ನಿಂತು ಶರಣರ ತತ್ವಕ್ಕೆ ತೊಡೆ ತಟ್ಟಲಾರದವರು ಈ ನಕಲಿ ಲಿಂಗಾಯತರು..??

ತೋಳಲ್ಲಿ ಬಲ ಇಲ್ಲದೆ 770 ಅಮರ ಗಣಗಳ ತತ್ವವನ್ನು ತಿಳಿಯದೆ ಇರುವಂತವರು ಈ ನಕಲಿ ಲಿಂಗಾಯತರು..??

ಮುಖದಲ್ಲಿ ಮೀಸೆಯ ಗತ್ತು ಇಲ್ಲದೆ ಲಕ್ಷ 96 ಸಾವಿರ ಚರ ಜಂಗಮರ ಕಾಯಕ ತತ್ವ ತಿಳಿಯದೆ ಇರುವಂತವರು ಈ ನಕಲಿ ಲಿಂಗಾಯತರು..??

ಸಮ ಸಮಾನತೆ ಹೇಳಿಕೊಟ್ಟ ಅಪ್ಪ ಬಸವಣ್ಣನ ತತ್ವದಲ್ಲಿ ಗತ್ತು ಗಮ್ಮತ್ತು ಇಲ್ಲದೆ ಮರಗ ತತ್ವಕ್ಕೆ ಹೆದರಿ ತತ್ವ ಹೀನರಾಗಿ ಇರುವಂತವರು ಈ ನಕಲಿ ಲಿಂಗಾಯತರು..??

ಬಸವಾದಿ ಶರಣರು ಕಟ್ಟಿದ ಲಿಂಗಾಯತ ಧರ್ಮದಲ್ಲಿ ಒಗ್ಗಟ್ಟು ಇಲ್ಲದೆ ನಾನೊಂದು ತರ ನೀನೊಂದು ತರ ನಾನು ಹೇಳಿದ್ದು ಸತ್ಯ ನಾನು ಹೇಳದೆ ಸತ್ಯ ಎಂದು ಅಹಂಕಾರದಲ್ಲಿ ನಿಜ ಶರಣರ ತತ್ವ ತಿಳಿಯದೆ ಇರುವಂತವರು ಈ ನಕಲಿ ಲಿಂಗಾಯತರು..??

ಲಿಂಗದ ಅರಿವು ಅಂಗದ ಅರಿವು ಅರಿಯದೆ ಇರತಕ್ಕಂತಹ ಮೂರ್ಖ ಲಿಂಗಾಯತರ ಅಂಗದ ಮೇಲೆ ಲಿಂಗವನ್ನು ಧರಿಸಿದವರು ಸನಾತನಿಗಳ ಮತ್ತು ವೈದಿಕರ ಗುಲಾಮನಾದವರು ಈ ನಕಲಿ ಲಿಂಗಾಯತರು..??

ಶರಣರ ತತ್ವ ಧರ್ಮದಲ್ಲಿ ಹುಟ್ಟಿ ತನ್ನ ಹುಟ್ಟು ತನ್ನ ತತ್ವ ತಿಳಿಯದೆ ಕಲಿಯುಗ ಕತ್ತೆಯಾಗಿ ಕಲ್ಲು ಮಣ್ಣು ಮರದ ಎನ್ನುವ ಇಲ್ಲದ ದೇವರ ಸುತ್ತ ಸುತ್ತುವರಿದು ಊರ ಬೀದಿಯಲ್ಲಿ ಸುತ್ತುವ ಹಂದಿಗಳಾದರು ಈ ನಕಲಿ ಲಿಂಗಾಯತರು..??

ಸತ್ಯ ಶುದ್ಧ ಕಾಯಕ ಮಾಡಿ ನಿಷ್ಠೆಯಿಂದ ಬದುಕಿ ಸಂಸಾರ ಎನ್ನುವ ಸಮುದ್ರದಲ್ಲಿ ಬಿದ್ದು ಎಚೋಂಡಿನಡೆದಾಡುವ ಶಿವ ಶರಣರನ್ನು ನಾನು ಎಲ್ಲಂತ ಹುಡುಕಲಿ ಈ ನಕಲಿ ಲಿಂಗಾಯತ ಧರ್ಮವಾದಿಗಳಲ್ಲಿ ಹೇಳಪ್ಪ ಬಸವ ಹೇಳಪ್ಪ ಬಸವ..??

ಮಠವು ನಕಲಿ ಪೀಠವು ನಕಲಿ ಕಾವಿಯು ನಕಲಿ ಗುರುಗಳು ನಕಲಿ ಭಕ್ತರು ಕೂಡ ನಕಲಿ ಶರಣರ ಎಂದು ಹೇಳುವವರು ಕೂಡ ನಕಲಿ ವಚನ ಪಠಣ ಮಾಡುವರು ಕೂಡ ನಕಲಿ ವಚನ ತತ್ವ ಶರಣ ತತ್ವ ಪ್ರಚಾರ ಕೂಡ ಇಲ್ಲಿ ನಕಲಿ ಒಟ್ಟಾರೆ ಎಲ್ಲರೂ ಇಲ್ಲಿ ಸ್ವಾರ್ಥಿಗಳು ಮತ್ತು ಹೆಣ್ಣು ಮಣ್ಣು ಹೊನ್ನು ಎನ್ನುವ ಭ್ರಮೆಯ ಹಿಂದೆ ಹೋಗಿ ಶರಣರ ನಿಜ ತತ್ವವನ್ನೇ ತಿಳಿಯದೆ ಊರ ಬೀದಿಯ ನಾಯಂತೆ ತಿರುಗಿದರು ಈ ನಕಲಿ ಲಿಂಗಾಯತರು ನೋಡಪ್ಪ ಬಸವ..??

Share This Article
Leave a comment

Leave a Reply

Your email address will not be published. Required fields are marked *