'ಸಿದ್ಧಗಂಗಾಶ್ರೀ' ಮತ್ತು 'ಸಂಘ ಸಿರಿ' ಪ್ರಶಸ್ತಿ ಪ್ರದಾನ ತುಮಕೂರು: ಶ್ರೀಮಠದ ಬೆಳವಣಿಗೆಯ ಪ್ರತಿ ಹಂತದಲ್ಲು ಪೂಜ್ಯ ಶಿವಕುಮಾರ ಶ್ರೀಗಳ ಶ್ರಮ ಇದೆ. ಮಠದ ಮಕ್ಕಳ ಶ್ರೇಯೋಭಿವೃದ್ಧಿಗಾಗಿ ಅವರು…
ಕಲಬುರ್ಗಿ: ವಚನ ಸಾಹಿತ್ಯ ಮತ್ತು ತತ್ವಪದಗಳು ಒಂದೇ ಸಿದ್ದಾಂತವನ್ನು ಸಾರುವ ಉದ್ದೇಶ ಹೊಂದಿವೆ, ಅನುಭಾವ ಸಮಾಜ ಕಟ್ಟುವುದು ಬಸವಣ್ಣನವರ ನಿಲುವಾಗಿತ್ತು , ಅಂತೆಯೇ ತತ್ವಪದಕಾರರು ಕೂಡ ಅದೇ…
ಬಸವಣ್ಣನವರ ಸಪ್ತಸೂತ್ರಗಳನ್ನು ಮಕ್ಕಳು ಪಾಲಿಸಲಿ ಗದಗ: ಶೇಕಡಾ 30ರಷ್ಟು ಮಕ್ಕಳಿರುವ ಈ ದೇಶದಲ್ಲಿ ಮಕ್ಕಳು ತುಂಬಾ ಅಲಕ್ಷತೆಗೆ ಒಳಗಾಗುತ್ತಿದ್ದಾರೆ. ಪಾಲಕರು ತಮ್ಮೆಲ್ಲ ಆಶೆ ಆಕಾಂಕ್ಷೆಗಳನ್ನು ಮಕ್ಕಳ ಮೇಲೆ…
ಗoಗಾವತಿ: ಬೆರಳೆಣಿಕೆಯ ಕೆಲವು ಸ್ವಾಮಿಗಳನ್ನು ಬಿಟ್ಟರೆ ಗೃಹಸ್ಥರಾಗಿದ್ದುಕೊoಡೇ ಸಮಾಜಸೇವೆ ಮಾಡುವವರು ನಿಜ ಜoಗಮರು ಎಂದು ಬಸವ ಕೇಂದ್ರದ ಅಧ್ಯಕ್ಷರಾದ ಕೆ. ಬಸವರಾಜ ಅಭಿಪ್ರಾಯಪಟ್ಟರು. ವಾರದ ಸಾಮೂಹಿಕ ಪ್ರಾರ್ಥನೆ…
ಹಾವೇರಿ ಇಲ್ಲಿಯ ಹುಕ್ಕೇರಿ ಮಠದ ಸದಾಶಿವ ಸ್ವಾಮೀಜಿಯವರ 15ನೇ ವರ್ಷದ ಪಟ್ಟಾಧಿಕಾರವನ್ನು ಆಚರಿಸಲು ಡಿಸೆಂಬರ್ 27ರಂದು ವಚನ ವಂದನ ಕಾರ್ಯಕ್ರಮ ಆಯೋಜಿಸಲಾಗಿದೆ. 51,000 ಮಂದಿ ಸಮ್ಮುಖದಲ್ಲಿ ವಚನಗಳ…
ಬೆಂಗಳೂರು ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ಲಿಂಗೈಕ್ಯರಾಗಿರುವ ಹಿನ್ನಲೆಯಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾದ ಹೊಸ ರಾಷ್ಟ್ರೀಯ ಅಧ್ಯಕ್ಷರ ಆಯ್ಕೆ ಮುಂದಿನ ತಿಂಗಳು ನಡೆಯಲಿದೆ. ಮಹಾಸಭಾದ ಹಿರಿಯ…
ಬಳ್ಳಾರಿ: ಬೂದಗವಿ ಗ್ರಾಮದ ವಿಶಾಲಾಕ್ಷಿ ಮತ್ತು ಚಂದ್ರಶೇಖರಗೌಡ ಪಾಟೀಲರ ಪುತ್ರ ಪಿ. ಹರೀಶಕುಮಾರ ಹಾಗೂ ಹೆಚ್. ಎಸ್. ಅಶ್ವಿನಿ ಅವರ ವಚನ ಕಲ್ಯಾಣ ಮಹೋತ್ಸವ ಡಿಸೆಂಬರ್ 14ರಂದು…
ಮಳವಳ್ಳಿ ಪ್ರಧಾನಿ ನರೇಂದ್ರ ಮೋದಿ ಅವರು ಜಗತ್ತಿನ ಯಾವ ದೇಶಕ್ಕೂ ಹೋದರೂ ಬಸವಣ್ಣ ಅವರನ್ನು ನೆನೆಯುತ್ತಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಶನಿವಾರ ಹೇಳಿದರು.…
ಮೈಸೂರು: ನಗರದ ಅಗ್ರಹಾರದಲ್ಲಿರುವ ಹೊಸಮಠದ ಆವರಣದ ನಟರಾಜ ಸಭಾಂಗಣದಲ್ಲಿ ಡಿಸೆಂಬರ್ 23ರಂದು ಬೆಳಿಗ್ಗೆ 10.30ಕ್ಕೆ ಬಸವಪ್ರಣೀತ ಲಿಂಗಾಯತ ಧರ್ಮ ದಿನದರ್ಶಿಕೆ ಬಿಡುಗಡೆ ಮತ್ತು ಶರಣ ಒಕ್ಕಲಿಗ ಮುದ್ದಣ್ಣ…
ಕೊಲ್ಹಾಪುರ : ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯ ಶಿರೋಳ ತಾಲೂಕಿನ ರಾಜಾಪೂರವಾಡಿಯಲ್ಲಿ ಬಸವ ಮಂಟಪದ ವಾರ್ಷಿಕೋತ್ಸವದ ಅಂಗವಾಗಿ, ಬೆಳಗಾವಿ ಜಿಲ್ಲೆಯ ನಾಗನೂರ ಗುರುಬಸವ ಮಠದ ಪೂಜ್ಯ ಬಸವಗೀತಾ ಮಾತಾಜಿ…
ದಾವಣಗೆರೆ ಸುತ್ತೂರು ಕ್ಷೇತ್ರದ ಜಾತ್ರಾ ಮಹೋತ್ಸವದ ಅಂಗವಾಗಿ ರಾಜ್ಯಾದ್ಯಂತ ಸಂಚರಿಸುತ್ತಿರುವ ರಥಯಾತ್ರೆ ನಗರಕ್ಕೆ ಆಗಮಿಸಿತು. ಅಕ್ಕಮಹಾದೇವಿ ಕಲ್ಯಾಣ ಮಂಟಪದ ಎದುರು ವಿರಕ್ತಮಠದ ಬಸವಪ್ರಭು ಸ್ವಾಮೀಜಿ, ವೀರಶೈವ ಲಿಂಗಾಯತ…
ರಾಣೇಬೆನ್ನೂರು: ಬಸವ ಬೆಳಗು ಪ್ರಶಸ್ತಿ ಪ್ರದಾನ ಮತ್ತು ಪುಸ್ತಕ ಬಿಡುಗಡೆ ಸಮಾರಂಭವು ಡಿಸೆಂಬರ್ 22ರಂದು ಬೆಳಿಗ್ಗೆ 10.30ಗಂಟೆಗೆ ಇಲ್ಲಿನ ಕನ್ನಡ ಸಾಹಿತ್ಯ ಪರಿಷತ್ತಿನ ಭವನದಲ್ಲಿ ನಡೆಯಲಿದೆ. ಡಾ.…
ಚಿತ್ರದುರ್ಗ: 12ನೇ ಶತಮಾನದ ಶ್ರೇಷ್ಠ ಅಭಿಯಾನ ಮತ್ತು ಅನುಷ್ಠಾನಗಳ ಬೀಜಮಂತ್ರಗಳೆಂದರೆ ಒಂದು ಕಾಯಕ ಮತ್ತೊಂದು ದಾಸೋಹ. ಅಂತಹ ಮೇರು ಆಚರಣೆಗಳನ್ನು ಕರ್ನಾಟಕದ ಬಹುತೇಕ ಮಠಗಳು ಅನುಸರಿಸಿಕೊಂಡು ಬಂದಿರುವುದನ್ನು…
ಮಳವಳ್ಳಿ ಸುತ್ತೂರು ಶ್ರೀಮಠ ಎಲ್ಲ ಧರ್ಮಗಳನ್ನು ಒಂದೂಗೂಡಿಸಿ ಭಾವೈಕ್ಯ ಸಾರತ್ತಿದೆ. ಅದಕ್ಕೆ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಹಾಗೂ ಶ್ರೀಮಠವನ್ನು ಎಲ್ಲರೂ ಗೌರವಿಸುತ್ತಿದ್ದಾರೆ, ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ…
ಬೆಳಗಾವಿ: ಶುಕ್ರವಾರ ವಿಧಾನಸಭೆಯಲ್ಲಿ ಉತ್ತರ ಕರ್ನಾಟಕದ ಅಭಿವೃದ್ಧಿ ಕುರಿತಾದ ಚರ್ಚೆಗೆ ಉತ್ತರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಮಾಜದಲ್ಲಿ ಸಮಾನತೆ ಬರಬೇಕಾದರೆ ಜಾತಿ ವ್ಯವಸ್ಥೆ ನಿರ್ಮೂಲನೆಯಾಗಬೇಕು ಮತ್ತು ಜನರು ಹಣೆಬರಹದ…