ಚಾಮರಾಜನಗರ
ಚಾಮರಾಜನಗರ ಜಿಲ್ಲೆಯ ಮರಿಯಾಲ ಬಸವ ಮಹಾಮನೆಯಲ್ಲಿ ಇತ್ತೀಚೆಗೆ ವಚನ ಕಲ್ಯಾಣ ಮಹೋತ್ಸವ ಜರುಗಿತು.
ಮುಕ್ಕಡಹಳ್ಳಿಯ ರೇವಮ್ಮ ಮತ್ತು ಕೆಂಪಪ್ಪ ಇವರ ಮಗ ನಂಜುಂಡಸ್ವಾಮಿ ಕೆ ಅವರ ವಿವಾಹವು ನಂಜನಗೂಡಿನ ಇಂದ್ರಮ್ಮ ಮತ್ತು ದೊರೆಸ್ವಮಿ ಅವರ ಮಗಳು ಸಂಧ್ಯರಾಣಿ ಅವರ ಜೊತೆಗೆ ವಚನ ಕಲ್ಯಾಣ ಜರುಗಿತು.