Sign In
Basava Media
  • ಸುದ್ದಿ
  • ಚರ್ಚೆ
  • ಕಾರ್ಯಕ್ರಮ
  • ಅರಿವು
  • ಶರಣ ಚರಿತ್ರೆ
  • ಚಾವಡಿ
  • ಗ್ಯಾಲರಿ
  • ಬಸವ ಸಂಸ್ಕೃತಿ ಅಭಿಯಾನ
  • ಲೆಕ್ಕಪತ್ರ
    • ನಮ್ಮ ದಾಸೋಹಿಗಳು
    • ವಿಶೇಷ ನೆರವು
    • ಖರ್ಚುವೆಚ್ಚ
Reading: ನಿಜಾಚರಣೆ: ಮರಿಯಾಲ ಮಠದಲ್ಲಿ ಸರಳ ವಚನ ಕಲ್ಯಾಣ ಮಹೋತ್ಸವ
Share
Font ResizerAa
Basava MediaBasava Media
Search
  • ಸುದ್ದಿ
  • ಚರ್ಚೆ
  • ಕಾರ್ಯಕ್ರಮ
  • ಅರಿವು
  • ಶರಣ ಚರಿತ್ರೆ
  • ಚಾವಡಿ
  • ಗ್ಯಾಲರಿ
  • ಬಸವ ಸಂಸ್ಕೃತಿ ಅಭಿಯಾನ
  • ಲೆಕ್ಕಪತ್ರ
    • ನಮ್ಮ ದಾಸೋಹಿಗಳು
    • ವಿಶೇಷ ನೆರವು
    • ಖರ್ಚುವೆಚ್ಚ
Have an existing account? Sign In
Follow US
Basava Media > Blog > ಗ್ಯಾ ಲರಿ > ನಿಜಾಚರಣೆ: ಮರಿಯಾಲ ಮಠದಲ್ಲಿ ಸರಳ ವಚನ ಕಲ್ಯಾಣ ಮಹೋತ್ಸವ
ಗ್ಯಾ ಲರಿ

ನಿಜಾಚರಣೆ: ಮರಿಯಾಲ ಮಠದಲ್ಲಿ ಸರಳ ವಚನ ಕಲ್ಯಾಣ ಮಹೋತ್ಸವ

ಬಸವ ಮೀಡಿಯಾ
ಬಸವ ಮೀಡಿಯಾ Published March 17, 2026
Share
List of Images 1/7
mariyala mata vachana mangalya
vachana kalyana-chamarajanagar.6
vachana kalyana-chamarajanagar.1
vachana kalyana-chamarajanagar.4
vachana kalyana-chamarajanagar.3
vachana kalyana-chamarajanagar
vachana kalyana-chamarajanagar.2
SHARE

ಚಾಮರಾಜನಗರ

ತಾಲೂಕಿನ ಮರಿಯಾಲದ  ಶ್ರೀಮಠದಲ್ಲಿ ಗ್ರಾಮದ ‘ಶಿವಕುಮಾರಸ್ವಾಮಿ’ ಹಾಗೂ ‘ಮಮತಾ’ ನೂತನ ವಧು-ವರರ ಕಲ್ಯಾಣ ಮಹೋತ್ಸವ ಬಸವತತ್ವದ ಅಡಿಯಲ್ಲಿ ಅತ್ಯಂತ ಸರಳವಾಗಿ ನಡೆಯಿತು.

ಕಲ್ಯಾಣೋತ್ಸವದ ಕಾರ್ಯಕ್ರಮದಲ್ಲಿ  ಮರಿಯಾಲ ಮಠದ ಪೂಜ್ಯ ಶ್ರೀ ಇಮ್ಮಡಿ ಮುರುಘರಾಜೇಂದ್ರ ಸ್ವಾಮಿಗಳು, ಚಾಮರಾಜನಗರ ವಿರಕ್ತ ಮಠದ ಚನ್ನಬಸವ ಸ್ವಾಮಿಗಳು, ಮೂಡುಗೂರು ಮಠದ ಶ್ರೀ ಉದ್ಯಾನಸ್ವಾಮಿಗಳು, ಹಣಕೊಳ ಮಠದ ಶ್ರೀ ಚಿದ್ಗನ ಶಿವಾಚಾರ್ಯ ಸ್ವಾಮಿಗಳು, ಮೇಲಾಜಿಪುರ ಬಸವಾನುಭವ ಮಂಟಪದ ಶಿವಬಸವ ಸ್ವಾಮಿಗಳು, ಮತ್ತಿತರ ಹರಗುರು ಚರಮೂರ್ತಿಗಳ ದಿವ್ಯ ಸಾನಿಧ್ಯ ವಹಿಸಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/Ef59kmZXDgwBDbpNqmONQ3

Share This Article
Twitter Email Copy Link Print
Previous Article ಒಂದು ತಿಂಗಳ ಪ್ರದರ್ಶನ ಪೂರೈಸಿದ ಶಿವಶರಣ ಹರಳಯ್ಯ ನಾಟಕ
Next Article ಪಂಚಪೀಠ ಗುರುಗಳು, ವಿರಕ್ತ ಮಠದ ಸ್ವಾಮೀಜಿಗಳು ಒಂದಾಗಲಿ: ಎಂ. ಬಿ. ಪಾಟೀಲ
Leave a comment

Leave a Reply Cancel reply

Your email address will not be published. Required fields are marked *

Most Read

ಶರಣ ಚರಿತ್ರೆ

ಮೈಸೂರಿನ ಲಿಂಗಾಯತರು ವೀರಶೈವ ಬ್ರಾಹ್ಮಣರಾದರು – ಭಾಗ 1

By ವಿನಯ್ ಶಿರಹಟ್ಟಿಮಠ September 12, 2026
ಶರಣ ಚರಿತ್ರೆ

1904ರ ನಿರ್ಣಯಗಳು: ವೀರಶೈವರು ಹಿಂದೂಗಳು, ಜಂಗಮರೇ ಸ್ವಾಮಿಗಳಾಗಲಿ (ಭಾಗ 2)

By ವಿನಯ್ ಶಿರಹಟ್ಟಿಮಠ September 13, 2026
ಶರಣ ಚರಿತ್ರೆ

ಶಿವಯೋಗ ಮಂದಿರ ಕಲಿಸಿದ ವೈದಿಕತೆ; ಮಡಿವಂತಿಕೆ ಹಿಡಿದ ಸಮಾಜ (ಭಾಗ 3)

By ವಿನಯ್ ಶಿರಹಟ್ಟಿಮಠ September 14, 2026
ಚಾವಡಿ

ಹರಿದು ಬಂದ ಭದ್ರಾ ನೀರು; ಬಾಗಿನ ಅರ್ಪಿಸಿದ ಪಂಡಿತರಾಧ್ಯ ಸ್ವಾಮೀಜಿ

By ಮರುಳಸಿದ್ಧಯ್ಯ ಟಿ. ಎಂ, ಸಾಣೇಹಳ್ಳಿ September 10, 2026
ಶರಣ ಚರಿತ್ರೆ

1940: ನಾವು ಹಿಂದೂಗಳಲ್ಲ ಎಂದ ವೀರಶೈವ ಮಹಾಸಭಾ (ಭಾಗ 4)

By ವಿನಯ್ ಶಿರಹಟ್ಟಿಮಠ September 15, 2026
Previous Next

You Might Also Like

ಗ್ಯಾ ಲರಿ

ಕೊಪ್ಪಳ: ಚಿತ್ರಗಳಲ್ಲಿ ಬಸವಶಕ್ತಿ ಶಿಬಿರದ ಎರಡನೇ ದಿನ

ತಾವರಗೇರಾ ಬಸವ ಸಂಘಟನೆಗಳಿಗೆ ಪಕ್ಷಾತೀತ ರಾಜಕೀಯ ಚಿಂತನೆಯ ವೇದಿಕೆಯಾಗಿ ರೂಪುಗೊಂಡಿರುವ ಬಸವ ಶಕ್ತಿ ಶಿಬಿರ ಕೊಪ್ಪಳ ಜಿಲ್ಲೆಯಲ್ಲಿ ಶನಿವಾರ, ರವಿವಾರ ನಡೆಯಿತು. ವಿಶೇಷವಾಗಿ ಆಹ್ವಾನಿಸಲಾಗಿರುವ ಶಿಬಿರಾರ್ಥಿ ಹಾಗು…

0 Min Read
ಗ್ಯಾ ಲರಿ

ಕೊಪ್ಪಳ: ಚಿತ್ರಗಳಲ್ಲಿ ಬಸವಶಕ್ತಿ ಶಿಬಿರದ ಮೊದಲನೇ ದಿನ

ತಾವರಗೇರಾ ಬಸವ ಸಂಘಟನೆಗಳಿಗೆ ಪಕ್ಷಾತೀತ ರಾಜಕೀಯ ಚಿಂತನೆಯ ವೇದಿಕೆಯಾಗಿ ರೂಪುಗೊಂಡಿರುವ ಬಸವ ಶಕ್ತಿ ಶಿಬಿರ ಕೊಪ್ಪಳ ಜಿಲ್ಲೆಯಲ್ಲಿ ಶನಿವಾರ ಶುರುವಾಯಿತು. ವಿಶೇಷವಾಗಿ ಆಹ್ವಾನಿಸಲಾಗಿರುವ ಶಿಬಿರಾರ್ಥಿ ಹಾಗು ಸಂಪನ್ಮೂಲ…

0 Min Read
ಗ್ಯಾ ಲರಿ

ಗದಗ: ಚಿತ್ರಗಳಲ್ಲಿ ಬಸವಶಕ್ತಿ ಶಿಬಿರದ ಎರಡನೇ ದಿನ

ಗದಗ: ಬಸವ ಸಂಘಟನೆಗಳಿಗೆ ಪಕ್ಷಾತೀತ ರಾಜಕೀಯ ಚಿಂತನೆಯ ವೇದಿಕೆಯಾಗಿ ರೂಪುಗೊಂಡಿರುವ ಎರಡು ದಿನಗಳ ಬಸವ ಶಕ್ತಿ ಶಿಬಿರ ರವಿವಾರ ಸಮಾಪ್ತಿಗೊಂಡಿತು. ವಿಶೇಷವಾಗಿ ಆಹ್ವಾನಿಸಲಾಗಿರುವ ಶಿಬಿರಾರ್ಥಿ ಹಾಗು ಸಂಪನ್ಮೂಲ…

0 Min Read
ಗ್ಯಾ ಲರಿ

ಗದಗ: ಚಿತ್ರಗಳಲ್ಲಿ ಬಸವಶಕ್ತಿ ಶಿಬಿರದ ಮೊದಲನೇ ದಿನ

ಹೊಸಪೇಟೆ ಬಸವ ಸಂಘಟನೆಗಳಿಗೆ ಪಕ್ಷಾತೀತ ರಾಜಕೀಯ ಚಿಂತನೆಯ ವೇದಿಕೆಯಾಗಿ ರೂಪುಗೊಂಡಿರುವ ಬಸವ ಶಕ್ತಿ ಶಿಬಿರ ಶನಿವಾರ ಶುರುವಾಯಿತು. ವಿಶೇಷವಾಗಿ ಆಹ್ವಾನಿಸಲಾಗಿರುವ ಶಿಬಿರಾರ್ಥಿ ಹಾಗು ಸಂಪನ್ಮೂಲ ವ್ಯಕ್ತಿಗಳಿಂದ ಲಿಂಗಾಯತ…

0 Min Read
Basava Media
  • About Us
  • Contact Us
  • Privacy and Policy
  • Terms and conditions
  • Disclaimer

©Basava Media | All rights reserved | Developed & Managed by Infin Digital