ಬಸವ ಮೀಡಿಯಾ

64 ವಿದ್ಯೆ ಒಳಗೊಂಡ ಮಡಿವಾಳ ಮಾಚಿದೇವರ ವಚನಗಳು: ಡಾ.ಗುರುಬಸವ ಸ್ವಾಮೀಜಿ

ಪಾಂಡೋಮಟ್ಟಿ: ಯಾವುದೇ ವ್ತಕ್ತಿ ಒಂದು ಧರ್ಮದ ತತ್ವ, ಸಿದ್ಧಾಂತಗಳನ್ನು ಅಳವಡಿಸಿ ಕೊಂಡರೆ ಬಹುದೇವೋಪಾಸಕ ಆಗಿರಲು ಸಾದ್ಯವಿಲ್ಲ ಎಂದು ಪಾಂಡೋಮಟ್ಟಿ ವಿರಕ್ತಮಠದ ಪೂಜ್ಯ ಡಾ. ಗುರುಬಸವ ಸ್ವಾಮಿಜಿ ಹೇಳಿದರು.…

2 Min Read

ಬಸವಶಕ್ತಿ: ನಾಲ್ಕನೇ ಶಿಬಿರ ನಡೆಸಲು ಧಾರವಾಡ ಸಜ್ಜು

ಬೆಂಗಳೂರು ಬಸವ ಸಂಘಟನೆಗಳ ರಾಜಕೀಯ ಪ್ರಜ್ಞೆ ಹಾಗೂ ಪ್ರಭಾವವನ್ನು ಪಕ್ಷಾತೀತವಾಗಿ ಬೆಳೆಸಲು ಬಸವಶಕ್ತಿ ಶಿಬಿರ ಧಾರವಾಡದಲ್ಲಿ ನಡೆಯಲಿದೆ. ಇಲ್ಲಿಯವರೆಗೆ ಬಸವಶಕ್ತಿ ಶಿಬಿರಗಳು ವಿಜಯನಗರ, ಗದಗ, ಕೊಪ್ಪಳ ಜಿಲ್ಲೆಗಳಲ್ಲಿ…

6 Min Read

ಸಂಸ್ಕೃತಿ ಚಿಂತಕ ಕೆ.ಎಂ. ವೀರೇಶ ನಿಧನಕ್ಕೆ ಸಂತಾಪ

ಚಿತ್ರದುರ್ಗ: ಶಿಕ್ಷಣ-ಕಲೆ-ಸಾಹಿತ್ಯ ಪ್ರೇಮಿ ಹಾಗೂ ಸಂಸ್ಕೃತಿ ಚಿಂತಕರಾಗಿದ್ದ ನಗರದ ಬಾಪೂಜಿ ಸಮೂಹ ಶಿಕ್ಷಣ ಸಂಸ್ಥೆಯ ಸ್ಥಾಪಕರೂ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ರಾಜ್ಯ ಉಪಾಧ್ಯಕ್ಷರೂ ಆದ…

1 Min Read

ಹಿಂದುತ್ವ ಸಮಾವೇಶದ ವಿರುದ್ಧ ಕಠಿಣ ಕ್ರಮಕ್ಕೆ ಲಿಂಗಾಯತ ಮಠಾಧಿಪತಿಗಳ ಆಗ್ರಹ

ಸೆಪ್ಟೆಂಬರ್ 25 ಕಲಬುರಗಿ ಹೋರಾಟಕ್ಕೆ ಬೆಂಬಲ ಘೋಷಣೆ ಭಾಲ್ಕಿ ಬಸವಾದಿ ಶರಣರ ಹೆಸರಿನ ಹಿಂದೂ ಸಮಾವೇಶದ ವಿರುದ್ಧ ಸೆಪ್ಟೆಂಬರ್ 25 ಕಲಬುರಗಿಯಲ್ಲಿ ನಡೆಯಲಿರುವ ಬೃಹತ್ ಪ್ರತಿಭಟನೆಗೆ ಲಿಂಗಾಯತ…

1 Min Read

ಒಬ್ಬೊಬ್ಬರು ಹತ್ತು ಜನರನ್ನು ಬಸವ ಭಕ್ತರನ್ನಾಗಿ ಮಾಡಲು ಸಮಾವೇಶದಲ್ಲಿ ಕರೆ

ಚಿಕ್ಕಮಗಳೂರು: ಒಬ್ಬರು ಹತ್ತು ಜನರನ್ನು ಬಸವ ಭಕ್ತರನ್ನಾಗಿ ಮಾಡುವ ಸಂಕಲ್ಪ ಮಾಡಬೇಕೆಂದು ಬೈಲೂರು ನಿಷ್ಕಲ ಮಂಟಪದ ಪೂಜ್ಯ ನಿಜಗುಣಾನಂದ ಸ್ವಾಮೀಜಿ ಭಾನುವಾರ ಕರೆ ಕೊಟ್ಟರು. ನಗರದ ವೀರಶೈವ-ಲಿಂಗಾಯತ…

2 Min Read

ಕಸ ಗುಡಿಸಿ ಜಾಗೃತಿ ಮೂಡಿಸಿದ ಡಾ. ಪಟ್ಟದ್ದೇವರು

ಗುರುಕುಲದಲ್ಲಿ ವಿಶ್ವ ಸ್ವಚ್ಛತಾ ಅಭಿಯಾನಕ್ಕೆ ಚಾಲನೆ ಭಾಲ್ಕಿ: ಸ್ವಚ್ಛತೆ ಎನ್ನುವುದು ಕೇವಲ ಸರಕಾರ ಅಥವಾ ಗ್ರಾಮ ಪಂಚಾಯತಿಯ ಜವಾಬ್ದಾರಿ ಮಾತ್ರವಲ್ಲ, ಪ್ರತಿಯೊಬ್ಬ ನಾಗರಿಕರ ಜವಾಬ್ದಾರಿ ಎಂದು ಬಸವಕಲ್ಯಾಣ…

1 Min Read

‘ಕನ್ನಡ ನೆಲ ಜಲ ಭಾಷೆಗೆ ಅಪೂರ್ವ ಕೊಡುಗೆ ನೀಡಿದ ಶಿವಬಸವ ಸ್ವಾಮಿಗಳು’

ಗದಗ: ಸ್ವತಂತ್ರ ಪೂರ್ವ ಮತ್ತು ಸ್ವಾತಂತ್ರ‍್ಯ ನಂತರದಲ್ಲಿ ಅಪೂರ್ವವಾದ ನಾಡ ಸೇವೆ, ಭಾಷಾ ಸೇವೆ ಮಾಡಿದವರು ಲಿಂಗೈಕ್ಯ ಡಾ. ಶಿವಬಸವ ಮಹಾಸ್ವಾಮಿಗಳು. ಕನ್ನಡ ನೆಲ ಜಲ ಭಾಷೆಗೆ…

3 Min Read

ಅಜ್ಞಾತ ವಚನಕಾರರು – ಅಂತಾರಾಷ್ಟ್ರೀಯ ಅಂತರ್ಜಾಲ ವಿಚಾರ ಸಂಕಿರಣ

ಬೆಂಗಳೂರು : ಶೇಷಾದ್ರಿಪುರಂ ಸಂಜೆ ಕಾಲೇಜು, ಬೆಂಗಳೂರು, ಶರಣು ವಿಶ್ವವಚನ ಫೌಂಡೇಷನ್, ಮೈಸೂರು ಹಾಗೂ ವೀರಶೈವ ಸಮಾಜ ಆಫ್ ನಾರ್ಥ್ ಅಮೇರಿಕಾ (VSNA) ಇವರ ಜಂಟಿ ಸಹಯೋಗದಲ್ಲಿ…

4 Min Read

ಲಿಂಗಾಯತ ಧರ್ಮ ಶ್ರೇಷ್ಠ, ನಿತ್ಯ ಇಷ್ಟಲಿಂಗ ಪೂಜೆ ಮಾಡಿ: ಶಿವಬಸವ ಸ್ವಾಮೀಜಿ

ಪಾಂಡವಪುರ ಲಿಂಗಾಯತ ಧರ್ಮವು ಶ್ರೇಷ್ಠವಾಗಿದ್ದು, ಪ್ರತಿಯೊಬ್ಬರೂ ನಿತ್ಯ ಇಷ್ಟಲಿಂಗ ಪೂಜೆ ಮಾಡಬೇಕು ಎಂದು ಬೇಬಿ ಬೆಟ್ಟದ ಶ್ರೀ ರಾಮಯೋಗೇಶ್ವರ ಮಠದ ಪೀಠಾಧ್ಯಕ್ಷ ಶ್ರೀ ಶಿವಬಸವ ಸ್ವಾಮೀಜಿ ತಿಳಿಸಿದರು.…

2 Min Read

ಗದಗ ಬಸವ ಸಮುದಾಯ ಭವನದ ಅದ್ಧೂರಿ ಲೋಕಾರ್ಪಣೆ

ಗದಗ ಇಂದು ಬೆಳಿಗ್ಗೆ ೧೦-೩೦ಕ್ಕೆ ಬಸವದಳದ ೧೭೧೬ನೇ ಶರಣ ಸಂಗಮ ಸಮಾರಂಭದಲ್ಲಿ ಬಸವ ಸಮುದಾಯ ಭವನ ಲೋಕಾರ್ಪಣೆಗೊಳ್ಳುವುದು. ಶಿವಾನಂದ ನಗರದ ಬಸವ ಸಮುದಾಯ ಭವನದಲ್ಲಿ ನಡೆಯಲಿರುವ ಸಮಾರಂಭದ…

2 Min Read

‘ಪುಸ್ತಕಗಳು ಲಭ್ಯವಿರದ ಕಾಲದಲ್ಲಿ ಜನರಿಗೆ ವಚನ ಮುಟ್ಟಿಸಿದ ಸಂಗೀತ’

ಮೈಸೂರು ಮುದ್ರಣ ತಂತ್ರಜ್ಞಾನ ಮತ್ತು ಪುಸ್ತಕಗಳು ಲಭ್ಯವಿರದ ಕಾಲದಲ್ಲಿ ಸಂಗೀತದ ಮೂಲಕ ವಚನಗಳು ಜನಮಾನಸದಲ್ಲಿ ನೆಲೆಯಾಯಿತು. ಸಂಗೀತಕ್ಕೆ ಸ್ವರ, ರಾಗ, ತಾಳ ಹಾಗೂ ಭಾವನೆಗಳ ಮೂಲಕ ಮನಸ್ಸನ್ನು…

2 Min Read

ಕಲಬುರಗಿಯಲ್ಲಿ ಪೂಜ್ಯ ನಿಜಗುಣಾನಂದ ಸ್ವಾಮೀಜಿ ಅವರ ‘ವಚನ ದರ್ಶನ ಪ್ರವಚನ’

ಕಲಬುರಗಿ ಶ್ರೀಶೈಲ ಸಾರಂಗಮಠದ ಸಾರಂಗಧರ ದೇಶಿಕೇಂದ್ರ ಸ್ವಾಮೀಜಿ ಅವರ 12ನೇ ವರ್ಷದ ಪೀಠಾರೋಹಣ ವಾರ್ಷಿಕೋತ್ಸವ ಹಾಗೂ 60ನೇ ವರ್ಧಂತಿ ಮಹೋತ್ಸವದ ಅಂಗವಾಗಿ ನಗರದ ಶಹಾಬಜಾರದಲ್ಲಿರುವ ಸುಲಫಲಮಠದಲ್ಲಿ ಸೆ.21ರಿಂದ…

1 Min Read

ಶತಾಯುಷಿ ಶಿವಬಸವ್ವ ಪಾಟೀಲ ಲಿಂಗೈಕ್ಯ

ಬೈಲಹೊಂಗಲ : ತಾಲೂಕಿನ ಬೈಲವಾಡ ಗ್ರಾಮದ ಗಣ್ಯ ಪಾಟೀಲ ಮನೆತನದ ಶತಾಯುಷಿ ಶರಣೆ ಶಿವಬಸವ್ಪಾ ಗದಗೆಪ್ಪಗೌಡ ಪಾಟೀಲ ಸಾಕೀನ ಬೈಲವಾಡ (ಪ್ರೇಮಕ್ಕ ಅಂಗಡಿ ಅವರ ಮಾತೋಶ್ರೀ) ಶುಕ್ರವಾರ…

0 Min Read

ಚಾಮರಾಜನಗರ ಗ್ರಾಮದಲ್ಲಿ ಬಸವಣ್ಣನವರ ಬದುಕು, ಚಿಂತನೆ ಕುರಿತು ಪ್ರವಚನ

ಚಾಮರಾಜನಗರ: ಮನೆಯಿಂದಲೇ ಸಮಾನತೆಯ ಕಹಳೆ ಮೊಳಗಿಸಿದವರು ಬಸವಣ್ಣ ಎಂದು ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕ ವಚನ ಕುಮಾರಸ್ವಾಮಿ ಹೇಳಿದರು. ತಾಲ್ಲೂಕಿನ ಕಾಗಲವಾಡಿಯ ಶ್ರೀ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ…

4 Min Read

ನಟ ಅನಂತನಾಗಗೆ ಫಾಲ್ಕೆ ಪುರಸ್ಕಾರ ತೋಂಟದ ಶ್ರೀಗಳ ಸಂತಸ

ಗದಗ: ಕರ್ನಾಟಕದ ಹೆಮ್ಮೆಯ ನಟ ಪದ್ಮಭೂಷಣ ಶ್ರೀ ಅನಂತನಾಗ್ ಅವರಿಗೆ ಭಾರತೀಯ ಚಿತ್ರರಂಗದ ಅತ್ಯುನ್ನತ ಪ್ರಶಸ್ತಿಯಾಗಿರುವ 'ದಾದಾಸಾಹೇಬ್ ಫಾಲ್ಕೆ' ಪುರಸ್ಕಾರ ಪ್ರಾಪ್ತವಾಗಿರುವುದು ಕನ್ನಡಿಗರಿಗೆ ಅತ್ಯಂತ ಸಂತೋಷವನ್ನುಂಟುಮಾಡಿದೆ ಎಂದು…

1 Min Read