ಬಸವ ಮೀಡಿಯಾ

‘ಮಾನವನ ಸಲಹುವ ಶಕ್ತಿ ಪ್ರಕೃತಿಯಲ್ಲಿದೆ ಎಂದು ನಂಬಿದ್ದ ಅಕ್ಕ’

ಕಲಬುರಗಿ ಶರಣೆ ಅಕ್ಕಮಹಾದೇವಿ ಅವರ ವಚನಗಳಲ್ಲಿ ಪ್ರಕೃತಿಯ ಉಪಮೆಗಳು ಹೇರಳವಾಗಿ ಕಾಣುತ್ತೇವೆ. ಇಳೆ ನಿಂಬೆ ಮಾವು ಮಾದಲಕ್ಕೆ ಹುಳಿ ನೀರು ಎರೆದವರಾರು ಎಂಬ ಅವರ ವಚನದಲ್ಲಿ ಸುಂದರವಾದ…

1 Min Read

ವೀರಶೈವ ಲಿಂಗಾಯತರನ್ನು ಬೇರೆ ಮಾಡಲು ಯಾವುದೇ ಶಕ್ತಿಗೂ ಸಾಧ್ಯವಿಲ್ಲ: ಖಂಡ್ರೆ

ಬೆಂಗಳೂರು "ವೀರಶೈವ ಲಿಂಗಾಯತರನ್ನು ಬೇರೆ ಮಾಡಲು ಯಾವುದೇ ಶಕ್ತಿಗೂ ಸಾಧ್ಯವಿಲ್ಲ. ಇಬ್ಬರೂ ಒಂದೇ ಎಂದು ಪರಮಪೂಜ್ಯ ಲಿಂಗೈಕ್ಯ ಡಾ.ಶಿವಕುಮಾರ ಸ್ವಾಮೀಜಿಯವರೇ ಪ್ರತಿಪಾದಿಸಿದ್ದಾರೆ" ಎಂದು ಅರಣ್ಯ ಸಚಿವ ಈಶ್ವರ…

1 Min Read

ಪ್ರತ್ಯೇಕ ಲಿಂಗಾಯತ ಧರ್ಮ ಕೂಗಿನಿಂದ ಹಿಂದೂ ಧರ್ಮ ರಕ್ಷಿಸಬೇಕಿದೆ: ವಿಜಯೇಂದ್ರ

ಬೆಂಗಳೂರು "ಪ್ರತ್ಯೇಕ ಧರ್ಮದ ಕೂಗು ಮತ್ತೆ ಮುನ್ನೆಲೆಗೆ ಬಂದಿದೆ. ಇದನ್ನು ಪತ್ರಿಕೆಗಳಲ್ಲಿ ಗಮನಿಸಿದ್ದೇನೆ. ಲಿಂಗಾಯತ ಧರ್ಮದ ಅಥವಾ ವೀರಶೈವ ಲಿಂಗಾಯತ ಕೂಗು ಇವತ್ತು ಮುನ್ನೆಲೆಗೆ ಬಂದಿದ್ದು, ಅದರ…

1 Min Read

ಬೆಂಗಳೂರಿನಲ್ಲಿ ಬಸವ ಮಹಾ ಸಾಗರ

ಬೆಂಗಳೂರು ನಗರದಲ್ಲಿ ಭಾನುವಾರ ನಡೆದ ಬಸವ ಸಂಸ್ಕೃತಿ ಅಭಿಯಾನದ ಸಮಾರೋಪ ಸಮಾರಂಭದಲ್ಲಿ ರಾಜ್ಯದ ಎಲ್ಲೆಡೆಯಿಂದ ಬಸವ ಭಕ್ತರು ಆಗಮಿಸಿದ್ದರು.

0 Min Read

ಸಮಾರೋಪದಲ್ಲಿ ಲಿಂಗಾಯತ ಧರ್ಮ ಹೋರಾಟದ, ಬಸವ ತತ್ವದ ಚಿಂತನೆ

ಬೆಂಗಳೂರು ನಗರದ ಅರಮನೆ ಮೈದಾನದಲ್ಲಿ ಭಾನುವಾರ ‘ಬಸವ ಸಂಸ್ಕೃತಿ ಅಭಿಯಾನ'ದ ಸಮಾರೋಪ ಸಮಾರಂಭ ಅದ್ಧೂರಿಯಾಗಿ ಜರುಗಿತು. ಕಾರ್ಯಕ್ರಮದ ಮುಖ್ಯಾಂಶಗಳು:

5 Min Read

ಲಿಂಗಾಯತ ಸಿಎಂಗಳಿಗಿಂತ ಹೆಚ್ಚಿನ ಕೊಡುಗೆ ನೀಡಿರುವ ಸಿದ್ದರಾಮಯ್ಯ: ಎಂ ಬಿ ಪಾಟೀಲ್

ಬೆಂಗಳೂರು ನಗರದಲ್ಲಿ ನಡೆದ ಬಸವ ಸಂಸ್ಕೃತಿ ಅಭಿಯಾನದ ಸಮಾರೋಪ ಸಮಾರಂಭದಲ್ಲಿ ಸಚಿವ ಎಂ ಬಿ ಪಾಟೀಲ್ ಮಾತನಾಡಿದರು. "ಮುಖ್ಯಮಂತ್ರಿ ಸಿದ್ದರಾಮಯ್ಯನವರು ನಮ್ಮ ಸಮುದಾಯಕ್ಕೆ ಲಿಂಗಾಯತ ನಾಯಕರಿಗಿಂತ ಹೆಚ್ಚು…

1 Min Read

ಪಂಚ ನಿರ್ಣಯಗಳು: ಲಿಂಗಾಯತ ಉಪ ಪಂಗಡಗಳ ನಡುವೆ ವಿವಾಹಕ್ಕೆ ಒಕ್ಕೂಟದ ಕರೆ

ಬೆಂಗಳೂರು ನಗರದ ಅರಮನೆ ಮೈದಾನದಲ್ಲಿ ಭಾನುವಾರ 'ಬಸವ ಸಂಸ್ಕೃತಿ ಅಭಿಯಾನದ ಸಮಾರೋಪ ಸಮಾರಂಭ ಅದ್ಧೂರಿಯಾಗಿ ಜರುಗಿತು. ಲಿಂಗಾಯತ ಧರ್ಮದ ನೂರಾರು ಸ್ವಾಮೀಜಿಗಳ ಸಾನಿದ್ಯದಲ್ಲಿ ಹಾಗೂ ಸಮುದಾಯದ ಸುಮಾರು…

1 Min Read

‘ಬಸವ ಮೆಟ್ರೋ’ ಹೆಸರಿಡಲು ಕೇಂದ್ರಕ್ಕೆ ಶಿಫಾರಸ್ಸು: ಸಿದ್ದರಾಮಯ್ಯ

ಬೆಂಗಳೂರು "ನಮ್ಮ ಮೆಟ್ರೋಗೆ 'ಬಸವ ಮೆಟ್ರೋ' ಎಂದು ನಾಮಕರಣ ಮಾಡುವ ಬಗ್ಗೆ ಕೇಂದ್ರಕ್ಕೆ ಶಿಫಾರಸ್ಸು ಮಾಡುತ್ತೇನೆ. ಇದು ಪೂರ್ಣವಾಗಿ ರಾಜ್ಯ ಸರ್ಕಾರದ ಯೋಜನೆ ಆಗಿದ್ದರೆ ಇವತ್ತೇ 'ಬಸವ…

2 Min Read

‘೧೦ ಸಾವಿರ ಗಾಯಕರ ವಚನ ಝೇಂಕಾರ ಆಯೋಜಿಸುವ ಚಿಂತನೆ’

ಚಿತ್ರದುರ್ಗ ಶ್ರೀ ಮುರುಘಾಮಠದ ಅನುಭವ ಮಂಟಪದಲ್ಲಿ ಶುಕ್ರವಾರ ಶರಣ ಸಂಸ್ಕೃತಿ ಉತ್ಸವದ ಸಮಾರೋಪ ಮತ್ತು ಸಂಗೀತ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಮುರುಘರಾಜೇಂದ್ರ ಬೃಹನ್ಮಠ ಹಾಗೂ ಎಸ್.ಜೆ.ಎಂ. ವಿದ್ಯಾಪೀಠದ ಆಡಳಿತಮಂಡಳಿಯ…

3 Min Read

ಅಭಿಯಾನಕ್ಕೆ ಬೀದರನಿಂದ ಬೆಂಗಳೂರಿಗೆ ಹೊರಟ ವಿಶೇಷ ರೈಲು

ಬೀದರ್ ನಾಳೆ ಬೆಂಗಳೂರಿನಲ್ಲಿ ನಡೆಯಲಿರುವ "ಬಸವ ಸಂಸ್ಕೃತಿ ಅಭಿಯಾನ"ದ ಸಮಾರೋಪ ಸಮಾರಂಭಕ್ಕೆ ಬೀದರನಿಂದ ವಿಶೇಷ ರೈಲು ಹೊರಟಿದೆ. ಇಂದು ಮಧ್ಯಾಹ್ನ ರೈಲ್ವೆಗೆ ಹಸಿರು ನಿಶಾನೆ ತೋರುವ ಮೂಲಕ…

0 Min Read

ಅಭಿಯಾನ: ಸಮಾರೋಪಕ್ಕೆ ಬರುತ್ತಿರುವ ಬಸವಭಕ್ತರಿಗೆ ಪೊಲೀಸ್ ಸೂಚನೆ

ಬೆಂಗಳೂರು ಅಭಿಯಾನದ ಸಮಾರೋಪ ಸಮಾರಂಭಕ್ಕೆ ಹೋಗುತ್ತಿರುವವರು ಅರಮನೆ ಮೈದಾನ ಪ್ರವೇಶಿಸಲು ಬಳಸಬೇಕಾದ ದ್ವಾರಗಳ ಬಗ್ಗೆ ಪೊಲೀಸರು ಸೂಚನೆ ನೀಡಿದ್ದಾರೆ. ಗೇಟ್ ನಂಬರ್ 2 (ತ್ರಿಪುರವಾಸಿನಿ) :ಬಸ್, ಕ್ರೂಸರ್,…

1 Min Read

ಲಿಂಗಾಯತ ಸೇವಾದಳದ ಅಧ್ಯಕ್ಷರಾಗಿ ಸುಪ್ರೀತ ಪತಂಗೆ ಆಯ್ಕೆ

ಬೀದರ ಲಿಂಗಾಯತ ಮಹಾಮಠ ಗೋರ್ಟಾ (ಬಿ) ಗ್ರಾಮದಲ್ಲಿ ನಡೆದ ಮರಣವೆ ಮಹಾನವಮಿ ಮಹೋತ್ಸವ ಹಾಗೂ ಕಲ್ಯಾಣ ಕ್ರಾಂತಿ ವಿಜಯೋತ್ಸವ ಕಾರ್ಯಕ್ರಮದಲ್ಲಿ ಪೂಜ್ಯ ಪ್ರಭುದೇವ ಮಹಾಸ್ವಾಮೀಜಿ ಅವರು ಗೋರಟಾ…

1 Min Read

೧೧ ದಿನಗಳ ಶರಣ ವಿಜಯೋತ್ಸವದ ಮಂಗಲ ಸಮಾರಂಭ

ಬಸವಕಲ್ಯಾಣ ವಚನಗಳನ್ನು ಅರ್ಥ ಮಾಡಿಕೊಂಡು ಆಚರಿಸುವುದರಿಂದ ಮನಸ್ಸು ಪರಿಶುದ್ಧವಾಗುತ್ತದೆ. ಪರಿಶುದ್ಧ ಮನಸ್ಸಿನಲ್ಲಿ ಪರಮಾತ್ಮನಿರುತ್ತಾನೆ ಎಂದು ಪೂಜ್ಯ ಡಾ. ಗಂಗಾಂಬಿಕಾ ಅಕ್ಕ ನುಡಿದರು. ಅವರು ಅಂತರ‍್ರಾಷ್ಟ್ರೀಯ ಲಿಂಗಾಯತ ಧರ್ಮ…

2 Min Read

ಕಲಬುರ್ಗಿ ಅವರಿಗೆ ಮರಣೋತ್ತರ ಸಿದ್ಧಲಿಂಗ ಶ್ರೀ ಸ್ಮಾರಕ ರಾಷ್ಟ್ರೀಯ ಪ್ರಶಸ್ತಿ ಪ್ರದಾನ

ಐದು ಲಕ್ಷ ಪ್ರಶಸ್ತಿ ಹಣ ಸಮಾಜಕ್ಕೆ ನೀಡಿದ ಉಮಾದೇವಿ ಕಲಬುರ್ಗಿ ಗದಗ ಇಲ್ಲಿನ ಜಗದ್ಗುರು ತೋಂಟದಾರ್ಯ ಮಠದಲ್ಲಿ ಶುಕ್ರವಾರ ಖ್ಯಾತ ಸಾಹಿತಿಗಳು-ಸಂಶೋಧಕರಾಗಿದ್ದ ನಾಡೋಜ ಲಿಂ. ಡಾ. ಎಂ.ಎಂ.…

4 Min Read