ನಂಜನಗೂಡು
ವಿಶ್ವಬಸವ ಸೇನೆಯ ಅಧ್ಯಕ್ಷರಾದ ಬಸವ ಯೋಗೇಶ್ ರವರ ಕೋರಿಕೆಯ ಮೇರೆಗೆ ನಂಜನಗೂಡು ಪಟ್ಟಣದ ಬಸವೇಶ್ವರನಗರದ ರಾಮಸ್ವಾಮಿ ಲೇಔಟ್ 1ನೇ ಸಿ ಬ್ಲಾಕ್ ನ ಮೊದಲನೇಯ ರಸ್ತೆಗೆ ಇತ್ತೀಚೆಗೆ ರಾಷ್ಟ್ರಕವಿ ಡಾಕ್ಟರ್ ಜಿ. ಎಸ್. ಶಿವರುದ್ರಪ್ಪರವರ ನಾಮಫಲಕದ ಹೆಸರಿನ ಕಲ್ಲನ್ನು ನೆಡಲಾಯಿತು.

ಬಡಾವಣೆಯ ಅಮೃತ್ ರಾಜ್ HN, ಎಚ್ ನಾಗಪ್ಪ, ಮಹದೇವಪ್ಪ ಅಂಚೆ ಇಲಾಖೆ, ಪ್ರಭುಸ್ವಾಮಿ ಆಯರಳ್ಳಿ, ಮಹೇಶ್ ಕೆಬಿ, ಸುಜಯ್ ತಗಡೂರು, ಎಂ.ಪಿ ಪ್ರಕಾಶ್ ಮುಳ್ಳೂರು, ಮಹೇಶ್ ಲಾಯರ್, ಬಸವರಾಜಪ್ಪ ದೇವಿರಮ್ಮನಹಳ್ಳಿ, ನಂಜುಂಡಸ್ವಾಮಿ, ನಂಜುಂಡಸ್ವಾಮಿ ಲಾಯರ್, ಪ್ರಕಾಶ್ ಅರೆಪುರ ,ಉಮಾಶಂಕರ್ ನಿವೃತ್ತ ಶಿಕ್ಷಕರು, ನಾಗರಾಜ್ ಮುಳ್ಳೂರು, ಕೆಂಪಶೆಟ್ಟರ್ ಶಿಕ್ಷಕರು, ನಂಜುಂಡಸ್ವಾಮಿ ಫ ಗು ಹಳಕಟ್ಟಿನಗರ, ನಟರಾಜ್ ನಿವೃತ್ತ ಎ.ಎಸ್.ಐ, ಸದಾನಂದಮೂರ್ತಿ ಶಿಕ್ಷಕರು,ಸುನಿಲ್ ಕುಮಾರ್ ನೇರಳೆ, ಪ್ರಕಾಶ್ ಎಕ್ಸ್ ಮಿಲಿಟರಿ, ಶಾಂತಮಲ್ಲೇಶ್ ತುಮ್ಮನೇರಳೆ, ರಮೇಶ್ ನೆಸ್ಲೆ ಉದ್ಯೋಗಿ, ಸಮೀವುಲ್ಲಾ ಖಾನ್, ಅಸ್ಲಾಂಪಾಷಾ ಸ್ಥಳದಲ್ಲಿ ಉಪಸ್ಥಿತರಿದ್ದರು.

