ಬಸವ ಸಂಸ್ಕೃತಿ ಅಭಿಯಾನದ 5ನೇ ದಿನದ ಲೈವ್ ಬ್ಲಾಗ್
ಬಸವ ಸಂಸ್ಕೃತಿಯ ಪುನರುತ್ಥಾನ: ಲೈವ್ ವಿಡಿಯೋ
ಅಭಿಯಾನ ಬಸವ ಸಂಸ್ಕೃತಿಯ ಪುನರುತ್ಥಾನದ ಮೊದಲ ಹೆಜ್ಜೆ. ಎಲ್ಲಾ ವರ್ಗಗಳಿಗೂ ಬಸವ ತತ್ವ ಮುಟ್ಟಿಸಬೇಕು.
ವೇದಿಕೆ ಕಾರ್ಯಕ್ರಮದಲ್ಲಿ ಪಿ ರುದ್ರಪ್ಪ
ಜನಸಾಗರದ ನಡುವೆ ಅಭಿಯಾನದ ಸಾಮರಸ್ಯ ನಡಿಗೆ






ಸಾಮರಸ್ಯ ನಡಿಗೆ
‘ಸಾಮರಸ್ಯ ನಡಿಗೆ’ಯಲ್ಲಿ ಪಾಲ್ಗೊಳ್ಳಲು ತಲೆಯ ಮೇಲೆ ವಚನ ಕಟ್ಟುಗಳನ್ನು ಹೊತ್ತು ಸಿದ್ದರಾದ ಶರಣೆಯರು.

ರಾಯಚೂರಿನಲ್ಲಿ ಸಂವಾದ ಕಾರ್ಯಕ್ರಮ
ಜಯ ಕಲ್ಯಾಣಕೆ ಹಾಡಿನೊಂದಿಗೆ ಸಂವಾದ ಕಾರ್ಯಕ್ರಮ ಮುಕ್ತಾಯ.
ಪ್ರಸಾದ ಸ್ವೀಕರಿಸಿಸಲು ತೆರಳುತ್ತಿರುವ ಬಸವಭಕ್ತರು
ಶಾಸಕ ಡಾ. ಶಿವರಾಜ ಪಾಟೀಲ್ ಮಾತು
ರಾಯಚೂರು ಶಾಸಕ ಡಾ. ಶಿವರಾಜ ಪಾಟೀಲ್ ಮಾತನಾಡುತ್ತ, ಬಸವಣ್ಣನವರು 12ನೇ ಶತಮಾನದಲ್ಲಿ ಎಲ್ಲಾ ಸಮಾಜದವರನ್ನು ಒಗ್ಗೂಡಿಸಿಕೊಂಡು ಬಹುದೊಡ್ಡ ಸಂಘಟನೆಯನ್ನು ಮಾಡಿದರು. ಇಂದಿನ ವೇದಿಕೆ ಮೇಲಿರುವ ಪರಮಪೂಜ್ಯರು ವಿಶ್ವಗುರು ಬಸವಣ್ಣನವರ ಸಂಕಲ್ಪದಂತೆ ಇಂದಿನ ರಾಜಕಾರಣಿಗಳಿಗೆ ಸರಿಯಾದ ದಾರಿಯಲ್ಲಿ ಹೋಗುವಂತೆ ಮಾರ್ಗದರ್ಶನವನ್ನು ನೀಡಬೇಕಾದ ಅನಿವಾರ್ಯತೆ ಇದೆ ಎಂದು ನುಡಿದರು.

ಷಟಸ್ಥಲ ಧ್ವಜಾರೋಹಣ, ಪುಷ್ಪಾರ್ಪಣೆ
ಬಸವ ಮೂರ್ತಿಗೆ ಪುಷ್ಪಾರ್ಪಣೆ ನಡೆಯಿತು.
ಸಮಾರಂಭದ ಉದ್ಘಾಟನೆಯನ್ನು ಪೂಜ್ಯರು, ಗಣ್ಯರು ದೀಪ ಬೆಳಗಿಸುವ ಮೂಲಕ ಮಾಡಿದರು.
ಶಾಸಕರಾದ ಶಿವರಾಜ ಪಾಟೀಲ ಅವರು ಷಟಸ್ಥಲ ಧ್ವಜಾರೋಹಣ ನೆರವೇರಿಸಿದರು.



ವಚನ ಗಾಯನದೊಂದಿಗೆ ಬಸವ ಉತ್ಸವ ಶುರು





ರಾಯಚೂರು ಅಭಿಯಾನ ಲೈವ್ ವಿಡಿಯೋ
ಇವತ್ತಿನ ಕಾರ್ಯಕ್ರಮ
ಸಂಜೆ 06 ಗಂಟೆಯ ನಂತರ ಸಾರ್ವಜನಿಕ ಸಮಾರಂಭ
10.30ಕ್ಕೆ ಷಟಸ್ಥಲ ಧ್ವಜಾರೋಹಣ
11ಕ್ಕೆ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರೊಂದಿಗೆ ಮುಕ್ತ ಸಂವಾದ
ಭಾಗವಹಿಸುವ ಬಸವಭಕ್ತರಿಗೆ ಮುಂಜಾನೆ ಉಪಹಾರ, ಮಧ್ಯಾಹ್ನ-ರಾತ್ರಿ ಪ್ರಸಾದ ವ್ಯವಸ್ಥೆ ಮಾಡಲಾಗಿದೆ.
ಮಧ್ಯಾಹ್ನ 4ರ ನಂತರ ಬಸವ ವೃತ್ತದಿಂದ ಗಂಜ್ ಕಲ್ಯಾಣ ಮಂಟಪದವರೆಗೆ ‘ಸಾಮರಸ್ಯ ನಡಿಗೆ’. ಸಾವಿರಾರು ಜನರು, ವಿವಿಧ ಕಲಾತಂಡಗಳು ಭಾಗಿ.
ಸಂಜೆ 06 ಗಂಟೆಯ ನಂತರ ಸಾರ್ವಜನಿಕ ಸಮಾರಂಭ.
ಕೆಲವೇ ಕ್ಷಣಗಳಲ್ಲಿ ಅಭಿಯಾನ ಶುರು
ಬಸವ ಸಂಸ್ಕೃತಿ ಅಭಿಯಾನಕ್ಕೆ ಆಸನಗಳ ಸಿದ್ದತೆಯಾಗಿದೆ. ಸ್ಥಳ: ಗಂಜ್ ಕಲ್ಯಾಣ ಮಂಟಪ, ರಾಯಚೂರು

