ಬಸವ ಮೀಡಿಯಾ

ದಕ್ಷಿಣ ಕರ್ನಾಟಕದ ಮೊದಲ ವಚನ ಪಾಠಶಾಲೆ: ಮರಿಯಾಲ ಶ್ರೀಗಳ ಸಂದರ್ಶನ

ಚಾಮರಾಜನಗರ ತಾಲೂಕಿನ ಮರಿಯಾಲ ಗ್ರಾಮದಲ್ಲಿರುವ ಮುರುಘರಾಜೇಂದ್ರ ಸ್ವಾಮಿ ಮಹಾಸಂಸ್ಥಾನ ಮಠ ಸ್ಥಾಪಿಸಿರುವ ಗುರುಬಸವ ವಚನ ಪಾಠಶಾಲೆಯ ಉದ್ಘಾಟನಾ ಕಾರ್ಯಕ್ರಮ ಶುಕ್ರವಾರ ನಡೆಯಿತು. ಕಾರ್ಯಕ್ರಮದಲ್ಲಿ ಮಾತನಾಡಿದ ಸಾಹಿತಿ ದೇವರಾಜು…

2 Min Read

ಸಾಲೂರು ಮಠದಿಂದ ₹ 4.77 ಕೋಟಿ ವೆಚ್ಚದಲ್ಲಿ ವಿದ್ಯಾರ್ಥಿನಿಲಯ ನಿರ್ಮಾಣ

ಸಂಸ್ಮರಣೋತ್ಸವದ ಕಾರ್ಯಕ್ರಮದಲ್ಲಿ ಒಡಂಬಡಿಕೆ; 300 ವಿದ್ಯಾರ್ಥಿಗಳಿಗೆ ನೆರವು ಮಲೆ ಮಹದೇಶ್ವರ ಬೆಟ್ಟ ಮಲೆ ಮಹದೇಶ್ವರ ಬೆಟ್ಟದ ಬುಡಕಟ್ಟು ಸಮುದಾಯದ ವಿದ್ಯಾರ್ಥಿಗಳ ಶಿಕ್ಷಣಕ್ಕೆ ₹ 4.77 ಕೋಟಿ ವೆಚ್ಚದಲ್ಲಿ…

2 Min Read

ಬಸವ ಪಂಚಮಿಯ ಆಚರಣೆ ಬಗ್ಗೆ ಮಕ್ಕಳಿಂದ ಚಿಂತನೆ

ಬೀದರ ಶ್ರೀಮಂತಿಕೆ ಎನ್ನುವುದು ಸಂಪತ್ತಲ್ಲ. ಶ್ರೀಮಂತಿಕೆ ಎಂದರೆ ಜ್ಞಾನ. ಭೂಮಿ, ಹೇಮ, ಕನಕ, ಕಾಮಿನಿಗಾಗಿ ಜಗತ್ತೆಲ್ಲ ಬಡೆದಾಡಿ ಹೊಡೆದಾಡಿ ಸತ್ತಿದೆ. ಆದರೆ ಶರಣರು ನಿಜವಾದ ಸಂಪತ್ತು ಎಂದರೆ…

1 Min Read

ಬೈಲೂರು ನಿಷ್ಕಲ ಮಂಟಪದಲ್ಲಿ ಶರಣ ಮಾಸದ ಕಾರ್ಯಕ್ರಮ

ಕಿತ್ತೂರು ತಾಲ್ಲೂಕಿನ ಬೈಲೂರು ನಿಷ್ಕಲ ಮಂಟಪದಲ್ಲಿ ಶರಣ ಮಾಸದ ಅಂಗವಾಗಿ ಪೂಜ್ಯ ನಿಜಗುಣಪ್ರಭು ತೋಂಟದಾರ್ಯ ಮಹಾಸ್ವಾಮಿಗಳ ಅನುಷ್ಠಾನ ಮತ್ತು ಅನುಭಾವ ಕಾರ್ಯಕ್ರಮ ನಡೆಯಲಿದೆ. 2025 ಆಗಷ್ಟ್ 4…

0 Min Read

ಹಿರಿಯ ಸಾಲೂರು ಶ್ರೀಗಳ ಸಂಸ್ಮರಣೋತ್ಸವ ಕಾರ್ಯಕ್ರಮ

ಮಹದೇಶ್ವರ ಬೆಟ್ಟ ಸಾಲೂರು ಬೃಹನ್ಮಠದ 17ನೇ ಪೀಠಾಧಿಪತಿ ಲಿಂಗೈಕ್ಯ ಶ್ರೀ ಪಟ್ಟದ ಗುರುಸ್ವಾಮಿ ಅವರ ಪುಣ್ಯ ಸಂಸ್ಮರಣೋತ್ಸವ ಕಾರ್ಯಕ್ರಮ ಇಂದು ನಡೆಯಲಿದೆ. ಕಾರ್ಯಕ್ರಮಕ್ಕೆ 150ಕ್ಕೂ ಹೆಚ್ಚು ಮಠಾಧೀಶರು…

1 Min Read

ಜಹೀರಾಬಾದನಲ್ಲಿ ‘ಬಸವಾದಿ ಶರಣರ ಜೀವನ ದರ್ಶನ ಪ್ರವಚನ’ ಶುರು

ಜಹೀರಾಬಾದ (ತೆಲಂಗಾಣ) ನಗರದಲ್ಲಿ ಶರಣ ಮಾಸದ ಅಂಗವಾಗಿ, ಅತ್ತಿವೇರಿ ಬಸವಧಾಮದ ಪೂಜ್ಯ ಬಸವೇಶ್ವರಿ ಮಾತಾಜಿ ಅವರ, 'ಬಸವಾದಿ ಶರಣರ ಜೀವನ ದರ್ಶನ ಪ್ರವಚನ' ಕಾರ್ಯಕ್ರಮ ಆರಂಭಗೊಂಡಿತು. ಬುಧವಾರ…

1 Min Read

ಚಾಮರಾಜನಗರದಲ್ಲಿ ಅಭಿಯಾನಕ್ಕೆ ಸಾವಿರಾರು ಜನರನ್ನು ಸೇರಿಸಲು ಸಿದ್ಧತೆ

ಜಿಲ್ಲಾ ಸಮಿತಿ, 61 ಸಂಚಾಲಕರ ನೇಮಕ; 50 ಪೂಜ್ಯರ, 500 ಮುಖಂಡರ ಸಭೆ ಚಾಮರಾಜನಗರ ಸೆಪ್ಟೆಂಬರ್ 24 ಜಿಲ್ಲೆಗೆ ಆಗಮಿಸುವ ಬಸವ ಸಂಸ್ಕೃತಿ ಅಭಿಯಾನವನ್ನು ಯಶಸ್ವಿಗೊಳಿಸಲು ಜಾಗತಿಕ…

3 Min Read

ವಿಜಯಪುರ ಜಿಲ್ಲಾ ಆಸ್ಪತ್ರೆಯಲ್ಲಿ ಹಾಲು, ಹಣ್ಣು ನೀಡಿದ ಬಸವ ಸಂಘಟನೆಗಳು

ವಿಜಯಪುರ ಜಿಲ್ಲಾ ಆಸ್ಪತ್ರೆಯ ರೋಗಿಗಳಿಗೆ ಹಾಲು ಮತ್ತು ಹಣ್ಣು ಕೊಡುವುದರ ಮೂಲಕ ಜಿಲ್ಲೆಯ ಜಾಗತಿಕ ಲಿಂಗಾಯತ ಮಹಾಸಭಾ, ಕಾಯಕಯೋಗಿ ಶಿಕ್ಷಣ ಸಂಸ್ಥೆ, ಮಾನವ ಬಂಧುತ್ವ ವೇದಿಕೆ ಸಂಘಟನೆಗಳು…

1 Min Read

ಬೆಳಗಾವಿಯಲ್ಲಿ 350 ಮಕ್ಕಳಿಗೆ ಹಾಲು, ಸಿಹಿ ವಿತರಿಸಿ ಬಸವ ಪಂಚಮಿ ಆಚರಣೆ

ಬೆಳಗಾವಿ ಡಾ. ಬಿ.ಆರ್. ಅಂಬೇಡ್ಕರ್ ವಸತಿ ಶಾಲೆಯಲ್ಲಿ "ಬಸವ ಪಂಚಮಿ" ಕಾರ್ಯಕ್ರಮವನ್ನು ಮಂಗಳವಾರ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ನಾಗನೂರು ರುದ್ರಾಕ್ಷಿಮಠದ ಡಾ. ಅಲ್ಲಮಪ್ರಭು ಮಹಾಸ್ವಾಮಿಗಳು ವಹಿಸಿ…

1 Min Read

ಶಿವಮೊಗ್ಗ ಗಾಂಧಿ ಉದ್ಯಾನವನದಲ್ಲಿ ಬಸವ ಪಂಚಮಿ ಕಾರ್ಯಕ್ರಮ

ಶಿವಮೊಗ್ಗ ರಾಷ್ಟ್ರೀಯ ಬಸವದಳ ಟ್ರಸ್ಟ್ ಆಶ್ರಯದಲ್ಲಿ ನಗರದ ಗಾಂಧಿ ಉದ್ಯಾನವನದ ಬಳಿ ಇರುವ ಗುರು ಬಸವಣ್ಣನವರ ಪುತ್ಥಳಿ ಆವರಣದಲ್ಲಿ ಬಸವಣ್ಣನವರ 830ನೇ ಲಿಂಗೈಕ್ಯ ಸಂಸ್ಮರಣೆಯ ಬಸವ ಪಂಚಮಿ…

1 Min Read

‘ಬಸವಣ್ಣನವರ ವ್ಯಕ್ತಿತ್ವ ರೂಪಿಸಿದ ಅಕ್ಕ ನಾಗಲಾಂಬಿಕೆ’ಯ ಶರಣೋತ್ಸವ

ಚಿತ್ರದುರ್ಗ ಮಹಿಳೆಗೆ ಸ್ವಾತಂತ್ರ‍್ಯ ನೀಡದ ಸಮಾಜದಿಂದ ಏನೂ ಪ್ರಯೋಜನ ಎಂದು ಎಂಟು ವರ್ಷದ ಬಾಲಕ ಉಪನಯನವನ್ನು ಧಿಕ್ಕರಿಸಿದಾಗ ಅಂದಿನ ಶ್ರೇಣೀಕೃತ ವ್ಯವಸ್ಥೆ ಬಸವಣ್ಣನವರ ಕುಟುಂಬವನ್ನು ಬಹಿಷ್ಕಾರ ಹಾಕಿತು.…

3 Min Read

ಬಸವಣ್ಣ, ನನ್ನ ಬದುಕಿನ ಪ್ರೇರಣ ಶಕ್ತಿ: ಯಡಿಯೂರಪ್ಪ

ಬೆಂಗಳೂರು ನಗರದ ಬಸವ ಸಂಘಟನೆಗಳು ಆಯೋಜಿಸಿದ್ದ ಬಸವ ಜಯಂತಿ, ಅಕ್ಕಮಹಾದೇವಿ ಜಯಂತಿ ಕಾರ್ಯಕ್ರಮದಲ್ಲಿ ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ ಅವರಿಗೆ 'ಬಸವ ಶ್ರೀ ಪ್ರಶಸ್ತಿ’ ನೀಡಿ…

1 Min Read

ಮಕ್ಕಳಿಗೆ ನೀಡುವ ಊಟ ದೇವರಿಗೆ ಅರ್ಪಿಸುವ ನೈವೇದ್ಯಕ್ಕೆ ಸಮ: ಬಸವಪ್ರಭು ಶ್ರೀ

ಬೀದರ ಕೊಳಾರ (ಕೆ) ಬಸವ ಮಂಟಪದಲ್ಲಿ ಬಸವ ಪಂಚಮಿ ಪ್ರಯುಕ್ತ ಹಮ್ಮಿಕೊಂಡ ವಿಶ್ವಗುರು ಬಸವಣ್ಣನವರ 829ನೇ ಲಿಂಗೈಕ್ಯ ಸಂಸ್ಮರಣೆ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಹಾಲು ಕುಡಿಸುವುದರ ಮೂಲಕ ಪೂಜ್ಯ…

1 Min Read

ಮುಂಡರಗಿ ಮಠದಲ್ಲಿ ಮಕ್ಕಳಿಗೆ ಹಾಲು ಉಣಿಸಿ ಬಸವ ಪಂಚಮಿ ಆಚರಣೆ

ಮುಂಡರಗಿ ಶ್ರೀ ಜಗದ್ಗುರು ತೊಂಟದಾರ್ಯ ಮಠದಲ್ಲಿ ಮಕ್ಕಳಿಗೆ ಹಾಲು ಉಣಿಸಿ 'ಬಸವ ಪಂಚಮಿ' ಕಾರ್ಯಕ್ರಮ ಆಚರಿಸಲಾಯಿತು. ಈ ಸಂದರ್ಭದಲ್ಲಿ ಶರಣ ಪಾಲಾಕ್ಷಿ ಗಣದಿನ್ನಿ ಮಾತನಾಡಿ, ಹಾಲು ಒಂದು…

1 Min Read

ವಿಕಲಚೇತನ ಮಕ್ಕಳಿಗೆ ಹಾಲು ವಿತರಿಸಿದ ಗುರುಬಸವ ಬಳಗದ ಸದಸ್ಯರು

ಬೆಳಗಾವಿ ಜಯನಗರದ ಸಮೃದ್ಧ ಅಂಗವಿಕಲರ ಸಂಸ್ಥೆಯ ವಿಕಲಚೇತನ ಮಕ್ಕಳಿಗೆ ಹಾಲು ಕುಡಿಸುವ ಮೂಲಕ ಸಂಚಾರಿ ಗುರುಬಸವ ಬಳಗದ ವತಿಯಿಂದ ವೈಚಾರಿಕತೆಯ 'ಬಸವ ಪಂಚಮಿ' ಆಚರಿಸಲಾಯಿತು. ಬಳಗದ ಶಿವಾನಂದ…

1 Min Read