ಇದು ನಿಜಕ್ಕೂ ಲಿಂಗಾಯತರಿಗೆ ಅಳಿವು ಉಳಿವಿನ ಕಾಲವಾಗಿದೆ. ಗಂಗಾವತಿ ಬಸವೋತ್ತರ ಕಾಲದಿಂದಲೂ ಒಂದಲ್ಲ ಒಂದು ರೀತಿಯಾಗಿ ಲಿಂಗಾಯತದ ತತ್ವಗಳನ್ನು, ಸಿದ್ದಾಂತಗಳನ್ನು ಘಾಸಿಗೊಳಿಸುವ ಹುನ್ನಾರವನ್ನು ಪಟ್ಟಭದ್ರ ಹಿತಾಸಕ್ತಿಗಳು ಮಾಡಿಕೊಂಡು…
ಗಂಗಾವತಿ ಗಂಗಾವತಿಯಲ್ಲಿ ನಡೆದ ಪ್ರವಚನದಲ್ಲಿ ಮುಂಡರಗಿಯ ಅನ್ನದಾನ ಶ್ರೀಗಳುವೀರಶೈವಕ್ಕಿರುವ ಶಕ್ತಿ ಲಿಂಗಾಯತ ಪದಕಿಲ್ಲ ಎಂದಿದ್ದಾರೆ. ಈ ಹೇಳಿಕೆ ನಿಜಕ್ಕೂ ಹಾಸ್ಯಾಸ್ಪದವಾಗಿದೆ. ಶ್ರೀಗಳು ವಚನ ಸಾಹಿತ್ಯ ಓದಿದ್ದರೆ ಲಿಂಗಾಯತ…
ಸಮುದಾಯವನ್ನು ಅಜ್ಞಾನದಲ್ಲಿರಿಸಿ ಬದುಕು ಕಟ್ಟಿಕೊಳ್ಳುವ ಹುನ್ನಾರ ಗಂಗಾವತಿ ಕಾವಿಕಾಷಾಂಬರವ ಹೊದ್ದು ಕಾಯವಿಕಾರಕ್ಕಾಗಿ ತಿರುಗುವ ಕರ್ಮಿಗಳ ಮುಖವ ನೋಡಲಾಗದು. ಸೆಪ್ಟಂಬರ್ 19 ರಂದು ವೀರಶೈವ ಲಿಂಗಾಯತ ಏಕತಾ ಸಮಾವೇಶದ…
ಗಂಗಾವತಿ ನನ್ನ ಮನೆತನದ ವಿಷಯವನ್ನು ನಾನೆ ಬರೆಯುವ ಒಂದು ಅನಿವಾರ್ಯತೆ ಘಟನೆ ಬಂದಿದೆ. ಸಹೋದರ ಆನಂದ ಅಕ್ಕಿ ಅಂತ ಗಂಗಾವತಿಯವರು ಗಣಪತಿ ಹಬ್ಬದ ನಿಮಿತ್ಯವಾಗಿ ಅವರ ಓಣಿಯಲ್ಲಿ…
ವೈದಿಕ ಭಕ್ತಿ ತೊರೆದು ಜನ ಚಳುವಳಿಯಾದರೆ ಮಾತ್ರ ಲಿಂಗಾಯತ ಉಳಿಯುತ್ತದೆ ಬೆಂಗಳೂರು ಆಗಸ್ಟ್ 17ರಂದು ಬೆಂಗಳೂರಿನ ಬಸವನ ಗುಡಿಯ ಇಂಡಿಯನ್ ಇನ್ಸ್ಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ಸಭಾಗಂಗಣದಲ್ಲಿ…
ಗಂಗಾವತಿ ನಾಗರಿಕ ಸಮಾಜ ನಿಜಕ್ಕೂ ತಲೆತಗ್ಗಿಸುವಂತ ವಿಷಯ ಇದಾಗಿದೆ. ಮುಖ್ಯವಾಗಿ ಬಸವಾದಿ ಶರಣರ ತತ್ವವನ್ನು ಜೀವವಾಗಿಸಿಕೊಂಡು, ಆ ತತ್ವಗಳನ್ನು ಕರ್ನಾಟಕದ ಮೂಲೆ ಮೂಲೆಗೂ ಬಿತ್ತಿ ಬೆಳೆಸಿದ ಶ್ರೀ…
ಲಿಂಗಾಯತರ ಮೇಲೆ ಸಾಂಸ್ಕೃತಿಕ ದಾಳಿ ನಡೆಯುತ್ತಿದ್ದರೂ ಮಠಾಧೀಶರ ಒಕ್ಕೂಟ ಕೈ ಚೆಲ್ಲಿ ಕೂತಿದೆ ಗಂಗಾವತಿ ಲಿಂಗಾಯತ ಮಠಾಧೀಶರ ಒಕ್ಕೂಟ ಅಂದರೆ ಅದು ಬಸವತತ್ವ ಸಿದ್ದಾಂತಕ್ಕೆ ಬದ್ದವಾಗಿರಬೇಕಾಗಿತ್ತು, ಆದರೆ…
ಅಧಿಕಾರಕ್ಕಾಗಿ ಇಡೀ ಸಮುದಾಯವನ್ನು ಬಲಿಕೊಡುವ ಇಂತವರನ್ನು ಲಿಂಗಾಯತ ಅಂತ ಹೇಗೆ ಹೇಳಬೇಕು? ವಿಜಯಪುರ ವಿಜಯಪುರದಲ್ಲಿ ಬಸವೇಶ್ವರ ಪುತ್ತಳಿ ಹತ್ತಿರ ನಡೆದ ಬಸವ ಜಯಂತಿ ಕಾರ್ಯಕ್ರಮದಲ್ಲಿ , ಹುಟ್ಟಿನಿಂದ…
ಇತಿಹಾಸದ ಅತ್ಯಂತ ಚರ್ಚಿತ ಸಾಂಸ್ಕೃತಿಕ ಸಂಕೇತ ಬಸವಣ್ಣ, ಅವರನ್ನು ಅರ್ಥ ಮಾಡಿಕೊಳ್ಳುವುದು ಹೇಗೆ? ಗಂಗಾವತಿ ಬಸವಣ್ಣ ಕೇವಲ ಚರಿತ್ರೆಯಲ್ಲ, ಕೇವಲ ಐತಿಹಾಸಿಕ ವ್ಯಕ್ತಿಯಲ್ಲ, 900 ವರ್ಷಗಳಿಂದ ಮತ್ತೆ…
ಅಕ್ಕನ ಅರಿವಿನ ಪ್ರಜ್ಞೆಯನ್ನು, ಸ್ತ್ರೀವಾದವನ್ನು, ಬಂಡಾಯದ ಧ್ವನಿಯನ್ನು ಜನಮಾನಸಕ್ಕೆ ತಲುಪಿಸುಬೇಕು ಗಂಗಾವತಿ ಕೆಲವು ದಶಕಗಳಿಂದಲೂ ಸೃಜನಶೀಲ ಬರವಣೆಗೆಯ ಮೂಲಕ ಒಂದು ಚೌಕಟ್ಟಿನೊಳಗೆಯೆ ಅಕ್ಕನನ್ನು ಸೀಮಿತಗೊಳಿಸುವ ಪ್ರಯತ್ನ ನಡೆದಿದೆ.…
ಕೋಮುವಾದ ವೈರಸ್ಸಿಗೆ ಪ್ರಜ್ಞಾವಂತ ಲಿಂಗಾಯತರು ಲಸಿಕೆ ಹಾಕಲೇ ಬೇಕಿದೆ ಗಂಗಾವತಿ 14-15 ನೇ ಶತಮಾನದ ಕಾಡಸಿದ್ದೇಶ್ವರ ಪರಂಪರೆ ತನ್ನದೆ ಆದ ಒಂದು ಗೌರವ ಗಾಂಭೀರ್ಯತೆ ಇದೆ. ಕಾಡುಸಿದ್ದೇಶ್ವರ…
ಗುಳೇದಗುಡ್ಡ ಬಸವತತ್ವ ಚಿಂತಕ ಅಶೋಕ ಬರಗುಂಡಿ ಅವರ ಎರಡನೆಯ ಸೊಸೆಯ ಬಸವಾಂಕುರ ಸಂಭ್ರಮದ ದೃಶ್ಯಗಳು. ಬಸವತತ್ವವನ್ನು ಒಪ್ಪಿ ಅಪ್ಪಿಕೊಂಡ ಮನೆತನ ಬರಗುಂಡಿ ಮನೆತನ.
ಗುಳೇದಗುಡ್ಡ "ನುಡಿದರೇನಯ್ಯ ನಡೆಯಿಲ್ಲದನ್ನಕ್ಕನಡೆದರೇನಯ್ಯ ನುಡಿಯಿಲ್ಲದನ್ನಕ್ಕಈ ನಡೆ ನುಡಿಯರಿದು ಏಕವಾಗಿತಾವು ಮೃಡಸ್ವರೂಪರಾದ ಶರಣರಡಿಗೆರಿಗೆ ಬದುಕಿದೆನಯ್ಯಾಬಸವಪ್ರಿಯ ಕೂಡಲಚೆನ್ನಬಸವಣ್ಣ" ಈ ವಚನ ನೆನಪಾಗಿದ್ದು ನವೆಂಬರ್ 10ರಂದು ಗುಳೇದಗುಡ್ಡದ ಬರಗುಂಡಿ ಮನೆತನದಿಂದ ನಡೆದ…
ದುರಗಮ್ಮ ದೇವಿಯ ಆರಾಧಕರಾಗಿದ್ದ ವೀರಭದ್ರಪ್ಪನವರು ಬಸವ ತತ್ವಕ್ಕೆ ಹೊರಳಿದರು ಗಂಗಾವತಿ ನೀ ಒಲಿದರೆ ಕೊರಡು ಕೊನರುವುದಯ್ಯಾ. ಬಸವಣ್ಣನವರ ಈ ವಚನ ಓದುವಾಗಲೆಲ್ಲಾ ನನಗೆ ಅನಿಸಿದ್ದು ಹೀಗೆ, "…
ಯಾವುದೆ ಊರಲ್ಲಿ ಇರಲಿ ಬಸವತತ್ವದ ಕಾರ್ಯಕ್ರಮ ಇದೆ ಎಂದರೆ ಸಾಕು ಕಾರು ಹತ್ತಿ ಹೊರಟು ನಿಲ್ಲುವಂತ ಆ ವ್ಯೆಕ್ತಿತ್ವ ನಿಜಕ್ಕೂ ಒಂದು ಅದ್ಬುತ… ಗಂಗಾವತಿ ನಿಷ್ಪತ್ತಿಯೆಂಬ ಹಣ್ಣು…