15Posts
Auto Updates
ಕಳೆದ ಕೆಲವು ವರ್ಷಗಳಿಂದ ಲಿಂಗಾಯತರಲ್ಲಿ ಮೂಡುತ್ತಿರುವ ಬಸವ ಪ್ರಜ್ಞೆ ಮತ್ತು ಪ್ರತ್ಯೇಕ ಧರ್ಮದ ಹೋರಾಟ ಸಂಘ ಪರಿವಾರಕ್ಕೆ ನುಂಗಲಾಗದ ಬಿಸಿ ತುಪ್ಪವಾಗಿದೆ.
Contents
ರವಿಕುಮಾರ ಬಿರಾದಾರ: ಶರಣರನ್ನು ವೈದಿಕರನ್ನಾಗಿ ಪರಿವರ್ತಿಸುವ ಹುನ್ನಾರಭೀಮನಗೌಡ ಪರಗೊಂಡ: ಪ್ರಯಾಗ್ ರಾಜ್ ನಲ್ಲಿ ಇಷ್ಟಲಿಂಗ ಪೂಜೆ ಮಾಡಿಪೂಜ್ಯ ಶ್ರೀ ಚನ್ನಬಸವಾನಂದ ಸ್ವಾಮೀಜಿ: ಗಾಂಜಾ ಸೇದುವ ಬಾಬಾಗಳಿಂದ ದೊರವಿರಿನಿವೇದಿತಾ ಡಿ.ಪಿ: ಲಿಂಗಾಯತರನ್ನು ಲಿಂಗಾಯತರ ವಿರುದ್ಧ ಎತ್ತಿಕಟ್ಟುವ ಪಿತೂರಿಅಳಗುಂಡಿ ಅಂದಾನಯ್ಯ: ವಚನಗಳನ್ನು ಸುಟ್ಟವರಿಂದ ಬಂದಿರುವ ಅಹ್ವಾನಶ್ರೀಕಾಂತ ಸ್ವಾಮಿ: ಬಹಿಷ್ಕರಿಸಿಶ್ರೀಶೈಲ ಮಸೂತೆ: ಹೆಚ್ಚುತ್ತಿರುವ ಬಸವ ಪ್ರಜ್ಞೆ ಭಯ ಹುಟ್ಟಿಸಿದೆನಿಂಗನಗೌಡ ಹ. ಹಿರೇಸಕ್ಕರಗೌಡರ: ಮರುಳ ಲಿಂಗಾಯತರಿಗೆ ಬೀಸಿರುವ ಬಲೆಪ್ರಸನ್ನ. ಎಸ್. ಎಂ: ಹಿಂದುತ್ವದ ಬೇಳೆ ಬೇಯುತ್ತಿಲ್ಲಹೆಚ್.ಎಂ. ಸೋಮಶೇಖರಪ್ಪ: ಇದು ಹಿಂದೂ ರಾಷ್ಟ್ರ ಕಟ್ಟುವ ಸಂಚುಶಶಿಧರ ಬಿ. ಎಂ: ಲಿಂಗಾಯತರ ಬೆಂಬಲ ಕಳೆದುಕೊಳ್ಳುವ ಭಯಟಿ ಆರ್ ಚಂದ್ರಶೇಖರ್: ಇಟ್ಟಿಗೆ ಹೊತ್ತ ಕಾಲ ಹೋಯಿತು. ಇದು ಲಿಂಗಾಯತ ಯುಗ.ಸಂಗಮೇಶ ಕಲಹಾಳ: ಒಗ್ಗಟ್ಟಿನಿಂದ ಪ್ರತಿತಂತ್ರ ರೂಪಿಸಿರಾಜಶೇಖರ ನಾರನಾಳ: ಶಾಶ್ವತ ಶೂದ್ರರನ್ನಾಗಿ ಮಾಡುವ ಕುತಂತ್ರಜೆ.ಎಸ್. ಪಾಟೀಲ್: ಆಹ್ವಾನದ ಹಿಂದೆ ದುರುದ್ದೇಶ
ವಚನ ದರ್ಶನ, ಶರಣರ ಶಕ್ತಿಗಳಂತಹ ಪ್ರಯತ್ನಗಳ ಹಿನ್ನೆಲೆಯಲ್ಲಿಯೇ ಜನವರಿ 2025ರಲ್ಲಿ ಉತ್ತರ ಪ್ರದೇಶದ ಪ್ರಯಾಗರಾಜ್ ನಲ್ಲಿ ನಡೆಯುವ ಕುಂಭಮೇಳಕ್ಕೆ ಲಿಂಗಾಯತರನ್ನು ವಿಶೇಷವಾಗಿ ಆಹ್ವಾನಿಸಲು RSS ನಿರ್ಧರಿಸಿದೆ.
ಈ ಬೆಳವಣಿಗೆಯನ್ನು ಗ್ರಹಿಸಲು ಬಸವ ಮೀಡಿಯಾ ನಾಡಿನ ಹಲವಾರು ಬಸವ ಅನುಯಾಯಿಗಳಿಗೆ ನಾಲ್ಕು ಪ್ರಶ್ನೆಗಳನ್ನು ಕಳಿಸಿದೆ. ಅವರಿಂದ ಬಂದ ಪ್ರತಿಕ್ರಿಯೆಗಳನ್ನು ಇಲ್ಲಿ ಪ್ರಕಟಿಸುತ್ತಿದ್ದೇವೆ. ನೀವೂ ಕೂಡ ನಿಮ್ಮ ಅಭಿಪ್ರಾಯವನ್ನು basavamedia1@gmail.com ಇಮೇಲ್ ವಿಳಾಸಕ್ಕೆ ಕಳುಹಿಸಬಹುದು. ಸ್ಪಷ್ಟ, ಸಂಕ್ಷಿಪ್ತ ಮತ್ತು ವಿಭಿನ್ನ ವಿಶ್ಲೇಷಣೆಗಳಿಗೆ ಆದ್ಯತೆ.
ನಿಮ್ಮ ಮತ
5 months agoNovember 25, 2024 8:49 am
ರವಿಕುಮಾರ ಬಿರಾದಾರ: ಶರಣರನ್ನು ವೈದಿಕರನ್ನಾಗಿ ಪರಿವರ್ತಿಸುವ ಹುನ್ನಾರ
5 months agoNovember 22, 2024 4:49 pm
ಭೀಮನಗೌಡ ಪರಗೊಂಡ: ಪ್ರಯಾಗ್ ರಾಜ್ ನಲ್ಲಿ ಇಷ್ಟಲಿಂಗ ಪೂಜೆ ಮಾಡಿ
5 months agoNovember 21, 2024 5:12 pm
ಪೂಜ್ಯ ಶ್ರೀ ಚನ್ನಬಸವಾನಂದ ಸ್ವಾಮೀಜಿ: ಗಾಂಜಾ ಸೇದುವ ಬಾಬಾಗಳಿಂದ ದೊರವಿರಿ
5 months agoNovember 20, 2024 1:14 pm
ನಿವೇದಿತಾ ಡಿ.ಪಿ: ಲಿಂಗಾಯತರನ್ನು ಲಿಂಗಾಯತರ ವಿರುದ್ಧ ಎತ್ತಿಕಟ್ಟುವ ಪಿತೂರಿ
5 months agoNovember 18, 2024 7:26 am
ಅಳಗುಂಡಿ ಅಂದಾನಯ್ಯ: ವಚನಗಳನ್ನು ಸುಟ್ಟವರಿಂದ ಬಂದಿರುವ ಅಹ್ವಾನ
5 months agoNovember 16, 2024 4:04 pm
ಶ್ರೀಕಾಂತ ಸ್ವಾಮಿ: ಬಹಿಷ್ಕರಿಸಿ
5 months agoNovember 16, 2024 6:40 am
ಶ್ರೀಶೈಲ ಮಸೂತೆ: ಹೆಚ್ಚುತ್ತಿರುವ ಬಸವ ಪ್ರಜ್ಞೆ ಭಯ ಹುಟ್ಟಿಸಿದೆ
5 months agoNovember 15, 2024 10:51 am
ನಿಂಗನಗೌಡ ಹ. ಹಿರೇಸಕ್ಕರಗೌಡರ: ಮರುಳ ಲಿಂಗಾಯತರಿಗೆ ಬೀಸಿರುವ ಬಲೆ
5 months agoNovember 14, 2024 6:53 pm
ಪ್ರಸನ್ನ. ಎಸ್. ಎಂ: ಹಿಂದುತ್ವದ ಬೇಳೆ ಬೇಯುತ್ತಿಲ್ಲ
5 months agoNovember 14, 2024 8:57 am
ಹೆಚ್.ಎಂ. ಸೋಮಶೇಖರಪ್ಪ: ಇದು ಹಿಂದೂ ರಾಷ್ಟ್ರ ಕಟ್ಟುವ ಸಂಚು
5 months agoNovember 13, 2024 6:22 pm
ಶಶಿಧರ ಬಿ. ಎಂ: ಲಿಂಗಾಯತರ ಬೆಂಬಲ ಕಳೆದುಕೊಳ್ಳುವ ಭಯ
5 months agoNovember 13, 2024 7:41 am
ಟಿ ಆರ್ ಚಂದ್ರಶೇಖರ್: ಇಟ್ಟಿಗೆ ಹೊತ್ತ ಕಾಲ ಹೋಯಿತು. ಇದು ಲಿಂಗಾಯತ ಯುಗ.
5 months agoNovember 12, 2024 4:25 pm
ಸಂಗಮೇಶ ಕಲಹಾಳ: ಒಗ್ಗಟ್ಟಿನಿಂದ ಪ್ರತಿತಂತ್ರ ರೂಪಿಸಿ
5 months agoNovember 12, 2024 4:24 pm
ರಾಜಶೇಖರ ನಾರನಾಳ: ಶಾಶ್ವತ ಶೂದ್ರರನ್ನಾಗಿ ಮಾಡುವ ಕುತಂತ್ರ
5 months agoNovember 12, 2024 4:24 pm
ಕುಂಭ ಮೇಳಕ್ಕೆ ಹೋಗಲು ಸಿದ್ಧವಿರುವವರು ಬಟ್ಟೆ ಬಿಚ್ಚಿಟ್ಟು ಹೋಗಬೇಕು
My request to basava Media team is that let there be bio datails of the authors who are responding to your set of questions.
ಇನ್ನ ಮೇಲೆ ಸೇರಿಸ್ತೀವಿ ಸರ್
ಧನ್ಯವಾದ