು