ಉತ್ತಮ ಆಡಳಿತಗಾರರಾಗಲು ವಚನ ಸಾಹಿತ್ಯ ಅಧ್ಯಯನ ಮತ್ತದರ ಪಾಲನೆ ಅಗತ್ಯ ಬಸವಕಲ್ಯಾಣ: ವಚನ ಸಾಹಿತ್ಯವನ್ನು ಬೋಧನೆ ಮತ್ತು ಅಧ್ಯಯನಕ್ಕೆ ಮಾತ್ರ ಸಿಮೀತಗೊಳಿಸದೆ ಅದರ ವಿಚಾರಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು…
ಬಸವಕಲ್ಯಾಣ: ಹನ್ನೆರಡನೆಯ ಶತಮಾನದ ಬಸವಕಲ್ಯಾಣದ ಪರುಷಕಟ್ಟೆಯು ಗುರು ಬಸವಣ್ಣನವರ ಪಾದ ಪರುಷದಿಂದ ಪಾವನಗೊಂಡ ಸ್ಥಳವಾಗಿದೆ. ಇದು ಬಸವ ಧರ್ಮಿಯರ ಭಕ್ತಿಯ ಸ್ಥಳವೂ ಆಗಿದೆ ಎಂದು ಗುಣತೀರ್ಥವಾಡಿ ಕಲ್ಯಾಣ…
ಗದಗಿನಲ್ಲಿ 'ಪ್ರಾಯಶ್ಚಿತ್ತ ದಿನ' ಸತ್ಯಾಗ್ರಹ ಗದಗ: ಮರ್ಯಾದೆ ಹತ್ಯೆ ವಿರುದ್ಧದ ಕಾನೂನನ್ನು ಇನಾಂ ವೀರಾಪುರ ಗ್ರಾಮದಲ್ಲಿ ಹತ್ಯೆಗೀಡಾದ ಮಾನ್ಯ ಪಾಟೀಲ ಹೆಸರಲ್ಲಿ ಕಾಯ್ದೆಯಾಗಿ ಜಾರಿಯಾಗಲಿ ಎಂದು ಲಿಂಗಾಯತ,…
ಬೆಳಗಾವಿ ಬಬಲೇಶ್ವರದಲ್ಲಿ ಭಾಷಣ ಮಾಡುವಾಗ ಶಿವಶರಣ ಹರಳಯ್ಯನವರನ್ನು ಮಾದರ ಹರಳಯ್ಯ ಎಂದು ಕರೆದ ಕನ್ನೇರಿ ಸ್ವಾಮಿ ವಿರುದ್ಧ ಸಮಗಾರ/ಚಮ್ಮಾರ ಸಮುದಾಯದ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಕನ್ನೇರಿ ಸ್ವಾಮಿಯ ತಪ್ಪು…
ತತ್ವ-ಚಿಂತನೆಗಳಿಗೆ ಕಾಲದ ಕಟ್ಟಳೆಗಳಿಲ್ಲ : ಡಾ. ಭೀಮಾಶಂಕರ ಬಿರಾದಾರ ಬಸವಕಲ್ಯಾಣ: ಹನ್ನೆರಡನೆಯ ಶತಮಾನದಲ್ಲಿ ಬಸವಾದಿ ಶರಣರು ಕಟ್ಟಿದ ಸಮಸಮಾಜ, ಜಾತ್ಯತೀತ ಜಗತ್ತು, ಪ್ರಭುತ್ವ-ಸಾಂಸ್ಥಿಕ ಹಂಗಿಲ್ಲದ ಬದುಕು ಬದುಕಿದ್ದರು.…
ತುಮಕೂರು: ನೂತನ ಕ್ಯಾಲೆಂಡರ್ ವರ್ಷದ ಆರಂಭದ ಹಿನ್ನೆಲೆಯಲ್ಲಿ ಸಿದ್ಧಗಂಗಾ ಮಠಾಧ್ಯಕ್ಷರಾದ ಪರಮಪೂಜ್ಯ ಶ್ರೀ ಸಿದ್ಧಲಿಂಗ ಮಹಾಸ್ವಾಮಿಗಳವರು ನಾಡಿನ ಜನತೆಗೆ 2026ರ ಹೊಸ ವರ್ಷದ ಶುಭಾಶಯಗಳನ್ನು ಕೋರಿದ್ದಾರೆ. ಹಳೆಯ…
ಗದಗ: ಯಡೆಯೂರು ತೋಂಟದ ಸಿದ್ಧಲಿಂಗೇಶ್ವರರು, ಗದಗ ತೋಂಟದಾರ್ಯ ಮಠದ ಪರಮಭಕ್ತರಾಗಿದ್ದ, ಸಮಾಜಮುಖಿ ಚಿಂತಕರಾದ ಶಿವರುದ್ರಪ್ಪ ಸಿದ್ಧಲಿಂಗಪ್ಪ ಕಳಸಾಪುರಶೆಟ್ರ (73) ಗುರುವಾರ ಮುಂಜಾನೆ 11.30ಕ್ಕೆ ಗದುಗಿನಲ್ಲಿ ಲಿಂಗೈಕ್ಯರಾಗಿದ್ದಾರೆ. ಅಂತ್ಯಕ್ರಿಯೆ…
ತಿ. ನರಸೀಪುರ: ಲಿಂಗಾಯತರನ್ನು ಒಡೆದು ಆಳುವ ನೀತಿ ಪ್ರಸಕ್ತ ಸನ್ನಿವೇಶದಲ್ಲಿ ಚಾಲ್ತಿಯಲ್ಲಿದೆ. ಶೇ.20ರಷ್ಟು ಮಂದಿ ಶೇ.80ರಷ್ಟು ಜನರನ್ನು ಛಿದ್ರಗೊಳಿಸಲು ಹುನ್ನಾರ ಮಾಡುತ್ತಿದ್ದಾರೆ ಎಂದು ಮದ್ಗಾರ ಲಿಂಗಯ್ಯನಹುಂಡಿ ಶೂನ್ಯಪೀಠದ…
ಗದಗ ಜಾಗತಿಕ ಲಿಂಗಾಯತ ಮಹಾಸಭಾ ಮತ್ತು ಇತರ ಬಸವಪರ ಸಂಘಟನೆಗಳಿಂದ ಹುಬ್ಬಳ್ಳಿ ತಾಲ್ಲೂಕು ಇನಾಂವೀರಾಪೂರ ಗ್ರಾಮದಲ್ಲಿ ನಡೆದ ಮಾನ್ಯ ಪಾಟೀಲ ಅವರ ಮರ್ಯಾದೆಗೇಡು ಹತ್ಯೆ ಖಂಡಿಸಿ, ಪ್ರಾಯಶ್ಚಿತ್ತ…
ಈ ರಾಜಕೀಯ ಸಮಾವೇಶಕ್ಕೆ ಬಂದಿದ್ದು 200 ಬೈಕ್, 3,000 ಜನ ಮಾತ್ರ ವಿಜಯಪುರ: ಇತ್ತೀಚೆಗೆ ಬಬಲೇಶ್ವರದಲ್ಲಿ ಜರುಗಿದ ಬಸವಾದಿ ಶರಣರ ಹಿಂದೂ ಸಮಾವೇಶದಲ್ಲಿ ಕನ್ನೇರಿ ಮಠದ ಅದೃಶ್ಯ…
ಶರಣ ಚಳುವಳಿಯ ಆತ್ಮಬಲ ಅಲ್ಲಮ ಕಲಬುರಗಿ: ಅನುಭವ ಮಂಟಪದ ಅಲ್ಲಮಪ್ರಭುಗಳು ಶರಣ ಚಳುವಳಿಯ ಆತ್ಮಬಲವಾಗಿದ್ದರು ಎಂದು ರಾಜ್ಯ ಪತ್ರಗಾರ ಇಲಾಖೆಯ ಕಲ್ಬುರ್ಗಿ ವಿಭಾಗದ ಹಿರಿಯ ಉಪನಿರ್ದೇಶಕರಾದ ಡಾ.…
ಹುಬ್ಬಳ್ಳಿ: ವಚನ ಸಾಹಿತ್ಯ ಇಂದಿಗೂ ಜೀವಂತವಾಗಿದೆ. ವಚನಗಳಂತೆ ಬದುಕನ್ನು ರೂಪಿಸಿಕೊಳ್ಳಬೇಕು. ರಾಜಕಾರಣ ಸೃಷ್ಟಿಸುತ್ತಿರುವ ಜಾತಿ, ಧರ್ಮಗಳ ಕಿತ್ತಾಟದಿಂದ ದೂರವಿರಬೇಕು ಎಂದು ಆಕಾಶವಾಣಿಯ ನಿವೃತ್ತ ನಿರ್ದೇಶಕ ಡಾ. ಬಸವರಾಜ…
ಸೇಡಂ: ಸಮುದಾಯದ ಅಭಿವೃದ್ಧಿಗಾಗಿ ಪಕ್ಷಭೇದ ಮರೆತು ಎಲ್ಲರೂ ಒಗ್ಗಟ್ಟಾಗಿ ಇರುವುದರ ಜೊತೆಗೆ ತಮ್ಮ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಿ ಜೀವನದಲ್ಲಿ ಉನ್ನತ ಸ್ಥಾನಗಳಿಸಲು ಶ್ರಮಿಸಬೇಕು ಎಂದು ಆಹಾರ ಮತ್ತು…
ಬಬಲೇಶ್ವರ 'ಬಸವಾದಿ ಶರಣರ ಹಿಂದೂ ಸಮಾವೇಶ' ನಿರೀಕ್ಷಿಸಿದ ಮಟ್ಟದಲ್ಲಿ ಜನರ ಸೆಳೆಯಲು ವಿಫಲವಾಗಿದ್ದು ಚರ್ಚೆಗೆ ಗ್ರಾಸವಾಗಿದೆ. ಜೊತೆಗೆ ಸಮಾವೇಶದಲ್ಲಿ ಖಾಲಿ ಬಿದ್ದ ಕುರ್ಚಿಗಳ ವಿಡಿಯೋ ಕೂಡ ವೈರಲ್…
ಇಡೀ ಹಿಂದೂ ಸಮಾಜದ ಕ್ಷಮೆ ಕೇಳಲು ಈಶ್ವರಪ್ಪರಿಂದಲೂ ಎಚ್ಚರಿಕೆ ಬಬಲೇಶ್ವರ ಮೊದಲು ಹಿಂದೂ ನಂತರ ಲಿಂಗಾಯತರು ಎಂದು ಹೇಳದಿದ್ದರೆ ಹಳ್ಳಿ ಹಳ್ಳಿಗೆ ಕಾಲಿಡಲು ಬಿಡುವುದಿಲ್ಲ ಎಂದು ಕಾಡಸಿದ್ದೇಶ್ವರ…