ಬಸವ ಮೀಡಿಯಾ

‘40,000 ಕೃತಿ ಓದಿ ಅತ್ಯಮೂಲ್ಯ ಕೃತಿ ರಚಿಸಿದ ನಿಜಗುಣ ಶಿವಯೋಗಿಗಳು’

ಚಿತ್ರದುರ್ಗ: ನಿಜಗುಣ ಶಿವಯೋಗಿಗಳು ಮೊದಲು ಚಾಮರಾಜನಗರ ಸಮೀಪದ ಒಂದು ರಾಜ್ಯದ ರಾಜನಾಗಿದ್ದವರು. ಅಂದಿನ ಕಾಲಕ್ಕೆ ೭೨ ಕೋಟಿ ಆದಾಯ ಹೊಂದಿದ್ದ ಮಹಾರಾಜರಾಗಿದ್ದರು. ಇವರೊಬ್ಬ ಜಂಗಮಪ್ರೇಮಿ. ಜಂಗಮರೊಬ್ಬರನ್ನು ಅರಮನೆಗೆ…

4 Min Read

ರಾಜಕೀಯ ಪ್ರಜ್ಞೆ: ತಾವರಗೇರಾ ಬಸವಶಕ್ತಿ ಶಿಬಿರದಲ್ಲಿ ಗಂಭೀರ ಚರ್ಚೆ

ಕೊಪ್ಪಳ ಜಿಲ್ಲೆಯಲ್ಲಿ ಮೂರನೇ ಬಸವಶಕ್ತಿ ಶಿಬಿರಗ ತಾವರಗೇರಾ ಬಸವ ಸಂಘಟನೆಗಳಿಗೆ ಪಕ್ಷಾತೀತ ರಾಜಕೀಯ ಚಿಂತನೆಯ ವೇದಿಕೆಯಾಗಿ ರೂಪುಗೊಂಡಿರುವ ಬಸವ ಶಕ್ತಿ ಎರಡು ದಿನದ ಶಿಬಿರಗಳಿಗೆ ಇಂದು ಕೊಪ್ಪಳ…

4 Min Read

ವಚನ ನಿರ್ವಚನ: ಅಂಗ, ಲಿಂಗ ಬೇರೆಯಲ್ಲ, ಎರಡೂ ಒಂದೇ

ನಾವೆಲ್ಲ ಶಿವಾಂಶ ಸಂಭೂತರೇ ಆಗಬೇಕಾಗಿದೆ ಗುಳೇದಗುಡ್ಡ: ಬಸವ ಕೇಂದ್ರದ ವತಿಯಿಂದ ಶನಿವಾರ ಅಶೋಕ ನಾಯನೇಗಲಿ ಅವರ ಮನೆಯಲ್ಲಿ 'ಮಹಾಮನೆ' ಕಾರ್ಯಕ್ರಮ ನಡೆಯಿತು. ಶರಣ ಅಲ್ಲಮಪ್ರಭುದೇವರ ಈ ಕೆಳಗಿನ…

3 Min Read

ಬಸವಪರ ಸಂಘಟನೆಗಳಿಂದ ಬಸವ ಪಂಚಮಿ

ಗಜೇಂದ್ರಗಡ: ಊರ ಹೊರವಲಯದಲ್ಲಿ ಗುಡಿಸಲು ಹಾಕಿಕೊಂಡು ವಾಸವಾಗಿರುವ ಅಲೆಮಾರಿ ಜನಾಂಗದ ಮಕ್ಕಳೊಂದಿಗೆ ಈಚೆಗೆ ಬಸವಪರ ಸಂಘಟನೆಗಳು ಬಸವ ಪಂಚಮಿ ಆಚರಿಸಿದವು. ಜಾಗತಿಕ ಲಿಂಗಾಯತ ಮಹಾಸಭಾ, ಶರಣ ಸಾಹಿತ್ಯ…

1 Min Read

ದಾಂಡೇಲಿಯಲ್ಲಿ ಲಿಂಗಾಯತ ಧರ್ಮ ಜಾಗೃತಿ ಸಭೆ

ದಾಂಡೇಲಿ: ಲಿಂಗಾಯತ ಒಳ ಪಂಗಡಗಳ ಒಕ್ಕೂಟದಿಂದ ಸಮೀಪದ ವಿಟ್ನಾಳ ಗ್ರಾಮದ ನದಿ ಮನೆ ಕಾಟೇಜನಲ್ಲಿ ಲಿಂಗಾಯತ ಧರ್ಮದ ಜಾಗೃತಿ ಹಾಗೂ ಅಲ್ಪಸಂಖ್ಯಾತರ ಮಾನ್ಯತೆಗಾಗಿ ಹೋರಾಟ ಮಾಡುವ ಬಗ್ಗೆ…

1 Min Read

ದಾವಣಗೆರೆಯಲ್ಲಿ ‘ಸಾಮೂಹಿಕ ವಚನ ಗಾಯನ’ದ ಪೂರ್ವಭಾವಿ ಸಭೆ

ಒಂದೇ ವೇದಿಕೆಯಲ್ಲಿ 5,000 ಗಾಯಕರ ವಚನ ಗಾಯನ ಸಂಘಟಿಸುವ ಪ್ರಯತ್ನ ದಾವಣಗೆರೆ: 'ಜನರ ಬಾಹ್ಯ ಬದುಕು ಸುಂದರವಾಗಿ ಕಂಡರೂ ಆಂತರಿಕವಾಗಿ ಅದು ಕಲುಷಿತಗೊಂಡಿದೆ. ಇದರಿಂದ ಹೊರಬರಲು ಬಸವಾದಿ…

2 Min Read

ಕಾಯಕ, ದಾಸೋಹದಿಂದ ವ್ಯಕ್ತಿಶುದ್ಧಿ, ಸಮ ಸಮಾಜ ನಿರ್ಮಾಣ ಸಾಧ್ಯ : ಡಾ. ಗಿರೀಶ ನೀಲಕಂಠಮಠ

ಬಸವಕೇಂದ್ರದ 'ವಚನ ಶ್ರಾವಣ' ಪ್ರಾರಂಭೋತ್ಸವ ಹುಬ್ಬಳ್ಳಿ : ಬಸವಧರ್ಮದ ತತ್ವಗಳನ್ನು ಮನೆಮನೆಗೆ, ಮನ ಮನಗಳಿಗೆ ತಲುಪಿಸುವ ಉದ್ದೇಶದಿಂದ ಆಗಸ್ಟ್ 16ರಿಂದ ಸೆಪ್ಟಂಬರ್ 13ರವರೆಗೆ ನಡೆಯಲಿರುವ ‘ವಚನ ಶ್ರಾವಣ’ಕಾರ್ಯಕ್ರಮಕ್ಕೆ…

3 Min Read

ಅನುಭಾವ ಶ್ರಾವಣ: ಮುರುಘಾ ಮಠದಲ್ಲಿ ತಿಪ್ಪೇರುದ್ರಸ್ವಾಮಿ, ಚೆಲುಮೆ ರುದ್ರಸ್ವಾಮಿ ಸ್ಮರಣೆ

ಚಿತ್ರದುರ್ಗ: ಮಧ್ಯಕರ್ನಾಟಕದಲ್ಲಿ ನಾಯಕನಹಟ್ಟಿ ತಿಪ್ಪೇಸ್ವಾಮಿಯವರ ಮಹಿಮೆ ಅಪಾರ. ಇವರ ಜನ್ಮ ನಿಖರವಾಗಿಲ್ಲ. ಸಮಾಜದಲ್ಲಿನ ಅಸಮಾನತೆ ಅಸ್ಪೃಶ್ಯತೆ ದಬ್ಬಾಳಿಕೆ ವಿರುದ್ಧ ಹೋರಾಟ ಮಾಡುತ್ತ, ಅಂದಿನ ಕಾಲದ ಜನರ ಕಷ್ಟ…

2 Min Read

ತೋಂಟದಾರ್ಯ ಮಠದಲ್ಲಿ ‘ಸಮಾನತೆಯ ಹರಿಕಾರ ನಾರಾಯಣ ಗುರು’ ಪುಸ್ತಕ ಬಿಡುಗಡೆ

ಗದಗ : ಲಿಂಗಾಯತ ಪ್ರಗತಿಶೀಲ ಸಂಘದ ಅಡಿಯಲ್ಲಿ ಜರುಗಿದ ೨೮೧೧ನೆಯ ಶಿವಾನುಭವದ ಕಾರ್ಯಕ್ರಮದಲ್ಲಿ 'ಸಮಾನತೆಯ ಹರಿಕಾರ ಬ್ರಹ್ಮಶ್ರೀ ನಾರಾಯಣ ಗುರುಗಳು' ಪುಸ್ತಕ ಬಿಡುಗಡೆಯಾಯಿತು. ಪುಸ್ತಕ ಬರೆದ ಪರುಶುರಾಮ…

2 Min Read

ಬಸವ ಶಕ್ತಿ: ಕೊಪ್ಪಳ ಜಿಲ್ಲೆಯಲ್ಲಿ ಮೂರನೇ ಶಿಬಿರ

ಬೆಂಗಳೂರು ಬಸವ ಸಂಘಟನೆಗಳ ರಾಜಕೀಯ ಪ್ರಜ್ಞೆ ಹಾಗೂ ಪ್ರಭಾವವನ್ನು ಪಕ್ಷಾತೀತವಾಗಿ ಬೆಳೆಸಲು ಬಸವಶಕ್ತಿ ಶಿಬಿರ ಗದಗ ನಂತರ ಕೊಪ್ಪಳ ಜಿಲ್ಲೆಯ ತಾವರಗೇರಾದಲ್ಲಿ ನಡೆಯಲಿದೆ. ಆಗಸ್ಟ್ 22, 23…

6 Min Read

ವಚನ ಚಾರಿಟೇಬಲ್ ಸೊಸೈಟಿ ವಾರ್ಷಿಕೊತ್ಸವ: ವಿವಿಧ ಸ್ಪರ್ಧೆಗಳು

ಬೀದರ: ವಚನ ಚಾರಿಟೇಬಲ್ ಸೊಸೈಟಿ ಸುಮಾರು ಆರು ವರ್ಷಗಳಿಂದ ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಸಾಂಸ್ಕೃತಿಕವಾಗಿ, ಅನೇಕ ಸಮಾಜಮುಖಿ ಸತ್ಕಾರ್ಯಗಳು ಮಾಡುತ್ತ ಜನಸಾಮಾನ್ಯರ ಭಾವನೆಗೆ ಸ್ಪಂದಿಸುತ್ತ ದಾಪುಗಾಲು ಹಾಕುತ್ತ ಮುನ್ನಡೆಯುತ್ತಿದೆ.…

2 Min Read

ಮುರುಘಾಮಠದಲ್ಲಿ ವಚನಾಭಿಷೇಕ

ಶ್ರೀ ಒಪ್ಪೊತ್ತಿನ ಚೆನ್ನವೀರ ಸ್ವಾಮಿಗಳವರ ಸ್ಮರಣೆ ಚಿತ್ರದುರ್ಗ: ಇಲ್ಲಿನ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ವತಿಯಿಂದ ಮೂಲಕರ್ತೃ ಮುರಿಗೆ ಶಾಂತವೀರ ಮುರುಘರಾಜೇಂದ್ರ ಮಹಾಸ್ವಾಮಿಗಳವರ ಲೀಲಾವಿಶ್ರಾಂತಿ ಸನ್ನಿಧಾನದಲ್ಲಿ ಶ್ರಾವಣಮಾಸದ…

1 Min Read

ಮುಕ್ತಾಯಕ್ಕ ಅವರದು ವೈಚಾರಿಕತೆಯ ದಿಟ್ಟನಿಲುವಿನ ಜ್ಞಾನಮಾರ್ಗ

ಚಿಂಚೋಳಿ: ಶರಣೆ ಅಕ್ಕಮಹಾದೇವಿ ತಾಯಿಯವರು ಭಕ್ತಿಮಾರ್ಗ, ತಾರ್ಕಿಕವಾದ ಜ್ಞಾನಮಾರ್ಗ ಹೊಂದಿದ್ದರೆ, ಶರಣೆ ಮುಕ್ತಾಯಕ್ಕ ಅವರು ವೈಚಾರಿಕತೆಯ ದಿಟ್ಟನಿಲುವಿನ ಜ್ಞಾನಮಾರ್ಗ ಹೊಂದಿದ್ದರು ಎಂದು ಮುಖ್ಯಗುರು ಶಶಿಕಲಾ ಎಂ.ಎಸ್. ಹೇಳಿದರು.…

1 Min Read

ಅನುರಾಗ ಮಕ್ಕಳಮನೆಯಲ್ಲಿ ‘ಬಸವ ಪ್ರಾರ್ಥನಾ ಮಂದಿರ’ ಉದ್ಘಾಟನೆ

ನಂಜನಗೂಡು ದೇವೀರಮ್ಮನಹಳ್ಳಿಯ ಅನುರಾಗ ಮಕ್ಕಳಮನೆಯಲ್ಲಿ 79ನೇ ಸ್ವಾತಂತ್ರೋತ್ಸವದ ಸಂದರ್ಭದಲ್ಲಿ ಬಸವಪ್ರಾರ್ಥನಾ ಮಂದಿರ ಉದ್ಘಾಟನೆಯಾಗಿದೆ. ಜೊತೆಗೆ ಅನುರಾಗ್ ಮಕ್ಕಳ ಮನೆ ಹಿರಿಯ ವಿದ್ಯಾರ್ಥಿಗಳ ವೇದಿಕೆಯ ಉದ್ಘಾಟನೆ, ಶರಣ ಭಾರತ…

2 Min Read

ಹಾವೇರಿ ಬಸವ ಬಳಗದಿಂದ ಬಸವ ಪಂಚಮಿ

ಹಾವೇರಿ: ಬಸವ ಬಳಗದ ವತಿಯಿಂದ ಬಸವ ಪಂಚಮಿ ಆಚರಿಸಲಾಯಿತು. ನಾಗೇಂದ್ರ ಮಟ್ಟಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಮಕ್ಕಳಿಗೆ ಹಾಲಿನಲ್ಲಿರುವ ಪೌಷ್ಟಿಕತೆ ಹಾಗೂ ಅದರ ಉಪಯುಕ್ತತೆ ಬಗ್ಗೆ ತಿಳಿಸಿಕೊಟ್ಟು,…

1 Min Read