ಲಿಂಗಾಯತ ಧರ್ಮ ಪದ್ಧತಿಯಂತೆ ಗದುಗಿನಲ್ಲಿ ಶರಣೆ ಪ್ರಿಯಾಂಕ ಪ್ರಸಾದ ಬಡಿಗಣ್ಣವರ ಇವರ ಗರ್ಭಕ್ಕೆ ಲಿಂಗಸಂಸ್ಕಾರ ನೀಡುವ ನಿಜಾಚರಣೆ ಕಾರ್ಯವು ಜುಲೈ ೨೬ ನಡೆಯಿತು.
ನಾಗಭೂಷಣ ಬಡಿಗಣ್ಣವರ ಇವರ ಮನೆಯಲ್ಲಿ ಸಂತಸದಿಂದ ಜರುಗಿದ ಕಾರ್ಯಕ್ರಮವನ್ನು ಶರಣೆ ಗಿರಿಜಕ್ಕ ಧರ್ಮರೆಡ್ಡಿ ಹಾಗೂ ಗೌರಕ್ಕ ಬಡಿಗಣ್ಣವರ ಅವರು ನಡೆಸಿಕೊಟ್ಟರು. ಕುಟುಂಬ ಸದಸ್ಯರು, ಬಂಧುಗಳು ಉಪಸ್ಥಿತರಿದ್ದರು.
TAGGED:ನಿಜಾಚರಣೆ