ಚಂದ್ರಪುರ
ವಿದರ್ಭದ ಚಂದ್ರಪುರ ಜಿಲ್ಲೆಯ ಸೇಂಗಾಂವ್ ಜಿವಾಟಿಯಲ್ಲಿ ಮಕ್ಕಳಿಗಾಗಿ ಬಸವ ಪ್ರಬೋಧನ ಶಿಬಿರವನ್ನು ಬಸವ ಭಾರತಿ ಸಂಘಟನೆ ವತಿಯಿಂದ ನಡೆಸಲಾಯಿತು. ಚಂದ್ರಪುರವು ಲಾತೂರ್ ಮತ್ತು ನಾಂದೇಡ್‌ನಿಂದ ಸುಮಾರು 400 ರಿಂದ 450 ಕಿಮೀ ದೂರದಲ್ಲಿದೆ.