ಸಿಂಧನೂರು
ನೆನ್ನೆ ವಾಟ್ಸ್ ಆಪ್ ನಲ್ಲಿ ಒಬ್ಬ ಲಿಂಗಾಯತ ಸ್ವಾಮಿ ಮಾತನಾಡಿದ ವಿಡಿಯೋ ನೋಡಿದೆ. ಒಂದು ಕ್ಷಣ ಮನಸ್ಸು ಭಾರವಾಯಿತು.
ಶರಣ ಸಂಸ್ಕೃತಿ ಮಠದ ಈ ಸ್ವಾಮಿಯ ಮಾತುಗಳು ಕೇಳಲಾರದಷ್ಟು ಕೀಳು ಮಟ್ಟದ್ದಾಗಿದ್ದವು. ಆ ಭಾಷೆಯ ಹಿಂದಿನ ಮನಸ್ಥಿತಿಯ ಬಗ್ಗೆ ಯೋಚಿಸಿದಾಗ ಬಸವ ಸಂಸ್ಕೃತಿ ಅಭಿಯಾನದ ನೆನಪುಗಳು ಮರುಕಳಿಸಿದವು.
ಬಸವ ಸಂಸ್ಕೃತಿ ಅಭಿಯಾನ ಪ್ರಾರಂಭವಾದಾಗ ಹೆಚ್ಚು ಆತಂಕಗೊಂಡದ್ದು ಪಂಚಪೀಠಗಳು ಎಂದು ಬಹಳ ಜನ ಊಹಿಸಿದ್ದರು. ಆದರೆ ಅವರಿಗಿಂತ ಹೆಚ್ಚು ಭಯ ಬಿದ್ದಿರುವುದು ಸಂಘ ಪರಿವಾರ. ಆದರೆ ಇಂತಹ ವಿಷಯಗಳಲ್ಲಿ ಸಂಘ ಅದನ್ನು ತಾನೇ ತೋರ್ಪಡಿಸಿಕೊಳ್ಳಲು ಬರುವುದಿಲ್ಲ. ಬದಲಾಗಿ ಬಿಸ್ಕೆಟ್ ಹಾಕಿ ಸಾಕಿದ ನಾಯಿಗಳನ್ನು ಮುಂದೆ ಬಿಡುತ್ತದೆ.
ಸೆಪ್ಟೆಂಬರ್ 1 ರಿಂದ ಅಕ್ಟೋಬರ್ 5 ರ ಸಮಾರೋಪದವರೆಗೆ, ಎಲ್ಲ ಜಿಲ್ಲೆಗಳಲ್ಲಿ ಅಭಿಯಾನಕ್ಕೆ ಸ್ಪಂದಿಸಿದ ಜನಸಾಗರ ಅವರ ನಿದ್ದೆಗೆಡಿಸಿತು. ಆಯಾಯ ಜಿಲ್ಲೆಗಳಲ್ಲಿ ಬಿಜೆಪಿ ಕಾರ್ಯಕರ್ತರು ಅಭಿಯಾನಕ್ಕೆ ಜನ ಕೂಡದಂತೆ ನೋಡಿಕೊಳ್ಳುವ ಪ್ರಯತ್ನ ಮಾಡಿದರು.
ಆದರೆ ಬಸವ ಭಕ್ತರ ಸಂಘಟನೆ ಮತ್ತು ಅನೇಕ ಜಿಲ್ಲೆಗಳಲ್ಲಿ ಸ್ವಾಮೀಜಿಯವರ ಉತ್ಸಾಹದ ನೇತೃತ್ವದ ಮುಂದೆ ಅವರ ಆಟ ನಡೆಯಲಿಲ್ಲ. ಅವರುಗಳು ಹಳ್ಳಿಹಳ್ಳಿಗಳಿಗೆ ಹೋಗಿ ಜನರಿಗೆ ಉತ್ಸಾಹ ತುಂಬಿದ್ದು, ಬಸವ ತತ್ವದ ಸಾರ ತಿಳಿಸಿದ್ದು, ಜನ ತಂಡೋಪತಂಡವಾಗಿ ಅಭಿಯಾನದಲ್ಲಿ ಪಾಲ್ಗೊಳ್ಳಲು ಕಾರಣವಾಯಿತು.
ಇವೆಲ್ಲ ಬೆಳವಣಿಗೆಗಳು ಸಂಘ ಪರಿವಾರಕ್ಕೆ ಪಥ್ಯ ಆಗಲಿಲ್ಲ. ಅದರ ಸೂಚನೆಯಂತೆ ಈ ಸ್ವಾಮಿ ಲಿಂಗಾಯತ ಮಠಾಧೀಶರ ಬಗ್ಗೆ, ಅಭಿಯಾನದ ಬಗ್ಗೆ ಕೀಳು ಮಾತನಾಡಿದೆ. ಈಗ ಆ ಸುದ್ದಿ ವೈರಲ್ ಆಗಿದೆ.
ಈ ಹಿಂದೆ ಈ ಸ್ವಾಮಿ ಬಸವಭಕ್ತರನ್ನು ತಾಲಿಬಾನ್ ಗಳು ಎಂದು ಕರೆದದ್ದು ವರದಿಯಾಗಿತ್ತು. ಇದು ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಕಾರ್ಯಕ್ರಮಕ್ಕೆ ಬಂದಾಗ ಪಾಮನಕೆಲೂರಿನಲ್ಲಿ ನೂರಾರು ಬಸವ ಭಕ್ತರು ಸುತ್ತುವರೆದು ಪ್ರಶ್ನೆ ಮಾಡಿದ್ದರು. ಆಗ ಈ ದುಷ್ಟ ಸ್ವಾಮಿ ಉದ್ಧಟನದ ಮಾತುಗಳನ್ನು ಆಡಲು ಹೋದರೂ ಬಸವ ಭಕ್ತರ ಮುಂದೆ ಬೆವೆತು ಹೋಗಿತ್ತು. ಕೆಲದಿನ ಇದರಿಂದ ಕೆಟ್ಟ ನುಡಿಗಳು ಬಂದಿರಲಿಲ್ಲ.
ಮೈಮೇಲಿನ ಕಾವಿ ಬಟ್ಟೆಯ ನೆನಪು ಕೂಡ ಮರೆತು ಸಾಮಾನ್ಯರೂ ಬಳಸದ ಭಾಷೆಯನ್ನು ಬಳಸಿದೆ ಈ ಸ್ವಾಮಿ. ಅದೇ ಭಾಷೆಯಲ್ಲಿ ಮಾತನಾಡಲು ನನಗೆ ಬಾಯಿಬರುತ್ತಿಲ್ಲ, ಲಿಂಗಪೂಜೆ ಮಾಡಿದ ಕರಗಳು, ಬಾಯಲ್ಲಿ ಬಸವಮಂತ್ರ ಪಠಿಸಿದ ಬಾಯಿಗಳು ನಮ್ಮವು. ಇದರ ಮಟ್ಟಕ್ಕೆ ಇಳಿದು ಮಾತನಾಡಲು ಸಾಧ್ಯವಿಲ್ಲ.
ಬಸವ ಸಂಸ್ಕೃತಿ ಅಭಿಯಾನದಲ್ಲಿ ಲಿಂಗಾಯತ ಪೂಜ್ಯರು ಗುಡಿಗಳಿಗೆ ಹೋಗಬೇಡಿ, ದೇವರ ಫೋಟೋಗಳನ್ನು ತಂದು ಹೊರಗೆ ಎಸೆಯಲು ಹೇಳಿದ್ದಾರೆ ಎಂದು ಈ ಸ್ವಾಮಿ ಅಪಪ್ರಚಾರ ಮಾಡುತ್ತಿದೆ.
ಇದು ಅಸಹನೆಯಿಂದ ಕೂಡಿರುವ ನೀಚ ಸುಳ್ಳು. ಬಸವತತ್ವದ ಸ್ವಾಮಿಗಳು ಇಷ್ಟಲಿಂಗ ನಿಷ್ಠೆಯುಳ್ಳವರಿಗೆ ಇರಬೇಕಾದ ನಿಯಮಗಳನ್ನು ಹೇಳಿರುತ್ತಾರೆಯೇ ಹೊರತು ಬೇರೆ ಯಾರಿಗೂ ಏನೂ ಹೇಳಿಲ್ಲ. ಕಾಡಸಿದ್ಧೇಶ್ವರರು ಇಷ್ಟಲಿಂಗ ನಿಷ್ಠೆ, ಸ್ಥಾವರ ಪೂಜೆ ಬಗ್ಗೆ ವಚನಗಳಲ್ಲಿ ಏನು ಹೇಳಿದ್ದಾರೆ ಎನ್ನುವುದನ್ನು ತಿಳಿದು ಇದು ಮಾತಾಡಬೇಕಿತ್ತು.
ಈ ಸ್ವಾಮಿ ವಚನಗಳನ್ನು ಓದುವುದಕ್ಕಿಂತಲೂ ಹೆಚ್ಚಿನ ಸಮಯವನ್ನು ಸಂಘ ಪರಿವಾರದ ಸೇವೆಯಲ್ಲಿಯೇ ಕಳೆದಿರುವದು ಇಲ್ಲಿ ಸಮಸ್ಯೆ. ಇದನ್ನು ಕೂಡಲೇ ಶರಣ ಸಂಸ್ಕೃತಿಯ ಕಾಡಸಿದ್ಧೇಶ್ವರ ಮಠದಿಂದ ಹೊರಗೆ ಹಾಕಬೇಕು.
ಇದು ಉಪಯೋಗಿಸಿದ ಶಬ್ದಗಳು ನಗರದ ಚರಂಡಿಯ ವಾಸನೆಗಿಂತ ಕೆಟ್ಟದ್ದಾಗಿವೆ. ಇನ್ನು ಇದರ ಮನಸ್ಸು ಎಷ್ಟು ಗಬ್ಬು ನಾರುತ್ತಿರಬೇಕು.
ಇವನೊಬ್ಬ ಮನುವಾದಿಯ ಪರಿವಾರದವನು ಅವರ ಹಾಕುವ ಬಿಸ್ಕೆಟ್ ಗೆ ಈ ರೀತಿ ತನ್ನ ಸಂಸ್ಕೃತಿಯನ್ನೇ ಪ್ರದರ್ಶಿಸುವ ದೊಂದಿಗೆ ಬಸವ ಸಂಸ್ಕೃತಿಯನ್ನೇ ಅಲ್ಲಗಳೆಯುತ್ತಾನೆ ಈ ಕಂತ್ರಿ ನಾಯಿ ಬಸವಣ್ಣವರ ಹೆಸರು ಹೇಳಲು ಯೋಗ್ಯನಲ್ಲ ಮಠ ಬಿಟ್ಟು ಹೊರಗೆ ಬರಲಿ
ಬಸವಾನುಯಾಯಿಗಳು , ಬಸವ ಭಕ್ತರು ಬಸವಪ್ರಿಯರು
ದೃಡವಾಗಿದ್ದಾರೆ ಜಾಗೃತರಾಗಿದ್ದಾರೆ ಯಾವುದೇ ವಿಚಾರ ಅಚಾರಹೀನರ ಮಾತಿಗೆ ತಲೆ ಕೆಡಿಸಿಕೊಳ್ಳಬೇಕಿಲ್ಲ
ಒಮ್ಮೆ ಸಂವಿಧಾನಾತ್ಮಕವಾಗಿ ಧರ್ಮದ ಮಾನ್ಯತೆ ದೊರೆತರೆ ಬಸವನ ಧರ್ಮ ವಿಶ್ವವ್ಯಾಪಿಯಾಗುತ್ತದೆ🙏🙏
ಸಂಘ ಪರಿವಾರದ ಈ ತಂತ್ರ ಸಿದ್ಧ ತಂತ್ರ. ಅವರು ಎಂದೂ ನೇರವಾಗಿ ಯುದ್ಧಕ್ಕೆ ಇಳಿಯುವುದಿಲ್ಲ. ಬದಲಾಗಿ ಯಾರನ್ನು ಅಟ್ಯಾಕ್ ಮಾಡಬೇಕೋ, ಯಾವ ಜಾತಿ, ಯಾವ ಸಮುದಾಯವನ್ನು ಗುರಿಮಾಡಬೇಕೋ ಅವರ ಒಳಗಿನಿಂದಲೇ ಕೆಲವು ಪ್ರಮುಖರು ಮತ್ತು ಮಠಾಧೀಶರಿಗಳನ್ನು ಗುರುತಿಸಿ, ಅವರನ್ನು ಪ್ರಚೋದಿಸಿ ಅವರಿಂದಲೇ ದಾಳಿ ಮಾಡಿಸುತ್ತಾರೆ. ಈ ಸ್ವಾಮೀಜಿ ಇಂತಹ ತಂತ್ರದ ಒಂದು ಭಾಗ.
ನಿಜ
This swami is highly toxic not only for lingayats toxic for society Heshould be to thrown out of the Kadsiddeshwar math as early as possible otherwise he can create mess and more enemies for our society.
ಎಲ್ಲಾ ಬಸವ ಭಕ್ತರು ಕೂಡಿಕೊಂಡು ಕನ್ಹೇರಿ ಮಠಕ್ಕೆ ಲಿಂಗಾಯತ ಮಠಾಧೀಶರ ಜೊತೆ ಹೋಗಿ ಘೇರಾವ್ ಹಾಕಬೇಕು
ಇವನ ಬಾಯಿ ಪಾಯಿಖಾನಿ, ತಲೆ ಹೇಸಿಗೆ ತುಂಬಿದ ತೊಟ್ಟಿ, ತಲೆ ಬೋಳಾಗಿದೆ ಹೊರತು, ಮನ ಬೋಳಾಗಿಲ್ಲ. ಹಾಗಾಗಿ ಇವನ ಬಾಯಿಂದ ಬರುವ ಮಾತುಗಳು ಅದೇ ಸಂತಾನಿ ಭಾಷೆ.
ಕನ್ನೇರಿ ಮಠದ ಆಗಿರುವ ಹಾಲಿ ಸ್ವಾಮೀಜಿ ಬಸವ ಭಕ್ತರು ಏನು ಅಂದ್ರೂ ನಡಿತಿದೆ ಅಂದರೆ ಅವನ ಮೂರ್ಖತನದ ಮಾತಾದೀತು.ಒಬ್ಬ ಮಠದ ಸ್ವಾಮೀಜಿ ಆಗಿ ಬಹಿರಂಗದ ವೇದಿಕೆಯಲ್ಲಿ ನಿಂತು ಬಳಸಬಾರದ ಕೀಳು ಮಟ್ಟದ ಭಾಷೆಯಲ್ಲಿ ಅವನು ಮಾತನಾಡುತ್ತಾನೆಂದರೆ ಅವನಿಗೆ ಕಾನೂನಿನ ಭಯವಿಲ್ಲವೆಂದು ತೋರುತ್ತದೆ.ಅವನ ಕ್ರಿಯೆಗೆ ನಾವುಗಳು ಪ್ರತಿಕ್ರಿಯಿಸಲಿಕ್ಕೆ ಪ್ರಾರಂಬಿಸಿದರೆ ಶಬ್ದಗಳೇ ಸಾಕಾಗುವುದಿಲ್ಲ.ಆದರೆ ಅವನ ಬಾಯಿ ಸಾರ್ವಜನಿಕರು ಬಳಸುವ ಚರಂಡಿ ಬಚ್ಚಲು ಬಾಯಿ ಎಂದು ಸಾಬೀತಾಗಿದೆ.ಅವನ ಮನಸ್ಥಿತಿ ಎಷ್ಟು ಹಾಳಾಗಿರಬಹುದು.ಅವನು ಒಬ್ಬ ಸ್ವಾಮೀಜಿ ಆಗಲಿಕ್ಕೆ ನಾಲಾಯಕ್ಕು.ಅವನು ಆ ಮಠದಲ್ಲಿ ಸ್ವಾಮೀಜಿ ಆಗಿ ಮುಂದುವರೆದರೆ ಆ ಮಠದ ಪರಂಪರೆಯ ಕಾಡಸಿದ್ದೇಶ್ವರ ಶರಣರಿಗೆ ಅವಮಾನ.ಕೂಡಲೇ ಆ ಮಠದ ಭಕ್ತರು ಕೂಡಲೇ ಆ ಸ್ವಾಮೀಜಿ ಹಾಕಿಕೊಂಡಿರುವ ಕಾವಿ ಬಟ್ಟೆಯನ್ನು ಬಿಚ್ಚಿಸಿಕೊಂಡ ಈ ಕೂಡಲೇ ಮಠದಿಂದ ಹೊರಹಾಕಿ ಆ ಮಠದ ಪರಂಪರೆಯನ್ನು ರಕ್ಷಿಸುವ ಕಾರ್ಯ ಮಾಡಬೇಕು.ಇಲ್ಲದೇ ಹೋದರೆ ಆ ಮಠದ ಪರಂಪರೆಯನ್ನು ಬೇರೆಯವರಿಗೆ ಮಾರಿ ಹೋಗಬಹುದು.
ಶರಣು ಶರಣಾರ್ಥಿಗಳು 🙏🙏
ಕನ್ನೇರಿ ಮಠದ ಆಗಿರುವ ಹಾಲಿ ಸ್ವಾಮೀಜಿ ಬಸವ ಭಕ್ತರಿಗೆ ಏನು ಅಂದ್ರೂ ನಡಿತಿದೆ ಅಂದರೆ ಅವನ ಮೂರ್ಖತನದ ಮಾತಾದೀತು.ಒಬ್ಬ ಮಠದ ಸ್ವಾಮೀಜಿ ಆಗಿ ಬಹಿರಂಗದ ವೇದಿಕೆಯಲ್ಲಿ ನಿಂತು ಬಳಸಬಾರದ ಕೀಳು ಮಟ್ಟದ ಭಾಷೆಯಲ್ಲಿ ಅವನು ಮಾತನಾಡುತ್ತಾನೆಂದರೆ ಅವನಿಗೆ ಕಾನೂನಿನ ಭಯವಿಲ್ಲವೆಂದು ತೋರುತ್ತದೆ.ಅವನ ಕ್ರಿಯೆಗೆ ನಾವುಗಳು ಪ್ರತಿಕ್ರಿಯಿಸಲಿಕ್ಕೆ ಪ್ರಾರಂಬಿಸಿದರೆ ಶಬ್ದಗಳೇ ಸಾಕಾಗುವುದಿಲ್ಲ.ಆದರೆ ಅವನ ಬಾಯಿ ಸಾರ್ವಜನಿಕರು ಬಳಸುವ ಚರಂಡಿ ಬಚ್ಚಲು ಬಾಯಿ ಎಂದು ಸಾಬೀತಾಗಿದೆ.ಅವನ ಮನಸ್ಥಿತಿ ಎಷ್ಟು ಹಾಳಾಗಿರಬಹುದು.ಅವನು ಒಬ್ಬ ಸ್ವಾಮೀಜಿ ಆಗಲಿಕ್ಕೆ ನಾಲಾಯಕ್ಕು.ಅವನು ಆ ಮಠದಲ್ಲಿ ಸ್ವಾಮೀಜಿ ಆಗಿ ಮುಂದುವರೆದರೆ ಆ ಮಠದ ಪರಂಪರೆಯ ಕಾಡಸಿದ್ದೇಶ್ವರ ಶರಣರಿಗೆ ಅವಮಾನ.ಕೂಡಲೇ ಆ ಮಠದ ಭಕ್ತರು ಕೂಡಲೇ ಆ ಸ್ವಾಮೀಜಿ ಹಾಕಿಕೊಂಡಿರುವ ಕಾವಿ ಬಟ್ಟೆಯನ್ನು ಬಿಚ್ಚಿಸಿಕೊಂಡ ಈ ಕೂಡಲೇ ಮಠದಿಂದ ಹೊರಹಾಕಿ ಆ ಮಠದ ಪರಂಪರೆಯನ್ನು ರಕ್ಷಿಸುವ ಕಾರ್ಯ ಮಾಡಬೇಕು.ಇಲ್ಲದೇ ಹೋದರೆ ಆ ಮಠದ ಪರಂಪರೆಯನ್ನು ಬೇರೆಯವರಿಗೆ ಮಾರಿ ಹೋಗಬಹುದು.
ಶರಣು ಶರಣಾರ್ಥಿಗಳು 🙏🙏