ವಚನ ಸಾಹಿತ್ಯ ೧೨ನೇ ಶತಮಾನದಲ್ಲಿ ಹುಟ್ಟಿತು, ೧೫ನೇ ಶತಮಾನದಲ್ಲಿ ಪುನರುಜ್ಜೀವನಗೊಂಡಿತು. ನಂತರ ಮತ್ತೆ ಗುಪ್ತಗಾಮಿನಿಯಾಯಿತು. ಆಂಗ್ಲರ ಆಡಳಿತ ಕಾರಣವಾಗಿ ನಾಡಿನ ತುಂಬ ಶೈಕ್ಷಣಿಕ ಚಟುವಟಿಕೆಗಳು ವಿಸ್ತಾರಗೊಂಡ ಕಾರಣವಾಗಿ…
ರೆ. ಉತ್ತಂಗಿ ಚೆನ್ನಪ್ಪನವರು ಕನ್ನಡ ನಾಡು ಕಂಡ ಅಪರೂಪದ ಶ್ರೇಷ್ಠ ಅನುಭಾವಿಗಳು. ತಮ್ಮ ಅಮೂಲ್ಯ ಕೃತಿಗಳ ಮೂಲಕ ಕನ್ನಡ ಸಾರಸ್ವತ ಪ್ರಪಂಚವನ್ನು ಸಿರಿವಂತಗೊಳಿಸಿದವರು. ಶರಣ ಸಾಹಿತ್ಯ, ಕ್ರೈಸ್ತಸಾಹಿತ್ಯ,…
ನಿಷ್ಠೆ ನಿಬ್ಬೆರಗು ಗಟ್ಟಿಗೊಂಡಡೆಏಕೋಭಾವದಲ್ಲಿ ಸೊಮ್ಮು ಸಂಬಂಧ.ಆಹ್ವಾನ ವಿಸರ್ಜನ ದುರ್ಭಾವಬುದ್ಧಿ ಲಯವಾದಡೆ,ಆತ ಮಾಹೇಶ್ವರ.ಗುರುಮುಖದಲ್ಲಿ ಸರ್ವಶುದ್ಧನಾಗಿಪಂಚಭೂತದ ಹಂಗಡಗಿದಡೆ ಆತ ಮಾಹೇಶ್ವರ.ಪರದೈವ ಮಾನವಸೇವೆ ಪರಸ್ತ್ರೀಪರಧನವ ಬಿಟ್ಟು ಏಕಲಿಂಗನಿಷ್ಠಾಪರನಾಗಿ,"ದಾಸತ್ವಂ ವೀರದಾಸತ್ವಂ ಭೃತ್ಯತ್ವಂ ವೀರಭೃತ್ಯತಾ|ಸಮಯಃ…
ಭಕ್ತ ಶಾಂತನಾಗಿರಬೇಕು,ತನ್ನ ಕುರಿತು ಬಂದ ಠಾವಿನಲ್ಲಿ ಸತ್ಯನಾಗಿರಬೇಕು,ಭೂತಹಿತವಹ ವಚನವ ನುಡಿಯಬೇಕು,ಗುರುಲಿಂಗ ಜಂಗಮದಲ್ಲಿ ನಿಂದೆಯಿಲ್ಲದಿರಬೇಕುಸಕಲ ಪ್ರಾಣಿಗಳ ತನ್ನಂತೆ ಭಾವಿಸೂದು ಮಾಡಬೇಕು,ತನುಮನಧನವ ಗುರುಲಿಂಗ ಜಂಗಮಕ್ಕೆ ಸವೆಸಲೇಬೇಕು,ಅಪಾತ್ರದಾನವ ಮಾಡಲಾಗದು,ಸಕಲೇಂದ್ರಿಯಗಳ ತನ್ನ ವಶವ…
ಕಿಂಕುರ್ವಾಣತೆಯಿಂದ ಬಂದ ಜಂಗಮವೆ ಲಿಂಗವೆಂದುಉಳ್ಳುದನರಿದು ಮನಸಹಿತ ಮಾಡುವಲ್ಲಿ ಭಕ್ತ.ನಿಷ್ಠೆ ನಿಬ್ಬೆರಸಿ ಗಟ್ಟಿಗೊಂಡುಅಭಿಲಾಷೆಯ ಸೊಮ್ಮು ಸಮನಿಸದೆಪರಿಚ್ಛೇದ ಬುದ್ಧಿಯುಳ್ಳಲ್ಲಿ ಮಾಹೇಶ್ವರ.ಅನರ್ಪಿತ ಸಮನಿಸದೆ, ಬಂದುದ ಕಾಯದ ಕರಣದಕೈಯಲು ಕೊಟ್ಟು, ಲಿಂಗಸಹಿತ ಭೋಗಿಸುವಲ್ಲಿ…
ಚನ್ನಬಸವಣ್ಣನವರು ಪಂಚಾಚಾರಗಳ ಜೊತೆಗೆ ಮತ್ತಷ್ಟು ಆಚಾರಗಳನ್ನು ತಿಳಿಸುತ್ತಾರೆ. ಇದು ಒಂದು ಬಗೆಯ ಧರ್ಮರಹಸ್ಯ ಎನ್ನುತ್ತಾರೆ. ನಿಜವಾದ ಧರ್ಮದ ಅಂತಃಸತ್ವವನ್ನು ತಿಳಿದುಕೊಳ್ಳಬೇಕಾದರೆ, ಈ ಸಪ್ತಾಚಾರಗಳನ್ನೂ ಆಚರಿಸಬೇಕು ಎಂಬುದು ಅವರ…
ಮಹಾಜ್ಞಾನಿ ಚನ್ನಬಸವಣ್ಣನವರು ಅನುಭವ ಮಂಟಪದಲ್ಲಿ ಲಿಂಗಾಯತ ಸಂಸ್ಕೃತಿಯ ಸಂವಿಧಾನವನ್ನು ರಚಿಸಿದರು. ಡಾ. ಅಂಬೇಡ್ಕರ್ ಅವರು ಭಾರತ ದೇಶಕ್ಕೆ ನೀತಿ ನಿಯಮಗಳ, ಹಕ್ಕು ಮತ್ತು ಕರ್ತವ್ಯಗಳ ಸಂವಿಧಾನವನ್ನು ರೂಪಿಸಿದಂತೆ,…
[ನಿನ್ನೆಯಿಂದ ಮುಂದುವರಿದ ಭಾಗ…) ಲಿಂಗ ಪದದ ವ್ಯಾಖ್ಯಾನ ಮಾಡಿದ ತರುವಾಯ, ಸಿದ್ಧರಾಮದೇವರು ಬಸವಣ್ಣನವರ ಘನ ವ್ಯಕ್ತಿತ್ವವನ್ನು ಕುರಿತು ವಿವರಿಸಲು ಮುಂದಾಗುತ್ತಾರೆ. ಸೀಮೆ ಸಂಬಂಧಕ್ಕೆ ಮೀರಿಪ್ಪ ಮಂತ್ರಕ್ಕೆರಾಜಮಂತ್ರವು ತಾನು…
“ಎಳ್ಳಿಂಗೆ ಪರಿಮಳವ ಕಟ್ಟಿದಲ್ಲದೆ, ಎಣ್ಣಿಗೆ ಪರಿಮಳವೇಧಿಸದು. ದೇಹದಲ್ಲಿ ಇಷ್ಟಲಿಂಗ ಸ್ಥಾಪಿಸಿದಲ್ಲದೆ ಪ್ರಾಣಲಿಂಗ ಸಂಬಂಧವಾಗದು. ಇದು ಕಾರಣ ಗುಹೇಶ್ವರಲಿಂಗದಲ್ಲಿ ಇಷ್ಟಲಿಂಗ ಸಂಬಂಧಿಯಾದಲ್ಲದೆ ಪ್ರಾಣಲಿಂಗಸಂಬಂಧಿಯಾಗಬಾರದು ಕಾಣಾ ಸಿದ್ಧರಾಮಯ್ಯಾ.” ಎಳ್ಳಿಗೆ ಸುವಾಸನೆ…
ಶಿವಯೋಗಿ ಸಿದ್ಧರಾಮಗೆಅವಿರಳ ಶಿವಲಿಂಗದೀಕ್ಷೆಯಂ ಸಂತಸದಿಂಭುವಿಯರಿಯೆ ಚೆನ್ನಬಸವಂ*ತವೆ ಇತ್ತುದ ಪೇಳ್ವೆ ಶರಣಜನ ಮುದವೆಯ್ದಲ್ *(ಶೂನ್ಯಸಂಪಾದನೆ : ಸಿದ್ಧರಾಮೇಶ್ವರ ಗುರುಕರುಣ ಪೀಠಿಕಾ ಪದ್ಯ) ಶೂನ್ಯಸಂಪಾದನೆ ಕನ್ನಡ ಸಾಹಿತ್ಯದಲ್ಲಿಯೇ ಒಂದು ಅತ್ಯಪೂರ್ವ…
ಚನ್ನಬಸವಣ್ಣನವರ ವಚನೇತರ ಸಾಹಿತ್ಯ ಪ್ರಕಾರದಲ್ಲಿ ಮಿಶ್ರಾರ್ಪಣವು ಒಂದು ಅಮೂಲ್ಯ ಕಿರುಕೃತಿ. ಲಿಂಗಾಯತ ಸಂಸ್ಕೃತಿಯ ಪ್ರಸಾದ ತತ್ವದ ನಿಜವಾದ ಆಂತರ್ಯವನ್ನು ತಿಳಿದುಕೊಳ್ಳಬೇಕಾದರೆ, ಈ ಮಿಶ್ರಾರ್ಪಣ ಅಧ್ಯಯನ ಮಾಡಬೇಕು. ದೇಹ-ಮನಸ್ಸು…
(ನಿನ್ನೆಯಿಂದ ಮುಂದುವರಿದ ಭಾಗ….) ಪಿಂಡಾಂಡ ಬ್ರಹ್ಮಾಂಡ: ಇನ್ನು ಮಹಾ ಪುರುಷನಿಂದ ಕಲ್ಪಿತವಾದ ಪಿಂಡಾಂಡ ಬ್ರಹ್ಮಾಂಡ ಗಳಿಗೆ ಅಭೇಧವು ಹ್ಯಾಗಂದಡೆ- ನಾಶಿಕಾಗ್ರ ಪ್ರದೇಶ ಪೂರ್ವ ದಿಕ್ಕಿನಲ್ಲಿ ಇಂದ್ರಲೋಕ, ಕಣ್ಣಿನಲ್ಲಿ…
(ನಿನ್ನೆಯಿಂದ ಮುಂದುವರಿದ ಭಾಗ….) [ನಿನ್ನೆ ಇದರಲ್ಲಿ ಪ್ರಕಟಿಸಿದ ಘಟಚಕ್ರ ಕುರಿತು ನಾಡಿನ ತುಂಬ ಸಾಮಾಜಿಕ ಜಾಲತಾಣದಲ್ಲಿ ಓದಿದ ಅನೇಕರು ಸಂತೋಷಪಟ್ಟರು. ಇನ್ನೂ ಆಶ್ಚರ್ಯದ ಸಂಗತಿಯೆಂದರೆ, ಬೆಂಗಳೂರಿನ ಉಮಾಶಂಕರ…
ಅವಿರಳಜ್ಞಾನಿ ಚನ್ನಬಸವಣ್ಣನವರು ಕರಣ ಹಸಿಗೆಯ ಮುಂದುವರಿದ ಭಾಗವಾಗಿ ಘಟಚಕ್ರ ಎಂಬ ಇನ್ನೊಂದು ಮಹತ್ವದ ಗ್ರಂಥವನ್ನು ರಚಿಸಿದ್ದಾರೆ. ಘಟ ಎಂದರೆ ದೇಹ, ಈ ದೇಹದೊಳಗಿರುವ ಚಕ್ರಗಳನ್ನು ಅಧ್ಯಯನ ಮಾಡುವ…
[ಶಿಲೆಯೆಂಬ ಪೂರ್ವಾಶ್ರಯವ ಕಳೆದು ಲಿಂಗವೆಂದ,ನರನೆಂಬ ಪೂರ್ವಾಶ್ರಯವ ಕಳೆದು ಗುರುವೆಂದ,ಜಾತಿಸೂತಕದ ಪೂರ್ವಾಶ್ರಯವ ಕಳೆದು ಜಂಗಮವೆಂದ,ಎಂಜಲೆಂಬ ಪೂರ್ವಾಶ್ರಯವ ಕಳೆದು ಪ್ರಸಾದವೆಂದ.ಇಂತೀ ಚತುರ್ವಿಧ ಪೂರ್ವಾಶ್ರಯವ ಕಳೆಯಬಲ್ಲನಾಗಿಕೂಡಲಚೆನ್ನಸಂಗಯ್ಯನಲ್ಲಿ ಶರಣ ಸ್ವತಂತ್ರನು. ಇಂದು ೭೭ನೇ…