ಬೀದರ ಬಸವ ಸಂಸ್ಕೃತಿಯ ಪ್ರಚಾರ ಎಲ್ಲೆಡೆ ಇನ್ನಷ್ಟು ತೀವ್ರಗತಿಯಲ್ಲಿ ಆಗಬೇಕಿದೆ ಎಂದು ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ಅಧ್ಯಕ್ಷ ಡಾ. ಬಸವಲಿಂಗ ಪಟ್ಟದ್ದೇವರು ಹೇಳಿದರು. ನಗರದ ಐ.ಎಂ.ಎ. ಹಾಲ್‍ನಲ್ಲಿ…
ಬೆಂಗಳೂರು ಬಸವ ಸಂಸ್ಕೃತಿ ಅಭಿಯಾನದ ಸಮಾರೋಪ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಲು ಆಗಸ್ಟ್ 18 ನಗರದಲ್ಲಿ ಬಸವ ಸಂಘಟನೆಗಳ ಪೂರ್ವಭಾವಿ ಸಭೆಯನ್ನು ಕರೆಯಲಾಗಿದೆ. ಸಭೆ ಬೆಳಿಗ್ಗೆ 10 ಗಂಟೆಗೆ…
ಕಲಬುರ್ಗಿ ಶರಣಬಸವೇಶ್ವರ ಸಂಸ್ಥಾನದ ಪೀಠಾಧಿಪತಿ ಡಾ. ಶರಣಬಸವಪ್ಪ ಅಪ್ಪನವರು ಲಿಂಗೈಕ್ಯರಾದ ಸುದ್ದಿ ಬರುತ್ತಿದ್ದಂತೆಯೇ ಹಲವಾರು ಪೂಜ್ಯರು ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ. ಅದಮ್ಯ ಸಾಧಕ ಧರ್ಮ ಜಾಗೃತಿ, ಸಮಾಜ…
ಕಲಬುರಗಿ ಕಲ್ಯಾಣ ನಾಡಿನ ಪ್ರಸಿದ್ಧ ಮಹಾದಾಸೋಹಿ, ಶ್ರೀ ಶರಣಬಸವೇಶ್ವರ ಸಂಸ್ಥಾನದ 8ನೇ ಪೀಠಾಧಿಪತಿಗಳಾದ ಡಾ.ಶರಣಬಸವಪ್ಪ ಅಪ್ಪ (90) ಅವರು ಗುರುವಾರ ಸಂಜೆ ನಿಧನರಾದರು. ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ…
ಯಲಬುರ್ಗಾ ತಾಲೂಕಿನ ಮರಕಟ್ಟ ಗ್ರಾಮದ ಬಸವ ಕೇಂದ್ರದ ವತಿಯಿಂದ ಶ್ರಾವಣ ಮಾಸದ ನಿಮಿತ್ತವಾಗಿ 'ವಚನಗಳ ನಡಿಗೆ ಮನೆ ಮನಗಳ ಕಡೆಗೆ' ಎಂಬ ಕಾಯ೯ಕ್ರಮ, ೨ನೇ ವಷ೯ದ ೧೯…
ಬೆಂಗಳೂರು ನಗರದ ಅತ್ತಿಬೆಲೆ ನಿವಾಸಿಗಳಾದ ಶರಣ ದಂಪತಿ ವರದಾನೇಶ್ವರಿ ಹಾಗೂ ಪ್ರಭುದೇವ ಮಾಸೂರು ಅವರ ನೂತನ ಮನೆಯ ಗುರುಪ್ರವೇಶವು ಬಸವತತ್ವದ ಅಡಿಯಲ್ಲಿ ಈಚೆಗೆ ನಡೆಯಿತು. ಮೊದಲಿಗೆ ಬಸವಣ್ಣನವರ…
ಕಲಬುರಗಿ ವಿಜಯನಗರ ಸಾಮ್ರಾಜ್ಯದ ಕುರಿತಾದ ಇನ್ನೂ ಹೆಚ್ಚಿನ ಸಂಶೋಧನೆಗಳು ನಡೆಯುವ ಅವಶ್ಯಕತೆ ಇದೆ. ಲಕ್ಕಣ್ಣ ದಂಡೇಶ ವಿಜಯನಗರ ಅರಸರ ಸಂಗಮ ವಂಶದ ಮಹಾಮಂತ್ರಿಯಾಗಿದ್ದ. ಅವನು ಶಿವತತ್ವ ಚಿಂತಾಮಣಿ…
ಶಿವಮೊಗ್ಗ 'ಶಿವಾನುಭವ ಸಪ್ತಾಹ-2025' ಅಂಗವಾಗಿ, 'ವಚನ ದರ್ಶನ ಪ್ರವಚನ' ಆಗಸ್ಟ್ 14 ರಿಂದ 20ರವರೆಗೆ, ಪ್ರತಿದಿನ ಸಂಜೆ 6.30ರಿಂದ ಬಸವ ಕೇಂದ್ರದಲ್ಲಿ ನಡೆಯಲಿದೆ. ಚಿಕ್ಕಮಗಳೂರು ಬಸವತತ್ವ ಪೀಠ,…
ಬಸವಕಲ್ಯಾಣ ಭಕ್ತನಾದವನು ತನುವನ್ನು ಕರಗಿಸಿ ಮನವನ್ನು ಬಳಲಿಸಿ ತನ್ನ ಸ್ವಂತ ಕಾಯಕದಿಂದ ಬಂದ ಸಂಪಾದನೆಯಿಂದ ಗುರು-ಲಿಂಗ-ಜಂಗಮಕ್ಕೆ ದಾಸೋಹ ಮಾಡಬೇಕು, ಕಾಯಕದಿಂದಲೇ ಜೀವನ್ಮುಕ್ತಿ, ಆತ್ಮೋನ್ನತಿ ಎಂಬುದು ಚಂದಯ್ಯನವರ ವಚನಗಳಿಂದ…
ಶಿವಮೊಗ್ಗ ನಗರದ ಬೆಕ್ಕಿನಕಲ್ಮಠದಲ್ಲಿ ರವಿವಾರ ನಡೆದ ಸಂಘಟನೆಗಳ ಸಭೆಯು ಒಕ್ಕೊರಲಿನಿಂದ, ಶರಣರ ನಾಡು ಶಿವಮೊಗ್ಗದಲ್ಲಿ ಸೆಪ್ಟೆಂಬರ್ 17ರ ಬಸವ ಸಂಸ್ಕೃತಿ ಅಭಿಯಾನವನ್ನು ಯಶಸ್ವಿಗೊಳಿಸಲು ಪಣತೊಡಲಾಯಿತು. ಸಭೆಯನ್ನು ಉದ್ದೇಶಿಸಿ…
'ಬಸವ ಸಂಜೆ'ಯಲ್ಲಿ ಪುಸ್ತಕ ಬಿಡುಗಡೆ, ಕಲಬುರ್ಗಿ ಉಪನ್ಯಾಸ, ಬಸವ ತತ್ವ ಚರ್ಚಾ ಗೋಷ್ಠಿ ಬೆಂಗಳೂರು ಆಗಸ್ಟ್ 17ರಂದು ನಗರದಲ್ಲಿ ನಡೆಯಲಿರುವ 'ಬಸವ ಸಂಜೆ' ಕಾರ್ಯಕ್ರಮದಲ್ಲಿ ಕೈಗಾರಿಕೆ ಸಚಿವ…
ಬೈಲಹೊಂಗಲ ಮನುಕುಲದ ಬೆಳವಣಿಗೆಯಲ್ಲಿ ವೈವಾಹಿಕ ಜೀವನ ಮಹತ್ವದ ಘಟ್ಟ. ಸತಿಪತಿಗಳು ಒಂದಾದ ಭಕ್ತಿ ಹಿತ ಒಪ್ಪುವುದು ಶಿವಂಗೆ, ಸತಿಪತಿ ಭಾವದಲ್ಲಿಯೇ ಲಿಂಗವನ್ನು ಕಂಡ ಬಸವಾದಿ ಶಿವಶರಣರ ದಾಂಪತ್ಯ…
ಗಂಗಾವತಿ ಹಿರೇಜಂತಕಲ್ಲನ ಬಸವ ನೀಲಾಂಬಿಕ ಮಹಿಳಾ ಸಂಘದ ವತಿಯಿಂದ ಶನಿವಾರ ಬಸವ ಭವನದಲ್ಲಿ ಶ್ರಾವಣ ಮಾಸದ ಅಂಗವಾಗಿ ಮನೆಯಲ್ಲಿ ಮಹಾಮನೆ ಕಾರ್ಯಕ್ರಮ ಜರುಗಿತು. ಕಾರ್ಯಕ್ರಮದಲ್ಲಿ ಭಾಗವಹಿಸಿದ ವೈದ್ಯಾಧಿಕಾರಿ…
ಬೀದರ ಬಸವಕಲ್ಯಾಣದಲ್ಲಿ ನಡೆಸಲು ಉದ್ದೇಶಿಸಿರುವ ದಸರಾ ದರ್ಬಾರ್ ಕಾರ್ಯಕ್ರಮ ಕೈಬಿಡಬೇಕು ಎಂದು ಜಾಗತಿಕ ಲಿಂಗಾಯತ ಮಹಾಸಭಾ ಕೇಂದ್ರ ಸಮಿತಿಯ ಉಪಾಧ್ಯಕ್ಷ ಬಸವರಾಜ ಧನ್ನೂರ ಆಗ್ರಹಿಸಿದ್ದಾರೆ. ಬಸವಕಲ್ಯಾಣವು ಶರಣರು…
ಗದಗ ಶರಣರ ಒಂದೊಂದು ವಚನದಲ್ಲಿ ಅನುಭಾವವೇ ತುಂಬಿದೆ. ಶರಣರ ಅನುಭಾವದ ನುಡಿಗಳು ಬದುಕಿಗೆ ದಾರಿ ತೋರುವ ಕೆಲಸ ಮಾಡುತ್ತವೆ ಎಂದು ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಮಾತನಾಡಿದರು.…