ಚಲೋ ಬಸವಕಲ್ಯಾಣ - ಪ್ರತಿಭಟನೆಯ ನಿರಂತರ ವರದಿ ಬಸವಕಲ್ಯಾಣ
ಬೀದರ್ ಬಸವಕಲ್ಯಾಣದಲ್ಲಿ ಇಂದು ನಡೆಯಲಿರುವ ಹಿಂದೂ ಸಮಾವೇಶಕ್ಕೆ ಲಿಂಗಾಯತ, ವೀರಶೈವ ಲಿಂಗಾಯತ ಹಾಗೂ ಲಿಂಗಾಯತ ಧರ್ಮದ ವಿವಿಧ ಒಳಪಂಗಡಗಳ ಮಠಾಧೀಶರು ಹಾಗೂ ಸದಸ್ಯರು ಹೋಗಬಾರದು ಎಂದು ಲಿಂಗಾಯತ…
ತುಮಕೂರು: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ತುಮಕೂರು ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಹಾಗೂ ಸಮಸ್ತ ವೀರಶೈವ-ಲಿಂಗಾಯತ ಸಂಘ ಸಂಸ್ಥೆಗಳ…
ಆಳಂದ: ಸಾಂಸ್ಕೃತಿಕ ನಾಯಕ ಬಸವಣ್ಣನವರ ಜಯಂತಿ ನಿಮಿತ್ತ ಪಟ್ಟಣದ ಪ್ರಮುಖ ಬೀದಿಗಳಲ್ಲಿ ವಚನ ಗ್ರಂಥದ ಭವ್ಯ ಮೆರವಣಿಗೆ ಬುಧವಾರ ನಡೆಯಿತು. ಲಿಂಗಾಯತ ಭವನದಲ್ಲಿ ಜಿಡಗಾ, ಮುಗಳಖೋಡ ಮಠದ…
ವಿವಿಧ ಬಸವ ಸಂಘಟನೆಗಳ ಯುವ ಸದಸ್ಯರು ರೂಪಿಸಿರುವ ‘ಚಲೋ ಬಸವಕಲ್ಯಾಣ ಹೋರಾಟ ಸಮಿತಿ’ ಬಸವ ಕಲ್ಯಾಣ ನೆನ್ನೆ ರಾತ್ರಿ ನಡೆದ ಹಠಾತ್ ಬೆಳವಣಿಗೆಯಲ್ಲಿ ವಿವಿಧ ಬಸವ ಸಂಘಟನೆಗಳ…
ಚಿಕ್ಕಮಗಳೂರು ಕೃಷಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಬುಧವಾರ ನಗರಕ್ಕೆ ಬಂದಿದ್ದ ಕನ್ನೇರಿ ಸ್ವಾಮಿಯನ್ನು ದಬಾಯಿಸಿ ಬಸವ ಕಾರ್ಯಕರ್ತ ಬಾಣೂರು ಚನ್ನಪ್ಪ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಮಾಧ್ಯಮಗಳಲ್ಲಿ ವರದಿಯಾಗಿರುವ ಈ…
ಬಸವಕಲ್ಯಾಣ ಜೂನ್ 28 ಬಸವಧರ್ಮ ಪೀಠದ ಬಸವ ಮಹಾಮನೆಯಲ್ಲಿ ಲಿಂಗಾಯತ ಧರ್ಮದ ಸಮಾಲೋಚನಾ ಸಭೆ ನಡೆಯುತ್ತಿದೆ ಎಂದು ಹಲವಾರು ಸಂಘಟನೆಗಳ ಪ್ರಮುಖರು ನೆನ್ನೆಯಿಂದ ಹೇಳಿಕೆ ನೀಡಿದ್ದಾರೆ. ಆದರೆ…
ಬೀದರ್ ಜೂನ್ 28 ಬೆಳಿಗ್ಗೆ 10 ಗಂಟೆಗೆ ಬಸವ ಧರ್ಮ ಪೀಠದ ಬಸವ ಮಹಾಮನೆಯಲ್ಲಿ ಬಸವಾದಿ ಶರಣರ ಲಿಂಗಾಯತ ಧರ್ಮದ ಸಮಾಲೋಚನಾ ಸಭೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಅಖಿಲ…
ಭಾಲ್ಕಿ: ಗಡಿಭಾಗದಲ್ಲಿ ನಾಡೋಜ ಡಾ. ಬಸವಲಿಂಗ ಪಟ್ಟದ್ದೇವರು ನಿರ್ಗತಿಕರು, ಬಡವರು, ದುರ್ಬಲ ವರ್ಗದವರಿಗೆ ಅನ್ನ, ಅಕ್ಷರ ಮತ್ತು ಆಶ್ರಯ ಕಲ್ಪಿಸಿ ಜೀವನದಲ್ಲಿ ಹೊಸ ಭರವಸೆ ಮೂಡಿಸುವ ಕೆಲಸ…
ಕಲಬುರಗಿ: ಇದೇ ಜೂನ್ ೨೭ ಮತ್ತು ೨೮ರಂದು ಜಯನಗರದಲ್ಲಿರುವ ಅನುಭವ ಮಂಟಪದಲ್ಲಿ "ಮಹಾದೇವಿಯಕ್ಕಗಳ-೧೬" ಸಮ್ಮೇಳನ ಜರುಗಲಿದೆ. ಕಲಬುರಗಿ ಬಸವ ಸಮಿತಿ, ಡಾ. ಬಿ.ಡಿ. ಜತ್ತಿ ವಚನ ಅಧ್ಯಯನ…
ಹುಬ್ಬಳ್ಳಿ: ಹಿರಿಯ ಸಾಹಿತಿ ಡಾ. ಸಂಗಮೇಶ ಹಂಡಿಗಿ ಅವರ ಸ್ಮರಣೆಯಲ್ಲಿ ಕಳೆದ ಐದು ವರ್ಷಗಳಿಂದ ಸಾಹಿತ್ಯ ಕ್ಷೇತ್ರದ ವಿವಿಧ ವಿಭಾಗದಲ್ಲಿ ಡಾ. ಸಂಗಮೇಶ ಹಂಡಿಗಿ ಸಾಹಿತ್ಯ ಪ್ರತಿಷ್ಠಾನದಿಂದ…
ಬೆಂಗಳೂರು ಜೂನ್ 28 ಬಸವಕಲ್ಯಾಣದಲ್ಲಿ ರಾಷ್ಟ್ರೀಯ ಬಸವದಳ ಕರೆದಿರುವ ಮಹತ್ವದ ಸಭೆಯಲ್ಲಿ ಭಾಗವಹಿಸುವುದಾಗಿ ಬಸವ ಗಂಗೋತ್ರಿಯ ಪೀಠಾಧ್ಯಕ್ಷರಾದ ಡಾ. ಚನ್ನಬಸವಾನಂದ ಸ್ವಾಮೀಜಿ ತಿಳಿಸಿದ್ದಾರೆ. ಇಂದು ಮಾಧ್ಯಮಗಳಿಗೆ ಕಳಿಸಿರುವ…
ಬೆಂಗಳೂರು ಜೂನ್ 28 ಬಸವಕಲ್ಯಾಣದಲ್ಲಿ ಮಹತ್ವದ ಸಮಾಲೋಚನೆ ಸಭೆಯನ್ನು ರಾಷ್ಟ್ರೀಯ ಬಸವದಳದ ಪದಾಧಿಕಾರಿಗಳು ಕರೆದಿದ್ದಾರೆ. ಬಸವ ಧರ್ಮಪೀಠದ ಮಹಾಮನೆಯ ಸಭಾಭವನದಲ್ಲಿನಡೆಯಲಿರುವ ಸಭೆಗೆ ಬರುವಂತೆ ಎಲ್ಲಾ ಬಸವಪರ ಸಂಘಟನೆಗಳ…
ಬಸವಕಲ್ಯಾಣ ಬಸವಾದಿ ಶರಣರ ಹೆಸರಿನ ಹಿಂದೂ ಸಮಾವೇಶದ ವಿರುದ್ಧ ಬಸವಕಲ್ಯಾಣದಲ್ಲಿ ಜೂನ್ 28 ನಡೆಯಲಿರುವ ಪ್ರತಿಭಟನೆಯಲ್ಲಿ ಭಾಗವಹಿಸಲು ದಾವಣಗೆರೆಯಿಂದ 15 ಜನರ ಬಸವಭಕ್ತರ ತಂಡ ಮತ್ತೆ ಹೊರಟಿದೆ.…
ಬೀದರ: ಕನ್ನಡ ನಾಡು ನುಡಿ ಸಮಾಜಸೇವೆ ಜಯದೇವಿತಾಯಿ ಲಿಗಾಡೆ ಅವರ ಉಸಿರಾಗಿದ್ದವು ಎಂದು ಉಪನ್ಯಾಸಕ ಬಸವರಾಜ ಮಯೂರ ಅಭಿಪ್ರಾಯ ವ್ಯಕ್ತಪಡಿಸಿದರು. ನಗರದ ಅಂಬೇಡ್ಕರ್ ವೃತ್ತದಲ್ಲಿರುವ ಕರ್ನಾಟಕ ಪುಸ್ತಕ…