Sign In
Basava Media
  • ಸುದ್ದಿ
  • ವಿಶೇಷ ವರದಿ
  • ಚರ್ಚೆ
  • ಕಾರ್ಯಕ್ರಮ
  • ಅರಿವು
  • ಶರಣ ಚರಿತ್ರೆ
  • ಚಾವಡಿ
  • ಗ್ಯಾಲರಿ
  • ನಮ್ಮ ದಾಸೋಹಿಗಳು
    • ವಿಶೇಷ ನೆರವು
    • ಬಸವ ಮೀಡಿಯಾ ಬಳಗ
Reading: Photo gallery: ರಾಜ್ಯಾದ್ಯಂತ ನಡೆಯುತ್ತಿರುವ ಶರಣ ಕಾರ್ಯಕ್ರಮಗಳು (ಆಗಸ್ಟ್ 12-16)
Share
Font ResizerAa
Basava MediaBasava Media
Search
  • ಸುದ್ದಿ
  • ವಿಶೇಷ ವರದಿ
  • ಚರ್ಚೆ
  • ಕಾರ್ಯಕ್ರಮ
  • ಅರಿವು
  • ಶರಣ ಚರಿತ್ರೆ
  • ಚಾವಡಿ
  • ಗ್ಯಾಲರಿ
  • ನಮ್ಮ ದಾಸೋಹಿಗಳು
    • ವಿಶೇಷ ನೆರವು
    • ಬಸವ ಮೀಡಿಯಾ ಬಳಗ
Have an existing account? Sign In
Follow US
Basava Media > Blog > ಗ್ಯಾ ಲರಿ > Photo gallery: ರಾಜ್ಯಾದ್ಯಂತ ನಡೆಯುತ್ತಿರುವ ಶರಣ ಕಾರ್ಯಕ್ರಮಗಳು (ಆಗಸ್ಟ್ 12-16)
ಗ್ಯಾ ಲರಿ

Photo gallery: ರಾಜ್ಯಾದ್ಯಂತ ನಡೆಯುತ್ತಿರುವ ಶರಣ ಕಾರ್ಯಕ್ರಮಗಳು (ಆಗಸ್ಟ್ 12-16)

ಬಸವ ಮೀಡಿಯಾ
ಬಸವ ಮೀಡಿಯಾ Published August 12, 2024
Share
ಮೈಸೂರು ತಾಲೂಕಿನ ಜಯಪುರ ಹೋಬಳಿ ದಾರಿಪುರ ಗ್ರಾಮದ ಸಮುದಾಯ ಭವನದಲ್ಲಿ ಇಷ್ಟಲಿಂಗ ಧಾರಣೆ, ಶಿವಯೋಗ ಮತ್ತು ಉಪನ್ಯಾಸ ಕಾರ್ಯಕ್ರಮಗಳು ಯಶಸ್ವಿಯಾಗಿ ಆಗಸ್ಟ್ 12 ನಡೆಯಿತು. ಪೂಜ್ಯ ಬಸವಯೋಗಿಪ್ರಭು ಸ್ವಾಮೀಗಳು 15 ಜನರಿಗೆ ಲಿಂಗಧಾರಣೆ ಮಾಡಿ ಶಿವಯೋಗ ಹೇಳಿ ಕೊಟ್ಟರು.

ಹೈದರಾಬಾದ್ ನ ಅತ್ತಾಪುರದಲ್ಲಿ ಪೂಜ್ಯ ಶ್ರೀ ನಿಜಗುಣಪ್ರಭು ತೋಂಟದಾರ್ಯ ಮಹಾಸ್ವಾಮಿಗಳ ಶ್ರಾವಣ ಮಾಸ ಪ್ರವಚನ ಕಾರ್ಯಕ್ರಮದ ಆಗಸ್ಟ್ 11ರ ಉದ್ಘಾಟನಾ ಸಮಾರಂಭ.

ಕೊರಟಗೆರೆ ತಾಲೂಕಿನ ನೆಲಗೊಂಡನಹಳ್ಳಿ ಮತ್ತು ಹೂಲವನಹಳ್ಳಿಯ ಅರಣ್ಯ ಪ್ರದೇಶದಲ್ಲಿ ವಾಸಿಸುತ್ತಿರುವ ಅಲೆಮಾರಿ ಜನಾಂಗದ ಮಕ್ಕಳೊಂದಿಗೆ ಲಿಂಗಾಯತ ಧರ್ಮ ಅಧ್ಯಯನ ಕೇಂದ್ರ ಮತ್ತು ಡಿವೈನ್ ಲೈಫ್ ಸದಸ್ಯರು ಆಗಸ್ಟ್ 11 ಬಸವ ಜಯಂತಿ ಆಚರಿಸಿದರು. ಹೈಕೋರ್ಟ್ ನ್ಯಾಯವಾದಿ ಎನ್.ಬಿ.ಶಿವರುದ್ರಪ್ಪ, ಸಾಮಾಜಿಕ ಹೋರಾಟಗಾರ ಎ‌ಸ್. ಬಿ. ಉದಯಕುಮಾರ್, ಬಸವ ಚಿಂತಕ ಶ್ರೀಶೈಲ ಜಿ ಮಸೂತೆ, ಸಾಮಾಜಿಕ ಹೋರಾಟಗಾರ ನಾಗಭೂಷಣ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ರಾಷ್ಟ್ರೀಯ ಬಸವ ದಳ, ಲಿಂಗಾಯತ ಸಮಾಜ, ಕ್ರಾಂತಿ ಗಂಗೋತ್ರಿ ಅಕ್ಕನಾಗಲಾಂಬಿಕಾ ಮಹಿಳಾ ಗಣಗಳ ವತಿಯಿಂದ ಶ್ರಾವಣ ಮಾಸದ ಪ್ರಯುಕ್ತಬೀದರಿನಲ್ಲಿ ಹಮ್ಮಿಕೊಂಡಿದ್ದ ಬಸವ ಮಂಟಪದ ಪೂಜ್ಯ ಶ್ರೀ ಸದ್ಗುರು ಮಾತೆ ಸತ್ಯಾದೇವಿಯವರ ವಿಶ್ವಧರ್ಮ ಪ್ರವಚನ ಉದ್ಘಾಟನಾ ಸಮಾರಂಭ
ಶರಣಗ್ರಾಮ ಗುಳೆ ಗ್ರಾಮದಲ್ಲಿ ರಾಷ್ಟ್ರೀಯ ಬಸವ ದಳ ಮತ್ತು ಅಕ್ಕ ನಾಗಲಾಂಬಿಕ ಮಹಿಳಾ ಗಣದ ವತಿಯಿಂದ ಶರಣ ವಿರುಪಣ್ಣ ಯಮನಪ್ಪ ಮಂತ್ರಿ ಅವರ ಮನೆಯಲ್ಲಿ "ವಚನ ಜ್ಯೋತಿ" ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಸಿಂಧನೂರಿನ ಸೃಷ್ಟಿ ಸ್ವತಂತ್ರ ಪದವಿ ಪೂರ್ವ ಕಾಲೇಜಿನಲ್ಲಿ ಸಾಂಸ್ಕೃತಿಕ ನಾಯಕ ಬಸವಣ್ಣನವರ ಮತ್ತು ಶರಣರ ಕುರಿತು ವಿದ್ಯಾರ್ಥಿಗಳಿಗೆ "ವಚನಗಳಲ್ಲಿ ವ್ಯಕ್ತಿತ್ವ ವಿಕಸನ ಮಾಲಿಕೆ"ಯಡಿಯಲ್ಲಿ ಉಪನ್ಯಾಸ ಏರ್ಪಡಿಸಲಾಗಿತ್ತು. ಬಸವರಾಜ ಬಳಿಗಾರ, ಶ್ರೀ ಪಿ. ರುದ್ರಪ್ಪ ಕುರುಕುಂದ ಮಾತನಾಡಿದರು. (ಮಾಹಿತಿ/ಫೋಟೋ ವೀರಣ್ಣ ಗೌಡರ್)
ಭಾಲ್ಕಿಯ ಬಸವೇಶ್ವರ ವೃತ್ತದಲ್ಲಿ ಬಸವ ಭಕ್ತರು ಆಗಸ್ಟ್ 9 ಬಸವ ಪಂಚಮಿ ಆಚರಿವಿದರು. ಶರಣ ಸಾಹಿತ್ಯ ಪರಿಷದ್ ಬೀದರ ಜಿಲ್ಲಾ ಘಟಕದ ಅಧ್ಯಕ್ಷ ಪ್ರೊ ಶಂಭುಲಿಂಗ ಕಾಮಣ್ಣ ಬಸವ ಗುರುಪೂಜೆ ನೆರವೇರಿಸಿದರು.

ವಿಶ್ವಗುರು ಬಸವಣ್ಣನವರ ಪತ್ನಿ ನೀಲ ಗಂಗಾಂಬಿಕೆ ತಾಯಿಯವರ 829ನೆಯ ಲಿಂಗೈಕ್ಯ ಸಂಸ್ಮರಣೆ ಕಾರ್ಯಕ್ರಮ ಪೂಜ್ಯ ಶ್ರೀ ಸದ್ಗುರು ಪ್ರಭುಲಿಂಗ ಸ್ವಾಮೀಜಿಯವರ ನೇತೃತ್ವದಲ್ಲಿ ಬೆಂಗಳೂರಿನ ಬಸವ ಮಂಟಪದಲ್ಲಿ ಆಚರಿಸಲಾಯಿತು.

ಮೈಸೂರಿನ ಶರಣೆ ಅಖಿಲ ಮತ್ತು ಜಗದೀಶ್ ಅವರ ನೂತನ ಮನೆಯ ಗುರು ಪ್ರವೇಶ ಕಾರ್ಯಕ್ರಮ.
ಮೈಸೂರು ಚಲೋ ಪಾದಯಾತ್ರೆ ಸಮಾರೋಪ ಸಮಾವೇಶ ಮುಗಿದ ನಂತರ ಶ್ರೀ ಸುತ್ತೂರು ಮಹಾಸಂಸ್ಥಾನಕ್ಕೆ ತೆರಳಿ ಜಗದ್ಗುರುಗಳಾದ ಶ್ರೀ ಶ್ರೀ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿಗಳವರ ಆಶೀರ್ವಾದ ಕೇಂದ್ರ ಮಂತ್ರಿ ಶ್ರೀ ಎಚ್ ಡಿ ಕುಮಾರಸ್ವಾಮಿ ಪಡೆದುಕೊಂಡರು.
List of Images 1/15
mysore done
ಮೈಸೂರು ತಾಲೂಕಿನ ಜಯಪುರ ಹೋಬಳಿ ದಾರಿಪುರ ಗ್ರಾಮದ ಸಮುದಾಯ ಭವನದಲ್ಲಿ ಇಷ್ಟಲಿಂಗ ಧಾರಣೆ, ಶಿವಯೋಗ ಮತ್ತು ಉಪನ್ಯಾಸ ಕಾರ್ಯಕ್ರಮಗಳು ಯಶಸ್ವಿಯಾಗಿ ಆಗಸ್ಟ್ 12 ನಡೆಯಿತು. ಪೂಜ್ಯ ಬಸವಯೋಗಿಪ್ರಭು ಸ್ವಾಮೀಗಳು 15 ಜನರಿಗೆ ಲಿಂಗಧಾರಣೆ ಮಾಡಿ ಶಿವಯೋಗ ಹೇಳಿ ಕೊಟ್ಟರು.
2

gdg2
ಹೈದರಾಬಾದ್ ನ ಅತ್ತಾಪುರದಲ್ಲಿ ಪೂಜ್ಯ ಶ್ರೀ ನಿಜಗುಣಪ್ರಭು ತೋಂಟದಾರ್ಯ ಮಹಾಸ್ವಾಮಿಗಳ ಶ್ರಾವಣ ಮಾಸ ಪ್ರವಚನ ಕಾರ್ಯಕ್ರಮದ ಆಗಸ್ಟ್ 11ರ ಉದ್ಘಾಟನಾ ಸಮಾರಂಭ.
gdg1

Untitled design (5)
ಕೊರಟಗೆರೆ ತಾಲೂಕಿನ ನೆಲಗೊಂಡನಹಳ್ಳಿ ಮತ್ತು ಹೂಲವನಹಳ್ಳಿಯ ಅರಣ್ಯ ಪ್ರದೇಶದಲ್ಲಿ ವಾಸಿಸುತ್ತಿರುವ ಅಲೆಮಾರಿ ಜನಾಂಗದ ಮಕ್ಕಳೊಂದಿಗೆ ಲಿಂಗಾಯತ ಧರ್ಮ ಅಧ್ಯಯನ ಕೇಂದ್ರ ಮತ್ತು ಡಿವೈನ್ ಲೈಫ್ ಸದಸ್ಯರು ಆಗಸ್ಟ್ 11 ಬಸವ ಜಯಂತಿ ಆಚರಿಸಿದರು. ಹೈಕೋರ್ಟ್ ನ್ಯಾಯವಾದಿ ಎನ್.ಬಿ.ಶಿವರುದ್ರಪ್ಪ, ಸಾಮಾಜಿಕ ಹೋರಾಟಗಾರ ಎ‌ಸ್. ಬಿ. ಉದಯಕುಮಾರ್, ಬಸವ ಚಿಂತಕ ಶ್ರೀಶೈಲ ಜಿ ಮಸೂತೆ, ಸಾಮಾಜಿಕ ಹೋರಾಟಗಾರ ನಾಗಭೂಷಣ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಕೊರಟಗೆರೆ ತಾಲೂಕಿನ ನೆಲಗೊಂಡನಹಳ್ಳಿ ಮತ್ತು ಹೂಲವನಹಳ್ಳಿಯ ಅರಣ್ಯ ಪ್ರದೇಶದಲ್ಲಿ ವಾಸಿಸುತ್ತಿರುವ ಅಲೆಮಾರಿ ಜನಾಂಗದ ಮಕ್ಕಳೊಂದಿಗೆ ಲಿಂಗಾಯತ ಧರ್ಮ ಅಧ್ಯಯನ ಕೇಂದ್ರ ಮತ್ತು ಡಿವೈನ್ ಲೈಫ್ ಸದಸ್ಯರು ಆಗಸ್ಟ್ 11 ಬಸವ ಜಯಂತಿ ಆಚರಿಸಿದರು. ಹೈಕೋರ್ಟ್ ನ್ಯಾಯವಾದಿ ಎನ್.ಬಿ.ಶಿವರುದ್ರಪ್ಪ, ಸಾಮಾಜಿಕ ಹೋರಾಟಗಾರ ಎ‌ಸ್. ಬಿ. ಉದಯಕುಮಾರ್, ಬಸವ ಚಿಂತಕ ಶ್ರೀಶೈಲ ಜಿ ಮಸೂತೆ, ಸಾಮಾಜಿಕ ಹೋರಾಟಗಾರ ನಾಗಭೂಷಣ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
8
ರಾಷ್ಟ್ರೀಯ ಬಸವ ದಳ, ಲಿಂಗಾಯತ ಸಮಾಜ, ಕ್ರಾಂತಿ ಗಂಗೋತ್ರಿ ಅಕ್ಕನಾಗಲಾಂಬಿಕಾ ಮಹಿಳಾ ಗಣಗಳ ವತಿಯಿಂದ ಶ್ರಾವಣ ಮಾಸದ ಪ್ರಯುಕ್ತಬೀದರಿನಲ್ಲಿ ಹಮ್ಮಿಕೊಂಡಿದ್ದ ಬಸವ ಮಂಟಪದ ಪೂಜ್ಯ ಶ್ರೀ ಸದ್ಗುರು ಮಾತೆ ಸತ್ಯಾದೇವಿಯವರ ವಿಶ್ವಧರ್ಮ ಪ್ರವಚನ ಉದ್ಘಾಟನಾ ಸಮಾರಂಭ
7
ಶರಣಗ್ರಾಮ ಗುಳೆ ಗ್ರಾಮದಲ್ಲಿ ರಾಷ್ಟ್ರೀಯ ಬಸವ ದಳ ಮತ್ತು ಅಕ್ಕ ನಾಗಲಾಂಬಿಕ ಮಹಿಳಾ ಗಣದ ವತಿಯಿಂದ ಶರಣ ವಿರುಪಣ್ಣ ಯಮನಪ್ಪ ಮಂತ್ರಿ ಅವರ ಮನೆಯಲ್ಲಿ "ವಚನ ಜ್ಯೋತಿ" ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
6
ಸಿಂಧನೂರಿನ ಸೃಷ್ಟಿ ಸ್ವತಂತ್ರ ಪದವಿ ಪೂರ್ವ ಕಾಲೇಜಿನಲ್ಲಿ ಸಾಂಸ್ಕೃತಿಕ ನಾಯಕ ಬಸವಣ್ಣನವರ ಮತ್ತು ಶರಣರ ಕುರಿತು ವಿದ್ಯಾರ್ಥಿಗಳಿಗೆ "ವಚನಗಳಲ್ಲಿ ವ್ಯಕ್ತಿತ್ವ ವಿಕಸನ ಮಾಲಿಕೆ"ಯಡಿಯಲ್ಲಿ ಉಪನ್ಯಾಸ ಏರ್ಪಡಿಸಲಾಗಿತ್ತು. ಬಸವರಾಜ ಬಳಿಗಾರ, ಶ್ರೀ ಪಿ. ರುದ್ರಪ್ಪ ಕುರುಕುಂದ ಮಾತನಾಡಿದರು. (ಮಾಹಿತಿ/ಫೋಟೋ ವೀರಣ್ಣ ಗೌಡರ್)
5
ಭಾಲ್ಕಿಯ ಬಸವೇಶ್ವರ ವೃತ್ತದಲ್ಲಿ ಬಸವ ಭಕ್ತರು ಆಗಸ್ಟ್ 9 ಬಸವ ಪಂಚಮಿ ಆಚರಿವಿದರು. ಶರಣ ಸಾಹಿತ್ಯ ಪರಿಷದ್ ಬೀದರ ಜಿಲ್ಲಾ ಘಟಕದ ಅಧ್ಯಕ್ಷ ಪ್ರೊ ಶಂಭುಲಿಂಗ ಕಾಮಣ್ಣ ಬಸವ ಗುರುಪೂಜೆ ನೆರವೇರಿಸಿದರು.
4
ಸಿಂಧನೂರಿನ ಸೃಷ್ಟಿ ಸ್ವತಂತ್ರ ಪದವಿ ಪೂರ್ವ ಕಾಲೇಜಿನಲ್ಲಿ ಸಾಂಸ್ಕೃತಿಕ ನಾಯಕ ಬಸವಣ್ಣನವರ ಮತ್ತು ಶರಣರ ಕುರಿತು ವಿದ್ಯಾರ್ಥಿಗಳಿಗೆ "ವಚನಗಳಲ್ಲಿ ವ್ಯಕ್ತಿತ್ವ ವಿಕಸನ ಮಾಲಿಕೆ"ಯಡಿಯಲ್ಲಿ ಉಪನ್ಯಾಸ ಏರ್ಪಡಿಸಲಾಗಿತ್ತು. ಬಸವರಾಜ ಬಳಿಗಾರ, ಶ್ರೀ ಪಿ. ರುದ್ರಪ್ಪ ಕುರುಕುಂದ ಮಾತನಾಡಿದರು. (ಮಾಹಿತಿ/ಫೋಟೋ ವೀರಣ್ಣ ಗೌಡರ್)
3
ವಿಶ್ವಗುರು ಬಸವಣ್ಣನವರ ಪತ್ನಿ ನೀಲ ಗಂಗಾಂಬಿಕೆ ತಾಯಿಯವರ 829ನೆಯ ಲಿಂಗೈಕ್ಯ ಸಂಸ್ಮರಣೆ ಕಾರ್ಯಕ್ರಮ ಪೂಜ್ಯ ಶ್ರೀ ಸದ್ಗುರು ಪ್ರಭುಲಿಂಗ ಸ್ವಾಮೀಜಿಯವರ ನೇತೃತ್ವದಲ್ಲಿ ಬೆಂಗಳೂರಿನ ಬಸವ ಮಂಟಪದಲ್ಲಿ ಆಚರಿಸಲಾಯಿತು.
2
ವಿಶ್ವಗುರು ಬಸವಣ್ಣನವರ ಪತ್ನಿ ನೀಲ ಗಂಗಾಂಬಿಕೆ ತಾಯಿಯವರ 829ನೆಯ ಲಿಂಗೈಕ್ಯ ಸಂಸ್ಮರಣೆ ಕಾರ್ಯಕ್ರಮ ಪೂಜ್ಯ ಶ್ರೀ ಸದ್ಗುರು ಪ್ರಭುಲಿಂಗ ಸ್ವಾಮೀಜಿಯವರ ನೇತೃತ್ವದಲ್ಲಿ ಬೆಂಗಳೂರಿನ ಬಸವ ಮಂಟಪದಲ್ಲಿ ಆಚರಿಸಲಾಯಿತು.
1
ಮೈಸೂರಿನ ಶರಣೆ ಅಖಿಲ ಮತ್ತು ಜಗದೀಶ್ ಅವರ ನೂತನ ಮನೆಯ ಗುರು ಪ್ರವೇಶ ಕಾರ್ಯಕ್ರಮ.
2
ಮೈಸೂರು ಚಲೋ ಪಾದಯಾತ್ರೆ ಸಮಾರೋಪ ಸಮಾವೇಶ ಮುಗಿದ ನಂತರ ಶ್ರೀ ಸುತ್ತೂರು ಮಹಾಸಂಸ್ಥಾನಕ್ಕೆ ತೆರಳಿ ಜಗದ್ಗುರುಗಳಾದ ಶ್ರೀ ಶ್ರೀ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿಗಳವರ ಆಶೀರ್ವಾದ ಕೇಂದ್ರ ಮಂತ್ರಿ ಶ್ರೀ ಎಚ್ ಡಿ ಕುಮಾರಸ್ವಾಮಿ ಪಡೆದುಕೊಂಡರು.
SHARE

ಇಂದು ಲಭ್ಯವಿರುವ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ನಡೆಯುತ್ತಿರುವ ಬಸವ ತತ್ವದ ಕಾರ್ಯಕ್ರಮಗಳ ವಿವರ ಮತ್ತು ಫೋಟೋಗಳು. ನಿಮ್ಮ ಕಾರ್ಯಕ್ರಮ ವಿವರ, ಫೋಟೋಗಳನ್ನು basavamedia1@gmail.com ವಿಳಾಸಕ್ಕೆ ಇಮೇಲ್ ಮಾಡಬೇಕಾಗಿ ವಿನಂತಿಸಿಕೊಳ್ಳುತ್ತೇವೆ.

Share This Article
Twitter Email Copy Link Print
Previous Article ಶತಮಾನದ ಶರಣ ವಿ ಸಿದ್ದರಾಮಣ್ಣ (1920-2024)
Next Article ಮೈಸೂರು ಬಳಿ ದಾರಿಪುರ ಗ್ರಾಮದಲ್ಲಿ 15 ಜನರಿಗೆ ಲಿಂಗಧಾರಣೆ
Leave a comment

Leave a Reply Cancel reply

Your email address will not be published. Required fields are marked *

Most Read

ಚರ್ಚೆ

ಕನ್ನೇರಿ ಸ್ವಾಮಿ ಧಾರವಾಡಕ್ಕೆ ಬಂದರೆ ಘೇರಾವ್: ಬಸವ ಸಂಘಟನೆಗಳ ಖಡಕ್ ಎಚ್ಚರಿಕೆ

By ಬಸವ ಮೀಡಿಯಾ October 31, 2025
ಚರ್ಚೆ

ಕನ್ನೇರಿ ಸ್ವಾಮಿ ಗರ್ವ ಭಂಗ: ಸುಪ್ರೀಂ ಕೋರ್ಟ್ ತರಾಟೆ, ಅರ್ಜಿ ವಜಾ

By ಬಸವ ಮೀಡಿಯಾ October 29, 2025
ಇಂದು

ಕನ್ನೇರಿ ಸ್ವಾಮಿ ಬಾಯಿಗೆ ಬೀಗ ಜಡಿದ ಒಕ್ಕೂಟ; ಒಂದು ಕೋಟಿಗೆ ಮಾನನಷ್ಟ ಮೊಕದ್ದಮೆ

By ಬಸವ ಮೀಡಿಯಾ October 31, 2025
ಚರ್ಚೆ

ಎಂ ಬಿ ಪಾಟೀಲ್, ಲಿಂಗಾಯತ ಪೂಜ್ಯರನ್ನು ಅವಾಚ್ಯವಾಗಿ ನಿಂದಿಸಿದ ಯತ್ನಾಳ್

By ಬಸವ ಮೀಡಿಯಾ October 27, 2025
ಚರ್ಚೆ

ನಿಮಗಿಂತ ಎರಡು ಪಟ್ಟು ಜನ ಸೇರಿಸುತ್ತೇನೆ: ಯತ್ನಾಳಗೆ ಎಂ ಬಿ ಪಾಟೀಲ್ ಸವಾಲ್

By ಬಸವ ಮೀಡಿಯಾ October 28, 2025
Previous Next

You Might Also Like

ಗ್ಯಾ ಲರಿ

ಲಿಂಗಸುಗೂರಿನಲ್ಲಿ ವಚನ ತಾಡೋಲೆಗಳ ಪಲ್ಲಕ್ಕಿ ಉತ್ಸವ

ಲಿಂಗಸುಗೂರು ಪಟ್ಟಣದಲ್ಲಿ ಚಿತ್ತರಗಿ ಶ್ರೀ ವಿಜಯಮಹಾಂತ ಶಿವಯೋಗಿಗಳ 114ನೇ ಸಂಸ್ಮರಣೋತ್ಸವ ನಿಮಿತ್ತ, ಶ್ರೀಗಳ ಭಾವಚಿತ್ರ, ವಚನ ಗ್ರಂಥಗಳು, ವಚನ ತಾಡೋಲೆ ಕಟ್ಟಿನ ಪಲ್ಲಕ್ಕಿ ಮೆರವಣಿಗೆ ಭಾನುವಾರ ಅದ್ಧೂರಿಯಾಗಿ…

0 Min Read
ಗ್ಯಾ ಲರಿ

ನಿಜಾಚರಣೆ: ಮೈಸೂರಿನಲ್ಲಿ ಸಂಭ್ರಮದ ಗರ್ಭಲಿಂಗ ದೀಕ್ಷಾ ಕಾರ್ಯಕ್ರಮ

ಮೈಸೂರು: ಬಸವೇಶ್ವರ ರಸ್ತೆಯ ಬಸವ ಕೇಂದ್ರದಲ್ಲಿ ಶರಣ ಅರವಿಂದಮೂರ್ತಿ ಅವರ ಮಡದಿ ಶಿಕ್ಷಕಿ ಶರಣೆ ಸೌಮ್ಯ ಅವರ ಗರ್ಭಲಿಂಗ ದೀಕ್ಷಾ ಕಾರ್ಯಕ್ರಮ ಭಾನುವಾರ ನಡೆಯಿತು. ಗರ್ಭದೀಕ್ಷಾ ಮತ್ತು…

0 Min Read
ಗ್ಯಾ ಲರಿಸ್ಪಾಟ್‌ಲೈಟ್

ಬೆಂಗಳೂರಿನಲ್ಲಿ ಬಸವ ಮಹಾ ಸಾಗರ

ಬೆಂಗಳೂರು ನಗರದಲ್ಲಿ ಭಾನುವಾರ ನಡೆದ ಬಸವ ಸಂಸ್ಕೃತಿ ಅಭಿಯಾನದ ಸಮಾರೋಪ ಸಮಾರಂಭದಲ್ಲಿ ರಾಜ್ಯದ ಎಲ್ಲೆಡೆಯಿಂದ ಬಸವ ಭಕ್ತರು ಆಗಮಿಸಿದ್ದರು.

0 Min Read
ಗ್ಯಾ ಲರಿ

ಫೋಟೋಗಳಲ್ಲಿ ಬಸವ ಸಂಸ್ಕೃತಿ ಅಭಿಯಾನ – ಕಲಬುರ್ಗಿ

ಕಲಬುರ್ಗಿ ಸೆಪ್ಟೆಂಬರ್ 2 ನಗರದಲ್ಲಿ ನಡೆದ ಅಭಿಯಾನದ ದೃಶ್ಯಗಳು.

0 Min Read
Basava Media
  • About Us
  • Contact Us
  • Privacy and Policy
  • Terms and conditions
  • Disclaimer

©Basava Media | All rights reserved | Developed & Managed by Infin Digital