Sign In
Basava Media
  • ಸುದ್ದಿ
  • ಚರ್ಚೆ
  • ಕಾರ್ಯಕ್ರಮ
  • ಅರಿವು
  • ಶರಣ ಚರಿತ್ರೆ
  • ಚಾವಡಿ
  • ಗ್ಯಾಲರಿ
  • ಬಸವ ಸಂಸ್ಕೃತಿ ಅಭಿಯಾನ
  • ಲೆಕ್ಕಪತ್ರ
    • ನಮ್ಮ ದಾಸೋಹಿಗಳು
    • ವಿಶೇಷ ನೆರವು
    • ಖರ್ಚುವೆಚ್ಚ
Reading: ಬಸವ ಅಂತಾರಾಷ್ಟ್ರೀಯ ಕೇಂದ್ರಕ್ಕೆ ಬೀಗ, ಅರ್ಧಕ್ಕೆ ನಿಂತಿರುವ ಮ್ಯೂಸಿಯಂ ಕಟ್ಟಡ
Share
Font ResizerAa
Basava MediaBasava Media
Search
  • ಸುದ್ದಿ
  • ಚರ್ಚೆ
  • ಕಾರ್ಯಕ್ರಮ
  • ಅರಿವು
  • ಶರಣ ಚರಿತ್ರೆ
  • ಚಾವಡಿ
  • ಗ್ಯಾಲರಿ
  • ಬಸವ ಸಂಸ್ಕೃತಿ ಅಭಿಯಾನ
  • ಲೆಕ್ಕಪತ್ರ
    • ನಮ್ಮ ದಾಸೋಹಿಗಳು
    • ವಿಶೇಷ ನೆರವು
    • ಖರ್ಚುವೆಚ್ಚ
Have an existing account? Sign In
Follow US
Basava Media > Blog > ಗ್ಯಾ ಲರಿ > ಬಸವ ಅಂತಾರಾಷ್ಟ್ರೀಯ ಕೇಂದ್ರಕ್ಕೆ ಬೀಗ, ಅರ್ಧಕ್ಕೆ ನಿಂತಿರುವ ಮ್ಯೂಸಿಯಂ ಕಟ್ಟಡ
ಗ್ಯಾ ಲರಿ

ಬಸವ ಅಂತಾರಾಷ್ಟ್ರೀಯ ಕೇಂದ್ರಕ್ಕೆ ಬೀಗ, ಅರ್ಧಕ್ಕೆ ನಿಂತಿರುವ ಮ್ಯೂಸಿಯಂ ಕಟ್ಟಡ

ಶ್ರೀಧರ ಗೌಡರ, ಕೂಡಲಸಂಗಮ
ಶ್ರೀಧರ ಗೌಡರ, ಕೂಡಲಸಂಗಮ Published February 22, 2025
Share
List of Images 1/9
kudala sangama (11)
kudala sangama (10)
kudala sangama (9)
kudala sangama (8)
kudala sangama (7)
kudala sangama (6)
kudala sangama (5)
kudala sangama (4)
kudala sangama (1)
SHARE

ಕೂಡಲ ಸಂಗಮ

ಸಾಂಸ್ಕೃತಿಕ ನಾಯಕ ಬಸವಣ್ಣನವರ ತತ್ವಗಳನ್ನು ಜನಮನದಲ್ಲಿ ಬಿತ್ತಲು ವಿಶೇಷ ಕಾರ್ಯಕ್ರಮ ರೂಪಿಸಿ ಬಜೆಟಿನಲ್ಲಿ ಅನುದಾನ ಕೋರಲು ಲಿಂಗಾಯತ ಸಮಾಜದ ಪ್ರಮುಖರು ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಫೆಬ್ರವರಿ 24 ಭೇಟಿ ಮಾಡುತ್ತಿದ್ದಾರೆ.

ಇದೇ ಉದ್ದೇಶದಿಂದ ಇಲ್ಲಿ ಕೆಲವು ವರ್ಷಗಳ ಹಿಂದೆ ಶುರುವಾಗಿದ್ದ ಎರಡು ಮಹತ್ವದ ಯೋಜನೆಗಳು ಅರ್ಧಕ್ಕೆ ನಿಂತು ದೂಳು ಕುಡಿಯುತ್ತಿವೆ. ಇವುಗಳ ಬಗ್ಗೆಯೂ ಗಮನ ಕೊಟ್ಟು ಹಂತ ಹಂತವಾಗಿಯಾದರೂ ಅವುಗಳ ಉದ್ದೇಶ ಪೂರೈಸುವಂತೆ ನೋಡಿಕೊಳ್ಳಬೇಕು ಎನ್ನುವುದು ರಾಜ್ಯದ ಬಸವ ಅನುಯಾಯಿಗಳ ಆಗ್ರಹವಾಗಿದೆ.

Share This Article
Twitter Email Copy Link Print
Previous Article ಬಸವ ಅಂತಾರಾಷ್ಟ್ರೀಯ ಕೇಂದ್ರಕ್ಕೆ ಬೀಗ, ಅರ್ಧಕ್ಕೆ ನಿಂತಿರುವ ಮ್ಯೂಸಿಯಂ ಕಟ್ಟಡ
Next Article ಶಂಕ್ರಣ್ಣ ಸಂಕಣ್ಣವರ ಜಾನಪದ ಲೋಕದ ಧ್ರುವತಾರೆ: ಡಾ. ತೋಂಟದ ಸಿದ್ದರಾಮ ಸ್ವಾಮೀಜಿ
Leave a comment

Leave a Reply Cancel reply

Your email address will not be published. Required fields are marked *

Most Read

ಚರ್ಚೆ

ಕನ್ನೇರಿ ಸ್ವಾಮಿ ಮೇಲೆ ಕ್ರಮ ಕೈಗೊಳ್ಳಲು ಚರ್ಮಕಾರ ಮಹಾಸಭಾದ ಮನವಿ

By ಬಸವ ಮೀಡಿಯಾ January 3, 2026
ಸುದ್ದಿ

ಕನ್ನೇರಿ ಸ್ವಾಮಿ ವಿರುದ್ಧ ಕ್ರಮಕ್ಕೆ ವಿಜಯಪುರ, ಚಿಕ್ಕೋಡಿಯಲ್ಲಿ ಸರಕಾರಕ್ಕೆ ಮನವಿ

By ಬಸವ ಮೀಡಿಯಾ January 7, 2026
ಸುದ್ದಿ

ಎರಡು ಜಿಲ್ಲೆಗಳಲ್ಲಿ ಕನ್ನೇರಿ ಸ್ವಾಮಿ ವಿರುದ್ಧ ಹರಳಯ್ಯ ಸಮಾಜದ ಪ್ರತಿಭಟನೆ

By ಬಸವ ಮೀಡಿಯಾ January 6, 2026
ಸುದ್ದಿ

ಮಾನ್ಯ ಹೆಸರಿನಲ್ಲಿ ಮರ್ಯಾದೆ ಹತ್ಯೆ ತಡೆ ಕಾಯ್ದೆಗೆ ಬಸವ, ದಲಿತ ಸಂಘಟನೆಗಳ ಆಗ್ರಹ

By ಬಸವ ಮೀಡಿಯಾ January 3, 2026
ಸುದ್ದಿ

ಲಾಲ್ ಬಾಗ್, ಕಬ್ಬನ್ ಪಾರ್ಕ್ ನಂತರ ಐತಿಹಾಸಿಕ ವಿಶ್ವಗುರು ಬಸವಣ್ಣ ಉದ್ಯಾನವನ

By ಬಸವ ಮೀಡಿಯಾ January 3, 2026
Previous Next

You Might Also Like

ಗ್ಯಾ ಲರಿ

ಮಹಾರಾಷ್ಟ್ರದ ಅಹಮದಪುರದಲ್ಲಿ ಯಶಸ್ವಿ ಅನುಭವ ಮಂಟಪ ಉತ್ಸವ

ಅಹಮದಪುರ ಮಹಾರಾಷ್ಟ್ರ ಅಹಮದಪುರ ತಾಲೂಕಿನ ಕಿನಿಕದು ಗ್ರಾಮದ ಮೋಘಾ ಕೆರೆಯ ದಂಡೆಯ ಮೇಲೆ ಎರಡು ಎಕರೆ ವಿಸ್ತಾರದ ಬಸವ ಸೃಷ್ಟಿ ಉದ್ಯಾನವನದಲ್ಲಿ ಬಸವ ಸೃಷ್ಟಿ ಟ್ರಸ್ಟನ ಅಧ್ಯಕ್ಷರಾದ…

0 Min Read
ಗ್ಯಾ ಲರಿ

ಜಾತಿ, ಮತ ಮೀರುವ ಶಿರೋಳದ ರೊಟ್ಟಿ ಊಟದ ಜಾತ್ರೆ

ನರಗುಂದ ಶಿರೋಳ ಗ್ರಾಮದಲ್ಲಿ ಜರುಗುವ ಈ ಜಾತ್ರೆ ಕೋಮು ಸೌಹಾರ್ದತೆಯನ್ನು ಗಟ್ಟಿಗೊಳಿಸಿದೆ. ರಥೋತ್ಸವದಲ್ಲಿ ಮತ್ತು ಇತರ ಕಾರ್ಯಕ್ರಮಗಳಲ್ಲಿ ಸಾವಿರಾರು ಭಕ್ತಾದಿಗಳು ಭಾಗವಹಿಸುತ್ತಾರೆ.

0 Min Read
ಗ್ಯಾ ಲರಿ

ಮಾನ್ಯ ಹತ್ಯೆ: ಗದಗದಲ್ಲಿ ಬಸವ, ದಲಿತ ಸಂಘಟನೆಗಳ ಪ್ರಾಯಶ್ಚಿತ್ತ ದಿನ

ಗದಗ ಮರ್ಯಾದೆ ಹತ್ಯೆ ವಿರುದ್ಧದ ಕಾನೂನನ್ನು ಇನಾಂ ವೀರಾಪುರ ಗ್ರಾಮದಲ್ಲಿ ಹತ್ಯೆಗೀಡಾದ ಮಾನ್ಯ ಪಾಟೀಲ ಹೆಸರಲ್ಲಿ ಕಾಯ್ದೆಯಾಗಿ ಜಾರಿಯಾಗಲಿ ಎಂದು ಲಿಂಗಾಯತ, ಬಸವ, ದಲಿತಪರ ಸಂಘಟನೆಗಳು ಸರ್ಕಾರವನ್ನು…

0 Min Read
ಗ್ಯಾ ಲರಿ

ಕೇರಳ ವಧು, ಕರ್ನಾಟಕ ವರ, ಬಸವ ತತ್ವದ ಕಲ್ಯಾಣ ಮಹೋತ್ಸವ

ಬೆಂಗಳೂರು ಸಮಸಮಾನತೆಯ ಆಶಯದ ಬಸವತತ್ವದಂತೆ ಕಲ್ಯಾಣ ಮಹೋತ್ಸವಕ್ಕೆ ಕೇರಳದ ನಾಯನಾರ್ ಮತ್ತು ಕರ್ನಾಟಕದ ವಲ್ಲೆಪೂರೆ ಲಿಂಗಾಯತ ಕುಟುಂಬಗಳು ಸಾಕ್ಷಿಯಾದವು. ಬೀದರಿನ ಬೆಳಕುಣಿ ಗ್ರಾಮದ ಚೌದರಿ ಸುರೇಖಾ –…

0 Min Read
Basava Media
  • About Us
  • Contact Us
  • Privacy and Policy
  • Terms and conditions
  • Disclaimer

©Basava Media | All rights reserved | Developed & Managed by Infin Digital