ಬೆಂಗಳೂರು
ಆಗಸ್ಟ್ 17ರಂದು ಬಸವ ಮೀಡಿಯಾ ಒಂದು ವರ್ಷ ಪೂರೈಸಿದ ಸಂದರ್ಭದಲ್ಲಿ ಬಸವ ಸಂಜೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಈ ಕಾರ್ಯಕ್ರಮಕ್ಕೆ ಬಂದ ದಾಸೋಹ ರೂ. 47,000.00. ಆದ ಖರ್ಚು ರೂ. 51,750.00. ಒಟ್ಟು ರೂ. 4,750.00 ರಷ್ಟು ಕೊರತೆಯಾಗಿದೆ.
ಬಸವ ಸಂಜೆ ಕಾರ್ಯಕ್ರಮಕ್ಕೆ ದಾಸೋಹ ನೀಡಿದವರು:
1. ನಿಜಗುಣಮೂರ್ತಿ | ರೂ. 5,000 |
2. ಅರುಣ್ | ರೂ. 5,000 |
3. ರೇಣುಕಯ್ಯ | ರೂ. 2,000 |
4. ಶಾಂತಕುಮಾರ್ | ರೂ. 10,000 |
5. ಸೋಮಶೇಖರಪ್ಪ | ರೂ. 5,000 |
6.ಕೆ ಬಿ ಮಹದೇವಪ್ಪ | ರೂ. 3,000 |
7. ನಾಗೇಂದ್ರಪ್ಪ | ರೂ. 2,000 |
8. ಶಾಂತಮ್ಮ | ರೂ. 1,000 |
9. ಉಮೇಶ್ | ರೂ. 5,000 |
10. ಓಂಕಾರ್ ಚೋಂಡಿ | ರೂ. 1,000 |
11. ಬಸವರಾಜ ಹಂಡಿ | ರೂ. 1,000 |
12. ಕೃಪಾಶಂಕರ್ | ರೂ. 2,000 |
13. ದಯಾಶಂಕರ್ | ರೂ. 5,000 |
ಒಟ್ಟು ದಾಸೋಹ – ರೂ. 47,000.00. ನಮ್ಮ ಎಲ್ಲಾ ದಾಸೋಹಿಗಳಿಗೂ ಕೃತಜ್ಞತೆ ಮತ್ತು ಧನ್ಯವಾದ ಸಲ್ಲಿಸುತ್ತೇವೆ.
.
.
ಸಭಾಂಗಣ | ರೂ. 10,030.00 |
ಪುಸ್ತಕ ಪೋಸ್ಟರ್, ಬ್ಯಾನರ್ | ರೂ. 5420.00 |
ಇತರೆ | ರೂ. 36,300.00 |
ಫೋಟೋ, | |
ವಿಡಿಯೋ | |
ಹೂವು -ಹಣ್ಣು, | |
ಬ್ಯಾನರ್ ಮುದ್ರಣ , | |
ಅತಿಥಿಗಳ ಕೊಠಡಿ | |
ಪ್ರಯಾಣ, | |
ಕಾಫಿ/ಟೀ, | |
ಪ್ರಸಾದ |
ಒಟ್ಟು ಖರ್ಚು – ರೂ. 51,750.00
ಶರಣ ಸಮಾಜದ ಸಾಮೂಹಿಕ ಒಡೆತನದ ಬಸವ ಮೀಡಿಯಾ ಶರಣ ಸಮಾಜದ ನೆರವಿನಿಂದಲೇ ನಡೆಯುತ್ತಿದೆ. ನಮ್ಮ ಎಲ್ಲಾ ದಾಸೋಹಿಗಳ ವಿವರ ಹಾಗೂ ಖರ್ಚು ವೆಚ್ಚಗಳನ್ನು ಸಾರ್ವಜನಿಕವಾಗಿ ಪ್ರಕಟಿಸಲು ಬದ್ಧರಾಗಿದ್ದೇವೆ.
ಹೆಚ್ಚಿನ ಮಾಹಿತಿ ಬೇಕಿದ್ದರೆ ಟ್ರಸ್ಟ್ ಸದಸ್ಯರನ್ನು ಸಂಪರ್ಕಿಸಬಹುದು. ಅಥವಾ ಕೆಳಗೆ ಕಾಮೆಂಟ್ ಹಾಕಬಹುದು. ಇಲ್ಲೇ ಉತ್ತರಿಸುತ್ತೇವೆ.
ದಾಸೋಹ ಮಾಡಲು ಇಚ್ಚಿಸುವವರು basavamediatrust@sbi ವಿಳಾಸಕ್ಕೆ UPI ಮೂಲಕ ಹಣ ಕಳಿಸಬಹುದು, ಅಥವಾ ಕೆಳಗೆ ಸ್ಕ್ಯಾನ್ ಮಾಡಬಹುದು.

ದಾಸೋಹದ ಬಗ್ಗೆ ಇನ್ನಷ್ಟು ಮಾಹಿತಿ ಬೇಕಿದ್ದರೆ ಈ ವರದಿಯನ್ನು ನೋಡಬಹುದು.
Hi how do I know what are the event conducted and when in advance… So that I would like to take part.
ಬಸವ ಮೀಡಿಯಾದಿಂದ ವರ್ಷದ ಸಂಭ್ರಮಾಚಾರಣೆ ವ್ಯಯಕ್ತಿಕ ಆಚರಣೆ. ಸಾಮಾಜಿಕ ಜಾಲತಾಣದಲ್ಲಿ ಲಾಭ ನಷ್ಟದ ಬಗ್ಗೆ ಹಂಚಿಕೆ ಮಾಡುವದು ಸರಿಯಾದ ಪರದೆ ಅಲ್ಲಾ ತಪ್ಪು ತಿಳಿಯಬೇಡಿ. ಶರಣರೇ ಸ್ವಲ್ಪ ಯೋಚಿಸಿ ನೋಡಿ
ಶರಣರೆ ಬಸವ ಮೀಡಿಯಾ ಯಾರ ವೈಯಕ್ತಿಕ ಆಸ್ತಿ ಅಲ್ಲ ಇದು ಬಸವಾಭಿಮಾನಿಗಳ ಒಡೆತನದ ಟ್ರಸ್ಟ್
ಹಾಗಾಗಿ ಇದರ ಲೆಕ್ಕ ಕೊಟ್ಟಿದ್ದಾರೆ ತಪ್ಪೇನೂ ಇಲ್ಲ
ಬಸವ ಮೀಡಿಯಾ ವರ್ಷ ಪೂರೈಸಿದಕ್ಕೆ 💐💐 ಬಸವ ಅಭಿನಂದನೆಗಳು 💐💐 ಶರಣು ಶರಣಾರ್ಥಿಗಳು 🙏🙏
👁🔍👏😍💐
ಬಸವ ಮೀಡಿಯಾದ ವರ್ಷದ ಸಂಭ್ರಮಕ್ಕೆ ಹಾರ್ದಿಕ ಶುಭಾಶಯಗಳು ಶರಣು ಶರಣಾರ್ಥಿ 💐💐🙏🇮🇳