ಬಸವ ಮೀಡಿಯಾ

‘ಬುದ್ಧ, ಬಸವ, ಅಂಬೇಡ್ಕರ್ ತತ್ವಗಳಿಂದ ಪ್ರಗತಿ ಸಾಧಿಸಲು ಸಾಧ್ಯ’

ಆಳಂದ: ಬುದ್ಧ, ಬಸವ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ತತ್ವ ಮತ್ತು ಸಿದ್ಧಾಂತದಗಳಿಂದಲೇ ದೇಶದಲ್ಲಿ ಸಮಾನತೆ, ಸಹೋದರತೆ ಮತ್ತು ಪ್ರಗತಿ ಸಾಧಿಸಲು ಸಾಧ್ಯ ಎಂದು ಮಂಡರಗಿ, ಬೈಲೂರು…

1 Min Read

ಚನ್ನಬಸವೇಶ್ವರ ಸಂಸ್ಥೆಯಲ್ಲಿ ಗುರುಕುಲ ಸೌರಭ ಸಮಾರಂಭ

ಭಾಲ್ಕಿ: ಶ್ರೀ ಚನ್ನಬಸವೇಶ್ವರ ಗುರುಕುಲ ಕರಡ್ಯಾಳದಲ್ಲಿ ಗುರುಕುಲ ಸೌರಭ ಸಮಾರಂಭ ನಡೆಯಿತು. ಸಮಾರಂಭದ ಸಾನಿಧ್ಯ ವಹಿಸಿ ಡಾ. ಈಶ್ವರಚಂದ್ರ ವಿದ್ಯಾಸಾಗರ ಅವರು ಆಶೀರ್ವಚನ ಮಾತುಗಳನ್ನಾಡುತ್ತಾ, ತಂದೆ-ತಾಯಿಗಳು ಪ್ರೀತಿ,…

2 Min Read

ಶರಣು ಶರಣಾರ್ಥಿ ಸಮಾವೇಶದಲ್ಲಿ “ಮಕ್ಕಳ ಕೂಟ”

ಬಸವಕಲ್ಯಾಣ : ಅಂತರ‍್ರಾಷ್ಟ್ರೀಯ ಲಿಂಗಾಯತ ಧರ್ಮಕೇಂದ್ರ ಹಾಗೂ ಅಖಿಲ ಭಾರತ ಲಿಂಗವಂತ ಹರಳಯ್ಯ ಪೀಠದ ಸಂಯುಕ್ತಾಶ್ರಯದ ಇಲ್ಲಿನ ಹರಳಯ್ಯ ಗವಿಯಲ್ಲಿ ಶರಣು ಶರಣಾರ್ಥಿ ಸಮಾವೇಶ ಹಾಗೂ ವಿಶ್ವಕಲ್ಯಾಣ…

2 Min Read

ಕೊಳ್ಳೇಗಾಲ: ಪ್ರಮುಖ ವೃತ್ತಕ್ಕೆ ಬಸವಣ್ಣನವರ ಹೆಸರಿಡಲು ಮನವಿ

ಕೊಳ್ಳೇಗಾಲ ಪಟ್ಟಣದ ಪ್ರಮುಖ ವೃತ್ತಕ್ಕೆ ಬಸವೇಶ್ವರ ವೃತ್ತ ಎಂದು ಹೆಸರಿಡಲು ಬಸವಪರ ಸಂಘಟನೆಗಳ ಮುಖಂಡರು ಶಾಸಕ ಎ.ಆರ್.ಕೃಷ್ಣಮೂರ್ತಿ ಅವರಿಗೆ ಮನವಿ ಮಾಡಿದ್ದಾರೆ. ಕಳೆದ ರವಿವಾರ ನಡೆದ ಬಸವ…

1 Min Read

ಮೇ 31 ಬೆಂಗಳೂರಲ್ಲಿ ‘ಅನನ್ಯ ಅಲ್ಲಮ’ ಸಂವಾದ

ಮುಖ್ಯ ಅತಿಥಿಯಾಗಿ ಬರಲಿರುವ ನಿವೃತ ಪೊಲೀಸ್ ಅಧಿಕಾರಿ ಅಜಯಕುಮಾರ್ ಸಿಂಗ್ ಬೆಂಗಳೂರು ಇತ್ತೀಚಿಗೆ ಪ್ರಕಟವಾದ "ಅನನ್ಯ ಅಲ್ಲಮ" ಅಲ್ಲಮರ ಎಪ್ಪತ್ತೈದು ಆಯ್ದ ವಚನಗಳಲ್ಲಿ ಪ್ರಯೋಗವಾಗಿರುವ ಅನನ್ಯ ಪದಗಳನ್ನು…

1 Min Read

ಮದ್ದೂರಿನಲ್ಲಿ ಬಸವ ಪುತ್ಥಳಿ ಸ್ಥಾಪಿಸಲು ತಾವಾಗಿಯೇ ಮುಂದೆ ಬಂದ ಶಾಸಕ ಉದಯ್

ಬಸವಜಯಂತಿ ಆಚರಣೆ: ಜೆಎಲ್ಎಂ ಘಟಕ ಉದ್ಘಾಟನೆ ಮದ್ದೂರು: ಜಗಜ್ಯೋತಿ ಬಸವಣ್ಣನವರ ಪುತ್ಥಳಿಯನ್ನು ನಗರದ ಕೊಲ್ಲಿ ವೃತ್ತದಲ್ಲಿ ನಿರ್ಮಾಣ ಮಾಡಲು ನಗರಸಭೆಯಲ್ಲಿ ನಿರ್ಣಯ ಮಾಡಲಾಗಿದ್ದು, ಮುಂದಿನ ವರ್ಷ ಬಸವಣ್ಣನವರ…

4 Min Read

ಮೇ 31 ಶಿವಗಂಗೆ ಸ್ವಚ್ಛ ಮಾಡಲಿರುವ ಲಿಂಗಾಯತ ಯುವ ಬಳಗ

ಬೆಂಗಳೂರು: ಲಿಂಗಾಯತ ಯುವ ಬಳಗವು ಮೇ 31, ರವಿವಾರದಂದು ಮುಂಜಾನೆ 6 ಗಂಟೆಗೆ ಶಿವಗಂಗೆ ಪರ್ವತದ ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಪರಿಸರ ಕಾಪಾಡುವ ಹಿತದೃಷ್ಟಿಯಿಂದ ಈ ಬೆಟ್ಟದಲ್ಲಿ…

1 Min Read

ಅಂಬೇಡ್ಕರ್ ಸಂವಿಧಾನದ ಮೂಲಕ ಬಸವಣ್ಣನವರ ಕನಸು ನನಸು: ಸುತ್ತೂರು ಸ್ವಾಮೀಜಿ

ಕೊಳ್ಳೇಗಾಲ ಡಾ.ಬಿ.ಆರ್.ಅಂಬೇಡ್ಕರ್ ಅವರು ರಚಿಸಿದ ಸಂವಿಧಾನದ ಮೂಲಕವಾಗಿ ಬಸವಣ್ಣನವರ ಕನಸುಗಳು ನನಸಾಗುತ್ತಿದೆ ಎಂದು ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಭಾನುವಾರ ಹೇಳಿದರು. ಪಟ್ಟಣದ ಎಂ.ಜಿ.ಎಸ್.ವಿ.ಮೈದಾನದಲ್ಲಿ ಬಸವ…

2 Min Read

ಗದಗ ಜಿಲ್ಲೆಗೆ ಸನಾತನವಾದಿ ಕನ್ನೇರಿ ಸ್ವಾಮಿ ನಿರ್ಬಂಧಿಸಲು ಡಿಸಿಗೆ ಒತ್ತಾಯ

'ಇಲ್ಲಿ ಕೋಮುಸೌಹಾರ್ದತೆಯನ್ನು ಕದಡಲು ಅವಕಾಶ ಕೊಡಬಾರದು' ಗದಗ: ನಗರಕ್ಕೆ ಕನ್ನೇರಿ ಸ್ವಾಮಿಯ ಪ್ರವೇಶ ನಿರ್ಬಂಧಿಸುವಂತೆ‌ ಒತ್ತಾಯಿಸಿ ಮಂಗಳವಾರ 'ಸಮಾನತೆಗಾಗಿ ನಾವು' ಸಂಘಟನೆ ಜಿಲ್ಲಾಧಿಕಾರಿಗಳಿಗೆ‌ ಮನವಿ ಸಲ್ಲಿಸಿದೆ. "ಗದಗ…

3 Min Read

ಮೂರು ದಿನಗಳ ಬಸವ ಸಂಸ್ಕೃತಿ ಚಿಂತನ ಶಿಬಿರ ಶುರು

ಬಸವಕಲ್ಯಾಣ : ಪಟ್ಟಣದಲ್ಲಿ ಮೂರು ದಿವಸಗಳ ಬಸವ ಸಂಸ್ಕೃತಿ ಚಿಂತನ ಶಿಬಿರದ ಉದ್ಘಾಟನೆ ಮಂಗಳವಾರ ನಡೆಯಿತು. ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದ ಡಾ.ಬಸವಲಿಂಗ ಪಟ್ಟದ್ದೇವರು ಇಂತಹ ಶಿಬಿರಗಳಿಂದ…

1 Min Read

‘5,000 ವರ್ಷಗಳ ಸಾಂಸ್ಕೃತಿಕ ವಸಾಹತುಶಾಹಿ ವಿರುದ್ಧ ಸಮರ ಸಾರಿದ ಶರಣರು’

ವಚನಗಳ ಕಲಬೆರಕೆ ವಿರುದ್ಧ ಸಮಾಜ ಹೋರಾಡಬೇಕು: ಕೊರಣೇಶ್ವರ ಶ್ರೀ ಬೀದರ : ಇಂದಿನ ಸರ್ಕಾರಗಳು ಬಸವಾದಿ ಶರಣರ ತತ್ವಗಳನ್ನು ಅನುಸರಿಸುವುದು ಅವಶ್ಯಕವಾಗಿದೆ ಎಂದು ಕಲಬುರಗಿಯ ಕೇಂದ್ರೀಯ ವಿಶ್ವವಿದ್ಯಾಲಯದ…

3 Min Read

ಕರ್ನಾಟಕಕ್ಕೆ ಹೊಸ ಸಿಎಂ, ನಾಲ್ಕು ಡಿಸಿಎಂ ಹುದ್ದೆ ಸಾಧ್ಯತೆ?

ಬೆಂಗಳೂರು ಕಾಂಗ್ರೆಸ್ ನಾಯಕತ್ವ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ನಡುವಿನ ದೀರ್ಘಕಾಲದ ಶೀತಲ ಸಮರ ಪರಿಹರಿಸಲು ಸಿಎಂ ಸಿದ್ದರಾಮಯ್ಯಗೆ ರಾಜೀನಾಮೆ ನೀಡುವಂತೆ ಕೇಳಿಕೊಂಡಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.…

2 Min Read

ಹಿಂದುತ್ವ ಸಮಾವೇಶ ವಿರೋಧಿಸಲು 35 ವಾರ್ಡುಗಳಲ್ಲಿ ಜಾಗೃತಿ ಕಾರ್ಯಕ್ರಮ

'ಸಮಾನತೆಗಾಗಿ ನಾವು' ವೇದಿಕೆ ಅಡಿಯಲ್ಲಿ ಪ್ರತಿರೋಧ ಗದಗ: ಬಸವದಳದ ಬಸವ ಮಂಟಪದಲ್ಲಿ ರವಿವಾರ ನಡೆದ ಬಸವಪರ, ಪ್ರಗತಿಪರ ಸಂಘಟನೆಗಳ ಸಭೆಯಲ್ಲಿ ಸನಾತನವಾದಿಗಳು ನಗರದಲ್ಲಿ ಬಸವಾದಿ ಶರಣರ ಹೆಸರಿನಲ್ಲಿ…

2 Min Read

ವಚನಾನಂದ ಸ್ವಾಮೀಜಿ ವಿಚಾರಣೆ ಮುಂದೂಡಿಕೆ

ಹರಿಹರ ತನಿಖಾಧಿಕಾರಿ ಲಭ್ಯವಿಲ್ಲದ ಹಿನ್ನೆಲೆಯಲ್ಲಿ ಪೋಕ್ಸೊ ಪ್ರಕರಣ ಆರೋಪ ಹೊತ್ತಿರುವ ಹರಿಹರ ಪಂಚಮಸಾಲಿ ಮಠದ ವಚನಾನಂದ ಸ್ವಾಮೀಜಿ ಅವರ ವಿಚಾರಣೆಯನ್ನು ಮುಂದೂಡಿಕೆ ಮಾಡಲಾಗಿದೆ. ವಚನಾನಂದ ಸ್ವಾಮೀಜಿ ಸೋಮವಾರ…

0 Min Read

ಬಸವೋತ್ಸವ: ಬೀದರಿನಲ್ಲಿ ಭರ್ಜರಿ ವಚನ ವಿಜಯೋತ್ಸವ ಮೆರವಣಿಗೆ

ಬೀದರ: ಅಕ್ಕ ಅನ್ನಪೂರ್ಣತಾಯಿ ಅವರ ದ್ವಿತೀಯ ಸ್ಮರಣೋತ್ಸವ ಅಂಗವಾಗಿ ಹಮ್ಮಿಕೊಳ್ಳಲಾದ ಬಸವೋತ್ಸವ ನಿಮಿತ್ತ ನಗರದಲ್ಲಿ ಭಾನುವಾರ ವಚನ ವಿಜಯೋತ್ಸವ ಮೆರವಣಿಗೆ ವೈಭವದಿಂದ ನಡೆಯಿತು. ಶಿವನಗರದ ಬಸವ ಉದ್ಯಾನದಿಂದ…

1 Min Read