ಬೆಂಗಳೂರು
ನಗರದ ಸುತ್ತೂರೇಶ್ವರ ಸಭಾಮಂಟಪದಲ್ಲಿ ಜಾಗತಿಕ ಲಿಂಗಾಯತ ಮಹಾಸಭಾ ಬೆಂಗಳೂರು ಘಟಕದ ಆಶ್ರಯದಲ್ಲಿ ಒಂದು ದಿನದ ಶಿವಯೋಗ ಕಾರ್ಯಗಾರ ಫೆಬ್ರವರಿ 2 ನಡೆಯಿತು.
ಬೆಂಗಳೂರಿನ ಬಸವ ಸಂಘಟನೆಗಳೆಲ್ಲಾ ಒಂದು ಒಕ್ಕೊಟ ರಚಿಸಿಕೊಂಡರೆ ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡಬಹುದು ಎಂದು ಜಾಗತಿಕ ಲಿಂಗಾಯತ ಮಹಾಸಭಾದ ಪ್ರಧಾನ ಕಾರ್ಯದರ್ಶಿ ಎಸ್ ಎಂ ಜಾಮದಾರ್ ಸಮಾರೋಪದ ಕಾರ್ಯಕ್ರಮದಲ್ಲಿ ಹೇಳಿದರು.