ಜೇವರ್ಗಿ ತಾಲ್ಲೂಕು ನೆಲೋಗಿ ಗ್ರಾಮದಲ್ಲಿ ಗುರುವಾರ ಬಸವ ಜ್ಯೋತಿಯನ್ನು ಪುಷ್ಪವೃಷ್ಟಿ ಮಾಡಿ ಬರಮಾಡಿಕೊಳ್ಳಲಾಯಿತು. ಇದೇ ಸಂದರ್ಭದಲ್ಲಿ ಶಾಲಾ ಮಕ್ಕಳಿಂದ ಪಥಸಂಚಲನ ನಡೆಯಿತು.
ಶರಣ ಅಮೃತಪ್ಪ ಹೊಸಮನಿ ಅವರ ೮೦ನೇ ಹುಟ್ಟುಹಬ್ಬ ಹಾಗೂ ೭೦ ವರ್ಷದ ದಾಂಪತ್ಯ ವಾರ್ಷಿಕೋತ್ಸವ ಅವರ ಮನೆಯಲ್ಲಿ ನಡೆಯಿತು. ರಾಷ್ಟ್ರೀಯ ಬಸವದಳದ ಶರಣ, ಶರಣೆಯರು, ಹೊಸಮನಿ ಕುಟುಂಬ ವರ್ಗ, ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಶರಣು ಶರಣಾರ್ಥಿಗಳು ತಮ್ಮ ಪ್ರಸಾರದ ಸೇವೆಗೆ 🙏