ಹೈದರಾಬಾದ್ ನಗರದ ರಾಮಮಂದಿರ ಮೈದಾನ, ರಾಯಬಾಗ್, ಅತ್ತಾಪುರದಲ್ಲಿ ಮಹಾಶಿವರಾತ್ರಿ ನಿಮಿತ್ಯ ಸಾಮೂಹಿಕ ಇಷ್ಟಲಿಂಗ ಪೂಜಾ, ಶಿವಯೋಗ ಕುರಿತು ಅನುಭಾವ ಜರುಗಿದವು. ಸಂಜೆ 6.30ಕ್ಕೆ ಪ್ರಾರಂಭಗೊಂಡು ರಾತ್ರಿ 11.30ರವರೆಗೆ…
‘ವಚನ ದರ್ಶನ’ ಪುಸ್ತಕ 9 ಜಿಲ್ಲೆಗಳಲ್ಲಿ ಬಿಡುಗಡೆಯಾಯಿತು. ಅದಕ್ಕೆ ತಿರುಗೇಟು ಕೊಟ್ಟಿರುವ ‘ಮಿಥ್ಯ ಸತ್ಯ’ 15 ಜಿಲ್ಲೆಗಳಲ್ಲಿ ಬಿಡುಗಡೆಯಾಗಲಿದೆ. ಬೆಂಗಳೂರು ಇಂದಿನ ಕಾರ್ಯಕ್ರಮದ ನಂತರ ಮತ್ತೆ ಯಾರೂ…
ಮುಂಡರಗಿ 103 ವರ್ಷದ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ತೊಗಲು ಗೊಂಬೆಯಾಟದ ಕಲಾವಿದೆ ಭೀಮವ್ವ ಶಿಳ್ಳೇಕ್ಯಾತರ ಅವರನ್ನು ಸ್ಥಳೀಯ ತೋಂಟದಾರ್ಯ ಮಠದಲ್ಲಿ ನಡೆದ 59ನೇ ತ್ರೈಮಾಸಿಕ ಶಿವಾನುಭವ ಕಾರ್ಯಕ್ರಮದಲ್ಲಿ…
ಬೆಂಗಳೂರು 'ಎಂ.ಎಂ.ಕಲಬುರ್ಗಿ ಹಾಗೂ ಗೌರಿ ಲಂಕೇಶ್ ಅವರ ಹತ್ಯೆಯ ಹಿಂದೆ ಒಂದು ರಾಷ್ಟ್ರೀಯ ಸಂಚು ನಡೆದಿದೆ. ಅದು ಕೋಮುವಾದಿಗಳು ನಡೆಸಿದ ಕ್ರೂರ ಸಂಚು' ಎಂದು ಸಾಹಿತಿ ಕೆ.…
ಫೆಬ್ರವರಿ 28 ಬಸವತತ್ವ ಸಮಾವೇಶ, ಮಾರ್ಚ್ 1ರಂದು ಬಸವ ಮಂದಿರದ ಉದ್ಘಾಟನೆ ಚಿಕ್ಕಮಗಳೂರು ಬಸವತತ್ವದ ಪ್ರಚಾರವನ್ನೇ ಮುಖ್ಯ ಆಶಯವಾಗಿಟ್ಟು ಕೊಂಡು ಚಿಕ್ಕಮಗಳೂರಿನಲ್ಲಿ ಆರಂಭಗೊಂಡ ಶ್ರೀ ಬಸವತತ್ವ ಪೀಠ…
ಮೀನಾಕ್ಷಿ ಬಾಳಿ ಮತ್ತು ಟಿ ಆರ್ ಚಂದ್ರಶೇಖರ್ ಇಂದು ರಾತ್ರಿ ಚರ್ಚೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಬೆಂಗಳೂರು ಕಲ್ಯಾಣದಲ್ಲಿ ಕ್ರಾಂತಿಯೇ ನಡೆಯಲಿಲ್ಲ, ವಚನಗಳು ವೇದಗಳ ಮುಂದುವರಿಕೆ, ಬಸವಣ್ಣ ಯಾವುದೇ ಹೊಸ…
ಪೂಜ್ಯ ಚನ್ನಬಸವಾನಂದ ಸ್ವಾಮೀಜಿ, ಡಾ ರಾಜಶೇಖರ ನಾರನಾಳ ಇಂದು ರಾತ್ರಿ ಚರ್ಚೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಬೆಂಗಳೂರು ಬಸವ ಅನುಯಾಯಿಗಳನ್ನು ಬಸವ ತಾಲಿಬಾನಿಗಳು ಎಂದು ಕರೆದು ದೊಡ್ಡ ವಿವಾದ ಸೃಷ್ಟಿಸಿರುವ…
ಬೀದರ್ ಸಿದ್ಧಗಿರಿ ಮಠದ ಅದೃಶ್ಯ ಕಾಡಸಿದ್ದೇಶ್ವರ ಶ್ರೀಗಳು ಬಸವ ಅನುಯಾಯಿಗಳನ್ನು ಬಸವ ತಾಲಿಬಾನಿಗಳು ಎಂದು ಕರೆದು ದೊಡ್ಡ ಬಿರುಗಾಳಿ ಎಬ್ಬಿಸಿದ್ದಾರೆ. ಭಾರತದಲ್ಲಿ ವೈದಿಕ, ಅವೈದಿಕ ಧರ್ಮಗಳ ನಡುವೆ…
ಬಸವ ಕಲ್ಯಾಣ ಇಲ್ಲಿನ ಅನುಭವ ಮಂಟಪದ ಹತ್ತಿರದ ಬಸವ ಮಹಾಮನೆ ಸಂಸ್ಥೆ ವತಿಯಿಂದ ರವಿವಾರ ಹಮ್ಮಿಕೊಂಡ “ಸಮಾನತಾ ಸಮಾವೇಶ” ಉದ್ಘಾಟಿಸಿ ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ.…
ಬಸವಕಲ್ಯಾಣ ದೇಶದಲ್ಲಿ ಅಶಾಂತಿ, ಧರ್ಮಾಂಧತೆ ಮತ್ತು ಅಸಹಿಷ್ಣುತೆ ಹೆಚ್ಚಾಗುತ್ತಿದೆ. ಜಾತಿ ಧರ್ಮದ ಹೆಸರಿನಲ್ಲಿ ಸಂಘರ್ಷಗಳು ಕಂಡುಬರುತ್ತಿವೆ. ಮತ್ತು ಮೇಲು ಕೀಳು ಭಾವನೆಗಳು ಹೆಚ್ಚಾಗುತ್ತಿವೆ. ಇದಕ್ಕೆ ಸರಿಯಾದ ಉತ್ತರ…
ಬೆಂಗಳೂರು ಬಸವ ತತ್ವ, ವಚನ ಸಂಸ್ಕೃತಿ, ಶರಣರ ಹೋರಾಟದ ಬಗ್ಗೆ ನಮ್ಮ ಸರ್ಕಾರಕ್ಕೆ ಪೂರ್ಣ ಬದ್ಧತೆ ಇದೆ, ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಲಿಂಗಾಯತ ಸ್ವಾಮೀಜಿಗಳು,…
ಗದಗ ಹರ್ಡೇಕರ ಮಂಜಪ್ಪನವರು ಅಪ್ಪಟ ಗಾಂಧಿವಾದಿಗಳಾಗಿದ್ದರು. ಸಮಾಜದಲ್ಲಿ ಮೌಲ್ಯಗಳನ್ನು ಬೆಳೆಸುವಲ್ಲಿ, ಭಿತ್ತುವಲ್ಲಿ ತಮ್ಮ ಬದುಕನ್ನು ಮುಡಿಪಾಗಿಟ್ಟರು. ಹರ್ಡೇಕರ ಮಂಜ್ಜಪ್ಪನವರ ಬದುಕು ಮತ್ತು ಜೀವನಾದರ್ಶಗಳು ಅನುಕರಣೀಯ ಎಂದು ಡಾ.…
ಬೆಂಗಳೂರು ಲಂಡನ್‌ನ ಬಸವ ಅಂತರ ರಾಷ್ಟ್ರೀಯ ಪ್ರತಿಷ್ಠಾನ ನೀಡುವ 'ಡಾ. ಎಂ.ಎಂ. ಕಲಬುರ್ಗಿ ಪ್ರಗತಿಪರ ಚಿಂತಕ ಪ್ರಶಸ್ತಿ'ಗೆ ದಸಂಸ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್ ಆಯ್ಕೆಯಾಗಿದ್ದು, ಇಂದು…
ಬಸವಕಲ್ಯಾಣ ಬಸವಾದಿ ಶರಣರು ನುಡಿದಂತೆ ನಮ್ಮ ಮಾತುಗಳು ಮೃದುವಾಗಿರಬೇಕು. ಸೇಡಿನ ಮನೋಭಾವ ಬಿಟ್ಟು ಎಲ್ಲರನ್ನು ಪ್ರೀತಿಯಿಂದ ಕಾಣಬೇಕು. ಒಳ್ಳೆಯದನ್ನು ಮಾತ್ರ ಮನಸಲ್ಲಿ ತುಂಬಿಕೊಂಡಿರಬೇಕು. ಅಹಂಕಾರ ಭಾವ ಇರಬಾರದು,…
ಉದ್ದೇಶಿತ ಕಟ್ಟಡದ ವಾಸ್ತುಶಿಲ್ಪಿಗಳು ಮೂರು ವಿನ್ಯಾಸ ನೀಡಿದ್ದು ಇದರಲ್ಲಿ ನಿಮಗೆ ಯಾವುದು ಇಷ್ಟ ಎಂದು ಪ್ರಿಯಾಂಕ್ ಖರ್ಗೆ ಕೇಳಿದ್ದಾರೆ. ಕಲಬುರಗಿ ಕಲಬುರಗಿಯಲ್ಲಿ ಸರಕಾರ ನಿರ್ಮಾಣ ಮಾಡಲು ಯೋಚಿಸಿರುವ…