ಬಸವ ಮೀಡಿಯಾ

ಶರಣರ ಪರಿಚಯ ಮರಾಠಿ ಭಾಷಿಕರಿಗೆ ಮಾಡಿಕೊಟ್ಟ ಜಯದೇವಿ ತಾಯಿ ಲಿಗಾಡೆ

ಡಾ. ಗುರಮ್ಮ ಸಿದ್ದಾರೆಡ್ಡಿ ಅವರಿಗೆ ಲಿಗಾಡೆ ರಾಷ್ಟ್ರೀಯ ಪುರಸ್ಕಾರ ಪ್ರದಾನ ಬಸವಕಲ್ಯಾಣ: ಕನ್ನಡಕ್ಕೆ ಅಪಾರ ಕೊಡುಗೆ ನೀಡಿದ ಡಾ. ಜಯದೇವಿತಾಯಿ ಲಿಗಾಡೆ ಅವರ 115ನೆಯ ಜಯಂತಿ ಹಾಗೂ…

2 Min Read

ನುಡಿನಮನ: ಸಾವಿರಾರು ಜನರಿಗೆ ಸಂಸ್ಕಾರ, ಶಿಕ್ಷಣ ನೀಡಿದ ಮುಮ್ಮಡಿ ನಿರ್ವಾಣ ಸ್ವಾಮೀಜಿ

ಚನ್ನಪಟ್ಟಣ: ಲಿಂಗೈಕ್ಯ ಶ್ರೀ ಮುಮ್ಮಡಿ ನಿರ್ವಾಣ ಮಹಾಸ್ವಾಮಿಗಳವರು ಸಮಾಜ, ಶಿಕ್ಷಣ ಹಾಗೂ ಧಾರ್ಮಿಕ ಕ್ಷೇತ್ರಗಳಿಗೆ ಸಲ್ಲಿಸಿದ ಸೇವೆ ಅಮೋಘವಾದದ್ದು ಎಂದು ಟ್ರಸ್ಟ್ ಅಧ್ಯಕ್ಷ ಬಿ. ಬಸಪ್ಪ ಅವರು…

2 Min Read

ಅನುಭಾವ ಪರಂಪರೆಗೆ ಸೇರಿದವರು ಮಧುರಚೆನ್ನರು: ಮರುಳಸಿದ್ಧ ಸ್ವಾಮೀಜಿ

ಚಿಕ್ಕಮಗಳೂರು: ಕನ್ನಡಕ್ಕೆ ಮಹರ್ಷಿ ಅರವಿಂದರ ವಿಚಾರಧಾರೆಗಳನ್ನು ಪರಿಚಯಿಸಿದ ಮಹಾನುಭಾವರು ಮಧುರಚೆನ್ನರು ಎಂದು ಬಸವತತ್ವ ಪೀಠದ ಡಾ. ಬಸವ ಮರುಳಸಿದ್ಧ ಸ್ವಾಮೀಜಿ ಹೇಳಿದರು. ದೊಡ್ಡಕುರುಬರಹಳ್ಳಿಯ ಕಲ್ಯಾಣನಗರದ ಬಸವತತ್ವಪೀಠದ ಬಸವ…

2 Min Read

ವಚನಗಳ ಮೈಗೂಡಿಸಿಕೊಂಡು ಬದುಕು ಸಾಗಿಸಿ: ಬಸವಲಿಂಗ ಸ್ವಾಮೀಜಿ

ಮೊಳಕಾಲ್ಮುರು: ಬಸವ ಕೇಂದ್ರ, ಚಿತ್ತರಗಿ ಶ್ರೀ ವಿಜಯಮಹಾಂತೇಶ್ವರ ಶಾಖಾಮಠ, ಚಿತ್ತರಗಿ ಚಿಜ್ಯೋತಿ ಸಾಂಸ್ಕೃತಿಕ ಕಲಾ ವೇದಿಕೆ ಮತ್ತು ಕ್ರೀಡಾ ಯುವಕ ಸಂಘ, ಸಿದ್ದಯ್ಯನ ಕೋಟೆ ಇವರ ಸಂಯುಕ್ತ…

2 Min Read

ಮುರುಘಾ ಮಠದಲ್ಲಿ ಶಿವಶರಣ ಅಂಬಿಗರ ಚೌಡಯ್ಯ ಜಯಂತಿ ಆಚರಣೆ

ಚಿತ್ರದುರ್ಗ: ವಿಶ್ವ ಸಾಹಿತ್ಯಕ್ಕೆ ಕನ್ನಡ ಸಾಹಿತ್ಯದ ಶ್ರೇಷ್ಠ ಕೊಡುಗೆ ವಚನ ಸಾಹಿತ್ಯ. ಅಂತಹ ವಚನಗಳ ಮೂಲಕ ಸಮಾಜದ ಅಂಕುಡೊಂಕುಗಳನ್ನು ತಿದ್ದಿದವರು 12ನೇ ಶತಮಾನದ ಶಿವಶರಣರು ಎಂದು ಸರ್ಕಾರಿ…

4 Min Read

‘ಲಿಂಗಾಂಗ ಸಾಮರಸ್ಯದ ಸುಖನೀಡಿದ ಮಹಾಗುರು ಅಂಬಿಗರ ಚೌಡಯ್ಯ’

ಭಾಲ್ಕಿ: ಭಾಲ್ಕಿ ಪಟ್ಟಣದ ಹಿರೇಮಠ ಸಂಸ್ಥಾನದಲ್ಲಿ 500ನೆಯ ಶಿವಾನುಭವ ಗೋಷ್ಠಿ ಹಾಗೂ ಶರಣ ಅಂಬಿಗರ ಚೌಡಯ್ಯನವರ ಸ್ಮರಣೋತ್ಸವ ನಡೆಯಿತು. ಪೂಜ್ಯ ಗುರುಬಸವ ಪಟ್ಟದ್ದೇವರು ಸಾನಿಧ್ಯ ವಹಿಸಿ ಮಾತನಾಡುತ್ತ,…

2 Min Read

‘ವಚನಗಳು ಬದುಕಲ್ಲಿ ಅರಳಿದಾಗ ಮಾನವ ಲಿಂಗಮಯನಾಗಿ ಮಹಾದೇವನಾಗುತ್ತಾನೆ’

ಕಾಪನಹಳ್ಳಿ ಗವಿಮಠದಲ್ಲಿ ಬಸವ ಜಯಂತಿ ಸಂಭ್ರಮ ಕೆ.ಆರ್.ಪೇಟೆ: ವಚನಗಳು ಕೇವಲ ಓದುವ ಸಾಹಿತ್ಯವಲ್ಲ; ಅವು ಬದುಕಿನ ದಾರಿದೀಪಗಳಾಗಿವೆ. ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ವ್ಯಕ್ತಿಯ ದೇಹ, ಮನಸ್ಸು ಮತ್ತು…

3 Min Read

ಶಿಕ್ಷಣಕ್ಕೆ ಇಡೀ ಸಂಪತ್ತನ್ನೇ ದಾಸೋಹ ಮಾಡಿದ ಶಿರಸಂಗಿ ಲಿಂಗರಾಜರ ಸ್ಮರಣೆ

 ವಿಜಯಪುರ: ಬದುಕು ಬೆಳಗುವ ಶಿಕ್ಷಣ ಪ್ರಸಾರಕ್ಕಾಗಿ ಇಡೀ ಸಂಪತ್ತನ್ನೇ ದಾಸೋಹ ಮಾಡಿ ಶಿಕ್ಷಣ ಸಂಸ್ಥೆಗಳಿಗೆ ಕೊಡುಗೆ ನೀಡಿದ ತ್ಯಾಗವೀರ ಶಿರಸಂಗಿ ಲಿಂಗರಾಜ ಮಹಾರಾಜರ ಕೊಡುಗೆ ಸದಾ ಸ್ಮರಣೀಯ…

2 Min Read

ಬಸವತತ್ವ ಬೆಳೆಸಿಕೊಂಡು ಲಿಂಗಾಯತರು ಸಂಘಟಿತರಾಗಲಿ: ಸೋಮಣ್ಣ

ಕುಣಿಗಲ್ಲ: 'ಬಸವಣ್ಣನ ತತ್ವಗಳು ಎಂದೆಂದಿಗೂ ದೇಶದ ಸಾಮಾಜಿಕ ಪರಿವರ್ತನೆಗೆ ಮಾರ್ಗಸೂಚಿಯಾಗಿವೆ. ಅವನ್ನು ಅಳವಡಿಸಿಕೊಂಡು ಸರ್ವಸಮಾಜದೊಂದಿಗೆ ವೀರಶೈವ ಲಿಂಗಾಯತರು ಬೆರೆತು ಸಂಘಟಿತರಾಗಬೇಕು ಮತ್ತು ಶೈಕ್ಷಣಿಕವಾಗಿ ಪ್ರಗತಿ ಸಾಧಿಸಬೇಕು' ಎಂದು…

1 Min Read

ದೇಗುಲ ಮಠದ ಸಮಾಜಮುಖಿ ಸೇವೆ ಅನನ್ಯ : ಎಂ.ಬಿ. ಪಾಟೀಲ

ಕನಕಪುರ: ಲಿಂಗಾಯತ ಪರಂಪರೆಯ ದೇಗುಲ ಮಠವು ಶಿಕ್ಷಣ, ದಾಸೋಹ ಹಾಗೂ ಸಮಾಜಮುಖಿ ಸೇವೆಗಳ ಮೂಲಕ ಕನಕಪುರ ತಾಲೂಕಿಗೆ ಅನನ್ಯ ಕೊಡುಗೆ ನೀಡಿದ್ದು, ಮಠದ ರಚನಾತ್ಮಕ ಕಾರ್ಯಗಳು ಕ್ರಾಂತಿಕಾರಕವಾಗಿವೆ…

1 Min Read

ಅಳಿವಿನ ಅಂಚಿನಲ್ಲಿದ್ದ ವಚನ ಸಾಹಿತ್ಯ ಉಳಿಸಿದ ಹಳಕಟ್ಟಿ

ತುಮಕೂರು: ವಚನ ಸಂರಕ್ಷಣೆಯ ಮಹಾರೂವಾರಿ ಫ.ಗು. ಹಳಕಟ್ಟಿ 12ನೇ ಶತಮಾನದ ಶರಣರ ವಚನಗಳು 20ನೇ ಶತಮಾನದಲ್ಲಿ ಅಳಿವಿನ ಅಂಚಿನಲ್ಲಿದ್ದಾಗ ಅವುಗಳನ್ನು ಹುಡುಕಿ ಸಂಪಾದಿಸಿ ಸ್ವಂತ ಹಣದಿಂದ ಮುದ್ರಣಾಲಯ…

2 Min Read

ಹಿಂದೂ ಸಮಾವೇಶ: ಕಾಯಕ, ದಾಸೋಹ ವೈದಿಕ ಸಿದ್ಧಾಂತಗಳು, ಬಸವಣ್ಣ ಕೊಟ್ಟಿದ್ದಲ್ಲ

'ಬೌದ್ಧ, ಜೈನ ಧರ್ಮಗಳಂತೆ ಲಿಂಗಾಯತವೂ ಧರ್ಮವೇ. ಅದರ ಬಗ್ಗೆ ಚಕಾರವಿಲ್ಲ.' ಬಸವಕಲ್ಯಾಣ "ಕಾಯಕ, ದಾಸೋಹ ಬಸವಣ್ಣನವರಿಂದ ಮಾತ್ರ ಬಂದಿಲ್ಲ, ಅವು ಮೂಲತಃ ವೈದಿಕ ಸಿದ್ದಾಂತಗಳು," ಎಂದು ಬೆಂಗಳೂರಿನ…

2 Min Read

ಮೈಸೂರು ವಿವಾಹದಲ್ಲಿ ಸಾವಿರ ವಚನ ಪುಸ್ತಕ ವಿತರಣೆ

ಮೈಸೂರು: ಮಳಲಿ ಗ್ರಾಮದ ಪ್ರಮೀಳಾ ಹಾಗೂ ನಾಗರಾಜಮೂರ್ತಿ ಅವರ ಪುತ್ರಿ ಮಾನಸ ಮತ್ತು ಕಟ್ಟಹಳ್ಳಿ ಗ್ರಾಮದ ಮಂಜುಳ ಹಾಗೂ ದೊಡ್ಡರಾಮಪ್ಪ ಅವರ ಪುತ್ರ ಭರತಕುಮಾರ ಅವರ ವಿವಾಹವು…

1 Min Read

ಮನಗೂಳಿ ಮಠದಲ್ಲಿ ಹಳಕಟ್ಟಿ, ಲಿಂಗಾನಂದ ಸ್ವಾಮೀಜಿ ಸ್ಮರಣೋತ್ಸವ, ಬಸವತತ್ವ ಸಮ್ಮೇಳನ

ಬಸವನಬಾಗೇವಾಡಿ: ವಚನ ಪಿತಾಮಹಾ ಡಾ. ಫ.ಗು ಹಳಕಟ್ಟಿ, ಪೂಜ್ಯ ಲಿಂಗಾನಂದ ಸ್ವಾಮೀಜಿ ಸ್ಮರಣೋತ್ಸವ ಹಾಗೂ ಬಸವತತ್ವ ಸಮ್ಮೇಳನವನ್ನು ತಾಲೂಕಿನ ಮನಗೂಳಿಯ ವಿರಕ್ತಮಠದಲ್ಲಿ ಜೂನ್ 29 ಹಾಗೂ 30ರಂದು…

1 Min Read

ಚಲೋ ಬಸವಕಲ್ಯಾಣ: ಆರೆಸ್ಸೆಸ್ ಸ್ವಯಂಸೇವಕರು ಸ್ವಾಮಿ ವೇಷ ಹಾಕಿಕೊಂಡು ಬಂದಿದ್ದಾರೆ

ಬಸವಕಲ್ಯಾಣ 'ಆರೆಸ್ಸೆಸ್ ಸ್ವಯಂಸೇವಕರು ಸ್ವಾಮಿ ವೇಷ ಹಾಕಿಕೊಂಡು ಬಂದಿದ್ದಾರೆ,' ಎಂದು ಬಸವ ಚಿಂತಕಿ ಮೀನಾಕ್ಷಿ ಬಾಳಿ ಭಾನುವಾರ ಹೇಳಿದರು. ಬಸವಾದಿ ಶರಣರ ಹೆಸರಿನ ಹಿಂದೂ ಸಮಾವೇಶ ವಿರೋಧಿಸಿ…

2 Min Read