ಚಿಂಚೋಳಿ: ಪಟ್ಟಣದಲ್ಲಿ ಬಸವ ಭವನ ನಿವೇಶನ ಮಂಜೂರಿಗೆ ನಾಲ್ಕು ದಿನಗಳಿಂದ ನಡೆಯುತ್ತಿದ್ದ ಧರಣಿ ಸತ್ಯಾಗ್ರಹವನ್ನು ಅಧಿಕಾರಿಗಳ ಭರವಸೆ ಮೇರೆಗೆ ವಾಪಸ್ ಪಡೆಯಲಾಗಿದೆ. ತಹಶೀಲ್ದಾರ್ ಸುಬ್ಬಣ್ಣ ಜಮಖಂಡಿ, ಡಿವೈಎಸ್ಪಿ…
ಚಿತ್ರದುರ್ಗ ಬಸವಣ್ಣನವರು ಸಮಸಮಾಜ ನಿರ್ಮಾಣದ ಹಿನ್ನೆಲೆಯಲ್ಲಿ ಶೋಷಿತ ವರ್ಗಗಳನ್ನು ಮುಖ್ಯವಾಹಿನಿಗೆ ತರಬೇಕೆಂಬ ಸದಾಶಯದಿಂದ ಅವರೆಲ್ಲರಿಗೂ ಅನುಭವ ಮಂಟಪ ಮತ್ತು ಮಹಾಮನೆಯಲ್ಲಿ ವಿಶೇಷ ಸ್ಥಾನಮಾನ ಕಲ್ಪಿಸಿದ್ದನ್ನು ಯಾರೂ ಮರೆಯುವಂತಿಲ್ಲ.…
ಧಾರವಾಡ ಬಸವಾದಿ ಶರಣ ಕುಂಬಾರ ಗುಂಡಯ್ಯನವರ ಸ್ಮರಣೋತ್ಸವ ಕಾರ್ಯಕ್ರಮ ಬುಧವಾರ ನಡೆಯಿತು. ಕಲಾಭವನದ ಆವರಣದಲ್ಲಿರುವ ಬಸವ ಕೇಂದ್ರದ ಕಾರ್ಯಾಲಯದಲ್ಲಿ, ಕರ್ನಾಟಕ ಪ್ರದೇಶ ಕುಂಬಾರ ಸಂಘ ಜಿಲ್ಲಾ ಘಟಕ,…
ಕೊಪ್ಪಳ ತಾಲೂಕಿನ ಚಿಕ್ಕಬೊಮ್ಮನಾಳ ಗ್ರಾಮದಲ್ಲಿ ಶನಿವಾರ 'ಲಿಂಗಾಯತ ಧರ್ಮ ನಿಜಾಚಾರಣೆಯ ತೊಟ್ಟಿಲು ಕಾರ್ಯ ಹಾಗೂ ಸಂಚಾರಿ ಶಿವಾನುಭವ ಗೋಷ್ಠಿ' ಕಾರ್ಯಕ್ರಮ ಅರ್ಥಪೂರ್ಣವಾಗಿ ನಡೆಯಿತು. ಶರಣೆ ಶರಣಮ್ಮ ಶರಣ…
ಲಾತೂರ (ಮಹಾರಾಷ್ಟ್ರ) ದೇಶದಲ್ಲಿ ಸಾವಿರಾರು ಮಠಗಳಿವೆ, ಆ ಮಠಗಳ ಕೆಲಸ ಬರೀ ಸಂಪತ್ತನ್ನು ಸಂಗ್ರಹಿಸುವುದಲ್ಲ, ಬದಲಿಗೆ ಜನರಲ್ಲಿ ಜಾಗೃತಿ ಮೂಡಿಸಲು ಮತ್ತು ನೈತಿಕ ಮೌಲ್ಯಗಳನ್ನು ಬೆಳೆಸಲು, ಅನ್ನದಾಸೋಹದ…
ಶರಣ ಸಮಾಜದ ಸಾಮೂಹಿಕ ಒಡೆತನದ ಬಸವ ಮೀಡಿಯಾದ ಅಳಿವು, ಉಳಿವು ಈಗ ನಿಮ್ಮ ಕೈಯಲ್ಲಿ. ಶರಣ ಬಂಧುಗಳೇ, ಶರಣು ಶರಣಾರ್ಥಿಗಳು, ಬಸವ ತತ್ವಕ್ಕೆ ಮುಡಿಪಾಗಿರುವ ಬಸವ ಮೀಡಿಯಾ…
ಭದ್ರಾವತಿ ಪಟ್ಟಣದ ಬಸವ ಮಂಟಪದಲ್ಲಿ ರವಿವಾರ ನಡೆದ ರಾಷ್ಟ್ರೀಯ ಬಸವದಳದ ಶಿವಮೊಗ್ಗ ಜಿಲ್ಲಾ ಸಮಾವೇಶದಲ್ಲಿ 500ಕ್ಕೂ ಹೆಚ್ಚು ಕಾರ್ಯಕರ್ತರು ಭಾಗವಹಿಸಿದ್ದರು. ಬೆಳಿಗ್ಗೆ 4:30 ಗಂಟೆಗೆ ಸಾಮೂಹಿಕ ಇಷ್ಟಲಿಂಗ…
ಚಿಂಚೋಳಿ ಬಸವ ಭವನಕ್ಕೆ ನಿವೇಶನ ಮಂಜೂರು ಮಾಡುವಂತೆ ಸರಕಾರವನ್ನು ಆಗ್ರಹಿಸಿ ಹಳೆ ತಹಸೀಲ್ದಾರ್ ಕಚೇರಿಯ ಮುಂದೆ ಬಸವ ಸಂಘಟನೆಯ ಕಾರ್ಯಕರ್ತರು ಸೋಮವಾರ ಧರಣಿ ನಡೆಸಿದರು. ಚಂದಾಪುರ ಹಳ್ಳಿಯ…
ಬಸವಕಲ್ಯಾಣ ಯೋಗ ಕೇವಲ ಆಸನಗಳಷ್ಟೇ ಅಲ್ಲ ಬುದ್ಧಿ ಮತ್ತು ಮನಸ್ಸು, ದೇಹವನ್ನು ಸುಸ್ಥಿತಿಯಲ್ಲಿಡುವುದು. ಶರಣರು ಇಷ್ಟಲಿಂಗದ ಮೂಲಕ ಶಿವಯೋಗ ಪರಿಚಯಿಸಿದ್ದಾರೆ, ನಿತ್ಯ ಪೂಜೆ ಮಾಡಿಕೊಳ್ಳುವದರ ಮೂಲಕ ಅಂತರಂಗ…
ಬಸವಕೇಂದ್ರದಲ್ಲಿ ‘ಅಲ್ಲಮ ಅನುಸಂಧಾನ’ ಕೃತಿ ಕುರಿತು ಉಪನ್ಯಾಸ ಶಿವಮೊಗ್ಗ ತಳ ಸಮುದಾಯದಲ್ಲಿ ಜನಿಸಿ ಪ್ರಭುತ್ವವನ್ನು ಧಿಕ್ಕರಿಸಿ ಸಮಾನತೆಯನ್ನು ಪ್ರತಿಪಾದಿಸಿದ ವಚನಕಾರ ಅಲ್ಲಮಪ್ರಭು ಎಂದು ಸಹ್ಯಾದ್ರಿ ಕಲಾ ಕಾಲೇಜು…
ಬೆಂಗಳೂರು ಬಸವಣ್ಣನವರ ಸುಪ್ರಸಿದ್ದ ಕಳಬೇಡ ಕೊಲಬೇಡ ವಚನ ವಿವರಿಸುವ ತೆಲುಗು ನಟಿಯೊಬ್ಬರ ವಿಡಿಯೋ ವೈರಲ್ ಆಗಿದೆ. ಇವರು ಯಮುನಾ, ಮೂಲತಃ ಬೆಂಗಳೂರಿನವರು, ಬೆಳದಿದೆಲ್ಲಾ ಕರ್ನಾಟಕದಲ್ಲಿಯೇ. ಅದಕ್ಕೆ ವಚನಗಳ…
ಬೆಳಗಾವಿ ‘ಸಾಂಸ್ಕೃತಿಕ ನಾಯಕ ಬಸವಣ್ಣನವರ ತತ್ವಾದರ್ಶಗಳನ್ನು ನಾಡಿನ ಜನರಿಗೆ ತಿಳಿಸುವ ಉದ್ದೇಶದಿಂದ ಸೆಪ್ಟೆಂಬರ್ 1ರಿಂದ ರಾಜ್ಯದಾದ್ಯಂತ ‘ಬಸವ ಸಂಸ್ಕೃತಿ ಅಭಿಯಾನ’ ಹಮ್ಮಿಕೊಳ್ಳಲಾಗುತ್ತಿದೆ. ಜನರು ಸಕ್ರಿಯವಾಗಿ ಪಾಲ್ಗೊಂಡು ಅಭಿಯಾನ…
ದಾವಣಗೆರೆ ಬಸವತತ್ವಗಳನ್ನು ಆಚರಣೆ ಮಾಡಿದ್ದೇ ಆದಲ್ಲಿ ಜಗತ್ತಿನಲ್ಲಿ ಯುದ್ಧಗಳು ಆಗಲು ಸಾಧ್ಯವೇ ಇಲ್ಲ. ಬಸವತತ್ವ ಆಚರಣಗಳಿಂದ ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಸಮಾಧಾನಿಯಾಗಿರುತ್ತಾರೆ ಎಂದು ವಿರಕ್ತಮಠ ಡಾ. ಬಸವಪ್ರಭು…
ಮೈಸೂರು ಮೈಸೂರು ವಿಶ್ವವಿದ್ಯಾನಿಲಯದಲ್ಲಿ 'ವಚನ ವಿಮರ್ಶನಾ ಪ್ರಬಂಧ ಸ್ಪರ್ಧೆ' ಏರ್ಪಡಿಸಲಾಗಿದೆ. ಶ್ರೀ ಬಸವೇಶ್ವರ ಸಾಮಾಜಿಕ ಪರಿಷ್ಕರಣೆ, ಸಂಶೋಧನೆ ಮತ್ತು ವಿಸ್ತರಣಾ ಕೇಂದ್ರ ಆಯೋಜಿಸಿರುವ ಸ್ಪರ್ಧೆಯಲ್ಲಿ ಭಾಗವಹಿಸುವವರು ಜೂನ್…
ಗದಗ ಸಂಗೀತವು ಮಾನವ ಸಮಾಜದ ಸಂಸ್ಕೃತಿಯಾಗಿದೆ. ಸಂಗೀತಕ್ಕೆ ಪಂಚಮವೇದ ಎನ್ನುತ್ತಾರೆ. ಸಂಗೀತ ಜೀವನದ ಅವಿಭಾಜ್ಯ ಅಂಗವಾಗಿದೆ ಎಂದು ಡಾ. ತೋಂಟದ ಸಿದ್ದರಾಮ ಮಹಾಸ್ವಾಮಿಗಳು ಹೇಳಿದರು. ಲಿಂಗಾಯತ ಪ್ರಗತಿಶೀಲ…