ಸೊರಬದಲ್ಲಿ ಜನವರಿ 31 ಶರಣರ ಅನುಭಾವ ಸಂಗಮ ಕಾರ್ಯಕ್ರಮ

ಬಸವ ಮೀಡಿಯಾ
ಬಸವ ಮೀಡಿಯಾ

ಸೊರಬ

ತಾಲ್ಲೂಕಿನ ಚಿಕ್ಕಬ್ಬೂರು ಗುಡುಗಿನಕೊಪ್ಪ ಮತ್ತು ಹೊಸ ಗುಡುಗಿನಕೊಪ್ಪ ಗೌರಿಹಳ್ಳದಲ್ಲಿ, ಜನವರಿ 31, 2025 ರಂದು ಶರಣರ ಅನುಭಾವ ಸಂಗಮ ಕಾರ್ಯಕ್ರಮ ನಡೆಯಲಿದೆ.

ಅಂದು ಬೆಳಿಗ್ಗೆ 9 ಗಂಟೆಗೆ ಷಟಸ್ಥಲ ಧ್ವಜಾರೋಹಣ – ಧ್ವಜಗೀತೆಯ ನಂತರ, ಬಸವೇಶ್ವರರಿಗೆ ಪುಷ್ಪಾರ್ಚನೆ ಮಾಡುವ ಮೂಲಕ ವೇದಿಕೆ ಕಾರ್ಯಕ್ರಮ ಆರಂಭವಾಗಲಿದೆ.

ಶರಣರು ಅನುಷ್ಠಾನಗೈದ ಸ್ಥಳದಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ “ಉದ್ಧರಣ ಸಾಹಿತ್ಯ” ಕುರಿತು ಶರಣ ಶಿವಾನಂದ ಅರಭಾವಿ, “ಷಟಸ್ಥಲ ಸಂಪತ್ತು” ವಿಷಯ ಕುರಿತು ಶರಣ ಪಿ. ರುದ್ರಪ್ಪ, “ಶಿವಯೋಗ” ಕುರಿತು ಸಿದ್ದಲಿಂಗೇಶ ನಾಸಿ ಶರಣರಿಂದ ಅನುಭಾವಗಳು ಜರುಗಲಿವೆ.

Share This Article
Leave a comment

Leave a Reply

Your email address will not be published. Required fields are marked *