Sign In
Basava Media
  • ಸುದ್ದಿ
  • ವಿಶೇಷ ವರದಿ
  • ಚರ್ಚೆ
  • ಕಾರ್ಯಕ್ರಮ
  • ಅರಿವು
  • ಶರಣ ಚರಿತ್ರೆ
  • ಚಾವಡಿ
  • ಗ್ಯಾಲರಿ
Reading: ಅಲ್ಲಮರ ಅದ್ಭುತ: 21,000 ಭಕ್ತರಿಂದ ಏಕಕಾಲಕ್ಕೆ 11 ವಚನಗಳ ಗಾಯನ
Share
Font ResizerAa
Basava MediaBasava Media
Search
  • ಸುದ್ದಿ
  • ವಿಶೇಷ ವರದಿ
  • ಚರ್ಚೆ
  • ಕಾರ್ಯಕ್ರಮ
  • ಅರಿವು
  • ಶರಣ ಚರಿತ್ರೆ
  • ಚಾವಡಿ
  • ಗ್ಯಾಲರಿ
Have an existing account? Sign In
Follow US
Basava Media > Blog > ಗ್ಯಾ ಲರಿ > ಅಲ್ಲಮರ ಅದ್ಭುತ: 21,000 ಭಕ್ತರಿಂದ ಏಕಕಾಲಕ್ಕೆ 11 ವಚನಗಳ ಗಾಯನ
ಗ್ಯಾ ಲರಿ

ಅಲ್ಲಮರ ಅದ್ಭುತ: 21,000 ಭಕ್ತರಿಂದ ಏಕಕಾಲಕ್ಕೆ 11 ವಚನಗಳ ಗಾಯನ

ಬಸವ ಮೀಡಿಯಾ
ಬಸವ ಮೀಡಿಯಾ Published November 18, 2024
Share
List of Images 1/10
teradala (9)
teradala (8)
teradala (7)
teradala (6)
teradala (5)
teradala (4)
teradala (3)
teradala (2)
teradala (1)
teradala (5)
SHARE

ತೇರದಾಳ

ಅಲ್ಲಮಪ್ರಭುದೇವರ ನೂತನ ದೇವಸ್ಥಾನ ಲೋಕಾರ್ಪಣೆ ಕಾರ್ಯಕ್ರಮಕ್ಕೆ 21 ಸಾವಿರ ಭಕ್ತರಿಂದ 11 ವಚನಗಳನ್ನು ಏಕಕಾಲಕ್ಕೆ ಹೇಳುವ ಮೂಲಕ ನವಂಬರ್ 11 ತೆರೆ ಬಿದ್ದಿತು.

ಶೇಗುಣಸಿಯ ಮಹಾಂತಪ್ರಭು ಶ್ರೀ ನೆರೆದಿದ್ದ ಭಕ್ತ ಸಮೂಹಕ್ಕೆ ಅಲ್ಲಮಪ್ರಭುದೇವರ ವಚನಗಳನ್ನು ಹೇಳಿಕೊಟ್ಟರು. ರಾಜ್ಯ, ಅಂತಾರಾಜ್ಯದಿಂದ ಬಂದಿದ್ದ ಸಹಸ್ರಾರು ಭಕ್ತರು ವಿಶ್ವಗುರು ಬಸವಣ್ಣನವರ ಮತ್ತು ಕ್ಷೇತ್ರಾಧಿಪತಿ ಅಲ್ಲಮ ಪ್ರಭುಗಳನ್ನು ಜಯಘೋಷಗಳ ಮೂಲಕ ಸ್ಮರಿಸಿಕೊಳ್ಳುತ್ತಾ ವಚನ ವಂದನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಇತಿಹಾಸ ಸೃಷ್ಟಿಸಿದರು.

Share This Article
Twitter Email Copy Link Print
Previous Article ಕಂಠಪಾಠ ಸ್ಪರ್ಧೆ: 816 ವಚನ ಹೇಳಿದ ಶಿವರಾಜ ಪಾಟೀಲ ಮೊದಲ ಸ್ಥಾನ
Next Article ಬದಲಾವಣೆ ತರಲು ಬಸವಣ್ಣನವರ ದಾರಿಯಲ್ಲಿ ನಡೆಯುತ್ತಿದ್ದೇನೆ: ಸಿದ್ದರಾಮಯ್ಯ
Leave a comment

Leave a Reply Cancel reply

Your email address will not be published. Required fields are marked *

Most Read

ಸುದ್ದಿ

ಬಸವಣ್ಣನವರ 2,500 ವಚನಗಳ ಫ್ರೆಂಚ್ ಭಾಷೆ ಅನುವಾದ ಲೋಕಾರ್ಪಣೆ

By ಬಸವ ಮೀಡಿಯಾ May 11, 2025
ಅರಿವು

ಮೊಬೈಲ್ ಮತ್ತು ರೀಲ್ಸ್ ಗೀಳು ಬಿಟ್ಟು ವಚನಗಳತ್ತ ತಿರುಗಿದ ಲಾವಣ್ಯ ಅಂಗಡಿ

By ಬಸವ ಮೀಡಿಯಾ May 12, 2025
ಸುದ್ದಿ

ಮಠಾಧೀಶರಿಗೆ ವಚನ ಕಂಠಪಾಠ ಸ್ಪರ್ಧೆ: ಪ್ರಥಮ ಬಹುಮಾನ ೪೦ ಸಾವಿರ ರೂಗಳು

By ಮರುಳಸಿದ್ಧಯ್ಯ ಟಿ. ಎಂ, ಸಾಣೇಹಳ್ಳಿ May 9, 2025
ಅರಿವು

ಲಗ್ನಪತ್ರಿಕೆಯೊಂದಿಗೆ ‘ವಚನ ತಾಂಬೂಲ’: ಮದುವೆಯಲ್ಲಿ ವಚನಗಳ ಪ್ರಸಾರ

By ಕಿರಣಕುಮಾರ ಬಿ. ಭಾಪ್ರಿ, ಗುಳೇದಗುಡ್ಡ May 10, 2025
ಸುದ್ದಿ

ಬಸವ ಪ್ರತಿಮೆಗೆ ಎಂ.ಬಿ. ಪಾಟೀಲರಿಂದ ಒಂದು ಕೋಟಿ ನೆರವು: ಜಯ ಮೃತ್ಯುಂಜಯ ಶ್ರೀ

By ಬಸವ ಮೀಡಿಯಾ May 8, 2025
Previous Next

You Might Also Like

ಗ್ಯಾ ಲರಿ

ಹೊಳಲ್ಕೆರೆ ಗ್ರಾಮದಲ್ಲಿ ಅರ್ಥಪೂರ್ಣ, ತತ್ವಬದ್ದ ಬಸವ ಜಯಂತಿ ಆಚರಣೆ

ಹೊಳಲ್ಕೆರೆ ಈಚಘಟ್ಟ ಗ್ರಾಮದಲ್ಲಿ ವೀರಭದ್ರ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಎರಡು ದಿನಗಳ ಕಾರ್ಯಕ್ರಮ ನಡೆಯಿತು. ಸುತ್ತಮುತ್ತಲ ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

0 Min Read
ಗ್ಯಾ ಲರಿ

ಶಿವಮೊಗ್ಗದಲ್ಲಿ ಸಾವಿರ ಕಂಠಗಳಿಂದ ಹೊರಹೊಮ್ಮಿದ ವಚನಗಳು

ಶಿವಮೊಗ್ಗ ನಗರದಲ್ಲಿ ಮೊದಲ ಬಾರಿಗೆ ನಡೆದ ಬೃಹತ್‌ ಸಾಮೂಹಿಕ ವಚನ ಗಾಯನ ಕಾರ್ಯಕ್ರಮದಲ್ಲಿ1381 ವೃತ್ತಿಪರ ಮತ್ತು ಹವ್ಯಾಸಿ ಗಾಯಕರು 38 ವಚನಗಳನ್ನು ಹಾಡಿದರು. ನಗರದ ಅಲ್ಲಮಪ್ರಭು ಮೈದಾನದಲ್ಲಿ…

0 Min Read
ಗ್ಯಾ ಲರಿ

ಕಲಬುರಗಿಯಲ್ಲಿ ಅದ್ಧೂರಿ, ಅರ್ಥಪೂರ್ಣ ಬಸವ ಜಯಂತಿ ಆಚರಣೆ

ಕಲಬುರಗಿ ಬಸವ ಜಯಂತಿ ಉತ್ಸವ ಸಮಿತಿ ಹಾಗೂ ಜಿಲ್ಲಾಡಳಿತ ಸಹಯೋಗದಲ್ಲಿ ಮಂಗಳವಾರ ಸಂಜೆ ನಗರದ ಶರಣಬಸವೇಶ್ವರ ಜಾತ್ರಾ ಮೈದಾನದಲ್ಲಿ ಬಸವಣ್ಣನವರ 892ನೇ ಜಯಂತ್ಯುತ್ಸವ ನಿಮಿತ್ತ ಬಸವಾಭಿಮಾನಿಗಳ ಬೃಹತ್…

0 Min Read
ಗ್ಯಾ ಲರಿ

ದಾವಣಗೆರೆಯಲ್ಲಿ ವಾರ ಪೂರ್ತಿ ನಡೆಯುತ್ತಿರುವ ಬಸವ ಪ್ರಭಾತ್ ಫೇರಿ

ದಾವಣಗೆರೆ ಬಸವ ಜಯಂತಿಯ 109ನೇ ವರ್ಷದ ಸಂಭ್ರಮದ ಅಂಗವಾಗಿ ವಿರಕ್ತಮಠದ ಪೂಜ್ಯರಾದ ಬಸವಪ್ರಭು ಸ್ವಾಮೀಜಿ ನೇತೃತ್ವದಲ್ಲಿ ವಾರಪೂರ್ತಿ ಬಸವ ಪ್ರಭಾತ್ ಫೇರಿ ನಡೆಯುತ್ತಿದೆ. ಮಂಗಳವಾರ 6ನೇ ದಿನದ…

0 Min Read
Basava Media
  • About Us
  • Contact Us
  • Privacy and Policy
  • Terms and conditions
  • Disclaimer

©Basava Media | All rights reserved | Developed & Managed by Infin Digital