ಬೀದರ: 'ವಿಶ್ವಗುರು ಬಸವಣ್ಣ ಜೀವವೈವಿಧ್ಯ ಉದ್ಯಾನ ಯೋಜನೆಗೆ' ಸಚಿವ ಸಂಪುಟದಲ್ಲಿ ಅನುಮೋದನೆ ನೀಡಿದ ಹಿನ್ನಲೆಯಲ್ಲಿ ಅರಣ್ಯ ಸಚಿವ ಈಶ್ವರ ಖಂಡ್ರೆಯವರಿಗೆ ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ವತಿಯಿಂದ ನಾಡೋಜ…
ಕೊಪ್ಪಳ ಪ್ರಖ್ಯಾತವಾಗಿರುವ ಶ್ರೀ ಗವಿಸಿದ್ದೇಶ್ವರ ಜಾತ್ರೆಯ ಮಹಾರಥೋತ್ಸವ 2026ರ ಜನವರಿ 5 ರಂದು ನಡೆಯಲಿದೆ. ಮೇಘಾಲಯದ ರಾಜ್ಯಪಾಲ ಸಿ. ಎಚ್. ವಿಜಯಶಂಕರ್ ಅವರು ಈ ಮಹೋತ್ಸವಕ್ಕೆ ಚಾಲನೆ…
ಗದಗ : ಮಾನವನನ್ನು ಮಾನವನನ್ನಾಗಿ ಕಾಣಬೇಕು. ಮನುಷ್ಯರನ್ನು ಪ್ರೀತಿಸುವುದೇ ಮನುಷ್ಯತ್ವ. ಚಂದ್ರಲೋಕ ಸಮೀಪವಾಗಿದೆ. ಮನುಷ್ಯರ ಮನಸ್ಸುಗಳು ದೂರವಾಗುತ್ತಿವೆ ಎಂದು ಜಗದ್ಗುರು ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಮಾತನಾಡಿದರು.…
ಚಿಕ್ಕೋಡಿ ಲಿಂಗಾಯತ ಪೂಜ್ಯರು ಸರಳ, ಸಾತ್ವಿಕ ಜೀವನ ನಡೆಸಬೇಕೆಂದು ವೇದಿಕೆಯಲ್ಲಿ ಭಾಷಣ ಬಿಗಿಯುವ ಕನ್ನೇರಿ ಸ್ವಾಮಿ ಮೃಷ್ಟಾನ್ನ ಭೋಜನ ಸವಿಯುತ್ತಿರುವ ಫೋಟೋ ವೈರಲ್ ಆಗಿದೆ. ಆರು ಖಾವಿಧಾರಿಗಳ…
ಬೆಳಗಾವಿ ಕನ್ನೇರಿಯ ಕಾಡಸಿದ್ದೇಶ್ವರ ಸ್ವಾಮಿಯ ಮೇಲೆ ಕ್ರಮ ತೆಗೆದುಕೊಳ್ಳಲು ಅಖಿಲ ಕರ್ನಾಟಕ ಚರ್ಮಕಾರ ಮಹಾಸಭಾ ಸರಕಾರಕ್ಕೆ ಮನವಿ ಮಾಡಿದೆ. ಮಹಾಸಭಾದ ಸದಸ್ಯರು ಶುಕ್ರವಾರ ಬೆಳಗಾವಿಯ ಜಿಲ್ಲಾಧಿಕಾರಿಯನ್ನು ಭೇಟಿ…
ಬೆಂಗಳೂರು ನಿವೃತ್ತರ ಸ್ವರ್ಗ, ಉದ್ಯಾನನಗರಿ ಎಂಬ ಹಿರಿಮೆಯ ಬೆಂಗಳೂರಿಗೆ ಮತ್ತೊಂದು ಗರಿ ಮೂಡುತ್ತಿದ್ದು, ಅರಣ್ಯ ಇಲಾಖೆ 153 ಎಕರೆಯಲ್ಲಿ ಅಭಿವೃದ್ಧಿ ಪಡಿಸಲುದ್ದೇಶಿಸಿರುವ ವಿಶ್ವಗುರು ಬಸವಣ್ಣ ಜೀವವೈವಿಧ್ಯ ಉದ್ಯಾನಕ್ಕೆ…
ಉತ್ತಮ ಆಡಳಿತಗಾರರಾಗಲು ವಚನ ಸಾಹಿತ್ಯ ಅಧ್ಯಯನ ಮತ್ತದರ ಪಾಲನೆ ಅಗತ್ಯ ಬಸವಕಲ್ಯಾಣ: ವಚನ ಸಾಹಿತ್ಯವನ್ನು ಬೋಧನೆ ಮತ್ತು ಅಧ್ಯಯನಕ್ಕೆ ಮಾತ್ರ ಸಿಮೀತಗೊಳಿಸದೆ ಅದರ ವಿಚಾರಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು…
ಬಸವಕಲ್ಯಾಣ: ಹನ್ನೆರಡನೆಯ ಶತಮಾನದ ಬಸವಕಲ್ಯಾಣದ ಪರುಷಕಟ್ಟೆಯು ಗುರು ಬಸವಣ್ಣನವರ ಪಾದ ಪರುಷದಿಂದ ಪಾವನಗೊಂಡ ಸ್ಥಳವಾಗಿದೆ. ಇದು ಬಸವ ಧರ್ಮಿಯರ ಭಕ್ತಿಯ ಸ್ಥಳವೂ ಆಗಿದೆ ಎಂದು ಗುಣತೀರ್ಥವಾಡಿ ಕಲ್ಯಾಣ…
ಗದಗಿನಲ್ಲಿ 'ಪ್ರಾಯಶ್ಚಿತ್ತ ದಿನ' ಸತ್ಯಾಗ್ರಹ ಗದಗ: ಮರ್ಯಾದೆ ಹತ್ಯೆ ವಿರುದ್ಧದ ಕಾನೂನನ್ನು ಇನಾಂ ವೀರಾಪುರ ಗ್ರಾಮದಲ್ಲಿ ಹತ್ಯೆಗೀಡಾದ ಮಾನ್ಯ ಪಾಟೀಲ ಹೆಸರಲ್ಲಿ ಕಾಯ್ದೆಯಾಗಿ ಜಾರಿಯಾಗಲಿ ಎಂದು ಲಿಂಗಾಯತ,…
ಬೆಳಗಾವಿ ಬಬಲೇಶ್ವರದಲ್ಲಿ ಭಾಷಣ ಮಾಡುವಾಗ ಶಿವಶರಣ ಹರಳಯ್ಯನವರನ್ನು ಮಾದರ ಹರಳಯ್ಯ ಎಂದು ಕರೆದ ಕನ್ನೇರಿ ಸ್ವಾಮಿ ವಿರುದ್ಧ ಸಮಗಾರ/ಚಮ್ಮಾರ ಸಮುದಾಯದ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಕನ್ನೇರಿ ಸ್ವಾಮಿಯ ತಪ್ಪು…
ತತ್ವ-ಚಿಂತನೆಗಳಿಗೆ ಕಾಲದ ಕಟ್ಟಳೆಗಳಿಲ್ಲ : ಡಾ. ಭೀಮಾಶಂಕರ ಬಿರಾದಾರ ಬಸವಕಲ್ಯಾಣ: ಹನ್ನೆರಡನೆಯ ಶತಮಾನದಲ್ಲಿ ಬಸವಾದಿ ಶರಣರು ಕಟ್ಟಿದ ಸಮಸಮಾಜ, ಜಾತ್ಯತೀತ ಜಗತ್ತು, ಪ್ರಭುತ್ವ-ಸಾಂಸ್ಥಿಕ ಹಂಗಿಲ್ಲದ ಬದುಕು ಬದುಕಿದ್ದರು.…
ತುಮಕೂರು: ನೂತನ ಕ್ಯಾಲೆಂಡರ್ ವರ್ಷದ ಆರಂಭದ ಹಿನ್ನೆಲೆಯಲ್ಲಿ ಸಿದ್ಧಗಂಗಾ ಮಠಾಧ್ಯಕ್ಷರಾದ ಪರಮಪೂಜ್ಯ ಶ್ರೀ ಸಿದ್ಧಲಿಂಗ ಮಹಾಸ್ವಾಮಿಗಳವರು ನಾಡಿನ ಜನತೆಗೆ 2026ರ ಹೊಸ ವರ್ಷದ ಶುಭಾಶಯಗಳನ್ನು ಕೋರಿದ್ದಾರೆ. ಹಳೆಯ…
ಗದಗ: ಯಡೆಯೂರು ತೋಂಟದ ಸಿದ್ಧಲಿಂಗೇಶ್ವರರು, ಗದಗ ತೋಂಟದಾರ್ಯ ಮಠದ ಪರಮಭಕ್ತರಾಗಿದ್ದ, ಸಮಾಜಮುಖಿ ಚಿಂತಕರಾದ ಶಿವರುದ್ರಪ್ಪ ಸಿದ್ಧಲಿಂಗಪ್ಪ ಕಳಸಾಪುರಶೆಟ್ರ (73) ಗುರುವಾರ ಮುಂಜಾನೆ 11.30ಕ್ಕೆ ಗದುಗಿನಲ್ಲಿ ಲಿಂಗೈಕ್ಯರಾಗಿದ್ದಾರೆ. ಅಂತ್ಯಕ್ರಿಯೆ…
ತಿ. ನರಸೀಪುರ: ಲಿಂಗಾಯತರನ್ನು ಒಡೆದು ಆಳುವ ನೀತಿ ಪ್ರಸಕ್ತ ಸನ್ನಿವೇಶದಲ್ಲಿ ಚಾಲ್ತಿಯಲ್ಲಿದೆ. ಶೇ.20ರಷ್ಟು ಮಂದಿ ಶೇ.80ರಷ್ಟು ಜನರನ್ನು ಛಿದ್ರಗೊಳಿಸಲು ಹುನ್ನಾರ ಮಾಡುತ್ತಿದ್ದಾರೆ ಎಂದು ಮದ್ಗಾರ ಲಿಂಗಯ್ಯನಹುಂಡಿ ಶೂನ್ಯಪೀಠದ…
ಗದಗ ಜಾಗತಿಕ ಲಿಂಗಾಯತ ಮಹಾಸಭಾ ಮತ್ತು ಇತರ ಬಸವಪರ ಸಂಘಟನೆಗಳಿಂದ ಹುಬ್ಬಳ್ಳಿ ತಾಲ್ಲೂಕು ಇನಾಂವೀರಾಪೂರ ಗ್ರಾಮದಲ್ಲಿ ನಡೆದ ಮಾನ್ಯ ಪಾಟೀಲ ಅವರ ಮರ್ಯಾದೆಗೇಡು ಹತ್ಯೆ ಖಂಡಿಸಿ, ಪ್ರಾಯಶ್ಚಿತ್ತ…