ಬಸವ ಮೀಡಿಯಾ

ದೇವಾಲಯ, ಚರ್ಚು, ಮಸೀದಿಗಳಿದ್ದರೂ ನೆಮ್ಮದಿ ಇಲ್ಲದ ಜೀವನ: ನಿಜಗುಣಾನಂದ ಶ್ರೀ

ಹುಬ್ಬಳ್ಳಿ 'ಸಾಕಷ್ಟು ದೇವಾಲಯ, ಚರ್ಚು, ಮಸೀದಿಗಳಿದ್ದರೂ ಯಾರ ಮನಸ್ಸಿಗೂ ನೆಮ್ಮದಿ ಸಿಗುತ್ತಿಲ್ಲ. ದಾರ್ಶನಿಕರ ಮಾತುಗಳು ಊಟದಲ್ಲಿ ಸಿಗುವ ಕರಿಬೇವಿನ ಎಲೆಗಳಂತಾಗಿವೆ, ಅದು ಸಲ್ಲದು. ದಾರ್ಶನಿಕರ ನುಡಿಗಳು ನಮಗೆಲ್ಲ…

2 Min Read

ಕೇರಳ ಗ್ರಾಮದಲ್ಲಿ ಯಶಸ್ವೀ ಬಸವ ತತ್ವ ಕಾರ್ಯಕ್ರಮ

ತಿರುವನಂತಪುರ (ಕೇರಳ) ಕೇರಳದ ರಾಜಧಾನಿ ತಿರುವನಂತಪುರದ ಸಮೀಪದ ಕೋವಲಮ್ ಗ್ರಾಮದಲ್ಲಿ ಶುಕ್ರವಾರ ಶರಣ ಕುಶಾಲನ್ ಹಾಗು ಶರಣೆ ಗಂಗಾದೇವಿ ಅವರ ಮಹಾ ಮನೆಯಲ್ಲಿ ಬಸವ ತತ್ವ ಸಮಾವೇಶ…

1 Min Read

ಡಾ. ಶ್ರೀಶೈಲಪ್ಪ ಲಿಂಗೈಕ್ಯ, ನಿಜಾಚರಣೆ ವಿಧಿಗಳೊಂದಿಗೆ ನಡೆದ ಅಂತಿಮ ಸಂಸ್ಕಾರ

ಬೆಂಗಳೂರು ನಗರದಲ್ಲಿ ಲಿಂಗೈಕ್ಯರಾದ ಗುಲ್ಬರ್ಗ ವಿಶ್ವವಿದ್ಯಾಲಯ ಪ್ರಾಧ್ಯಾಪಕ ಡಾ. ಶ್ರೀಶೈಲಪ್ಪ ಎಂ. ಕುದರಿ ಅವರ ಅಂತಿಮ ಸಂಸ್ಕಾರವನ್ನು ಸೋಮವಾರ ಜಿಗಣಿಯ ಲಿಂಗಾಯತ - ವೀರಶೈವ ರುದ್ರಭೂಮಿಯಲ್ಲಿ ಲಿಂಗಾಯತ…

1 Min Read

ಕಾಯಕ, ದಾಸೋಹದಲ್ಲಿ ದೇವರನ್ನು ಕಾಣಬೇಕು: ಗುರುಮಹಾಂತ ಶ್ರೀ

ಮಸ್ಕಿ ದೇವರನ್ನು ಕಾಣೋಕೆ ಕಾಡಿಗೆ ಹೋಗೋದು ಬ್ಯಾಡ. ಹೆಂಡಿರು ಮಕ್ಕಳನ್ನು ಅನಾಥರನ್ನಾಗಿಸಿ ಕಾಡಿಗೆ ಹೋಗಿ ದೇವರನ್ನು ಹುಡುಕಿದರೆ ದೇವರು ಸಿಗೋದಿಲ್ಲ. ಸಂಸಾರದಲ್ಲಿದ್ದುಕ್ಕೊಂಡು, ಕಾಯಕ ದಾಸೋಹ ಮಾಡಿ ದೇವರನ್ನು…

2 Min Read

‘ದಾಸೋಹ ಸಂಸ್ಕೃತಿ ಉತ್ಸವ’ದಲ್ಲಿ ನೀರಾವರಿ ಹಕ್ಕೋತ್ತಾಯ ಸಮಾವೇಶ

ಜಗಳೂರು ಒಕ್ಕಲುತನದಲ್ಲಿ ದಾಸೋಹ ತತ್ವ ಅಡಗಿದ್ದು, ಪ್ರತಿಯೊಬ್ಬರು ಕಾಯಕ, ದಾಸೋಹ ತತ್ವ ಅಳವಡಿಸಿಕೊಳ್ಳಬೇಕೆಂದು ಬಸವ ಕೇಂದ್ರದ ಮುಖ್ಯಸ್ಥರು, ಶರಣತತ್ವ ಚಿಂತಕರಾದ ಅಶೋಕ ಬರಗುಂಡಿ ಅವರು ಅಭಿಪ್ರಾಯಪಟ್ಟರು. ಅವರು…

2 Min Read

ಸಿದ್ಧಗಂಗಾ ಮಠದಲ್ಲಿ ಮುಸ್ಲಿಂ ಬಾಂಧವರಿಗೆ ಇಫ್ತಾರ್ ಕೂಟ

ತುಮಕೂರು ತುಮಕೂರಿನ ಸಿದ್ಧಗಂಗಾ ಮಠದಲ್ಲಿ ಪೂಜ್ಯ ಸಿದ್ಧಲಿಂಗ ಮಹಾಸ್ವಾಮಿಗಳ ಉಪಸ್ಥಿಯಲ್ಲಿ ಅಯೋಜಿಸಿದ್ದ ಇಫ್ತಾರ್ ಕೂಟದಲ್ಲಿ ಎಸ್. ಆರ್. ಮೆಹ್ರೋಜ್ ಖಾನ್, ಉಪಾಧ್ಯಕ್ಷರು, ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ…

0 Min Read

ಸಿದ್ಧಗಂಗಾ ಮಠದಲ್ಲಿ ಮುಸ್ಲಿಂ ಬಾಂಧವರಿಗೆ ಇಫ್ತಾರ್ ಕೂಟ

ತುಮಕೂರು ತುಮಕೂರಿನ ಸಿದ್ಧಗಂಗಾ ಮಠದಲ್ಲಿ ಪೂಜ್ಯ ಸಿದ್ಧಲಿಂಗ ಮಹಾಸ್ವಾಮಿಗಳ ಉಪಸ್ಥಿಯಲ್ಲಿ ಅಯೋಜಿಸಿದ್ದ ಇಫ್ತಾರ್ ಕೂಟದಲ್ಲಿ ಎಸ್. ಆರ್. ಮೆಹ್ರೋಜ್ ಖಾನ್, ಉಪಾಧ್ಯಕ್ಷರು, ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ…

1 Min Read

ಮಹಿಳೆ ಭೂಮಿ ತೂಕದವಳು: ತೋಂಟದ ಸಿದ್ದರಾಮ ಶ್ರೀ

ಗದಗ ತಂದೆ, ಮಕ್ಕಳು, ಪರಿವಾರವನ್ನು ತನ್ನ ತಾಳ್ಮೆಯಿಂದಲೇ ನೋಡಿಕೊಂಡು ಸಂಸ್ಕಾರವನ್ನು ನೀಡುವ ಮಹಾಶಕ್ತಿ ಮಹಿಳೆ. ‘ಮಹಿ’ ಎಂದರೆ ಭೂಮಿ. ‘ಇಳೆ’ ಎಂದರೂ ಭೂಮಿ. ಅಂತೆಯೇ ಮಹಿಳೆ ಭೂಮಿ…

3 Min Read

ವೀರಶೈವ ಲಿಂಗಾಯತರನ್ನು ಕಾಡುತ್ತಿರುವ ದುಷ್ಟ ಶಕ್ತಿಗಳ ವಿರುದ್ಧ ಸಮಾವೇಶ: ರೇಣುಕಾಚಾರ್ಯ

"ಹಿಂದೂ ಸಮಾವೇಶ ಯಾಕೆ… ಒಂದೇ ಧರ್ಮದ ಮೇಲೆ ರಾಜಕಾರಣ ಮಾಡಲು ಸಾಧ್ಯವಿಲ್ಲ… ನಮ್ಮ ಮುಖ್ಯಮಂತ್ರಿಗಳಿಗೆ ದುಷ್ಟ ಶಕ್ತಿಗಳು ತೊಂದರೆ ಕೊಟ್ಟಿವೆ." ದಾವಣಗೆರೆ ಸಮಾಜವನ್ನು ಕಾಡುತ್ತಿರುವ ದುಷ್ಟ ಶಕ್ತಿಗಳ…

2 Min Read

ಯಾದಗಿರಿಯಲ್ಲಿ ವಿಶ್ವ ಮಹಿಳಾ ದಿನ ಆಚರಣೆ

ಯಾದಗಿರಿ 'ಬಸವಣ್ಣ ಬಾಲಕರಿರುವಾಗಲೇ ತನ್ನ ಅಕ್ಕನಿಗೆ ನೀಡದ ಜನಿವಾರ ದೀಕ್ಷೆ ತನಗೆ ಬೇಡ ಎಂದು ಧಿಕ್ಕರಿಸಿದ ಬಂಡಾಯಗಾರ. ಎಲ್ಲರಿಗೂ ಸಮಾನತೆಯ ತತ್ವವನ್ನು ಅನುಸರಿಸುವಂತೆ ತಿಳಿ ಹೇಳಿದ ಮಹಾವ್ಯಕ್ತಿ…

1 Min Read

ಹಾಳಾಗಿರುವ ಬಸವಾದಿ ಶರಣರ ವಚನ ಸಂದೇಶ ಫಲಕಗಳನ್ನು ಬದಲಿಸಲು ಮನವಿ

ಬಸವಕಲ್ಯಾಣ ನಗರದ ಮುಖ್ಯರಸ್ತೆ ವಿಭಜಕಗಳ ಮಧ್ಯದಲ್ಲಿ, ಬಸವಕಲ್ಯಾಣ ಅಭಿವೃದ್ಧಿ ಮಂಡಳಿಯಿಂದ ಹಾಕಿದ, ಬಸವಾದಿ ಶರಣರ ವಚನ ಸಂದೇಶ ಫಲಕಗಳು ಹಾಳಾಗಿ ಹೋಗಿದ್ದು, ಹೊಸ ಫಲಕಗಳನ್ನು ಅಳವಡಿಸಬೇಕೆಂದು ರಾಷ್ಟ್ರೀಯ…

1 Min Read

ಬಸವಕಲ್ಯಾಣದಲ್ಲಿ ಶರಣೆ ದಾನಮ್ಮ ಜ್ಞಾನ ಜ್ಯೋತಿ ಯಾತ್ರೆಗೆ ಚಾಲನೆ

"ಪೂಜ್ಯ ಬಸವಪ್ರಭು ಸ್ವಾಮೀಜಿಯವರು ಕರ್ನಾಟಕ-ಮಹಾರಾಷ್ಟ್ರದ ಗಡಿಭಾಗದ ಊರುಗಳಲ್ಲಿ 6 ಸಾವಿರಕ್ಕೂ ಹೆಚ್ಚು ಜನಗಳಿಗೆ ಲಿಂಗದೀಕ್ಷೆ ನೀಡಿದ್ದಾರೆ." ಬಸವಕಲ್ಯಾಣ ಏಪ್ರಿಲ್ 5, 6 ನಡೆಯಲಿರುವ ದಾನಮ್ಮ ಉತ್ಸವವನ್ನು ಇಲ್ಲಿನ…

3 Min Read

ಶರಣಬಸವೇಶ್ವರ ಮಠದಲ್ಲಿ ಒಂದು ವಾರದ ‘ದಾಸೋಹ ಸಂಸ್ಕೃತಿ ಉತ್ಸವ’

ಜಗಳೂರು ತಾಲೂಕಿನ ದೊಣೆಹಳ್ಳಿ ಗ್ರಾಮದ ಶ್ರೀ ಶರಣಬಸವೇಶ್ವರ ದಾಸೋಹ ಮಠದಲ್ಲಿ ಮಾ.15 ರಿಂದ 7 ದಿನಗಳ ಕಾಲ 'ದಾಸೋಹ ಸಂಸ್ಕೃತಿ ಉತ್ಸವ' ಕಾರ್ಯಕ್ರಮ ಜರುಗಲಿದೆ ಎಂದು ಮಠ…

2 Min Read

ಮುರುಘ ಮಠದಲ್ಲಿ ಶರಣ ಬಿಬ್ಬಿ ಬಾಚಯ್ಯ ಜಯಂತಿ ಆಚರಣೆ

ಚಿತ್ರದುರ್ಗ ಹನ್ನೆರಡನೆಯ ಶತಮಾನದ ಶರಣರೆಲ್ಲರೂ ತತ್ವನಿಷ್ಠೆಯ ಕಟಿಬದ್ದ ಕಾಯಕದವರಾಗಿದ್ದರು. ಅವರು ಯಾವುದಾದರೊಂದು ಸತ್ಯವನ್ನು ನಂಬಿದರೆ ಅದನ್ನು ಮಾಡಿ ಪೂರೈಸುವುದು ಅವರ ಧ್ಯೇಯವಾಗಿತ್ತು. ಅದರಂತೆ ಹಸಿದವರಿಗೆ ಅನ್ನ ನೀಡುವಂತಹ…

4 Min Read

ಭಾಲ್ಕಿ ಗ್ರಾಮಸ್ಥರಿಂದ ವಚನ ಸಾಹಿತ್ಯ, ಬಸವಣ್ಣ ಭಾವಚಿತ್ರದ ವೈಭವದ ಮೆರವಣಿಗೆ

ಭಾಲ್ಕಿ ಸತ್ಯ ಶುದ್ಧ ಕಾಯಕವೇ ಕೈಲಾಸವೆಂದು ನಂಬಿದ ಬಸವಾದಿ ಶರಣರು ಕೊಡಮಾಡಿದ ವಚನ ಸಾಹಿತ್ಯದಿಂದ ವ್ಯಕ್ತಿಶುದ್ಧಿ ಸಮಾಜ ಶುದ್ಧಿ ಆಗಬಹುದಾಗಿದೆ ಎಂದು ಗೋರ್ಟಾ(ಬಿ)ದ ಲಿಂಗಾಯತ ಮಹಾಮಠದ ಪ್ರಭುದೇವ…

1 Min Read