ಕೊಪ್ಪಳದಲ್ಲಿ “ವಚನ ಶ್ರಾವಣ” ಸಂಚಾರಿ ಅರಿವಿನ ಮನೆ ಕಾಯ೯ಕ್ರಮ

ಶರಣಬಸನಗೌಡ ಪಾಟೀಲ
ಶರಣಬಸನಗೌಡ ಪಾಟೀಲ

ಕೊಪ್ಪಳ ಭಾಗ್ಯನಗರದ ಶರಣ ವೀರಭದ್ರಪ್ಪ ನಂದ್ಯಾಳ ಇವರ ಮನೆಯಲ್ಲಿ 12ನೇ ವಷ೯ದ 32ನೇ ದಿನದ “ವಚನ ಶ್ರಾವಣ”ದ ಸಂಚಾರಿ ಅರಿವಿನ ಮನೆ ಕಾಯ೯ಕ್ರಮ ಜರುಗಿತು.

ರಂಜಿತಾ, ರಕ್ಷಿತಾ ನಂದ್ಯಾಳ ಇವರ ವಚನಗಾಯನದೊಂದಿಗೆ ಕಾರ್ಯಕ್ರಮ ಪ್ರಾರಂಭಗೊಂಡಿತು.

ಶರಣೆ ಶರಣಮ್ಮ ಹನುಮೇಶ ಕಲ್ಮಂಗಿ ಅವರು “ವಚನಗಳ ಮಹತ್ವ ಮತ್ತು ಆಶಯಗಳು” ವಿಷಯವಾಗಿ ಅನುಭಾವ ಗೈದರು. ನಿರೂಪಣೆಯನ್ನು ಗವೀಶ ಸಸಿಮಠ ಮಾಡಿದರು. ಶರಣು ಸಮಪ೯ಣೆಯನ್ನು ವೀರಭದ್ರಪ್ಪ ನಂದ್ಯಾಳ ಮಾಡಿದರು.

Share This Article
Leave a comment

Leave a Reply

Your email address will not be published. Required fields are marked *