Sign In
Basava Media
  • ಸುದ್ದಿ
  • ಚರ್ಚೆ
  • ಕಾರ್ಯಕ್ರಮ
  • ಅರಿವು
  • ಶರಣ ಚರಿತ್ರೆ
  • ಚಾವಡಿ
  • ಗ್ಯಾಲರಿ
  • ಬಸವ ಸಂಸ್ಕೃತಿ ಅಭಿಯಾನ
  • ಲೆಕ್ಕಪತ್ರ
    • ನಮ್ಮ ದಾಸೋಹಿಗಳು
    • ವಿಶೇಷ ನೆರವು
    • ಖರ್ಚುವೆಚ್ಚ
Reading: ನೂರಾರು ಜನರ ಸೆಳೆದ ಬಸವ ಮೀಡಿಯಾ ವರ್ಷದ ಸಂಭ್ರಮ (ಚಿತ್ರಗಳಲ್ಲಿ)
Share
Font ResizerAa
Basava MediaBasava Media
Search
  • ಸುದ್ದಿ
  • ಚರ್ಚೆ
  • ಕಾರ್ಯಕ್ರಮ
  • ಅರಿವು
  • ಶರಣ ಚರಿತ್ರೆ
  • ಚಾವಡಿ
  • ಗ್ಯಾಲರಿ
  • ಬಸವ ಸಂಸ್ಕೃತಿ ಅಭಿಯಾನ
  • ಲೆಕ್ಕಪತ್ರ
    • ನಮ್ಮ ದಾಸೋಹಿಗಳು
    • ವಿಶೇಷ ನೆರವು
    • ಖರ್ಚುವೆಚ್ಚ
Have an existing account? Sign In
Follow US
Basava Media > Blog > ಗ್ಯಾ ಲರಿ > ನೂರಾರು ಜನರ ಸೆಳೆದ ಬಸವ ಮೀಡಿಯಾ ವರ್ಷದ ಸಂಭ್ರಮ (ಚಿತ್ರಗಳಲ್ಲಿ)
ಗ್ಯಾ ಲರಿಚರ್ಚೆ

ನೂರಾರು ಜನರ ಸೆಳೆದ ಬಸವ ಮೀಡಿಯಾ ವರ್ಷದ ಸಂಭ್ರಮ (ಚಿತ್ರಗಳಲ್ಲಿ)

ಬಸವ ಮೀಡಿಯಾ
ಬಸವ ಮೀಡಿಯಾ Published August 18, 2025
Share
List of Images 1/20
basava media basava sanje (7)
basava media basava sanje (15)
basava media basava sanje (12)
basava media basava sanje (11)
basava media basava sanje (4)
basava media basava sanje (19)
basava media basava sanje (18)
basava media basava sanje (17)
basava media basava sanje (16)
basava media basava sanje (14)
basava media basava sanje (13)
basava media basava sanje (10)
basava media basava sanje (9)
basava media basava sanje (8)
basava media basava sanje (6)
basava media basava sanje (5)
basava media basava sanje (3)
basava media basava sanje (2)
basava media basava sanje (1)
basava sanje1
SHARE

ಬೆಂಗಳೂರು

ಹಲವಾರು ಗಣ್ಯರು ಸೇರಿದಂತೆ ನೂರಾರು ಜನರು ನಗರದ ವರ್ಲ್ಡ್ ಕಲ್ಚರ್ ಸಭಾಂಗಣದಲ್ಲಿ ಭಾನುವಾರ ನಡೆದ ಬಸವ ಸಂಜೆ ಕಾರ್ಯಕ್ರಮದಲ್ಲಿ ಬಾಗಿಯಾದರು.

ಬಸವ ಮೀಡಿಯಾ ವರ್ಷ ಪೂರೈಸುತ್ತಿರುವ ಸಂಧರ್ಭದಲ್ಲಿ ನಡೆದ ಬಸವ ಸಂಜೆ ಕಾರ್ಯಕ್ರಮದಲ್ಲಿ ಕೈಗಾರಿಕೆ ಸಚಿವ ‘ಬೆಸ್ಟ್ ಆಫ್ ಬಸವ ಮೀಡಿಯಾ’ ಪುಸ್ತಕ ಬಿಡುಗಡೆ ಮಾಡಿದರು. ಹಿರಿಯ ಶರಣ ಸಾಹಿತಿ ಗೋರುಚ, ಜಾಗತಿಕ ಲಿಂಗಾಯತ ಮಹಾಸಭಾದ ಪ್ರಧಾನ ಕಾರ್ಯದರ್ಶಿ ಎಸ್ ಎಂ ಜಾಮದಾರ್, ಬಸವ ಮೀಡಿಯಾ ಟ್ರಸ್ಟ್ ಛೇರ್ಮನ್ ಟಿ ಆರ್ ಚಂದ್ರಶೇಖರ್, ಸಂಪಾದಕ ಎಂ ಎ ಅರುಣ್ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ಬಸವ ಸಂಜೆಯ ಎರಡನೇ ಕಾರ್ಯಕ್ರಮದಲ್ಲಿ ಹುತಾತ್ಮ ಕಲಬುರ್ಗಿಯವರ
ಬದುಕು ಮತ್ತು ಬರಹಗಳ ಪರಿಚಯವನ್ನು ಖ್ಯಾತ ವಿದ್ವಾಂಸ ಕೆ ರವೀಂದ್ರನಾಥ್ ಮಾಡಿಕೊಟ್ಟರು. ಬಸವ ಮೀಡಿಯಾ ಸಲಹಾ ಮಂಡಳಿ ಸದಸ್ಯ ಅಶೋಕ ಬರಗುಂಡಿಯವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಿತು.

ಸತ್ಯಶೋಧಕ ಸಂಶೋಧಕ ಡಾ. ಎಂ.ಎಂ. ಕಲಬುರ್ಗಿ ಹಂತಕರ ಗುಂಡಿಗೆ ಬಲಿಯಾಗಿ ಹತ್ತು ವರ್ಷದ ಸಂದರ್ಭದಲ್ಲಿ ಹುತಾತ್ಮರ ಸಂಶೋಧನೆ ಮತ್ತು ಚಿಂತನೆಯ ಬಗ್ಗೆ ಜಾಗೃತಿ ಮೂಡಿಸಲು ಬಸವ ಮೀಡಿಯಾ ಸಮಾನ ಮನಸ್ಕ ಸಂಘಟನೆಗಳ ಜೊತೆ ವರ್ಷವಿಡೀ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ.

ನಂತರ ನಡೆದ ‘ಬಸವ ತತ್ವ – ಸಂಘರ್ಷ, ಸವಾಲು, ಸಾಧ್ಯತೆ’ ವಿಷಯದ ಮೇಲೆ ನಡೆಯಲಿರುವ ಚರ್ಚಾ ಗೋಷ್ಠಿಯಲ್ಲಿ ಹಿರಿಯ ಶರಣತತ್ವ ಚಿಂತಕರಾದ ಡಾ. ಜೆ.ಎಸ್. ಪಾಟೀಲ್, ಪಿ ರುದ್ರಪ್ಪ ಮತ್ತು ಡಾ. ರಾಜಶೇಖರ ನಾರನಾಳ ಭಾಗವಹಿಸಿದರು. ಸಂವಾದವನ್ನು ಶಾಂತಕುಮಾರ ಹರ್ಲಾಪುರ ಅವರ ಅಧ್ಯಕ್ಷತೆಯಲ್ಲಿ ಡಾ ಎಚ್ ಎಂ ಸೋಮಶೇಖರಪ್ಪ ನಡೆಸಿಕೊಟ್ಟರು.

ಡಿ.ಪಿ. ನಿವೇದಿತಾ ನಿರೂಪಣೆ, ಎಚ್. ಸಿ. ಉಮೇಶ್ ಪ್ರಾರ್ಥನೆ, ಶ್ರೀಶೈಲ ಮಸೂತಿ ಸ್ವಾಗತ, ರವೀಂದ್ರ ಹೊನವಾಡ ಶರಣು ಸಮರ್ಪಣೆ ನಡೆಸಿಕೊಟ್ಟರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/Bo3i1f468pxBcYJIXNRpTK

Share This Article
Twitter Email Copy Link Print
Previous Article ಸುರಪುರ: ಬಸವ ಮಾಲಾಧಾರಿಗಳಿಂದ ಸ್ವಚ್ಛತಾ ಕಾರ್ಯ
Next Article ‘ಸುತ್ತೂರು ಮಠದ ಬೆಂಬಲದಲ್ಲಿ ಮೈಸೂರು, ಮಂಡ್ಯ, ಚಾಮರಾಜನಗರ ಅಭಿಯಾನ’
2 Comments
  • ಗುರುಲಿಂಗಪ್ಪ ಹೋಗ್ತಾಪುರ ಬೀದರ says:
    August 18, 2025 at 3:47 pm

    ಕಲ್ಬುರ್ಗಿಯವರ ಹಂತಕರನ್ನು ಹಿಂದೂಹುಲಿಗಳೆಂದು ಸನ್ಮಾನಿಸಿದ ಆ ಸಂಘಟನೆಯ ನೀಚರಿಗೆ ಪಾಠಕಲಿಸಬೇಕು

    Reply
  • Channappa says:
    August 18, 2025 at 4:06 pm

    ಬಸವ ಮೀಡಿಯಾದ ಕಾರ್ಯಕ್ರಮ ಬಹಳ ಅರ್ಥಗರ್ಭಿತವಾಗಿ ನಡೆಯಿತು.
    ಪುಸ್ತಕವನ್ನು ಕೊಂಡುತಂದು ಓದಿದೆ ಬಹಳ ವಿಷಯಗಳು ಪುನರ್ ಮನನ ಆದವು ಬಸವ ತತ್ವದ ಹೋರಾಟದ ಆದಿ ಹಾಗು ದಬ್ಬಾಳಿಕೆ ಮಾಡುತ್ತಿರುವ ಬಗೆಗಿನ ಎಷ್ಟೋ ವಿಷಯಗಳು ತಿಳಿದಂತಾಯಿತು. ಮೀಡಿಯಾ ಮುಖಾಂತರ ಪ್ರಸಾರದ ವಿಷಯಗಳನ್ನ ಒಂದೆಡೆ ಗುಚ್ಚಮಾಡಿ ಕೊಟ್ಟಿದ್ದಕ್ಕೆ ಶರಣು

    Reply

Leave a Reply Cancel reply

Your email address will not be published. Required fields are marked *

Most Read

ಸುದ್ದಿ

ಹಳಕಟ್ಟಿ ಜಯಂತಿಯಲ್ಲಿ ಬೆಳಗಾವಿ ಜೊತೆಗಿನ ಒಡನಾಟದ ಸ್ಮರಣೆ

By ಸಿ.ಎಂ. ಬೂದಿಹಾಳ July 4, 2026
ಚರ್ಚೆ

ಬಸವ ಕಲ್ಯಾಣದಲ್ಲಿ ಹಿಂದೂ ಸಮಾವೇಶ ಮಾಡಿದವರ ಅಸಲಿ ಬಣ್ಣ ಬಯಲು?

By ಪೂಜ್ಯ ಬಸವ ಪ್ರಭು ಸ್ವಾಮೀಜಿ July 6, 2026
ಚಾವಡಿ

ಪಂಚ ಕಮಿಟಿಯವರು ನಮ್ಮನ್ನು ಮತ್ತೆ ಹೊರಗಿಡುತ್ತಿದ್ದಾರೆ: ಹಡಪದ ಸ್ವಾಮೀಜಿ

By ರವೀಂದ್ರ ಹೊನವಾಡ July 8, 2026
ಸುದ್ದಿ

ಭಾಲ್ಕಿ ಸ್ವಾಮೀಜಿ ಬಸವಕಲ್ಯಾಣಕ್ಕೆ ಬಂದರೆ ಘೇರಾವ್: ಪಂಚ ಕಮಿಟಿ ಎಚ್ಚರಿಕೆ

By ಬಸವ ಮೀಡಿಯಾ July 5, 2026
ಸುದ್ದಿ

ಹಡಪದ ಅಪ್ಪಣ್ಣ ಮೂರ್ತಿ ಸ್ಥಾಪಿಸಲು ಸಿಎಂಗೆ ಮನವಿ

By ಬಸವ ಮೀಡಿಯಾ July 7, 2026
Previous Next

You Might Also Like

ಚರ್ಚೆ

ಕೇಂದ್ರ ಸರಕಾರ ಲಿಂಗಾಯತ ಸ್ವತಂತ್ರ ಧರ್ಮಕ್ಕೆ ಮಾನ್ಯತೆ ನೀಡಲಿ: ಗೊ.ರು.ಚ

ಬೆಂಗಳೂರಿನಲ್ಲಿ ಸಾರ್ವಜನಿಕ ಸ್ಥಳಗಳಿಗೆ ಶರಣರ ಹೆಸರು ಇಡಲು ಆಗ್ರಹ ಬೆಂಗಳೂರು ಲಿಂಗಾಯತ ಧರ್ಮಕ್ಕೆ ಕೇಂದ್ರ ಸರಕಾರವು ಶಾಸನಬದ್ಧವಾಗಿ ಅಲ್ಪಸಂಖ್ಯಾತ ಧರ್ಮದ ಸ್ಥಾನಮಾನ ನೀಡಬೇಕು ಮತ್ತು ಅದರ ಅನುಯಾಯಿಗಳಿಗೆ…

3 Min Read
ಚರ್ಚೆ

ಕಾಯಕ, ದಾಸೋಹ, ಇಷ್ಟಲಿಂಗ ವೈದಿಕ ಮೂಲದ್ದು ಎನ್ನುವ ಭ್ರಾಂತಿ ಬೇಡ

ಇವೆಲ್ಲಾ ಉತ್ತಮ ಸಮಾಜ ರೂಪಿಸಲು ಬಸವಾದಿ ಶರಣರು ನೀಡಿದ ವಿಶಿಷ್ಟ ತತ್ವ ಸಿದ್ಧಾಂತಗಳು ಗಂಗಾವತಿ "ಮಂಡೆಯ ಬೋಳಿಸಿಕೊಂಡುತುಂಡುಗಂಬಳಿ ಹೊದ್ದವರ ಕಂಡಡೆನಂಬಲಾರೆ ನಚ್ಚಲಾರೆಈ ವೇಷವ ನಾಚಿದೆ ಅಮುಗೇಶ್ವರಾ "…

3 Min Read
ಚರ್ಚೆ

ಶರಣರ ಹೆಸರಿನ ಹಿಂದೂ ಸಮಾವೇಶಕ್ಕೆ ಯುವ ಮುಖಂಡರಿಂದ ತೀವ್ರ ವಿರೋಧ

ಬಸವಕಲ್ಯಾಣದಲ್ಲಿ ಐತಿಹಾಸಿಕ ಪ್ರತಿಭಟನೆ ಬಸವಕಲ್ಯಾಣ ಇಂದು ಬಸವಕಲ್ಯಾಣದ ಬಂಗ್ಲಾದಲ್ಲಿ ಬಸವ ತತ್ವನಿಷ್ಠರ ಐತಿಹಾಸಿಕ, ಅರ್ಥಪೂರ್ಣ ಮತ್ತು ಶಾಂತಿಯುತ ಪ್ರತಿಭಟನೆ ಯಶಸ್ವಿಯಾಗಿ ಜರುಗಿತು. ಬೆಳಗ್ಗೆ 10 ಗಂಟೆಯಿಂದ 1.30…

3 Min Read
ಚರ್ಚೆ

ಹಿಂದೂ ಸಮಾವೇಶಕ್ಕೆ ಯಶಸ್ವಿ ಪ್ರತಿರೋಧ ಒಡ್ಡಿದ ಬಸವಕಲ್ಯಾಣ ಚಲೋ

ಸಂಘಟಿಸಲು ಒಳ್ಳೇ ಅವಕಾಶ ಕಳೆದುಕೊಂಡ ಜಾಗತಿಕ ಲಿಂಗಾಯತ ಮಹಾಸಭಾ, ಲಿಂಗಾಯತ ಮಠಾಧೀಶರ ಒಕ್ಕೂಟ ಬಸವ ಕಲ್ಯಾಣ ಬಸವಕಲ್ಯಾಣದಲ್ಲಿ ಆಯೋಜಿತವಾಗಿದ್ದ ಬಸವಾದಿ ಶರಣರ ಹೆಸರಿನ ಹಿಂದೂ ಸಮಾವೇಶಕ್ಕೆ ಪ್ರತಿಯಾಗಿ…

3 Min Read
Basava Media
  • About Us
  • Contact Us
  • Privacy and Policy
  • Terms and conditions
  • Disclaimer

©Basava Media | All rights reserved | Developed & Managed by Infin Digital