ಬಸವ ಕಲ್ಯಾಣ
Contents
ವೀರಶೈವ ಪ್ರಾಚೀನ, ಲಿಂಗಾಯತ ಧರ್ಮವಲ್ಲ, ನಾವೆಲ್ಲಾ ಹಿಂದೂಗಳು, ಬಸವಣ್ಣ ನಮ್ಮ ಶಿಷ್ಯರು ಎಂದು ಮಾರ್ಚ್ 9 ಪಂಚಪೀಠಗಳು ಜಂಟಿ ಹೇಳಿಕೆ ನೀಡಿದವು.
ಕಾಕತಾಳೀಯವಾಗಿ ಅದೇ ದಿನ ಬಸವ ಮಹಾಮನೆಯ ಬೆಲ್ದಾಳ ಸಿದ್ದರಾಮ ಶರಣರು
ಬರೆದಿರುವ 1,400 ಪುಟಗಳ ಬ್ರಹತ್ ಗ್ರಂಥ ‘ಸತ್ಯ ಶರಣರು-ಸತ್ಯ ಶೋಧ’ ಬಿಡುಗಡೆಯಾಯಿತು.
ಶತಮಾನಗಳಿಂದ ಹೇಳಿಕೊಂಡು ಬಂದಿರುವ ಪಂಚಪೀಠಗಳ ಸುಳ್ಳುಗಳಿಗೆ ಬೆಲ್ದಾಳ ಶರಣರು ತಮ್ಮ ಹೊಸ ಪುಸ್ತಕದಲ್ಲಿ ದಾಖಲೆ ಸಮೇತ ಉತ್ತರಿಸಿದ್ದಾರೆ.
ಮಾರ್ಚ್ 12 ಮತ್ತು 13 ಬಸವ ರೇಡಿಯೋ ಕಾರ್ಯಕ್ರಮಗಳಲ್ಲಿ ಬೆಲ್ದಾಳ ಶರಣರು ಪಂಚಪೀಠಗಳ ಹೇಳಿಕೆಗೆ ಪ್ರತಿಕ್ರಿಯೆ ನೀಡಿದರು.
ಮಾರ್ಚ್ 12 ಕಾರ್ಯಕ್ರಮದ ವಿಡಿಯೋ
(ಸತ್ಯ ಶೋಧ: ಪಂಚಪೀಠಗಳಿಗೆ ಬೆಲ್ದಾಳ ಶರಣರ ಉತ್ತರ – ಭಾಗ 1)
ಮಾರ್ಚ್ 13 ಕಾರ್ಯಕ್ರಮದ ವಿಡಿಯೋ
(ಸತ್ಯ ಶೋಧ: ವಚನಗಳಲ್ಲಿ ವೀರಶೈವರು – ಭಾಗ 2)