ಬೆಂಗಳೂರು ಕರ್ನಾಟಕ ಸಾಹಿತ್ಯ ಅಕಾಡೆಮಿಯ 2022ರ ‘ವಾರ್ಷಿಕ ಗೌರವ ಪ್ರಶಸ್ತಿ’ಗೆ ಸಾಹಿತಿಗಳಾದ ಆರ್.ಕೆ. ಹುಡಗಿ, ಅಗ್ರಹಾರ ಕೃಷ್ಣಮೂರ್ತಿ, ಇಂದಿರಾ ಹೆಗ್ಗಡೆ, ರಂಜಾನ್ ದರ್ಗಾ ಹಾಗೂ ತುಂಬಾಡಿ ರಾಮಯ್ಯ…
ಲಿಂಗಾಯತ ಸಮುದಾಯದ 69 ಜನರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ವರದಿಯಾಗಿದೆ. ಬೀದರ್ ಜಿಲ್ಲೆಯ ಭಾಲ್ಕಿ ತಾಲ್ಲೂಕಿನ ಚಳಕಾಪುರ ಗ್ರಾಮದಲ್ಲಿ ಶಾಂತಿ ಸ್ಥಾಪನೆಗೆ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ…
ಮೈಸೂರು ಶರಣ ಸಾಹಿತ್ಯ ಪರಿಷತ್ತು ಮೈಸೂರು ನಗರ ಘಟಕವು ನವೆಂಬರ್ 30ರ ಬೆಳಿಗ್ಗೆ 11 ಗಂಟೆಗೆ ರಾಜೇಂದ್ರ ಭವನದಲ್ಲಿ ವಚನ ಗಾಯನ ಸ್ಪರ್ಧೆಯನ್ನು ಏರ್ಪಡಿಸಿದೆ. ಸ್ಪರ್ಧೆಯಲ್ಲಿ ಭಾಗವಹಿಸುವವರು…
ಸಾಣೇಹಳ್ಳಿಯಲ್ಲಿ ನವೆಂಬರ್ ನಾಲ್ಕರಿಂದ 9ರವರೆಗೆ ಆರು ದಿನಗಳ ಕಾಲ ರಾಷ್ಟ್ರೀಯ ನಾಟಕೋತ್ಸವ ನಡೆಯುತ್ತಿದೆ. ಈ ಬಾರಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳ ‘ಕೋಳೂರು ಕೊಡಗೂಸು’, ಬಿ.ಆರ್. ಪೊಲೀಸಪಾಟೀಲ ಅವರ…
ರವಿವಾರ ಲಿಂಗೈಕ್ಯರಾದ ನಿಜಾಚರಣೆ ನಿಜಯೋಗಿ ವೀರಭದ್ರಪ್ಪ ಕುರಕುಂದಿ ಅವರ ಅಂತಿಮ ದರ್ಶನ ಪಡೆಯಲು ಸಹಸ್ರಾರು ಶರಣ ಬಂಧುಗಳು ಸಿಂಧನೂರು ಮತ್ತು ಕುರಕುಂದಿಯಲ್ಲಿ ನೆರೆದಿದ್ದರು.
ಚಿಕ್ಕಮಗಳೂರು ಬಸನಗೌಡ ಪಾಟೀಲ್ ಯತ್ನಾಳ್ ಅವರು ತಮ್ಮ ವರ್ತನೆ ಸರಿಪಡಿಸಿಕೊಳ್ಳದಿದ್ದಲ್ಲಿ ಪ್ರತೀ ಜಿಲ್ಲೆಗಳಲ್ಲೂ ಅವರ ವಿರುದ್ಧ ‘ಪೊರಕೆ ಚಳವಳಿ’ ಹಮ್ಮಿಕೊಳ್ಳುವುದು ಅನಿವಾರ್ಯವಾಗಲಿದೆ ಎಂದು ಬಿಜೆಪಿ ರೈತ ಮೋರ್ಚಾ…
ಬೀದರ ಬೀದರ ಬಸವ ಮಿಷನ್ ಅಧ್ಯಕ್ಷರಾದ ಶರಣಯ್ಯ ಸ್ವಾಮಿಯವರು ಕಾಣಿಕೆ ರೂಪದಲ್ಲಿ ನೀಡಿದ ವಚನ ಸಾಹಿತ್ಯ ಪುಸ್ತಕ ಮತ್ತು ವಿಭೂತಿ, ರುದ್ರಾಕ್ಷಿಯನ್ನು ವಿತರಿಸುವ ಕಾರ್ಯಕ್ರಮ ಗುಣತೀರ್ಥವಾಡಿ ಕಲ್ಯಾಣ…
ಹುಬ್ಬಳ್ಳಿ ನಗರದ ಅಕ್ಷಯ ಕಾಲೋನಿಯ ಶರಣೆ ಗಂಗಾಂಬಿಕಾ ಬಳಗವು ಸೋಮವಾರದಂದು 187ನೆಯ ಮಹಾಮನೆಯನ್ನು ಅರ್ಥಪೂರ್ಣವಾಗಿ ಆಚರಿಸಿತು. ಚಿನ್ಮಯಜ್ಞಾನಿ ಚೆನ್ನಬಸವಣ್ಣನವರ ಜಯಂತಿ, ಕನ್ನಡ ರಾಜ್ಯೋತ್ಸವ ಹಾಗೂ ಕನ್ನಡ ನಾಡಗೀತೆಗಳಹಾಡಿನೊಂದಿಗೆ…
ಸಿಂಧನೂರು ಸೋಮವಾರ ಬೆಳಗ್ಗೆ ವೀರಭದ್ರಪ್ಪ ಕುರಕುಂದಿ ಅವರ ಪಾರ್ಥಿವ ಶರೀರವು ಪಟ್ಟಣದಲ್ಲಿ ಆಗಮಿಸುತ್ತಿದ್ದಂತೆಯೇ ಸಹಸ್ರಾರು ಶರಣ ಬಂದುಗಳು ನೆರೆದು ಅಂತಿಮ ದರ್ಶನ ಪಡೆದುಕೊಂಡು ಮೆರವಣಿಗೆಯಲ್ಲಿ ಭಾಗವಹಿಸಿದರು. ಬಸವ…
ಮುರಗೋಡ (ಬೈಲಹೊಂಗಲ) ಷಟಸ್ಥಲ ಚಕ್ರವರ್ತಿ, ಅವಿರಳ ಜ್ಞಾನಿ ಚೆನ್ನಬಸವಣ್ಣನವರ ಜಯಂತಿಯನ್ನು ಶನಿವಾರ ಮಲ್ಲೂರು, ಚಿಕ್ಕೊಪ್ಪ, ಹೊಸೂರು, ಮಾಟೊಳ್ಳಿ ಹಾಗೂ ಕೋರಿಕೊಪ್ಪ ಗ್ರಾಮಸ್ಥರು ಅರ್ಥಪೂರ್ಣವಾಗಿ ಆಚರಿಸಿದರು. ಈ ಎಲ್ಲ…
ವಿಜಯಪುರ ವಕ್ಫ್ ಭೂ ಕಬಳಿಕೆ ವಿರೋಧಿಸಿ ಭಾರತೀಯ ಕಿಸಾನ್ ಸಂಘದ ವತಿಯಿಂದ ನೆನ್ನೆ ನಡೆದ ಸಭೆಯಲ್ಲಿ ವಿಜಯಪುರ ಜಿಲ್ಲೆಯ ಅನೇಕ ಮಠಾಧೀಶರು ಭಾಗವಹಿಸಿದ್ದಾರೆ. ಭಾರತೀಯ ಕಿಸಾನ್ ಸಂಘ…
ಕುರುಕುಂದಿ ಲಿಂಗೈಕ್ಯ ಶರಣ ವೀರಭದ್ರಪ್ಪ ಕುರಕುಂದಿ ಅವರ ಸ್ವಗ್ರಾಮದಲ್ಲಿ ನಡೆದ ಅಂತಿಮ ಯಾತ್ರೆಯಲ್ಲಿ ಸಹಸ್ರಾರು ಜನ ಪಾಲ್ಗೊಂಡು ವಚನ ಹಾಡುತ್ತ, ವಚನ ಹೇಳುತ್ತ ಭಾಗವಹಿಸಿದರು. ಲಿಂಗಾಯತ ಧರ್ಮಾಚರಣೆಯಂತೆ…
ಕುರಕುಂದಿ ಕುರಕುಂದಿ ಗ್ರಾಮದಲ್ಲಿ ಲಿಂಗೈಕ್ಯ ಶರಣ ವೀರಭದ್ರಪ್ಪ ಅವರ ನುಡಿನಮನ ಸಮಾರಂಭ ಸೋಮವಾರ ಮಧ್ಯಾಹ್ನ ನಡೆಯಿತು. ಕಾರ್ಯಕ್ರಮದಲ್ಲಿ ನಾಡಿನ ಹಲವಾರು ಬಸವ ತತ್ವ ಮಠಗಳ ಸ್ವಾಮೀಜಿಗಳು ಭಾಗವಹಿಸಿದ್ದರು.…
ಕುರಕುಂದಿ ಕುರಕುಂದಿ ಗ್ರಾಮದಲ್ಲಿ ನುಡಿನಮನ ಸಮಾರಂಭ ಸೋಮವಾರ ಮಧ್ಯಾಹ್ನ ನಡೆಯಿತು. ಬಸವಬಳ್ಳಿಯ ಶರಣರು, ಲಿಂಗಜಂಗಮರು, ಶಿವಯೋಗಿಗಳು ವೀರಭದ್ರಪ್ಪ ಅವರ ಅಪಾರವಾದ ಬಸವಸೇವೆಯನ್ನು ನೆನೆದು ಮಾತನಾಡಿ ನುಡಿನಮನ ಸಲ್ಲಿಸಿದರು.…
ಸಿಂಧನೂರು ಇಂದು ಬೆಳಗ್ಗೆ ವೀರಭದ್ರಪ್ಪ ಕುರಕುಂದಿ ಅವರ ಪಾರ್ಥಿವ ಶರೀರವು ಪಟ್ಟಣದಲ್ಲಿ ಆಗಮಿಸುತ್ತಿದ್ದಂತೆಯೇ ಸಹಸ್ರಾರು ಶರಣ ಬಂದುಗಳು ನೆರೆದು ಅಂತಿಮ ದರ್ಶನ ಪಡೆದುಕೊಂಡು ಮೆರವಣಿಗೆಯಲ್ಲಿ ಭಾಗವಹಿಸಿದರು. ಗಂಗಾವತಿಯ…