ಇಂದು

ಲಿಂಗಾಯತ ವಿರೋಧಿ ರಾಜಕಾರಣಿಗಳಿಗೆ ಅಂಕುಶ ಹಾಕಲು ‘ಬಸವ ಶಕ್ತಿ’ ಸಮಾವೇಶ

ಬಸವ ಸಂಘಟನೆಗಳ ರಾಜಕೀಯ ಪ್ರಜ್ಞೆ ಮತ್ತು ಪ್ರಭಾವ ಬೆಳೆಸಲು ತರಬೇತಿ ಶಿಬಿರ ಬೆಂಗಳೂರು ಲಿಂಗಾಯತ ಸಮಾಜದ ಮುಂದೆ ಒಂದು ವಿಚಿತ್ರ ಸಮಸ್ಯೆಯಿದೆ: ಲಿಂಗಾಯತ ಮತಗಳು ಎಲ್ಲರಿಗೂ ಬೇಕು ಆದರೆ ಲಿಂಗಾಯತರು ಯಾರಿಗೂ ಬೇಡ. ಚುನಾವಣೆ ಬಂದಾಗ ಲಿಂಗಾಯತ ಕೋಟಾದಲ್ಲಿ ಟಿಕೆಟ್ ಪಡೆಯಲು…

latest

ಸೊಲ್ಲಾಪುರದಲ್ಲಿ ಸಿದ್ದರಾಮರ ವಚನಗಳನ್ನು ಕನ್ನಡದಲ್ಲಿ ಹಾಕಲು ಡಾ. ಬಿಳಿಮಲೆ ಆಗ್ರಹ

ಸೊಲ್ಲಾಪುರ ಸೊಲ್ಲಾಪುರದಲ್ಲಿ ಸಿದ್ದೇಶ್ವರ ದೇವಸ್ಥಾನದ ಆವರಣದಲ್ಲಿ ಶರಣ ಸೊನ್ನಲಿಗೆಯ ಸಿದ್ದರಾಮರ ಆಯ್ದ ವಚನಗಳನ್ನು ಕನ್ನಡ ಮತ್ತು…

ಕಾವೇರಿ ಆರತಿ ಬದಲು ವಚನ ಕಮ್ಮಟ: ದ್ರಾವಿಡ ಚಳುವಳಿಯ ಹನಕೆರೆ ಅಭಿಗೌಡ ಸಂದರ್ಶನ

ಉತ್ತರದ ಗಂಗಾ ಆರತಿ ಮಾದರಿಯಲ್ಲಿ ಕಾವೇರಿ ಆರತಿ ಕಾರ್ಯಕ್ರಮ ನಡೆಸುವುದನ್ನು ಮಂಡ್ಯದಲ್ಲಿರುವ 'ನಾವು ದ್ರಾವಿಡ ಕನ್ನಡಿಗರು…

ವಚನಸಾಹಿತ್ಯ ಉಳಿಸಲು ರಕ್ತ ಚೆಲ್ಲಿದ ಶರಣರು: ಡಿ.ಪಿ. ನಿವೇದಿತಾ

ಗೋಕಾಕ ವಿಶ್ವಗುರು ಬಸವಣ್ಣನವರು ಹೊಸ ಧರ್ಮ ಕೊಟ್ಟರು. ಬಸವಾದಿ ಶರಣರೆಲ್ಲ ವಚನ ಸಾಹಿತ್ಯ ಬರೆದರು. ಅದೇ…

ನಾಗನೂರು ಮಠಕ್ಕೆ ಹೋಗಿ ನಿವೇದಿತಾ ಭೇಟಿ ಮಾಡಿದ ಪೊಲೀಸ್ ಅಧಿಕಾರಿಗಳು

ರಾಮದುರ್ಗಾ “ದ್ವೇಷವನ್ನು ಪ್ರೀತಿಯಿಂದಲೇ ಗೆಲ್ಲಬೇಕು. ಅವರು ನಮ್ಮನ್ನ ಹೊಡ್ಯಾಕ್ ಬಡ್ಯಾಕ್ ಬಂದ್ರೂಂತ ನಾವೇನು ಅವರನ್ನ ದ್ವೇಷ…

“ಸಾಣೇಹಳ್ಳಿಯನ್ನು ಇಲೆಕ್ಟ್ರಾನಿಕ್ ಸಿಟಿಯನ್ನಾಗಿ ಶ್ರೀಗಳು ಬದಲಾಯಿಸಿದ್ದಾರೆ”

ಸಾಣೇಹಳ್ಳಿ ಸಾಣೇಹಳ್ಳಿಯನ್ನು ಇಲೆಕ್ಟ್ರಾನಿಕ್ ಸಿಟಿಯನ್ನಾಗಿ ಪೂಜ್ಯ ಪಂಡಿತಾರಾಧ್ಯ ಶ್ರೀಗಳು ಮಾಡಿದ್ದಾರೆ. ರಂಗಶಂಕರವನ್ನು ಸಾಣೇಹಳ್ಳಿಯಲ್ಲಿ ನೋಡ್ತಾ ಇದೀವಿ.…

2A: ಪಂಚಮಸಾಲಿ ಅಡ್ವೋಕೇಟ್ ಪರಿಷತ್ ಅಸ್ತಿತ್ವಕ್ಕೆ, ಅಕ್ಟೋಬರ್‌ 15 ಸಿ ಎಂ ಭೇಟಿ

ಬೆಳಗಾವಿ: ಲಿಂಗಾಯತ ಪಂಚಮಸಾಲಿ ವಕೀಲರ ಒತ್ತಡಕ್ಕೆ ಮಣಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅಕ್ಟೋಬರ್‌ 15ರಂದು 2A ಮೀಸಲಾತಿ…

ಸತಿ-ಪತಿಗಳನ್ನು ಗವಿ ಮಠಕ್ಕೆ ಕಳಿಸಿದ ಹೈಕೋರ್ಟ್‌ ನಿರ್ಧಾರಕ್ಕೆ ವಿರೋಧ

ಧಾರವಾಡ (ಕರ್ನಾಟಕ ಹೈಕೋರ್ಟ್‌ಗೆ ನಾಡಿನ ಚಿಂತಕರು ಬರೆದಿರುವ ಪತ್ರ) ಧಾರವಾಡದ ಹೈಕೋರ್ಟ್‌ ಸರ್ಕ್ಯೂಟ್‌ ಪೀಠದಲ್ಲಿ ನ್ಯಾಯಮೂರ್ತಿ…

ಜನರ ಮಧ್ಯೆ ಜೀವಂತವಾಗಿರುವ ಡಾ. ಎಂ.ಎಂ. ಕಲಬುರ್ಗಿ

ಕಲಬುರಗಿ ಸ್ಥಾಪಿತ ಸಿದ್ಧಾಂತ ಹೊಡೆದು ಹಾಕಿ ಅವೈದಿಕ ವಚನ ಸಾಹಿತ್ಯವನ್ನು ಜನಮಾನಸಕ್ಕೆ ಮುಟ್ಟಿಸಿದ ಡಾ.‌ಎಂ.ಎಂ.‌ಕಲಬುರ್ಗಿಯವರು ಸತ್ಯದ…

ಮಾಗಡಿಯಲ್ಲಿ 110 ಲಿಂಗಾಯತ ಯುವಕರಿಗೆ ಲಿಂಗ ದೀಕ್ಷೆ

ಮಾಗಡಿ ತಾಲೂಕಿನ ಗಟ್ಟೀಪುರ ಬೆಟ್ಟದ ಶ್ರೀ ಸೋಮೇಶ್ವರಸ್ವಾಮಿ ದೇವಸ್ಥಾನದಲ್ಲಿ ಗ್ರಾಮೀಣ ಭಾಗದ 110 ಲಿಂಗಾಯತ ಯುವಕ,…

ಅವಸರದಲ್ಲಿ ಬಸವೇಶ್ವರ ಪುತ್ಥಳಿ ಅನಾವರಣ: ಸಚಿವರ ಮೇಲೆ ಜನರ ಆಕ್ರೋಶ

ಮಹಾಲಿಂಗಪುರ: ಬಹು ದಿನಗಳಿಂದ ನೆನೆಗುದಿಗೆ ಬಿದ್ದಿದ್ದ ಪಟ್ಟಣದ ಬಸವೇಶ್ವರ ವೃತ್ತದಲ್ಲಿಯ ಅಶ್ವಾರೂಢ ಶ್ರೀ ಬಸವೇಶ್ವರ ಕಂಚಿನ…

ಪುಸ್ತಕ ಪರಿಚಯ: ಸಿದ್ಧಲಿಂಗ ಶ್ರೀಗಳ ವ್ಯಕ್ತಿತ್ವ ದರ್ಶನದ ಅಮೂಲ್ಯ ಕೃತಿ

ಗದುಗಿನ ಜಗದ್ಗುರು ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳು ಆಧುನಿಕ ಕರ್ನಾಟಕದ ನಿರ್ಮಾಪಕರಲ್ಲಿ ಒಬ್ಬರು. ತಮ್ಮ ಭಾಷಣ-ಹೋರಾಟಗಳ…

5 ವರ್ಷ ನಾನೇ ವೀರಶೈವ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ: ಶಾಮನೂರು

ದಾವಣಗೆರೆ ವೀರಶೈವ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಸ್ಥಾನದ ಚುನಾವಣೆಗೆ ಸಮಯ ಮುಗಿದು ಒಂದೇ ಅರ್ಜಿ ಬಂದಿರುವುದರಿಂದ…

ಬೆಳಗಾವಿಯಲ್ಲಿ ಲಿಂಗಾನಂದ ಅಪ್ಪಾಜಿಯವರ 93ನೇ ಜಯಂತಿ ಸಂಭ್ರಮ

ಕೆ.ಶರಣಪ್ರಸಾದ ಬೆಳಗಾವಿ ರಾಷ್ಟ್ರೀಯ ಬಸವದಳ ಮತ್ತು ಲಿಂಗಾಯತ ಧರ್ಮ ಮಹಾಸಭಾ ನೇತೃತ್ವದಲ್ಲಿ ವಿಶ್ವಗುರು ಬಸವ ಮಂಟಪದಲ್ಲಿ…

ಸ್ವತಂತ್ರ ಧರ್ಮಕ್ಕೆ ಸಂಸತ್ತಿನಲ್ಲಿ ಧ್ವನಿ ಎತ್ತಿ: ಲಿಂಗಾಯತ ಸಂಘಟನೆಯಿಂದ ಶೆಟ್ಟರಗೆ ಮನವಿ

ಬೆಳಗಾವಿ ಸ್ವತಂತ್ರ ಲಿಂಗಾಯತ ಧರ್ಮದ ಮಾನ್ಯತೆಗಾಗಿ ಸಂಸತ್ತಿನಲ್ಲಿ ಧ್ವನಿ ಎತ್ತಲು ಸಂಸದ ಜಗದೀಶ್ ಶೆಟ್ಟರ್ ಅವರಿಗೆ…

ಶಿವಾನಂದ ಪಾಟೀಲ, ಸತೀಶ ಜಾರಕಿಹೊಳಿಗಿಂತ ನಾನು ಸೀನಿಯರ್: ಎಂ ಬಿ ಪಾಟೀಲ್

ವಿಜಯಪುರ ಸಿಎಂ ಸ್ಥಾನಕ್ಕೆ ಎಂ.ಬಿ. ಪಾಟೀಲರಿಗಿಂತ ಹಿರಿಯರು ಪಕ್ಷದಲ್ಲಿ ಇದ್ದಾರೆ ಎಂದು ಹೇಳಿಕೆ ಕೊಟ್ಟಿದ್ದ ಕೃಷಿ…