ಮಸ್ಕಿ
ತಾಲೂಕಿನ ತಿಮ್ಮಾಪುರ ಗ್ರಾಮದ ಕಲ್ಯಾಣ ಆಶ್ರಮ ಶ್ರೀ ಮಹಾಂತೇಶ್ವರ ಮಠದಲ್ಲಿ ಜನ ಮನ ಕಲ್ಯಾಣ ಜಾತ್ರೆ ಮೇ 19ರಿಂದ 23ರವರೆಗೆ ಜರುಗಲಿದೆ.
ಕಾರ್ಯಕ್ರಮಗಳ ಅಂಗವಾಗಿ ಶರಣ ಸಂಸ್ಕೃತಿ ಮೇಳ-2025, ವಚನ ಪಲ್ಲಕ್ಕಿ ಮಹೋತ್ಸವ, ಸಾಮೂಹಿಕ ಕಲ್ಯಾಣ ಮಹೋತ್ಸವ ನಡೆಯಲಿದೆ ಎಂದು ಆಯೋಜಕರು ಹೇಳಿದ್ದಾರೆ.

ಅಯ್ಯಾಚಾರ ಒಂದು ಜಾತಿಯವರಿಗೆ ಹುಟ್ಟಿನಿಂದ ಗುರುಗಳೆಂದು ಮಾಡುವ ದೀಕ್ಷೆ, ಅದು ಕೇವಲ ಗಂಡಸರಿಗೆಮಾತ್ರ. ಹೆಣ್ಣುಮಕ್ಕಳಿಗೆ ಅಯ್ಯಾಚಾರ ಇರುವದಿಲ್ಲ. ಇದು ಮೌಧ್ಯ ಸನಾತನ ಜಾತಿ ವ್ಯವಸ್ಥೆ. ಈ ಕಾರ್ಯಕ್ರಮಕ್ಕೆ ಬಸವಾದಿ ಶರಣರ ಹೆಸರಿನ ಲೇಪನ. ಇದು ಯೋಗ್ಯವಾದ ಕಾರ್ಯಕ್ರಮ ಅಲ್ಲ. ಇದರ ಆಯೋಜಕರು ಮರುಚಿಂತನೆ ಮಾಡಬೇಕು..