ಹುಬ್ಬಳ್ಳಿ ಪತ್ರಕರ್ತ, ನಾಡೋಜ ಲಿಂಗೈಕ್ಯ ಡಾ. ಪಾಟೀಲ ಪುಟ್ಟಪ್ಪ ಅವರ ಮಗನಾದ ಅಶೋಕ ಪಾಟೀಲ ಅವರು ಶುಕ್ರವಾರ ಬೆಳಗ್ಗೆ ೫.೩೦ಕ್ಕೆ ಹುಬ್ಬಳ್ಳಿಯ ಸ್ವಗೃಹದಲ್ಲಿ ಲಿಂಗೈಕ್ಯರಾದರು. ಅವರ ಅಂತ್ಯಕ್ರಿಯೆ…
ದಲಿತರ ವಿರುದ್ಧ ದಲಿತ, ಲಿಂಗಾಯತ ವಿರುದ್ಧ ಲಿಂಗಾಯತರನ್ನು ಬಳಸುವ ಕೆಲಸ ಬಿಜೆಪಿ, ಆರ್‌ಎಸ್‌ಎಸ್ ವ್ಯವಸ್ಥಿತವಾಗಿ ಮಾಡುತ್ತವೆಯೆಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ ಶುಕ್ರವಾರ ಹೇಳಿದರು.…
ನಿಜಗುಣಾನಂದ ಶ್ರೀಗಳ ಪ್ರವಚನ ಕಾರ್ಯಕ್ರಮದ ಅಂಗವಾಗಿ ಏರ್ಪಡಿಸಿದ್ದ ಶಿಬಿರದಲ್ಲಿ ಬುಧವಾರ 80 ಜನ ರಕ್ತದಾನ ಮಾಡಿದರು. ಅತ್ತಾಪುರ ರಾಷ್ಟ್ರೀಯ ಬಸವದಳ ನೈತೃತ್ವದಲ್ಲಿ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ಥಲಸ್ಸಿಮಿಯಾ ಮತ್ತು…
ಬೈಲಹೊಂಗಲ ತಾಲೂಕಿನ ನೇಗಿನಹಾಳ ಹಾಗೂ ಹಾಗೂ ಪಟ್ಟಿಹಾಳ ಕೆ.ಎಸ್. ಗ್ರಾಮದ ಶರಣ ಬಳಗ ಪ್ರತಿ ವರ್ಷದಂತೆ ಈ ಭಾರಿಯೂ ಉಳಿವಿಗೆ ಪಾದಯಾತ್ರೆ ನಡೆಸಿದರು. ಇವರ ಪಾದಯಾತ್ರೆ ನೇಗಿನಾಳ…
ಇಂದು ಲಭ್ಯವಿರುವ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ನಡೆಯುತ್ತಿರುವ ಬಸವ ತತ್ವದ ಕಾರ್ಯಕ್ರಮಗಳ ವಿವರ ಮತ್ತು ಫೋಟೋಗಳು. ನಿಮ್ಮ ಕಾರ್ಯಕ್ರಮ ವಿವರ, ಫೋಟೋಗಳನ್ನು basavamedia1@gmail.com ವಿಳಾಸಕ್ಕೆ ಇಮೇಲ್ ಮಾಡಬೇಕಾಗಿ…
ಬೆಂಗಳೂರಿನ ಇಂದಿರಾನಗರದ ಹತ್ತಿರವಿರುವ ಸಪ್ತಗಿರಿ ಅಪಾರ್ಟಮೆಂಟ್ನಲ್ಲಿ ಶರಣರಾದ ಬಸವರಾಜ ತಿಪ್ಪಣನವರ ಮೊಮ್ಮಗನಿಗೆ ಇಷ್ಟಲಿಂಗ ಧಾರಣೆ, ನಾಮಕರಣ ಹಾಗೂ ತೊಟ್ಟಿಲು ಕಾರ್ಯಕ್ರಮವು ಲಿಂಗಾಯತ ಧರ್ಮದ ನಿಜಾಚರಣೆ ರೀತಿಯಲ್ಲಿ ನಡೆಯಿತು.…
ಪ್ರೊಫೆಸರ್ ಎಂ ಎಂ ಕಲಬುರ್ಗಿ ಅವರ ಹತ್ಯೆಯಾಗಿ 9 ವರ್ಷ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ದೂರದ ಆರಿಜೋನಾದಿಂದ ಧಾರವಾಡದ ತನಕ ಹುತಾತ್ಮರನ್ನು ಸ್ಮರಿಸಿಕೊಂಡು ಗೌರವದಿಂದ ಶ್ರದ್ಧಾಂಜಲಿ ಸಲ್ಲಿಸಲಾಗುತ್ತಿದೆ. ಇಂತಹ…
ಚಾಣಕ್ಯ ವಿಶ್ವವಿದ್ಯಾಲಯದಿಂದ ಕೆಐಎಡಿಬಿಗೆ 137 ಕೋಟಿ ರೂ ನಷ್ಟವಾಗಿದೆ, ರಾಷ್ಟೋತ್ಥಾನ ಪರಿಷತ್‌ಗೆ ಹೈಟೆಕ್ ಕೊಟ್ಟ ಭೂಮಿ ಉಪಯೋಗಿಸುತ್ತಿಲ್ಲ. ಇದರ ಬಗ್ಗೆ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದೆಂದು ಬೃಹತ್…
ಮಂಡ್ಯ: ಹಸಿದು ಬಂದವರಿಗೆ ಅನ್ನ ನೀಡುವುದೇ ನಿಜವಾದ ಧರ್ಮ ಎಂಬ ಆದರ್ಶವನ್ನು ಜಗತ್ತಿಗೆ ಸಾರಿ ಸಹಸ್ರಾರು ಮಂದಿ ಬಡ ವಿದ್ಯಾರ್ಥಿಗಳ ಬಾಳನ್ನು ಹಸನುಗೊಳಿಸಿದ ಪರಮಪೂಜ್ಯ ಡಾ.ಶ್ರೀ ಶಿವಕುಮಾರ…
ಅಖಿಲ ಭಾರತ ವೀರಶೈವ ಮಹಾಸಭಾ ನೂತನ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿರುವ ನಿವೃತ್ತ ಪೊಲೀಸ್ ಅಧಿಕಾರಿ ಶಂಕರ್ ಬಿದರಿ ಅವರನ್ನು ರಾಜ್ಯ ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಭೇಟಿ ಮಾಡಿ…
ರಾಯಮ್ಮ ಎನ್ನುವ ಇಬ್ಬರು ಶರಣೆಯರಿದ್ದಾರೆ ಎಂದು ಶರಣೆ ಸರಸ್ವತಿ ಬಿರಾದಾರ ಅವರು ತಮ್ಮ ಉಪನ್ಯಾಸ ಶುರುಮಾಡಿದರು. ರಾಯಸದ ಮಂಚಣ್ಣನವರ ಪತ್ನಿಯಾಗಿದ್ದ ರಾಯಮ್ಮ ಒಂದು ವಚನ ರಚಿಸಿದರೆ, ಅಮುಗೆ…
ಬೆಂಗಳೂರು: ತಮ್ಮ ವಿರುದ್ಧ ಯಾವುದೇ ಮಾನಹಾನಿಕರ ಸುದ್ದಿಗಳನ್ನು ಪ್ರಸಾರ ಮಾಡದಂತೆ ನಿರ್ಬಂಧಕಾಜ್ಞೆ ಕೋರಿ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ಮಾನ್ಯ ಮಾಡಿದೆ.…
ವೀರಶೈವರ ಕಟ್ಟಿಕೊಂಡು ಹೋದರೆ ಸಾವಿರ ವರ್ಷವಾದರೂ ಸ್ವತಂತ್ರ ಲಿಂಗಾಯತ ಧರ್ಮ ಆಗುವುದಿಲ್ಲ. ಇದು ಗದಗಿನ ಸಿದ್ದಲಿಂಗ ಶ್ರೀಗಳ ವೈರಲ್ ಆಗುತ್ತಿರುವ ಹಳೇ ವಿಡಿಯೋ. ವೀರಶೈವ ಶೈವದ ಒಂದು…
ದಾವಣಗೆರೆ ಸತ್ಯ ಶುದ್ಧ ಕಾಾಯಕ ಮಾಡುವವರು ಸ್ವಾವಂಬಿಗಳು, ಸ್ವಾಭಿಮಾನಿಗಳು ಆಗುತ್ತಾರೆ, ಅವರು ಯಾವತ್ತೂ ಅನ್ಯಾಯ ಅನಾಚಾರಗಳಿಗೆ ಬಾಗುವುದೇ ಇಲ್ಲ, ಎಂದು ತಾಲ್ಲೂಕು ಶರಣ ಸಾಹಿತ್ಯ ಪರಿಷತ್ತಿನ ಪ್ರಧಾನ…
ದಾವಣಗೆರೆ ದಾವಣಗೆರೆ ಜಿಲ್ಲಾ ನೊಳಂಬ ವೀರಶೈವ ಲಿಂಗಾಯತ ಸಂಘವನ್ನು ಭಾನುವಾರ ಮಾಜಿ ಸಚಿವ ಜಿ.ಸಿ. ಮಾಧುಸ್ವಾಮಿ ಉದ್ಘಾಟಿಸಿ ಮಾತನಾಡಿದರು. ಯಾರ ವಿರುದ್ಧವೋ ಹೋರಾಡಲು ಅಥವಾ ಯಾರದ್ದೋ ಸಮಾಜದ…