ಬಸವ ಮೀಡಿಯಾ

ಕಪ್ಪತ್ತಗುಡ್ಡ ಸೂಕ್ಷ್ಮ ವಲಯ ಕುಗ್ಗಿಸಿರುವುದು ಆತಂಕಕಾರಿ: ತೋಂಟದ ಶ್ರೀ

ಮುಂಡರಗಿ: ‘ಮಧ್ಯ ಕರ್ನಾಟಕದ ಜೀವನಾಡಿ ಆಗಿರುವ ಕಪ್ಪತ್ತಗುಡ್ಡದ ಸುತ್ತಲಿನ ಸೂಕ್ಷ್ಮ ವಲಯವನ್ನು 10 ಕಿ.ಮೀ.ನಿಂದ ಒಂದು ಕಿಲೋಮೀಟರ್‌ಗೆ ಇಳಿಸಿದ್ದು ಆತಂಕಕಾರಿ ವಿಷಯವಾಗಿದೆ. ಈ ಕುರಿತು ಮುಖ್ಯಮಂತ್ರಿಗಳು ಪುನರ್…

1 Min Read

ಸಾಣೇಹಳ್ಳಿ ಶ್ರೀಗಳ ಬೆಂಬಲಕ್ಕೆ ಬಂದ ಲಿಂಗಾಯತ ಮಠಾಧಿಪತಿಗಳ ಒಕ್ಕೂಟ

ಸಾಣೇಹಳ್ಳಿ ಶ್ರೀಗಳ ವಿರುದ್ಧ ಅವಹೇಳನಕಾರಿ ಲೇಖನ ಬರೆದಿದ್ದ ವಿಶ್ವೇಶ್ವರ ಭಟ್ ಅವರನ್ನು ತೀವ್ರವಾಗಿ ಖಂಡಿಸಿ ಲಿಂಗಾಯತ ಮಠಾಧಿಪತಿಗಳ ಒಕ್ಕೂಟ ಸಾಣೇಹಳ್ಳಿ ಶ್ರೀಗಳ ಬೆಂಬಲಕ್ಕೆ ಬಂದಿದೆ. ವಿಶ್ವೇಶ್ವರ ಭಟ್…

3 Min Read

ರಂಭಾಪುರಿ ಜಗದ್ಗುರುಗಳಿಂದ ಸಂಭ್ರಮದ ವರಮಹಾಲಕ್ಷ್ಮೀ ವ್ರತ

ಬಾಳೆಹೊನ್ನೂರು ಬಾಳೆಹೊನ್ನೂರಿನ ರಂಭಾಪುರಿ ಪೀಠದಲ್ಲಿ ವರಮಹಾಲಕ್ಷ್ಮೀ ವ್ರತವನ್ನು ಶ್ರದ್ಧಾ, ಭಕ್ತಿಯಿಂದ ಶುಕ್ರವಾರ ಆಚರಿಸಲಾಯಿತು. ಹಬ್ಬದ ಅಂಗವಾಗಿ ರಂಭಾಪುರಿ ಜಗದ್ಗುರು ಡಾ.ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ಪೀಠದ ಶಕ್ತಿ ಮಾತೆ…

1 Min Read

ಶೂದ್ರರನ್ನು ಉದ್ದಾರ ಮಾಡಿದವರು ಬ್ರಾಹ್ಮಣರು, ನಾವು ಕೃತಜ್ಞರಾಗಿರಬೇಕು: ವಚನಾನಂದ ಶ್ರೀ

ಹಾವೇರಿ ಶೂದ್ರರನ್ನು ಉದ್ದಾರ ಮಾಡೋಕೂ ಬ್ರಾಹ್ಮಣರು ಬರಬೇಕಾಯ್ತು, ಇಲ್ಲದಿದ್ದರೆ ಶೂದ್ರರಾಗಿ ಇರಬೇಕಿತ್ತು. ಬ್ರಾಹ್ಮಣರಿಗೆ ನಾವು ಕೃತಜ್ಞರಾಗಿರಬೇಕು ಎಂದು ಹರಿಹರ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ಶುಕ್ರವಾರ ಹೇಳಿದರು…

1 Min Read

ವಚನದರ್ಶನ ಪುಸ್ತಕದ ವಿರುದ್ಧ ಬೆಂಗಳೂರಿನಲ್ಲಿ ಆಗಸ್ಟ್ 20 ಪ್ರತಿಭಟನೆ

ಮಂಡ್ಯ ಬಸವಾದಿ ಶರಣರ ವಚನಗಳಿಗೆ ಅಪಮಾನ ಮಾಡಿರುವ ವಚನ ದರ್ಶನ ಪುಸ್ತಕದ ವಿರುದ್ಧ ರಾಜ್ಯಾದ್ಯಂತ ಪ್ರತಿಭಟನೆಗೆ ಬಸವ ಪರ ಸಂಘಟನೆಗಳು ಕರೆ ಕೊಟ್ಟಿವೆ. ಆಗಸ್ಟ್ 20ರಂದು ಬೆಂಗಳೂರಿನ…

2 Min Read

ಶತಮಾನದ ಶರಣ ವಿ. ಸಿದ್ಧರಾಮಣ್ಣ ಅವರ ಕೊನೆಯ ಸಂದರ್ಶನ

ಶತಮಾನದ ಶರಣರಾದ ವಿ. ಸಿದ್ಧರಾಮಣ್ಣ ಶರಣರು ಏಳು ದಶಕಗಳ ಕಾಲ ಬಸವ ಪ್ರಜ್ಞೆ ಮೂಡಿಸಲು ಇಡೀ ನಾಡನ್ನು ಸಂಚರಿಸಿ ಜನ ಜಾಗ್ರತೆ ಮೂಡಿಸಿದರು. ಬಸವಕಲ್ಯಾಣದ ಅನುಭವ ಮಂಟಪದ…

0 Min Read

ನಂಜನಗೂಡಿನ ಅನುರಾಗ ಮಕ್ಕಳ ಮನೆಯಲ್ಲಿ ಸ್ವತಂತ್ರೋತ್ಸವ ದಿನಾಚರಣೆ

ನಂಜನಗೂಡು ಪಟ್ಟಣದಲ್ಲಿರುವ ಅನುರಾಗ ಮಕ್ಕಳ ಮನೆಯಲ್ಲಿ ಸಹಭಾಗಿತ್ವದಲ್ಲಿ ಈ ವರ್ಷದ ಸ್ವಾತಂತ್ರ್ಯೋತ್ಸವ ದಿನಾಚರಣೆಯ ಕಾರ್ಯಕ್ರಮ ಗುರವಾರ ನಡೆಯಿತು. ನಿವೃತ್ತ ನ್ಯಾಯಮೂರ್ತಿ ಅರಳಿ ನಾಗರಾಜುರವರ ಅನುಪಸ್ಥಿತಿಯಲ್ಲಿ ಪೂಜ್ಯ ಬಸವಯೋಗಿಪ್ರಭುಗಳು…

1 Min Read

ಕರ್ನಾಟಕ ಇಬ್ಬಾಗವಾದರೆ ಒಳಿತಾಗುತ್ತದೆ: ಪೂಜ್ಯ ಚಂದ್ರಶೇಖರ ಸ್ವಾಮೀಜಿ

ಮೈಸೂರು ಕರ್ನಾಟಕ ರಾಜ್ಯ ಇಬ್ಬಾಗವಾದರೆ ಒಳ್ಳೆಯದಾಗುತ್ತದೆ ಎಂದು ವಿಶ್ವ ಒಕ್ಕಲಿಗರ ಮಹಾ ಸಂಸ್ಥಾನದ ಅಧ್ಯಕ್ಷ ಪೂಜ್ಯ ಚಂದ್ರಶೇಖರ ಸ್ವಾಮೀಜಿ ಹೇಳಿದ್ದಾರೆ. ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಗುರುವಾರ ಮೈಸೂರಿಗೆ…

1 Min Read

JLM ಕೇಂದ್ರ ಕಚೇರಿಯಲ್ಲಿ ೭೮ನೆಯ ಸ್ವಾತಂತ್ರ್ಯೋತ್ಸವ ಸಂಭ್ರಮ

ಬೆಳಗಾವಿ: ಜಾಗತಿಕ ಲಿಂಗಾಯತ ಮಹಾಸಭಾ ಕೇಂದ್ರ ಕಾರ್ಯಲಯದಲ್ಲಿ ೭೮ನೆಯ ಸ್ವಾತಂತ್ರ್ಯೋತ್ಸವ ಆಚರಿಸಲಾಯಿತು. ನಾಗನೂರು ರುದ್ರಾಕ್ಷಿಮಠದ ಪೂಜ್ಯ ಅಲ್ಲಮಪ್ರಭು ಸ್ವಾಮಿಗಳು ರಾಷ್ಟ್ರಧ್ವಜಾರೋಹಣಗೈದರು. ಜಾಗತಿಕ ಲಿಂಗಾಯತ ಮಹಾಸಭಾದ ಪದಾಧಿಕಾರಿಗಳಾದ ಬಸವರಾಜ…

0 Min Read

ಸ್ವಾತಂತ್ರ್ಯವನ್ನು ಬೆಳೆಸಿಕೊಂಡು ಹೋಗುವ ಪ್ರಜಾಪ್ರತಿನಿಧಿಗಳ ಕೊರತೆ: ಸಾಣೇಹಳ್ಳಿ ಶ್ರೀಗಳು

ಸಾಣೇಹಳ್ಳಿ ಬ್ರಿಟಿಷರಿಂದ ಸ್ವಾತಂತ್ರ್ಯ ಪಡೆಯುವಲ್ಲಿ ನಮ್ಮ ಹಿರಿಯರು ಮಾಡಿದ ತ್ಯಾಗ, ಬಲಿದಾನಗಳು ಅಪಾರವಾಗಿವೆ. ಹೀಗೆ ಪಡೆದುಕೊಂಡ ಸ್ವಾತಂತ್ರ್ಯವನ್ನು ಉಳಿಸಿಕೊಂಡು, ಬೆಳೆಸಿಕೊಂಡು ಜವಾಬ್ದಾರಿಯಿಂದ ನಡೆದುಕೊಳ್ಳುವ ಪ್ರಜಾಪ್ರತಿನಿಧಿಗಳು ಹಾಗೂ ಪ್ರಜಾಪ್ರಭುಗಳ…

2 Min Read

ಮಂತ್ರಾಲಯ ಮಠದಲ್ಲಿ ಐದು ದಿನ ಉಳಿಯಲಿರುವ ಸುಧಾ ಮೂರ್ತಿ

ರಾಯಚೂರು ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳ 353ನೇ ಆರಾಧನಾ ಮಹೋತ್ಸವವನ್ನು ಆಗಸ್ಟ್ 18 ರಿಂದ 24ವರೆಗೆ ಆಯೋಜಿಸಲಾಗಿದೆ ಎಂದು ಶ್ರೀಮಠದ ಪೀಠಾಧಿಪತಿ ಡಾ.ಸುಬುಧೇಂದ್ರ ತೀರ್ಥರು ತಿಳಿಸಿದರು. ಸುಕ್ಷೇತ್ರದ ಶ್ರೀಮಠದಲ್ಲಿ…

1 Min Read

ಶೂದ್ರರಿಗೆ ಶಿಕ್ಷಣ ದೊರೆತದ್ದು ಮೆಖಾಲೆಯಂತಹ ಬ್ರಿಟಿಷರಿಂದ: ಎಲ್ ಎನ್ ಮುಕುಂದರಾಜ್ ವಿಡಿಯೋ

ಗುರುಕುಲಗಳಲ್ಲಿ ಎಲ್ಲರಿಗೂ ಶಿಕ್ಷಣ ಲಭ್ಯವಿರಲಿಲ್ಲ. ಶೂದ್ರರಿಗೆ ಶಿಕ್ಷಣ ಸಾಧ್ಯವಾಗಿದ್ದು ಮೆಖಾಲೆಯಂತಹ ಬ್ರಿಟಿಷರಿಂದ. ನಾಲ್ವಡಿ ಕೃಷ್ಣರಾಜ ಒಡೆಯರ್ ಹಿಂದುಳಿದ ವರ್ಗಗಳ ಒಳಿತಿಗಾಗಿ ಮಿಲ್ಲರ್ ಕಮಿಷನ್ ವರದಿಯನ್ನು ಜಾರಿಗೆ ತರಲು…

0 Min Read

ಗೌರಿ ಹತ್ಯೆ ಆರೋಪಿ ಜೊತೆ ಫೋಟೊ, ಪ್ರತಾಪ ಸಿಂಹಗೆ ನಾಚಿಕೆಯಾಗಬೇಕು: ಖರ್ಗೆ

ಕಲಬುರಗಿ ಪತ್ರಕರ್ತೆ ಗೌರಿ ಲಂಕೇಶ್‌ ಕೊಲೆ ಪ್ರಕರಣದ ಆರೋಪಿಯನ್ನು ಭೇಟಿ ಮಾಡಿ, ಆತನ ಜೊತೆಗೆ ಫೋಟೊ ತೆಗೆಸಿಕೊಂಡು ಹಂಚಿಕೊಳ್ಳುವುದಕ್ಕೆ ಮಾಜಿ ಸಂಸದ ಪ್ರತಾಪ ಸಿಂಹ ಅವರಿಗೆ ನಾಚಿಕೆಯಾಗಬೇಕು’…

1 Min Read

ಲಿಂಗಾಯತದ ಲಾಭ ಆಗಿರುವುದು ರಾಜಕಾರಣಿಗಳಿಗೆ, ಬಡವರಿಗಲ್ಲ

ಲಿಂಗಾಯತ ಹೆಸರಿನಲ್ಲಿ ರಾಜಕಾರಣಿಗಳು ಮುಖ್ಯಮಂತ್ರಿ, ಸಚಿವ ಶಾಸಕ ಎಲ್ಲಾ ಆಗಿದ್ದಾರೆ, ಕೋಟಿ ಕೋಟಿ ಹಣ,ಆಸ್ತಿ ಗಳಿಸಿದ್ದಾರೆ. ಇವರಿಂದ ಬಡ ಲಿಂಗಾಯತರಿಗೆ ಯಾವುದೇ ರೀತಿಯ ಲಾಭ ಆಗಿಲ್ಲ. ಈ…

0 Min Read

ವಚನಾನಂದ ಶ್ರೀಗಳ ಹೆಸರು ವೇದಾನಂದ ಅಂತ ಯಾಕಿಲ್ಲ: ಚನ್ನಬಸವಾನಂದ ಶ್ರೀ

ವಚನ ದರ್ಶನ ಪುಸ್ತಕದ ಬಿಡುಗಡೆಗೆ ರಾಜ್ಯ ಪೂರ್ತಿ ಓಡಾಡುತ್ತಿರುವ ವಚನಾನಂದ ಶ್ರೀಗಳಿಗೆ ಬಸವಗಂಗೋತ್ರಿಯ ಚನ್ನಬಸವಾನಂದ ಸ್ವಾಮೀಜಿಯವರಿಂದ ಕೆಲವು ಪ್ರಶ್ನೆಗಳು. ನಿಮ್ಮ ಹೆಸರು ವೇದಾನಂದ ಶ್ರೀಗಳು ಯಾಕಿಲ್ಲ? ಲಿಂಗಾಯತರು…

0 Min Read