ಗದಗ: ಮನೆಗಳು ಇವತ್ತು ಮಕ್ಕಳಿಲ್ಲದ ವೃದ್ಧಾಶ್ರಮಗಳಾಗುತ್ತಿವೆ. ಆಧುನಿಕ ಸಂಸ್ಕೃತಿಗೆ ಒಳಗಾಗಿರುವ ಯುವ ಜನಾಂಗ ಮಾನವೀಯ ಮೌಲ್ಯಗಳನ್ನು ರೂಢಿಸಿಕೊಳ್ಳಬೇಕಾದ ಅಗತ್ಯವಿದೆ ಎಂದು ಡಾ. ತೋಂಟದ ಸಿದ್ದರಾಮ ಮಹಾಸ್ವಾಮಿಗಳವರು ಹೇಳಿದರು.…
ಇಂದು ಬಸವಾದಿ ಶರಣರ ಹೆಸರಿನ ಹಿಂದೂ ಸಮಾವೇಶದ ವಿರುದ್ಧ ಮಹತ್ವದ ಸಭೆ ಬಸವ ಕಲ್ಯಾಣ ಕನ್ನೇರಿ ಸ್ವಾಮಿ ನೇತೃತ್ವದಲ್ಲಿ ಜೂನ್ 28 ಪಟ್ಟಣದಲ್ಲಿ ಆಯೋಜಿತವಾಗಿರುವ ಬಸವಾದಿ ಶರಣರ…
ಹುಬ್ಬಳ್ಳಿ ‘ಲಿಂಗಾಯತ ಮಾನ್ಯತೆಗಾಗಿ ಹೋರಾಟ ವೇದಿಕೆಯ ಸಮಾವೇಶ ಜೂನ್ 7 ಬೆಳಿಗ್ಗೆ 10.30ಕ್ಕೆ ವಿದ್ಯಾನಗರ ಸಾಂಸ್ಕೃತಿಕ ಸಮುದಾಯ ಭವನದಲ್ಲಿ ನೆರವೇರಲಿದೆ.ಎಂದು ವೇದಿಕೆ ಅಧ್ಯಕ್ಷ ಚಿಂತಾಮಣಿ ಸಿಂಧಗಿ ಹೇಳಿದರು.…
ಮುರುಘಾಮಠದಲ್ಲಿ ವಿಶ್ವ ಪರಿಸರ ದಿನಾಚರಣೆ, ಸಾಮೂಹಿಕ ಕಲ್ಯಾಣ ಮಹೋತ್ಸವ ಚಿತ್ರದುರ್ಗ: ಮನೆಗೊಂದು ಮರ, ಊರಿಗೊಂದು ವನವಿರಬೇಕು. ಮರ ಆರೋಗ್ಯಕ್ಕೆ, ಮಠ ಸಮಾಜಕ್ಕೆ ಪೂರಕವಾಗಿರುತ್ತದೆ. ಶ್ರೀ ಮುರುಘಾಮಠವು ಇಡೀ…
ವಿದ್ಯಾರ್ಥಿಗಳಲ್ಲಿ ಪರಿಸರ ಕಾಳಜಿ ಬೆಳೆಯಲಿ ಭಾಲ್ಕಿ: ವಿದ್ಯಾರ್ಥಿಗಳು ಗಿಡಗಳನ್ನು ನೆಡುವುದರಿಂದ ಬಾಲ್ಯದಿಂದಲೇ ಪ್ರಕೃತಿಯ ಮೇಲಿನ ಪ್ರೀತಿ ಮತ್ತು ಕಾಳಜಿ ಹೆಚ್ಚಾಗುತ್ತದೆ ಎಂದು ಭಾಲ್ಕಿಯ ಜೆಎಂಎಫ್ ಸಿ ನ್ಯಾಯಾಲಯದ…
ಬಣಜಿಗ ಕ್ಷೇಮಾಭಿವೃದ್ಧಿ ಸಂಘದ ಮಹಿಳಾ ಘಟಕಕ್ಕೆ ಚಾಲನೆ, ಪ್ರತಿಭಾ ಪುರಸ್ಕಾರ ಹಾವೇರಿ: ಹಿಂದಿನಿಂದಲೂ ಸತ್ಯಶುದ್ಧ ಕಾಯಕ ನಿಷ್ಠೆ, ಜಂಗಮ ಪ್ರೇಮಕ್ಕೆ ಬಣಜಿಗ ಸಮಾಜದವರು ಆದರ್ಶ ಉದಾಹರಣೆಯಾಗಿದ್ದಾರೆ ಎಂದು…
ವಿಜಯಪುರ ಬಬಲೇಶ್ವರ ವಿಧಾನಸಭಾ ಕ್ಷೇತ್ರದ ಶಾಸಕ ಎಂ.ಬಿ.ಪಾಟೀಲ್ ಅವರಿಗೆ ನೂತನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಂಪುಟದಲ್ಲಿ ಸಚಿವರಾಗಿ ಬುಧವಾರ ಪ್ರಮಾಣ ವಚನ ಸ್ವೀಕರಿಸಿದರು. ಬೆಂಗಳೂರಿನ ಲೋಕಭವನದಲ್ಲಿ ನಡೆದ ಪ್ರವಾಣ…
ಬೆಂಗಳೂರು: ಬಸವನಗರದ ಬಸವ ಸೇವಾ ಸಮಿತಿಯ ಮಾಸಿಕ ೬೩ನೇ ವಚನಾಮೃತ ಕಾರ್ಯಕ್ರಮ ಶಿವತತ್ವ ವಿಷಯವಾಗಿ ನಡೆಯಿತು. ಭಾನುವಾರ ಸಾಯಂಕಾಲ ಶರಣ ದಂಪತಿಗಳಾದ ಬಸಮ್ಮ ಮತ್ತು ಮಲ್ಲಿಕಾರ್ಜುನ ಕಲಹಾಳ…
ಪ್ರಯತ್ನದ ಫಲ ಸಿಹಿಯಾಗಿರುತ್ತದೆ: ಕೋಸಂಬೆ ಭಾಲ್ಕಿ: ವಿದ್ಯಾರ್ಥಿಗಳು ಶೈಕ್ಷಣಿಕ ಜೀವನದಲ್ಲಿ ಸಾಧನೆಗೈಯಲು ನಿರಂತರ ಪ್ರಯತ್ನ ಮಾಡುತ್ತಿರಬೇಕು. ಪ್ರಯತ್ನದ ಫಲ ಯಾವಾಗಲೂ ಸಿಹಿಯಾಗಿರುತ್ತದೆ ಎಂದು ಹಿರೇಮಠ ಸಂಸ್ಥಾನ ವಿದ್ಯಾಪೀಠದ…
ಧಾರವಾಡ: ಈಗಿನ ನಮ್ಮ ದೇಶವನ್ನು ಗಮನಿಸಿದರೆ ಜಾತೀಯತೆ ಮತ್ತು ಭ್ರಷ್ಟಾಚಾರ ಎಂಬ ಎರಡು ಸಮಸ್ಯೆಗಳು ತೀವ್ರವಾಗಿ ಭಾದಿಸುತ್ತಿವೆ. ಹನ್ನೆರಡನೆಯ ಶತಮಾನದ ಬಸವಣ್ಣನವರ ಕಾಲದ ಶರಣರು ಮಾಡುತ್ತಿದ್ದ ಕಾಯಕಗಳು…
ಕೇರಳ ವಿಧಾನಸಭೆಯಲ್ಲಿ ಸಂಚಲನ ಮೂಡಿಸಿದ ಬಸವಣ್ಣನವರ ಎರಡು ವಚನಗಳು ತಿರುವನಂತಪುರ ಮಂಗಳವಾರ ಆರಂಭಗೊಂಡ ಕೇರಳ ವಿಧಾನಸಭೆಯ ಮೊದಲ ಅಧಿವೇಶನದಲ್ಲಿ ಬಸವಣ್ಣನವರ ಎರಡು ವಚನಗಳು ನೂತನ ಶಾಸಕರಲ್ಲಿ ಸಂಚಲನ…
ಇಂದಿನ ಚರ್ಚೆಯ ಅತಿಥಿಗಳು: ಡಾ. ರಾಜೇಂದ್ರ ಚೆನ್ನಿ, ಬಸವ ಪಾಟೀಲ (ರಾತ್ರಿ 8 ಗಂಟೆ) ಬೆಂಗಳೂರು ಲಿಂಗಾಯತ ಧರ್ಮ ಮಾನ್ಯತೆಯ ಹೋರಾಟಕ್ಕೆ ಪೂರಕವಾದ ವಾತಾವರಣ ಸೃಷ್ಟಿಸಿದ್ದ ಸಿದ್ದರಾಮಯ್ಯ…
ಭಾಲ್ಕಿ: ಹಿರೇಮಠ ಸಂಸ್ಥಾನ ಭಾಲ್ಕಿಯಲ್ಲಿ 499 ನೆಯ ಮಾಸಿಕ ಶಿವಾನುಭವಗೋಷ್ಠಿ ಹಾಗೂ 10ನೇ ತರಗತಿಯಲ್ಲಿ ಹೆಚ್ಚು ಅಂಕ ಪಡೆದ ಹಾನಗಲ್ಲ ಕುಮಾರೇಶ್ವರ ಪ್ರಸಾದ ನಿಲಯದ ಪ್ರತಿಭಾವಂತ ಮಕ್ಕಳಿಗೆ…
ಶರಣ ವೀರಗೊಲ್ಲಾಳೇಶ್ವರ ಸ್ಮರಣೋತ್ಸವ ಬೀದರ: ಲಿಂಗಾಯತ ಧರ್ಮ ಮೂಲತತ್ವಗಳು ಬಸವಾದಿ ಶರಣರು ರಚಿಸಿದ ವಚನ ಸಾಹಿತ್ಯದಲ್ಲಿ ಅಡಗಿವೆ ಎಂದು ಬಸವಕಲ್ಯಾಣದ ಬಸವ ಮಹಾಮನೆ ಸಂಸ್ಥೆಯ ಪೂಜ್ಯ ಡಾ.…
ಗದಗ: ಪ್ರತಿಯೊಂದು ಜೀವರಾಶಿಗೂ ನೀರು ಅತ್ಯಂತ ಅವಶ್ಯಕ. ಇಂತಹ ಅಮೂಲ್ಯವಾದ ಜೀವ ಜಲವನ್ನು ರಕ್ಷಿಸಿ ಜಾಗೃತಿ ಮೂಡಿಸುತ್ತಿರುವ ಜಲತಜ್ಞ ರಾಜೇಂದ್ರಸಿಂಗ್ ಅವರ ಕೊಡುಗೆ ಸಮಾಜಕ್ಕೆ ಅಪಾರವಾಗಿದೆ ಎಂದು…