ಉಳವಿ: ಬಸವಾದಿ ಶರಣರ ಪರಮಪವಿತ್ರ ಸ್ಥಾನ ಹಾಗೂ ಷಟಸ್ಥಲ ಜ್ಞಾನಿ ಚೆನ್ನಬಸವಣ್ಣನವರ ಐಕ್ಯಸ್ಥಳವಾಗಿರುವ ಉಳವಿಯ ಶಿವಪುರದಲ್ಲಿ 2025ರ ಬಸವಯೋಗ ಅಧ್ಯಯನ ಶಿಬಿರ ಕಳೆದ ಡಿಸೆಂಬರ್ ಕೊನೆಯ ವಾರದಲ್ಲಿ ಯಶಸ್ವಿಯಾಗಿ ನಡೆಯಿತು. ದಟ್ಟ ಅರಣ್ಯದ ನಡುವೆ ಇರುವ ಶಿವಪುರದ ಬಸವಧಾಮ ಆಶ್ರಮದಲ್ಲಿ ಪೂಜ್ಯ…