ಗುಳೇದಗುಡ್ಡ (ಸೆಪ್ಟೆಂಬರಿನಲ್ಲಿ ನಡೆಯಲಿರುವ ಬಸವ ಸಂಸ್ಕೃತಿ ಅಭಿಯಾನ ಬಗ್ಗೆ ಶರಣ ತತ್ವ ಚಿಂತಕ ಪ್ರೊ. ಸಿದ್ಧಲಿಂಗಪ್ಪ ಬಸಪ್ಪ ಬರಗುಂಡಿ ಅವರ ಚಿಂತನೆ. ಕಾರ್ಯಕ್ರಮ ಬಸವ ರೇಡಿಯೋದಲ್ಲಿ ಏಪ್ರಿಲ್ 9 ನಡೆಯಿತು.) ಮಠಾಧೀಶರುಗಳ ನೇತೃತ್ವದಲ್ಲಿ "ಬಸವ ಸಂಸ್ಕೃತಿ ಅಭಿಯಾನ" ಮಾಡಲು ಹೊರಟಿರುವುದು ಸ್ತುತ್ಯಾರ್ಹ.…