ಬಸವ ಮೀಡಿಯಾ

ಯುಗಾದಿ, ರಂಜಾನ್ ಸಾಮರಸ್ಯದ ಹಬ್ಬಗಳು: ತೋಂಟದ ಸಿದ್ಧರಾಮ ಶ್ರೀ

ಗದಗ ಯುಗಾದಿ ಎಂದರೆ ಸಂಭ್ರಮ. ಯುಗಾದಿ ಭಾರತೀಯ ಪರಂಪರೆಯಲ್ಲಿ ಹೊಸವರ್ಷ. ಯುಗಾದಿ ಮತ್ತು ರಂಜಾನ್ ಎರಡು ಶಾಂತಿಯ ಸಂಕೇತ. ಸರ್ವಧರ್ಮಗಳ ಭಾವ, ಸಂದೇಶ ಒಂದೇ ಎಂದು ಡಾ.…

2 Min Read

ಮೈಸೂರು: ಬಸವ ಸಂಘಟನೆಗಳಿಂದ ‘ವಚನ ದರ್ಶನ ಮಿಥ್ಯ ಸತ್ಯ’ ಲೋಕಾರ್ಪಣೆ

ಎಂ ಎಂ ಕಲಬುರ್ಗಿ, ಗೌರಿ ಲಂಕೇಶ್ ಅವರ ಉದಾಹರಣೆಗಳನ್ನು ನೋಡಿ… ಯಾಕಪ್ಪ ಬೇಕು, ಯಾವಾಗ ಬಂದು ಗುಂಡು ಹೊಡೆಯುತ್ತಾರೋ ಎಂದು ಯೋಚನೆ ಮಾಡುವಂತಾಗಿದೆ: ರೇಣುಕಾ ಪ್ರಸನ್ನ ಮೈಸೂರು…

2 Min Read

ಚನ್ನಬಸವೇಶ್ವರ ದೇವಸ್ಥಾನದಲ್ಲಿ ವಚನ ಆಧಾರಿತ ಸಾಮೂಹಿಕ ಕಲ್ಯಾಣ ಮಹೋತ್ಸವ

ಧಾರವಾಡ ಉಳವಿ ಚನ್ನಬಸವೇಶ್ವರ ದೇವಸ್ಥಾನದಲ್ಲಿ ಗುರುವಾರ ಎಂಟು ಜೋಡಿಗಳ ವಚನಗಳಾಧಾರಿತ ಸಾಮೂಹಿಕ ಕಲ್ಯಾಣ ಮಹೋತ್ಸವವು ನಡೆಯಿತು. ಮಹೋತ್ಸವವನ್ನು ಬಸವ ಕೇಂದ್ರದ ಸದಸ್ಯರು ನಡೆಸಿಕೊಟ್ಟರು. ಬಸವ ಕೇಂದ್ರದ ಶರಣೆ…

1 Min Read

ಮೃತ್ಯುಂಜಯ ಶ್ರೀ ವಿರುದ್ಧ ತಿರುಗಿಬಿದ್ದ ಪಂಚಮಸಾಲಿ ಮುಖಂಡರು

ಬಸನಗೌಡ ಪಾಟೀಲ ಯತ್ನಾಳರನ್ನು ಬೆಂಬಲಿಸಲು ಕರೆ ನೀಡಿರುವ ಜಯಮೃತ್ಯುಂಜಯ ಶ್ರೀಗಳಿಗೆ ಪಂಚಮಸಾಲಿ ಮುಖಂಡರು ವಿರೋಧ ವ್ಯಕ್ತಪಡಿಸಿದ್ದಾರೆ. ಹುಬ್ಬಳ್ಳಿ ಬಿಜೆಪಿಯಿಂದ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ ಯತ್ನಾಳ ಪರ…

2 Min Read

ಬಸವ ಸಂಸ್ಕೃತಿ ಅಭಿಯಾನ: ಇಂದು ಚರ್ಚೆಗೆ ಶ್ರೀಕಾಂತಸ್ವಾಮಿ, ಸುನೀಲ ಎಸ್. ಸಾಣಿಕೊಪ್ಪ

ಸೆಪ್ಟೆಂಬರ್ ಅಭಿಯಾನ ಪ್ರತಿಯೊಬ್ಬ ಬಸವ ಅನುಯಾಯಿಯ ವೈಯಕ್ತಿಕ ಮತ್ತು ಸಾಮೂಹಿಕ ಚಳುವಳಿಯಾಗಬೇಕು. ಬೆಂಗಳೂರು ಸೆಪ್ಟೆಂಬರ್ ತಿಂಗಳಲ್ಲಿ ನಡೆಯಲಿರುವ ಬಸವ ಸಂಸ್ಕೃತಿ ಅಭಿಯಾನವನ್ನು ಮನೆ-ಮನಗಳಿಗೆ ಮುಟ್ಟಿಸಲು ಬಸವ ರೇಡಿಯೋ…

2 Min Read

ಮುರುಘಾ ಮಠದಲ್ಲಿ, ಅಂತರ್ಜಾತಿ ಸೇರಿ, 14 ಜೋಡಿಗಳ ಸರಳ ಸಾಮೂಹಿಕ ವಿವಾಹ

'ದುಂದುವೆಚ್ಚ ಮಾಡದೆ, ಆದರ್ಶ ವಿವಾಹಕ್ಕೆ ಒಳಗಾಗಿರುವ ಇಂದಿನ ನವಜೋಡಿಗಳು ಮುಂದಿನ ಜನರಿಗೆ ದಾರಿ ದೀಪವಾಗಬೇಕು.' ಚಿತ್ರದುರ್ಗ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದಲ್ಲಿ ಶನಿವಾರ ಎರಡು ಜತೆ ಅಂತರ್ಜಾತಿ…

2 Min Read

‘ರಾಮಮಂದಿರ, ಕುಂಭಮೇಳ ಎನ್ನುವವವರು ಮತದಾರರನ್ನು ದಿಕ್ಕು ತಪ್ಪಿಸುತ್ತಿದ್ದಾರೆ’

ಸಾಣೇಹಳ್ಳಿ ಇಲ್ಲಿನ ಲತಾ ಮಂಟಪದಲ್ಲಿ ನಡೆಯುತ್ತಿರುವ ಎರಡನೆಯ ದಿನದ ‘ಕರ್ನಾಟಕದ ಪರಿವರ್ತನೆಯ ಚಿಂತನೆ ಮತ್ತು ಕ್ರಿಯಾಯೋಚನೆ’ ಕುರಿತು ಸಮಾನ ಮನಸ್ಕರ ಸಂವಾದ ನಡೆಯಿತು. 'ಮತದಾರರ ಜವಾಬ್ದಾರಿ’ ಕುರಿತು…

10 Min Read

ಪಂಚಮಸಾಲಿಗಳ ಮೇಲೆ ಲಾಠಿ ಚಾರ್ಜ್: ನ್ಯಾಯಾಂಗ ತನಿಖೆಗೆ ಹೈಕೋರ್ಟ್

ಬೆಂಗಳೂರು ಮೀಸಲಾತಿಗಾಗಿ ಪ್ರತಿಭಟನೆ ನಡೆಸುತ್ತಿದ್ದವರ ಮೇಲೆ ಪೊಲೀಸರು ಲಾಠಿ ಪ್ರಹಾರ ಮಾಡಿದ್ದ ಘಟನೆಯನ್ನು ನಿವೃತ್ತ ನ್ಯಾಯಮೂರ್ತಿ ನೇತೃತ್ವದಲ್ಲಿ ವಿಚಾರಣೆ ನಡೆಸುವಂತೆ ಹೈಕೋರ್ಟ್‌ ಆದೇಶಿಸಿದೆ. ‘ಬೆಳಗಾವಿಯ ಸುವರ್ಣಸೌಧದ ಮುಂದೆ…

1 Min Read

ಏಪ್ರಿಲ್ 5ರಿಂದ ಗದಗಿನಲ್ಲಿ 10 ದಿನಗಳ ಜಗದ್ಗುರು ತೋಂಟದಾರ್ಯ ಜಾತ್ರೆ

ಗದಗ ೨೦೨೫ ನೇ ಸಾಲಿನ ಜಗದ್ಗುರು ತೋಂಟದಾರ್ಯ ಜಾತ್ರಾ ಮಹೋತ್ಸವದ ಅಂಗವಾಗಿ ದಿನಾಂಕ ೦೫-೦೪-೨೦೨೫ ರಂದು ಶ್ರೀ ಜಗದ್ಗುರು ತೋಂಟದಾರ್ಯ ಕಲ್ಯಾಣ ಮಂಟಪ ಗದಗ ಇಲ್ಲಿ ಶನಿವಾರ…

1 Min Read

ಅಸಹ್ಯ ಹುಟ್ಟಿಸುವಂತಹ ರಾಜಕಾರಣವಾಗಿದೆ: ಸಾಣೇಹಳ್ಳಿ ಚಿಂತನೆಯಲ್ಲಿ ಬಿ.ಆರ್. ಪಾಟೀಲ

ಸಾಣೇಹಳ್ಳಿ ಇಲ್ಲಿನ ಲತಾ ಮಂಟಪದಲ್ಲಿ ಎರಡು ದಿನಗಳ ಕಾಲ ನಡೆಯುತ್ತಿರುವ ‘ಕರ್ನಾಟಕದ ಪರಿವರ್ತನೆಯ ಚಿಂತನೆ ಮತ್ತು ಕ್ರಿಯಾಯೋಚನೆ’ ಕುರಿತು ಸಮಾನ ಮನಸ್ಕರ ಸಂವಾದ ಕಾರ್ಯಕ್ರಮ ನಡೆಯಿತು. ಅಳಂದ…

5 Min Read

ಸರ್ವಧರ್ಮ ಸಮ್ಮೇಳನದೊಂದಿಗೆ ಜಾಮಿಯಾ ಮಜೀದ್ ಉದ್ಘಾಟನೆ

ಆಳಂದ್ ಕಲ್ಯಾಣ ಕರ್ನಾಟಕದ ಕಲಬುರ್ಗಿ ಜಿಲ್ಲೆಯ, ಆಳಂದ ತಾಲೂಕಿನ ಗಡಿ ಪ್ರದೇಶದ ಕೊನೆಯ ಹಳ್ಳಿ ಜವಳಗ(ಜೆ) ಗ್ರಾಮದಲ್ಲಿ, ನೂತನವಾಗಿ ನಿರ್ಮಿಸಿದ ಜಾಮಿಯಾ ಮಜೀದ್ (ಪ್ರಾರ್ಥನಾ ಮಂದಿರ)ವನ್ನು ಸರ್ವಧರ್ಮ…

0 Min Read

ಸರ್ವಧರ್ಮ ಸಮ್ಮೇಳನದೊಂದಿಗೆ ಜಾಮಿಯಾ ಮಜೀದ್ ಉದ್ಘಾಟನೆ

ಆಳಂದ ಕಲ್ಯಾಣ ಕರ್ನಾಟಕದ ಕಲಬುರ್ಗಿ ಜಿಲ್ಲೆಯ, ಆಳಂದ ತಾಲೂಕಿನ ಗಡಿ ಪ್ರದೇಶದ ಕೊನೆಯ ಹಳ್ಳಿ ಜವಳಗ(ಜೆ) ಗ್ರಾಮದಲ್ಲಿ, ನೂತನವಾಗಿ ನಿರ್ಮಿಸಿದ ಜಾಮಿಯಾ ಮಜೀದ್ (ಪ್ರಾರ್ಥನಾ ಮಂದಿರ)ವನ್ನು ಸರ್ವಧರ್ಮ…

2 Min Read

ಮುರುಘಾ ಮಠದಲ್ಲಿ ಅಲ್ಲಮಪ್ರಭುದೇವರ ಶರಣೋತ್ಸವ

ಚಿತ್ರದುರ್ಗ ಆಧ್ಯಾತ್ಮಿಕ ಪರಂಪರೆಯಲ್ಲಿ ಅಲ್ಲಮಪ್ರಭು ಅವರನ್ನು ತಾತ್ವಿಕವಾಗಿ ಸರಿಗಟ್ಟಲು ಸಾಧ್ಯವಿಲ್ಲವೇನೋ ಎಂಬ ಪ್ರಶ್ನೆ ಶಿಶುನಾಳ ಶರೀಫರದಾಗಿದೆ. ಅವರಿಗೆ ಅವರೇ ಸಾಟಿ ಎನ್ನುವಂತಹ ಆಧ್ಯಾತ್ಮಿಕ ಪರುಷ ಅವರು. ಅಂತಹ…

4 Min Read

ಹುನಗುಂದ ಜೆಎಲ್ಎಂ ಉದ್ಘಾಟನೆ, ಮಿಥ್ಯ-ಸತ್ಯ ಬಿಡುಗಡೆ

ಹುನಗುಂದ ಜಾಗತಿಕ ಲಿಂಗಾಯತ ಮಹಾಸಭಾ ಹುನಗುಂದ ತಾಲೂಕ ಘಟಕ ಉದ್ಘಾಟನೆ ಹಾಗೂ ವಚನದರ್ಶನ ಮಿಥ್ಯ-ಸತ್ಯ ಪುಸ್ತಕ ಲೋಕಾರ್ಪಣೆ ಸಮಾರಂಭ ಇದೇ 7 ಏಪ್ರಿಲ್ 2025 ಸೋಮವಾರ ಸಂಜೆ…

1 Min Read

ನಿಜಾಚರಣೆ: ಬೆಂಗಳೂರಿನಲ್ಲಿ ನೂತನ ಮನೆಯ ನಿರ್ಮಾಣ ಬಸವ ತತ್ವದಿಂದ ಶುರು

ಬೆಂಗಳೂರು ಮಹಾನಗರದ ಗೊಲ್ಲರಹಟ್ಟಿ ನಿವಾಸಿ ರಮೇಶ ಚಿಕ್ಕವಡ್ಡಟ್ಟಿ ಅವರು ತಮ್ಮ ನಿವೇಶನದಲ್ಲಿ ಮನೆಯ ನೂತನ ಕಟ್ಟಡ ಪ್ರಾರಂಭವನ್ನು ಬಸವ ತತ್ವ ಆಚರಣೆ ಪ್ರಕಾರ ಮಾಡಿದರು. ಮೂಲತಃ ಗದಗ…

1 Min Read