ಬೆಂಗಳೂರು
ಬಸವ ಭಕ್ತರನ್ನು ಬಸವ ತಾಲಿಬಾನಿಗಳೆಂದು ಕರೆದಿರುವ ಕನ್ನೇರಿ ಸ್ವಾಮಿಯ ವಿರುದ್ಧ ಶರಣ ಸಮಾಜದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.
ಇಂದು ಬಸವತತ್ವ ಚಿಂತಕ ಡಾ. ಪಂಚಾಕ್ಷರಿ ಹಳೇಬೀಡು ಅವರು ಪ್ರತಿಕ್ರಿಯೆ ನೀಡಿದ್ದಾರೆ.
“ಬಸವಾದಿ ಶರಣರು ಸಮಾಜದಲ್ಲಿ ಶಾಂತಿ ಸ್ಥಾಪಿಸಲು ತಮ್ಮ ಜೀವವನ್ನೇ ಕೊಟ್ಟರು. ಅವರನ್ನು ಕೊಂದವರು ತಾಲಿಬಾನಿಗಳು. ಅವರನ್ನು ಕೊಂದವರನ್ನು ಕನ್ನೇರಿ ಸ್ವಾಮಿ ಓಲೈಸುತ್ತಿದ್ದಾರೆ,” ಎಂದು ಹಳೇಬೀಡು ಹೇಳಿದ್ದಾರೆ.

🙏🙏ವಿಶ್ವಮಾನ್ಯ ಸಿದ್ಧಾಂತವುಳ್ಳ ಬಸವಸಿದ್ಧಾಂತ ಬಸವಾನುಯಾಯಿಗಳನ್ನು ತಾಲಿಬಾನಿ ಎಂದು ಕರೆದಿರುವ ಮತಿಹೀನಗೆ ಜೀವನ ಪರ್ಯಾಂತ ದಿಕ್ಕಾರವಿರಲಿ
ಬಸವ ತತ್ವ ಚಿಂತಕರಾದ ಡಾI ಹವಿ ಪಂಚಾಕ್ಷರಿಯವರು ಸರಿಯಾಗಿ ಮೂರ್ಖನಿಗು ಮನ ಮುಟ್ಟುವಂತೆ ಹೇಳಿದ್ದಾರೆ🙏🙏