ದಾವಣಗೆರೆ
ಬಸವ ಜಯಂತಿಯ 109ನೇ ವರ್ಷದ ಸಂಭ್ರಮದ ಅಂಗವಾಗಿ ವಿರಕ್ತಮಠದ ಪೂಜ್ಯರಾದ ಬಸವಪ್ರಭು ಸ್ವಾಮೀಜಿ ನೇತೃತ್ವದಲ್ಲಿ ವಾರಪೂರ್ತಿ ಬಸವ ಪ್ರಭಾತ್ ಫೇರಿ ನಡೆಯುತ್ತಿದೆ.
ಮಂಗಳವಾರ 6ನೇ ದಿನದ ಬಸವ ಪ್ರಭಾತ್ ಫೇರಿಯು ಪಿ. ಜೆ. ಬಡಾವಣೆಯ ವನಿತಾ ಸಮಾಜದಿಂದ ಪ್ರಾರಂಭಗೊಂಡು ನಿಜಲಿಂಗಪ್ಪ ಬಡಾವಣೆಯ ಅಮೃತ ಸ್ಕೂಲ್ ವರೆಗೂ ಜರುಗಿತು.