ಬಸವ ಮೀಡಿಯಾ

ಕನ್ನೇರಿ ಸ್ವಾಮಿ ನಿರ್ಬಂಧ ತೆಗೆಯದಿದ್ದರೆ ರಾಜ್ಯದಲ್ಲಿ ಶಾಂತಿ ಭಂಗ: ಈಶ್ವರಪ್ಪ

ಬೆಳಗಾವಿಯಲ್ಲಿ 29 ಸಭೆ; ಲಕ್ಷಾಂತರ ಜನ ಸೇರಿಸಲು ಚಿಂತನೆ ವಿಜಯಪುರ ಕನ್ನೇರಿಯ ಕಾಡಸಿದ್ದೇಶ್ವರ ಸ್ವಾಮಿಯ ಮೇಲೆ ವಿಧಿಸಿರುವ ನಿರ್ಬಂಧ ಹಿಂದೆ ಪಡೆಯದಿದ್ದರೆ ರಾಜ್ಯದಲ್ಲಿ ಶಾಂತಿ 'ಕದಡುವ' ಸಾಧ್ಯತೆಯಿದೆ…

2 Min Read

‘ಧರ್ಮ ಒಡೆಯಬೇಡಿ ಎನ್ನುವದು ದುರುದ್ದೇಶದ ಮಾತು’

ವಿಜಯಪುರ ಇತ್ತೀಚೆಗೆ ಪತ್ರಿಕಾಗೋಷ್ಟಿಯಲ್ಲಿ ವಿಜಯಪುರ ಬಿಜೆಪಿ ಜಿಲ್ಲಾದ್ಯಕ್ಷ ಗುರುಲಿಂಗಪ್ಪ ಅಂಗಡಿಯವರು ಉಸ್ತುವಾರಿ ಸಚಿವ ಎಂ.ಬಿ. ಪಾಟೀಲರ ಕುರಿತು ನೀಡಿದ ಹೇಳಿಕೆ, ಲಿಂಗಾಯತ ನಾಯಕ ಹಾಗೂ ಮುಖ್ಯಮಂತ್ರಿಯಾಗಲು ಹಿಂದೂ…

3 Min Read

ಚನ್ನಮ್ಮ ಸಮಾಧಿ ರಾಷ್ಟ್ರೀಯ ಸ್ಮಾರಕ ಘೋಷಣೆಗೆ ಪ್ರಸ್ತಾವನೆ: ಸಿದ್ದರಾಮಯ್ಯ

ಬೆಳಗಾವಿ: ಸ್ವಾತಂತ್ರ್ಯದ ಕಿಡಿ ಹೊತ್ತಿಸಿದ ವೀರವನಿತೆ, ಕಿತ್ತೂರಿನ ರಾಣಿ‌ ಚನ್ನಮ್ಮಳ ಸಮಾಧಿಯ ಸ್ಥಳವನ್ನು ರಾಷ್ಟ್ತೀಯ ಸ್ಮಾರಕವಾಗಿ ಘೋಷಿಸಲು  ಕೇಂದ್ರಕ್ಕೆ ಪ್ರಸ್ತಾವನೆ ಕಳಿಸಲಾಗಿದೆ ಎಂದು ಕಿತ್ತೂರಿನ ಕೋಟೆ ಆವರಣದಲ್ಲಿ…

3 Min Read

ಧಾರವಾಡದಲ್ಲಿ ಸಂಭ್ರಮದ ವಚನ ದೀಪೋತ್ಸವ, ಚೆನ್ನಬಸವಣ್ಣ ಜಯಂತಿ

ಧಾರವಾಡ ನಗರದ 30ಕ್ಕೂ ಹೆಚ್ಚು ವ್ಯಾಪಾರಸ್ಥರು ಬುಧವಾರ ತಮ್ಮ ಅಂಗಡಿ, ಕಂಪನಿ, ಹೋಟೆಲ್, ವಸತಿಗೃಹ, ಆಸ್ಪತ್ರೆ ಮತ್ತು ಮನೆಗಳಲ್ಲಿ ಚೆನ್ನಬಸವಣ್ಣನವರ ಜಯಂತಿ ಮತ್ತು ವಚನ ದೀಪೋತ್ಸವವನ್ನು ಅದ್ಧೂರಿಯಾಗಿ…

1 Min Read

ಡಾ. ತಾರಾನಾಥ ಅವರಿಗೆ ಡಾ. ಎಂ.ಎಂ. ಕಲಬುರ್ಗಿ ರಾಷ್ಟ್ರೀಯ ಪ್ರಶಸ್ತಿ ಪ್ರದಾನ

ಮೈಸೂರು: ಹಿರಿಯ ಸಂಶೋಧಕ ಡಾ. ಎನ್. ಎಸ್. ತಾರಾನಾಥ ಅವರಿಗೆ ಡಾ. ಎಂ.ಎಂ. ಕಲಬುರ್ಗಿ ರಾಷ್ಟ್ರೀಯ ಪ್ರಶಸ್ತಿ  ಪ್ರದಾನ ಮಾಡಲಾಯಿತು. ಮೈಸೂರು ವಿಶ್ವವಿದ್ಯಾಲಯದ ಕುವೆಂಪು ಕನ್ನಡ ಅಧ್ಯಯನ…

2 Min Read

ಆರ್‌ಎಸ್‌ಎಸ್ ಸಾವಿರಾರು ಕೋಟಿ ಹಾಕಿ ಪ್ಯಾಲೇಸ್ ಕಟ್ಟಿದೆ: ಎಂ.ಬಿ. ಪಾಟೀಲ್

ಸಿದ್ಧೇಶ್ವರ ಶ್ರೀಗಳ ಮೇಲೂ ತಮ್ಮ ‘ಆಡು ಭಾಷೆ’ ಬಳಸುತ್ತಾರಾ: ಸಚಿವರ ಪ್ರಶ್ನೆ ವಿಜಯಪುರ ಆರ್‌ಎಸ್‌ಎಸ್ ನೋಂದಣಿಯಾಗದಿದ್ದರೂ ಸಾವಿರಾರು ಕೋಟಿ ರೂ. ವೆಚ್ಚದಲ್ಲಿ ದೊಡ್ಡ ದೊಡ್ಡ ಪ್ಯಾಲೇಸ್ ಕಟ್ಟಿದ್ದಾರೆ.…

2 Min Read

ಸೊಲ್ಲಾಪುರದಲ್ಲಿ ಪ್ರಥಮ ಸಿದ್ಧರಾಮೇಶ್ವರರ ಶರಣ ಸಂಗಮ ಉತ್ಸವ

ಸೊಲ್ಲಾಪುರ: ಇಲ್ಲಿನ ಪ್ರಸಿದ್ಧ ಸಿದ್ಧರಾಮೇಶ್ವರ ದೇವಸ್ಥಾನದಲ್ಲಿ ಸಿದ್ಧರಾಮೇಶ್ವರರ ಭಕ್ತ ಮಂಡಳಿಯಿಂದ ಇಂದು ಪ್ರಥಮ ಸಿದ್ಧರಾಮೇಶ್ವರರ ಶರಣ ಸಂಗಮ ಉತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಕಾರ್ಯಕ್ರಮದ ವ್ಯವಸ್ಥಾಪಕರಾದ ರಾಜಶ್ರೀ ಥಳಂಗೆ…

1 Min Read

ಕನ್ನೇರಿ ಸ್ವಾಮಿ ಒಂದು ಕರೆ ಕೊಟ್ಟರೆ ರಾಜ್ಯದಲ್ಲಿ ದಂಗೆ: ಈಶ್ವರಪ್ಪ ಸವಾಲ್

ವಿಜಯಪುರ ಕನ್ನೇರಿ ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮಿಯ ವಿಜಯಪುರ ಜಿಲ್ಲಾ ಪ್ರವೇಶ ನಿರ್ಬಂಧ ಖಂಡನೀಯ. ಹೀಗಾಗಿ ಕೂಡಲೇ ಅವರ ಮೇಲಿನ ನಿರ್ಬಂಧ ತೆರವುಗೊಳಿಸಬೇಕೆಂದು ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ…

1 Min Read

ಲಿಂಗಾಯತರಿಗೆ ಧಾರ್ಮಿಕ ಸ್ವಾತಂತ್ರ್ಯವಿಲ್ಲವೇ? ಕನ್ನೇರಿ ಸ್ವಾಮಿ ವಿರುದ್ಧ ಆಕ್ರೋಶ

ಸಾವಿರಾರು ವರ್ಷಗಳಿಂದ ತುಳಿತಕ್ಕೊಳಗಾದ ಜನಕ್ಕೆ ಧಾರ್ಮಿಕ ಸ್ವಾತಂತ್ರ್ಯ ಬೇಡವೇ? ಚಿತ್ರದುರ್ಗ ಕನ್ನೇರಿ ಕಾಡಸಿದ್ದೇಶ್ವರ ಮಠದ ಸ್ವಾಮಿ ವಿಶ್ವದ ಎಲ್ಲಾ ತಾಯಂದಿರಿಗೆ ಅವಮಾನವಾಗುವಂತಹ ಅವಹೇಳನಕಾರಿ ಮಾತುಗಳನ್ನು ಆಡಿದ್ದಾರೆಂದು ಹೇಳಿ…

2 Min Read

ನೈಜ ಭಕ್ತಿ, ವೈರಾಗ್ಯದ ಪ್ರತೀಕ ಅಲ್ಲಮರ ವಚನಗಳು: ಡಾ. ತೋಂಟದ ಸಿದ್ದರಾಮ ಶ್ರೀ

ಗದಗ: ಅಲ್ಲಮರ ವಚನಗಳು ಅಂತರಂಗ ಮತ್ತು ಬಹಿರಂಗದ ಶೋಧಕ್ಕೆ ಮಹತ್ವ ನೀಡುತ್ತವೆ. ಅನೇಕ ವಚನಗಳು, ನೈಜಭಕ್ತಿ ಮತ್ತು ವೈರಾಗ್ಯದ ಪ್ರತೀಕವಾಗಿವೆ ಎಂದು ಡಾ. ತೋಂಟದ ಸಿದ್ದರಾಮ ಮಹಾಸ್ವಾಮಿಗಳು…

2 Min Read

ನಮ್ಮದೇ ಮೂಲಪೀಠ, ಸಧ್ಯದಲ್ಲೇ ಹೊಸ ಕಟ್ಟಡ: ಮೃತ್ಯುಂಜಯ ಶ್ರೀ

ಹುಬ್ಬಳ್ಳಿ ಮೂಲಪೀಠ ನಿರ್ಮಾಣಕ್ಕೆ ಜಾಗ ಹುಡುಕುವ ಕೆಲಸ ನಡೆದಿದೆ, ಶೀಘ್ರದಲ್ಲೇ ಬಾಗಲಕೋಟೆಯಲ್ಲಿ ದೊಡ್ಡ ಸಭೆ ಮಾಡುತ್ತೇವೆ, ಎಂದು ಕೂಡಲಸಂಗಮದ ಜಯಮೃತ್ಯುಂಜಯ ಶ್ರೀ ಶುಕ್ರವಾರ ಹೇಳಿದರು. ನಗರದಲ್ಲಿ ಮಾಧ್ಯಮದವರೊಂದಿಗೆ…

1 Min Read

ಕೊಪ್ಪಳದಲ್ಲಿ ಚೆನ್ನಬಸವಣ್ಣನವರ ಜಯಂತಿ ಆಚರಣೆ

ಕೊಪ್ಪಳ ವಿಶ್ವಗುರು ಬಸವೇಶ್ವರ ಟ್ರಸ್ಟ್ ಮತ್ತು ಪಲ್ಲೇದವರ ಓಣಿಯ ಗುರು ಹಿರಿಯರಿಂದ ಬುಧವಾರ ನಗರದ ಚೆನ್ನಬಸವೇಶ್ವರ ವೃತ್ತದಲ್ಲಿ ಚಿನ್ಮಯಜ್ಞಾನಿ ಚೆನ್ನಬಸವಣ್ಣನವರ ಜಯಂತಿ ಆಚರಿಸಲಾಯಿತು. ಅಂಗವಿಡಿದು, ಅಂಗ ಅನಂಗ…

1 Min Read

ಲಿಂಗಾಯತ ನಾಯಕನ ಮೇಲೆ ಸುಳ್ಳು ಆಪಾದನೆಗೆ ಖಂಡನೆ

ಬೀದರ ಸಾಮಾಜಿಕ ಹೋರಾಟಗಾರ, ಲಿಂಗಾಯತ ನಾಯಕ ಶ್ರೀಕಾಂತಸ್ವಾಮಿ ಅವರ ಮೇಲೆ ಬ್ರಾಹ್ಮಣ ಸಮುದಾಯದ ಕೆಲವರು ಸುಳ್ಳು ಆಪಾದನೆ ಮಾಡಿ ಮಾನಹಾನಿ ಮಾಡಿರುವುದನ್ನು ಬಸವ ಸಂಘಟನೆಗಳು ಖಂಡಿಸಿವೆ. ಇಂದು…

3 Min Read

ಅಭಿಯಾನ ಸಮಾರೋಪಕ್ಕೆ ದುಡಿದ ಶರಣ, ಶರಣೆಯರಿಗೆ ಸತ್ಕಾರ

ಬೆಂಗಳೂರು ಬಸವ ಸಂಸ್ಕೃತಿ ಅಭಿಯಾನ ಸಮಾರೋಪಕ್ಕೆ ದುಡಿದು ಕಾರ್ಯಕ್ರಮದ ಅಭೂತ ಪೂರ್ವ ಯಶಸ್ಸಿಗೆ ಕಾರಣರಾದ ಎಲ್ಲ ಶರಣ ಶರಣೆಯರಿಗೆ ನಗರದಲ್ಲಿ ಭಾನುವಾರ ಸತ್ಕಾರ ಏರ್ಪಡಿಸಲಾಗಿದೆ. ಬೆಳಿಗ್ಗೆ 10.30ಕ್ಕೆ…

1 Min Read

ವಚನಗಳಿಗೆ ಅಂತಿಮ ಮುದ್ರೆ ಒತ್ತಿದ ಷಟ್‌ಸ್ಥಲಜ್ಞಾನಿ ಚೆನ್ನಬಸವಣ್ಣ: ಬಸವಕುಮಾರ ಶ್ರೀ

ಚಿತ್ರದುರ್ಗ ಮಹಾಮಹಿಮರಿಂದ ಗರ್ಭಸಂಸ್ಕಾರ ಕೊಡಿಸಿದ್ದರಿಂದ ಚೆನ್ನಬಸವಣ್ಣನವರಿಗೆ ಅಪರಿಮಿತ ಜ್ಞಾನ ಪ್ರಾಪ್ತವಾಗಲು ಸಾಧ್ಯವಾಯಿತು. ಅವರು ಬಸವಣ್ಣನವರ ದೃಷ್ಟಿಯಲ್ಲಿ ಜನ್ಮತಃ ಜ್ಞಾನಪರಿಮಳ ಭರಿತರು, ಅಲ್ಲಮಪ್ರಭುಗಳ ದೃಷ್ಟಿಯಲ್ಲಿ ಅವಿರಳಜ್ಞಾನಿ, ಸ್ವಯಂಭುಜ್ಞಾನಿ ಹಾಗೂ…

3 Min Read