ಗದಗಿನಲ್ಲಿ ಕಲಬುರ್ಗಿ ಸ್ಮರಣೆ, ಶರಣ ಸಂಗಮ ಕಾರ್ಯಕ್ರಮ ಪ್ರಕಾಶ ಅಸುಂಡಿ, ಗದಗ Published September 11, 2024 Share SHARE ಗದಗ ಶಿವಾನಂದ ನಗರದ ಬಸವ ಸಮುದಾಯ ಭವನದಲ್ಲಿ ಬಸವದಳದ 1610ನೇ ಶರಣ ಸಂಗಮ ಕಾರ್ಯಕ್ರಮ ನಡೆಯಿತು. ಡಾ. ಎಂ.ಎಂ.ಕಲಬುರ್ಗಿ ಅವರ ಕುರಿತು ಡಾ.ಯೋಗೇಶನ್ ಹಾಗೂ ಪೂಜ್ಯ ಲಿಂಗಾನಂದ ಮಹಾಸ್ವಾಮಿಗಳ ಕುರಿತು ಬಿ. ವಿ. ಕಾಮಣ್ಣವರ ಉಪನ್ಯಾಸ ಗೈದರು. ಅಧ್ಯಕ್ಷತೆಯನ್ನು ಶರಣ ವಿ.ಕೆ. ಕರೇಗೌಡ್ರ ವಹಿಸಿದ್ದರು. ಬಸವದಳದ ಶರಣ, ಶರಣೆಯರು ಪಾಲ್ಗೊಂಡಿದ್ದರು. Share This Article Twitter Email Copy Link Print Leave a comment Leave a Reply Cancel replyYour email address will not be published. Required fields are marked *Comment * Name * Email * Website Save my name, email, and website in this browser for the next time I comment. Previous Article ನಾನೇಕೆ ಶಿವಲಿಂಗಕ್ಕೆ ಒದೆಯಲಿ, ಮಾಡಿದ್ದು ಪ್ರಾಣ ಪ್ರತಿಷ್ಠಾಪನೆ: ಶ್ರೀ ಸಿದ್ದವೀರ ಶಿವಾಚಾರ್ಯರು Next Article ಲಿಂಗಾಯತ ಇತಿಹಾಸದ ಒಂದು ಪ್ರಮಾದ: ಜನಗಣತಿ ಭಾಗ 1 Most Read ಶರಣ ಚರಿತ್ರೆ ಮೈಸೂರಿನ ಲಿಂಗಾಯತರು ವೀರಶೈವ ಬ್ರಾಹ್ಮಣರಾದರು – ಭಾಗ 1 By ವಿನಯ್ ಶಿರಹಟ್ಟಿಮಠ September 12, 2026 ಶರಣ ಚರಿತ್ರೆ 1904ರ ನಿರ್ಣಯಗಳು: ವೀರಶೈವರು ಹಿಂದೂಗಳು, ಜಂಗಮರೇ ಸ್ವಾಮಿಗಳಾಗಲಿ (ಭಾಗ 2) By ವಿನಯ್ ಶಿರಹಟ್ಟಿಮಠ September 13, 2026 ಶರಣ ಚರಿತ್ರೆ ಶಿವಯೋಗ ಮಂದಿರ ಕಲಿಸಿದ ವೈದಿಕತೆ; ಮಡಿವಂತಿಕೆ ಹಿಡಿದ ಸಮಾಜ (ಭಾಗ 3) By ವಿನಯ್ ಶಿರಹಟ್ಟಿಮಠ September 14, 2026 ಶರಣ ಚರಿತ್ರೆ 1940: ನಾವು ಹಿಂದೂಗಳಲ್ಲ ಎಂದ ವೀರಶೈವ ಮಹಾಸಭಾ (ಭಾಗ 4) By ವಿನಯ್ ಶಿರಹಟ್ಟಿಮಠ September 15, 2026 ಶರಣ ಚರಿತ್ರೆ ವೈದಿಕತೆ ಬಿಡದೆ ‘ನಾವು ಹಿಂದೂಗಳಲ್ಲ’ ಎನ್ನುವ ಲಿಂಗಾಯತರು (ಭಾಗ 5) By ವಿನಯ್ ಶಿರಹಟ್ಟಿಮಠ September 16, 2026 Previous Next